Pooja Hegde: ವಿಚ್ಚೇದನ ಪಡದವನ ಜೊತೆ ಪೂಜಾ ಹೆಗ್ಡೆ ಮದುವೆಗೆ ತಯಾರಿ?? ಬೆಣ್ಣೆಯಂತೆ ಇದ್ದರೂ ಈಕೆಗೇ ಇವರೇ ಬೇಕಿತ್ತಾ? ಅಭಿಮಾನಿಗಳಿಗೆ ನಿರಾಸೆ

Pooja Hegde: ವಿಚ್ಚೇದನ ಪಡದವನ ಜೊತೆ ಪೂಜಾ ಹೆಗ್ಡೆ ಮದುವೆಗೆ ತಯಾರಿ?? ಬೆಣ್ಣೆಯಂತೆ ಇದ್ದರೂ ಈಕೆಗೇ ಇವರೇ ಬೇಕಿತ್ತಾ? ಅಭಿಮಾನಿಗಳಿಗೆ ನಿರಾಸೆ

Pooja Hegde: ನಟಿ ಪೂಜಾ ಹೆಗ್ಡೆ (Pooja Hegde) ಅವರು ಕೆರಿಯರ್ ನ ಶುರುವಿನಲ್ಲಿ ಐರನ್ ಲೆಗ್ ಎನ್ನಿಸಿಕೊಂಡರು ಸಹ, ಸೌತ್ ಇಂಡಿಯನ್ ಸಿನಿ ಇಂಡಸ್ಟ್ರಿಯಲ್ಲಿ ಸತತ ಹಿಟ್ ಗಳನ್ನು ನೀಡುವ ಮೂಲಕ ಸ್ಟಾರ್ ಹೀರೋಯಿನ್ ಆದರು, ಬಳಿಕ ಇವರನ್ನು ಗೋಲ್ಡನ್ ಲೆಗ್ ಎಂದೇ ಕರೆಯಲು ಶುರು ಮಾಡಿದ್ದರು. ಇವರು ನಟಿಸಿದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದವು. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ್ದ ಪೂಜಾ ಹೆಗ್ಡೆ (Pooja Hegde) ಅವರ ಅದೃಷ್ಟ ಈಗ ಬದಲಾಗಿದೆ.

fans are not happy about pooja hegde marriage rumors Pooja Hegde:

ಸತತವಾಗಿ ಸೋಲುಗಳನ್ನೇ ಕಾಣುತ್ತಿರುವ ಪೂಜಾ ಹೆಗ್ಡೆ (Pooja Hegde) ಅವರಿಗೆ ಈಗ ಚಿತ್ರರಂಗದಲ್ಲಿ ಒಂದೇ ಒಂದು ಸಿನಿಮಾ ಅವಕಾಶ ಕೂಡ ಸಿಗುತ್ತಿಲ್ಲ. ಟಾಲಿವುಡ್ (Tollywood) ಇಂದ ಬಾಲಿವುಡ್ (Bollywood) ವರೆಗು ಯಾವ ನಿರ್ಮಾಪಕ ಹಾಗೂ ನಿರ್ದೇಶಕರು ಕೂಡ ಇವರಿಗೆ ಅವಕಾಶ ಕೊಡುವುದಕ್ಕೆ ಸಿದ್ಧವಿಲ್ಲ. ಇದರಿಂದ ಇವರ ಅಭಿಮಾನಿಗಳಿಗೂ ಕೂಡ ನಿರಾಸೆ ಆಗಿದೆ. ಕೆಲವು ಸಿನಿಮಾಗಳಲ್ಲಿ ಬೇರೆ ನಾಯಕಿಯರನ್ನು ಬಿಟ್ಟು ಪೂಜಾ ಹೆಗ್ಡೆ (Pooja Hegde) ಅವರೇ ಬೇಕು ಎಂದು ಅವರಿಗೆ ಅವಕಾಶ ಕೊಡಲಾಗಿತ್ತು. ಆದರೆ ಈಗ ಪರಿಸ್ಥಿತಿ ಉಲ್ಟಾ ಆಗಿದೆ.. ಇದನ್ನು ಓದಿ..Allu Arjun: ದೇಶವನ್ನೇ ನಡುಗಿಸುವ ಅಲ್ಲೂ ಅರ್ಜುನ್ ತೆಗೆದುಕೊಂಡ ವರದಕ್ಷಿಣೆ ಬಗ್ಗೆ ಸತ್ಯ ಹೊರಹಾಕಿದ ಚಂದ್ರಶೇಖರ್. ಎಷ್ಟು ಗೊತ್ತೇ?

