Kannada News: ಸಾಲ ಮಾಡಿ, ಪತ್ನಿಯನ್ನು ಓದಿಸಿದ- ಆಕೆ ಕೂಡ ಚೆನ್ನಾಗಿ ಓದಿ ಅಧಿಕಾರಿ ಆಡಲು, ಆದರೆ ಬಡ ಗಂಡನನ್ನು ಬಿಟ್ಟು, ಏನು ಮಾಡಿದ್ದಾಳೆ ಗೊತ್ತೇ?

Kannada News: ಸಾಲ ಮಾಡಿ, ಪತ್ನಿಯನ್ನು ಓದಿಸಿದ- ಆಕೆ ಕೂಡ ಚೆನ್ನಾಗಿ ಓದಿ ಅಧಿಕಾರಿ ಆಡಲು, ಆದರೆ ಬಡ ಗಂಡನನ್ನು ಬಿಟ್ಟು, ಏನು ಮಾಡಿದ್ದಾಳೆ ಗೊತ್ತೇ?

Kannada News: ಇಂದು ಈ ವ್ಯಕ್ತಿ ಹೆಂಡತಿಯಿಂದಲೆ ತನಗೆ ತೊಂದರೆ ಆಗಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ. ಬಹಳಷ್ಟು ಕಷ್ಟಪಟ್ಟು, ಸಾಲ ಮಾಡಿ ಕೋಚಿಂಗ್ ಸೆಂಟರ್ ಗೆ ಸೇರಿಸಿ ಹೆಂಡತಿಯನ್ನು ಚೆನ್ನಾಗಿ ಓದಿಸಿದ, ಆಕೆ ಕೂಡ ಚೆನ್ನಾಗಿ ಓದಿ ಸರ್ಕಾರಿ ಕೆಲಸ ಪಡೆದಳು. ಇದರಿಂದ ಆಕೆಯ ಗಂಡನಿಗು ಬಹಳ ಸಂತೋಷವಾಗಿತ್ತು, ತಮ್ಮ ಕಷ್ಟದ ಜೀವನ ಎಲ್ಲಾ ಕಳೆಯಿತು ಇನ್ನುಮುಂದೆ ನಾವು ಚೆನ್ನಾಗಿರಬಹುದು ಎಂದು ಅಂದುಕೊಂಡ, ಆದರೆ ನಡೆದಿದ್ದೇ ಬೇರೆ…

wife left husband after getting job up case updates Kannada News:

ಈ ವ್ಯಕ್ತಿಯ ಹೆಸರು ಅಶೋಕ್ ಮೌರ್ಯ (Ashok Maurya), ಈತ ಚೆನ್ನಾಗಿ ಓದಿರಲಿಲ್ಲ, ಆದರೆ ಮದುವೆಯಾದ ಬಳಿಕ ತನ್ನ ಹೆಂಡತಿಯನ್ನು ಚೆನ್ನಾಗಿ ಓದಿಸಬೇಕು ಎಂದು ಆಸೆಪಟ್ಟ. ಅದೇ ರೀತಿ ತನ್ನ ಹೆಂಡತಿಯನ್ನು ಪ್ರಯಾಗ್ ರಾಜ್ ನಲ್ಲಿರುವ ಒಂದು ಪ್ರೈವೇಟ್ ಕೋಚಿಂಗ್ ಸೆಂಟರ್ ನಲ್ಲಿ ಹೆಂಡತಿಯನ್ನು ಸೇರಿಸಿದ, ಅವನಿಗೆ ಕಷ್ಟವಿದ್ದರು ಸಹ, ಸಾಲ ಮಾಡಿ, ಕಷ್ಟಪಟ್ಟು ಎಲ್ಲಾ ರೀತಿಯ ಕೆಲಸಗಳನ್ನು ಮಾಡಿ ಕೋಚಿಂಗ್ ಸೆಂಟರ್ ಗೆ ಹಣ ಕಟ್ಟಿದ. ಆಕೆ ಕೂಡ ಗಂಡನ ಆಸೆಯ ಹಾಗೆ ಕಷ್ಟಪಟ್ಟಳು. ಇದನ್ನು ಓದಿ..JIO 5G Phone: ವಿಶ್ವದ ಅತ್ಯಂತ ಅಗ್ಗದ 5 ಜಿ ಫೋನ್ ಬಿಡುಗಡೆಗೆ ಮುಂದಾದ ಅಂಬಾನಿ- ಎಷ್ಟು ಕಡಿಮೆ ಬೆಲೆ ಗೊತ್ತೇ??

