Car: ನೀವು ಕಡಿಮೆ ದುಡಿಯುತ್ತಿದ್ದರೂ, ಖರೀದಿ ಮಾಡಬಹುದಾದ ಟಾಪ್ ಕಾರ್ ಗಳು. ಇವುಗಳೇ ಬೆಸ್ಟ್.
Car: ನೀವು ಕಡಿಮೆ ದುಡಿಯುತ್ತಿದ್ದರೂ, ಖರೀದಿ ಮಾಡಬಹುದಾದ ಟಾಪ್ ಕಾರ್ ಗಳು. ಇವುಗಳೇ ಬೆಸ್ಟ್.
Car: ಕಾರ್ (Car) ಖರೀದಿ ಮಾಡಬೇಕು, ಒಳ್ಳೆಯ ಮನೆ ಮಾಡಿಕೊಳ್ಳಬೇಕು, ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎನ್ನುವುದು ಎಲ್ಲರ ಆಸೆ. ಆದರೆ ಐಶಾರಮಿ ಕಾರ್ (Car) ಖರೀದಿ ಮಾಡಲು ಎಲ್ಲರಿಂದಲೂ ಸಾಧ್ಯ ಆಗುವುದಿಲ್ಲ. ಹಾಗಿದ್ದಾಗ ನೀವು ಕಾರ್ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ನೀವು ಕಡಿಮೆ ಹಣ ಸಂಪಾದನೆ ಮಾಡುತ್ತಿದ್ದರು ಸಹ ನೀವು ಒಳ್ಳೆಯ ಕಾರ್ (Car) ಕೊಂಡುಕೊಳ್ಳಬಹುದು. ನಿಮಗಾಗಿ ಇರುವ ಕಾರ್ ಆಯ್ಕೆಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಮಾರುತಿ ಸುಜುಕಿ ಬಲೆನೋ (Maruti Suzuki baleno) :- ಇದು ನಮ್ಮ ದೇಶದ ಪ್ರಸಿದ್ಧ ಕಾರ್ (Car) ಗಳಲ್ಲಿ ಒಂದು, ಮಾರುತಿ ಸುಜುಕಿ ಪ್ರೀಮಿಯಂ ಹ್ಯಾಚ್ ಬ್ಯಾಕ್ ಬಲೆನೋ ಕಾರ್ ನ ಎಕ್ಸ್ ಶೋರೂಮ್ ಬೆಲೆ ₹6.61 ಲಕ್ಷ ರೂಪಾಯಿಯಿಂದ ಶುರುವಾಗುತ್ತದೆ. ಈ ಕಾರ (Car) ನ ವಿನ್ಯಾಸ ಹಾಗೂ ಮೈಲೇಜ್ ಎರಡು ಕೂಡ ಚೆನ್ನಾಗಿದೆ., 22kmpl ಮೈಲೇಜ್ ಕೊಡುತ್ತದೆ. ಈ ಕಾರ್ ನಲ್ಲಿ 1-2 ಲೀಟರ್ ಪೆಟ್ರೋಲ್ ಇಂಜಿನ್ ಇದೆ, 89bhp ಪವರ್ ಹಾಗೂ 113nm ಉತ್ಪಾದನೆ ಮಾಡುತ್ತದೆ. 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ. ಹಾಗೂ ಆಟೊಮ್ಯಾಟಿಮ್ ಟ್ರಾನ್ಸ್ಮಿಷನ್ ಹೊಂದಿದೆ. ಇದನ್ನು ಓದಿ..Narendra Modi: ದಿಡೀರ್ ಎಂದು ತನ್ನ 15 ಎಕರೆ ಭೂಮಿಯನ್ನು ಮೋದಿ ಹೆಸರಿಗೆ ಬರೆಯಲು ಮುಂದಾದ ಅಜ್ಜಿ.
ಮಾರುತಿ ಸುಜುಕಿ ಡಿಸೈರ್ (Maruti Suzuki Dezire) :- ಇದು ಸಹ ಬಜೆಟ್ ಫ್ರೆಂಡ್ಲಿ ಕಾರ್ (Car) ಗಳಲ್ಲಿ ಒಂದು. ಬಜೆಟ್ ಗೆ ತಕ್ಕ ಹಾಗಿರುವ ಸೆಡಾನ್ ಕಾರ್ ಇದು, ಈ ಕಾರ್ ನ ಎಕ್ಸ್ ಶೋರೂಮ್ ಬೆಲೆ ₹6.51 ಲಕ್ಷ ರೂಪಾಯಿ ಇಂದ ಶುರುವಾಗುತ್ತದೆ. ಈ ಕಾರ್ LXI ಹಾಗೂ VXI ಎಂದು ಎರಡು ವೇರಿಯಂಟ್ ಗಳಲ್ಲಿ ಲಭ್ಯವಾಗುತ್ತದೆ. 8 ಲಕ್ಷ ರೂಪಾಯಿಯವರೆಗು ಇರುತ್ತದೆ. 22.41kmpl ಮೈಲೇಜ್ ನೀಡುತ್ತದೆ. 5 ಸೀಟರ್ ಕಾರ್ ಇದಾಗಿದೆ, ಲಗೇಜ್ ಟ್ರಂಕ್ ಸಹ ಇದೆ. 1197cc ಇಂಜಿನ್ ಇದೆ.