ಈಗ ಯಾವುದೇ ಆಫರ್ ಆಕೆಗೆ ಸಿಗುತ್ತಿಲ್ಲ. ಟಾಲಿವುಡ್, ಬಾಲಿವುಡ್, ಕಾಲಿವುಡ್ ಎಲ್ಲಾ ಕಡೆ ಇವರು ನಟಿಸಿದ ಸಿನಿಮಾಗಳು ಸತತವಾಗಿ ಫ್ಲಾಪ್ ಆಗುತ್ತಿದೆ. ಹಾಗಾಗಿ ಯಾರು ಕೂಡ ಇವರಿಗೆ ಅವಕಾಶ ಕೊಡಲು ತಲೆಕೆಡಿಸಿಕೊಳ್ಳುತ್ತಿಲ್ಲ. ಇತ್ತೀಚೆಗೆ ತ್ರಿವಿಕ್ರಂ ಅವರ ನಿರ್ದೇಶನದಲ್ಲಿ ಮಹೇಶ್ ಬಾಬು (Mahesh Babu) ಅವರು ಹೀರೋ ಆಗಿ ನಟಿಸುತ್ತಿರುವ ಗುಂಟೂರು ಖಾರಂ ಸಿನಿಮಾಗೆ ಪೂಜಾ ಹೆಗ್ಡೆ ಆಯ್ಕೆಯಾಗಿದ್ದರು, ಆದರೆ ಆ ಸಿನಿಮಾ ಇಂದಲೂ ಹೊರಬಂದಿದ್ದಾರೆ ಎನ್ನಲಾಗಿದೆ.

ಮಹೇಶ್ ಬಾಬು ಅವರ ಜೊತೆಗಿನ ಸಿನಿಮಾ ಹಿಟ್ ಕೊಡುತ್ತಿತ್ತು, ಆದರೆ ಪೂಜಾ ಹೆಗ್ಡೆ (Pooja Hegde) ಅವರೇ ಆ ಸಿನಿಮಾ ಇಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಗುಂಟೂರು ಖಾರಂ ಸಿನಿಮಾದಲ್ಲಿ ಸೆಕೆಂಡ್ ಹೀರೋಯಿನ್ ಆಗಿ ಆಯ್ಕೆಯಾಗಿದ್ದ ನಟಿ ಶ್ರೀಲೀಲಾ (Sreeleela) ಫಸ್ಟ್ ಹೀರೋಯಿನ್ ಆಗಿದ್ದು, ಶ್ರೀಲೀಲಾ ಅವರ ಸೆಕೆಂಡ್ ಹೀರೋಯಿನ್ ಸ್ಥಾನಕ್ಕೆ ನಟಿ ಮೀನಾಕ್ಷಿ ಚೌಧರಿ (Meenakshi Chaudhary) ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಪವನ್ ಕಲ್ಯಾಣ್ ಅವರ ಉಸ್ತಾದ್ ಭಗತ್ ಸಿಂಗ್ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಕೂಡ ಪೂಜಾ ಹೆಗ್ಡೆ ಅವರು ಇದೇ ರೀತಿ ಕಳೆದುಕೊಂಡಿದ್ದಾರೆ. ಇದನ್ನು ಓದಿ..Anna Bhagya Money: ಅಕ್ಕಿ ನಂಬಿಕೊಂಡಿದ್ದವರಿಗೆ ದುಡ್ಡು- ಆದರೆ ಅವರ ಎಲ್ಲವೂ ಕಟ್ ಆಗಿ, ಜನರ ಕೈ ಸೇರುವುದು ಎಷ್ಟು ಗೊತ್ತೇ? ಇಷ್ಟೇನಾ?

ಕೆರಿಯರ್ ನಲ್ಲಿ ಈ ರೀತಿ ಡೌನ್ ಫಾಲ್ ಆಗುತ್ತಿರುವಾಗ, ಪೂಜಾ ಹೆಗ್ಡೆ (Pooja Hegde) ಅವರು ಪರ್ಸನಲ್ ಲೈಫ್ ನಲ್ಲಿ ನಂಬಲು ಅಸಾಧ್ಯ ಎನ್ನಿಸುವಂಥ ನಿರ್ಧಾರ ತೆಗೆದುಕೊಂಡಿದ್ದಾರೆ, ಅದೇನು ಎಂದರೆ.. ಪೂಜಾ ಹೆಗ್ಡೆ ಅವರು ಈಗ ಸರಿಯಾದ ಆಫರ್ ಗಳು ಸಿಗದ ಕಾರಣ ಮದುವೆ ಆಗುವ ನಿರ್ಧಾರ ಮಾಡಿದ್ದು, ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿರುವ ಹೀರೋಗೆ ಎರಡನೇ ಹೆಂಡತಿಯಾಗಿ ಮದುವೆಯಾಗಲು ತೀರ್ಮಾನ ಮಾಡಿದ್ದಾರಂತೆ. ಈ ಸುದ್ದಿ ಈಗ ಅವರ ಅಭಿಮಾನಿಗಳಿಗೆ ಹಾರ್ಟ್ ಬ್ರೇಕ್ ನೀಡಿದೆ. ಇದನ್ನು ಓದಿ..Car: ನೀವು ಕಡಿಮೆ ದುಡಿಯುತ್ತಿದ್ದರೂ, ಖರೀದಿ ಮಾಡಬಹುದಾದ ಟಾಪ್ ಕಾರ್ ಗಳು. ಇವುಗಳೇ ಬೆಸ್ಟ್.

Comments are closed.