ಆ ಕೋಚಿಂಗ್ ಸೆಂಟರ್ ನಲ್ಲಿ ಕೊಟ್ಟ ತರಬೇತಿಯನ್ನು ಚೆನ್ನಾಗಿ ಪಡೆದು, ಪರೀಕ್ಷೆ ಬರೆದು ಪಾಸ್ ಆಗಿ, ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಹುದ್ದೆಯನ್ನು ಪಡೆದುಕೊಂಡಳು. ಆದರೆ ಹೆಂಡತಿಗಾಗಿ ಅಷ್ಟೆಲ್ಲಾ ಮಾಡಿದ ಗಂಡನಿಗೆ ಮೋಸ ಮಾಡಿಬಿಟ್ಟಳು. ಈಗ ಈಕೆಯ ಗಂಡ ಹೆಂಡತಿಯಿಂದ ಮೋಸ ಆಗಿದೆ ಎಂದು ಕಣ್ಣೀರು ಹಾಕಿದ್ದಾನೆ. “ನಾನು ತುಂಬಾ ಕಷ್ಟಪಟ್ಟು, ಕೋಚಿಂಗ್ ಸೆಂಟರ್ ಗೆ ಸೇರಿಸಿ ಶಿಕ್ಷಣ ಕೊಡಿಸಿದೆ..2016ರಲ್ಲಿ ಅವಳು ಮ್ಯಾಜಿಸ್ಟ್ರೇಟ್ ಆದಳು..

ಆದರೆ ಈಗ ಆಕೆಗೆ ಯಶಸ್ಸಿನ ಮತ್ತು ಹತ್ತಿದ್ದು ಮತ್ತೊಬ್ಬ ಅಧಿಕಾರಿಯನ್ನು ಪ್ರೀತಿಸಿ ಅವರ ಜೊತೆಗಿದ್ದು ನನಗೆ ಮೋಸ ಮಾಡುತ್ತಿದ್ದಾಳೆ. ನನ್ನ ವಿರುದ್ಧ ಸುಳ್ಳು ವರದಕ್ಷಿಣೆ ಆರೋಪ ಮಾಡಿ, ನಾನು ಜೈಲಿಗೆ ಹೋಗುವ ಹಾಗೆ ಮಾಡಿದ್ದಾಳೆ. ನಾನು ಈಗ ಜಾಮೀನಿನ ಮೇಲೆ ಹೊರಗಡೆ ಬಂದಿದ್ದೇನೆ. ಈಗ ನನ್ನ ಹತ್ತಿರ ಕೆಲಸ ಇಲ್ಲ, ಸಾಲ ಮಾಡಿ ಸಂಪಾದನೆ ಮಾಡಿದ ಎಲ್ಲಾ ಹಣವನ್ನು ಅವಳನ್ನು ಓದಿಸುವುದಕ್ಕೆ ಖರ್ಚು ಮಾಡಿದೆ, ವರ್ಷಗಟ್ಟಲೆ ಖರ್ಚು ಮಾಡಿ ಅವಳು ಮ್ಯಾಜಿಸ್ಟ್ರೇಟ್ ಆಗುವ ಹಾಗೆ ಮಾಡಿದೆ. ಇದನ್ನು ಓದಿ..AI Jobs: ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಬಿಗ್ ಶಾಕ್ ಕೊಟ್ಟ AI – ಇನ್ನು ಮುಂದೆ ಸುದ್ದಿ ಪ್ರಸಾರ ಹೇಗೆ ಆಗಲಿದೆ ಗೊತ್ತೇ?

ಈಗ ಕೆಲಸ, ಹೆಂಡತಿ ಏನು ಇಲ್ಲದೆ, ಒಂಟಿಯಾಗಿದ್ದೇನೆ..” ಎಂದು ಹೇಳಿ ಆ ವ್ಯಕ್ತಿ ಕಣ್ಣೀರು ಹಾಕಿದ್ದಾರೆ. ಹಾಗೆಯೇ ಇದಿಷ್ಟೆ ಅಲ್ಲದೆ ಆಕೆಯಿಂದ ತಮಗೆ ಕೊಲೆಯ ಬೆದರಿಕೆ ಕೂಡ ಬರುತ್ತಿದೆ ಎಂದು ನೋವನ್ನು ಹಂಚಿಕೊಂಡಿದ್ದಾರೆ. ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದ್ದು ಈಕೆ ಮಾಡಿರುವ ಕೆಲಸಕ್ಕೆ ನೆಟ್ಟಿಗರು ತರಾಟೆಗೆ ತೆಗೆದುಕೊಂದ್ದಾರೆ. ಸರ್ಕಾರಿ ಅಧಿಕಾರಿಯಾಗಿ ಇಂಥ ಕೆಲಸ ಮಾಡಿದರೆ ಹೇಗೆ ಎನ್ನುತ್ತಿದ್ದಾರೆ. ಇದನ್ನು ಓದಿ..Kratos: ಬೆಸ್ಟ್ ಎಲೆಕ್ಟ್ರಾನಿಕ್ ಬೈಕ್ – 60 ಸಾವಿರ ಕಡಿಮೆ- 180 ಕಿಲೋ ಮೀಟರ್ ಚಲಿಸಬಹುದು- ವೈಶಿಷ್ಯತೇ, ಬೆಲೆ ತಿಳಿಯಿರಿ

Comments are closed.