ಮಾರುತಿ ಸುಜುಕಿ ಸೆಲರಿಯೋ (Maruti Suzuki Celerio) :- ಇದು ಅತಿ ಹೆಚ್ಚು ಮೈಲೇಜ್ ದಕ್ಷತೆ ಹೊಂದಿರುವ ಬಜೆಟ್ ಫ್ರೆಂಡ್ಲಿ ಕಾರ್ ಆಗಿದೆ. ಇದರ ಎಕ್ಸ್ ಶೋರೂಮ್ ಬೆಲೆ ₹5.37 ಲಕ್ಷದಿಂದ ಶುರುವಾಗಿ, ₹7.14 ಲಕ್ಷದವರೆಗು ಇರುತ್ತದೆ..ಈ ಕಾರ್ ಪೆಟ್ರೋಲ್ ಹಾಗೂ CNG ಎರಡು ಆಯ್ಕೆಯಲ್ಲಿ ಸಿಗುಗ್ತದೆ..998cc ಪೆಟ್ರೋಲ್ ಹಾಗೂ CNG ಇಂಜಿನ್ ಹೊಂದಿದೆ. ಮ್ಯಾನುವಲ್ ಹಾಗೂ ಆಟೊಮ್ಯಾಟಿಕ್ ಎರಡು ರೀತಿಯಲ್ಲಿ ಹೊಂದಿದೆ. 24.97kmpl ಇಂದ 35.6kmpl ಮೈಲೇಜ್ ನೀಡುತ್ತದೆ.. ಇದನ್ನು ಓದಿ..Electricity Bill: ನಿಮ್ಮ ಮನೆಯ ಕರೆಂಟ್ ಬಿಲ್ ಮತ್ತಷ್ಟು ಜಾಸ್ತಿ- ಶಾಕ್ ಕೊಟ್ಟ ಕೇಂದ್ರ- ಎಷ್ಟಾಗಲಿದೆ ಗೊತ್ತೆ?
ಟಾಟಾ ಪಂಚ್ (Tata Punch) :- ಇದು ಕೂಡ ಹೆಚ್ಚು ಜನಪ್ರಿಯತೆ ಪಡೆದಿರುವ ವಾಹನ ಆಗಿದೆ. ಇದು ಮಿನಿ SUV ಕಾರ್ ಆಗಿದ್ದು, ಇದರ ಎಕ್ಸ್ ಶೋರೂಮ್ ಬೆಲೆ 6 ಲಕ್ಷದಿಂದ ಶುರುವಾಗುತ್ತದೆ. ಈ ಕಾರ್ ವಿಶೇಷವಾಗಿ ಹಾಗು ಸುರಕ್ಷಿತವಾಗಿದೆ. ಈ ಕಾರ್ ಗೆ 5 ಸ್ಟಾರ್ ರೇಟಿಂಗ್ ಸಹ ಸಿಕ್ಕಿದೆ. 20.09kmpl ಮೈಲೇಜ್ ಕೊಡುತ್ತದೆ. ಈ ಕಾರ್ 2021ರಲ್ಲಿ ಭಾರತದಲ್ಲಿ ಲಾಂಚ್ ಆಯಿತು. ಟಾಟಾ ಪಂಚ್ ರೆವೊಟ್ರಾನ್ ಕಾರ್ 3 ಸಿಲಿಂಡರ್ ಪೆಟ್ರೋಲ್ ಇಂಜಿನ್ ಹೊಂದಿದೆ, 84bhp ಪವರ್ ಹಾಗೂ 113nm ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದನ್ನು ಓದಿ..Motorola Razr: ಹೊಸದಾಗಿ ಬಿಡುಗಡೆಯಾಗುತ್ತಿರುವ ಮೋಟೊರೋಲ ಫೋನ್ ಗಳ ವೈಶಿಷ್ಟತೆ, ಬೆಲೆ ಕೇಳಿದರೆ ಖರೀದಿ ಮಾಡಲು ಸಿದ್ಧವಾಗ್ತಿರ.
ನಿಸ್ಸಾನ್ ಮ್ಯಾಗ್ನೈಟ್ :- ಇದು ಭಾರತದ ಕಡಿಮೆ ಬೆಲೆಯ 4 ಮೀಟರ್ SUV ಗಳಲ್ಲಿ ಒಂದು. ಒಳ್ಳೆಯ ಡಿಸೈನ್ ಹಾಗೂ ವಿಶೇಷತೆ ಹೊಂದಿದೆ. ಈ ಕಾರ್ ನ ಎಕ್ಸ್ ಶೋರೂಮ್ ಬೆಲೆ 6 ಲಕ್ಷದಿಂದ ಶುರುವಾಗುತ್ತದೆ..ಈ ಕಾರ್ ನಲ್ಲಿ ಆಟೋ ಕ್ಲೈಮೇಟ್ ಕಂಟ್ರೋಲ್ ಮಾಡುವ ಆಯ್ಕೆ ಇದೆ. ಹಾಗೂ ಹಿಂಭಾಗದಲ್ಲಿ ವೈಪರ್ ಹಾಗೂ ಡಿಫಾಗರ್, ರೂಫ್‌ರೈಲ್ಸ್ ಸಹ ಇದೆ. ಈ ಕಾರ್ 1-0 ಪೆಟ್ರೋಲ್ ಇಂಜಿನ್ ಹಾಗೂ 1-0 ಟರ್ಬೋ ಚಾರ್ಜ್ಡ್ ಇಂಜಿನ್ ಎರಡು ರೀತಿಯಲ್ಲಿ ಸಿಗುತ್ತದೆ.
Comments are closed.