Itel 40 Plus: ಐಫೋನ್ ಗೆ ಪೈಪೋಟಿ ನೀಡಲು ಬಿಡುಗಡೆಯಾಗುತ್ತಿರುವ ಹೊಸ ಫೋನ್- ಬೆಲೆ ಮಾತ್ರ ಕಡಿಮೆ. ಏನೆಲ್ಲಾ ಇರಲಿದೆ ಗೊತ್ತೇ?

Itel 40 Plus: ಐಫೋನ್ ಗೆ ಪೈಪೋಟಿ ನೀಡಲು ಬಿಡುಗಡೆಯಾಗುತ್ತಿರುವ ಹೊಸ ಫೋನ್- ಬೆಲೆ ಮಾತ್ರ ಕಡಿಮೆ. ಏನೆಲ್ಲಾ ಇರಲಿದೆ ಗೊತ್ತೇ?

Itel 40 Plus: ಐಟಲ್ ಸಂಸ್ಥೆ ಈಗ ಸ್ಮಾರ್ಟ್ ಫೋನ್ ಬಳಕೆದಾರರಿಗಾಗಿ ಬಜೆಟ್ ಗೆ ಸುಲಭವಾಗಿ ಸಿಗಬಹುದಾದಂಥ ಸ್ಮಾರ್ಟ್ ಫೋನ್ ಒಂದನ್ನು ಬಿಡುಗಡೆ ಮಾಡಿದೆ, ಈ ಮಾಡೆಲ್ ನ ಹೆಸರು Itel 40 Plus ಆಗಿದ್ದು, ಈ ಫೋನ್ ನ ವಿಶೇಷತೆಗಳು ಏನೇನು ಎಂದು ಇಂದು ನಿಮಗೆ ತಿಳಿಸುತ್ತೇವೆ, ಇದು ಐಫೋನ್ ಗೆ ಪೈಪೋಟಿ ಕೊಡುವಂಥ ಫೋನ್ ಆಗಿದ್ದು..

itel 40 plus mobile features and price details Itel 40 Plus:

ಅಮೆಜಾನ್ ನಲ್ಲಿ ನಿಮಗೆ ಲಭ್ಯವಾಗುತ್ತದೆ. Itel 40 Plus ಬೆಲೆ 9000 ರೂಪಾಯಿಗಿಂತ ಕಡಿಮೆ ಇರಲಿದ್ದು, ಈ ಬೆಲೆಗೆ 7000 mAh ಬ್ಯಾಟರಿ ಬರಲಿದು, ಈ ಫೀಚರ್ ಇರುವ ಭಾರತದ ಮೊದಲ ಸ್ಮಾರ್ಟ್ ಫೋನ್ ಆಗಿದೆ. ಈ ಫೋನ್ ನಲ್ಲಿ 41 ಗಂಟೆಗಳ ಕಾಲ್ಸ್, 14 ಗಂಟೆಗಳ ವಿಡಿಯೋ ಪ್ಲೇ ಬ್ಯಾಕ್, 16 ಗಂಟೆಗಳ ಕಾಲ ಚಾಟ್ ಮಾಡಬಹುದು. ಇದನ್ನು ಓದಿ..Car: ನೀವು ಕಡಿಮೆ ದುಡಿಯುತ್ತಿದ್ದರೂ, ಖರೀದಿ ಮಾಡಬಹುದಾದ ಟಾಪ್ ಕಾರ್ ಗಳು. ಇವುಗಳೇ ಬೆಸ್ಟ್.

Itel 40 Plus ಫೋನ್ 18W ಚಾರ್ಜಿಂಗ್, ಟೈಪ್ ಸಿ USB ಮೂಲಕ ಬೆಂಬಲಿಸುತ್ತದೆ. Itel 40 Plus ನಲ್ಲಿ ದಪ್ಪವಾದ ಬೆಜಲ್ ಪಂಚ್ ಹೋಲ್ ಡಿಸ್ಪ್ಲೇ ಹೊಂದಿದೆ. ಡ್ಯುಯೆಲ್ LED ಫ್ಲ್ಯಾಶ್ ಹಾಗೂ ಡ್ಯುಯೆಲ್ ಕ್ಯಾಮೆರಾ ಯೂನಿಟ್ ಹೊಂದಿದೆ. Itel 40 Plus ಸೈಡ್ ಫೇಸಿಂಗ್ ಫಿಂಗರ್ ಪ್ರಿಂಟ್ ಇದೆ. ಈ ಮೂಲಕ ನೀವು ಸುಲಭವಾಗಿ ಲಾಕ್ ಮತ್ತು ಅನ್ ಲಾಕ್ ಮಾಡುತ್ತದೆ.

ಆದರೆ ಈ ಫೋನ್ ನಲ್ಲಿ ಹೆಚ್ಚು ಬಣ್ಣಗಳ ಆಯ್ಕೆ ಸಿಗುವದಿಲ್ಲ. ಯಾವ್ಯಾವ ಬಣ್ಣಗಳಲ್ಲಿ ಸಿಗುತ್ತದೆ ಎನ್ನುವುದು ಕೂಡ ಇನ್ನು ಸ್ಪಷ್ಟವಾಗಿ ತಿಳಿದುಬಂದಿಲ್ಲ. Itel 40 Plus ಇಷ್ಟು ದಿನಕ್ಕಿಂತ ಒಳ್ಳೆಯ ಮಾಡೆಲ್ ಆಗಿದೆ ಸಿಗುತ್ತದೆ. ಈ ಫೋನ್ ಅನ್ನು ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಘೋಷಣೆ ಮಾಡಲಾಯಿತು. ಈ ಫೋನ್ 6.8 ಇಂಚ್ LCD ಪ್ಯಾನೆಲ್ ಹೊಂದಿದೆ, HD+ ರೆಸೊಲ್ಯೂಷನ್ ಹೊಂದಿದೆ. ಈಗಾಗಲೇ ಆಫ್ರಿಕಾ ಮತ್ತು ನೈಜೀರಿಯಾದಲ್ಲಿ ಲಭ್ಯವಿದೆ. ಇದನ್ನು ಓದಿ..Indian Law: ಪೊಲೀಸರು ಇನ್ನು ಮುಂದೆ ಬಾಯಿಗೆ ಬಂದ ಹಾಗೆ ಮಾತನಾಡುವಂತೆ ಇಲ್ಲ. ಕಾನೂನಿನ ಹೊಸ ರೂಲ್ಸ್- ಪೊಲೀಸರಿಗೆ ಕಡಿವಾಣ.

ಫೋನ್ ನ ಕ್ಯಾಮೆರಾ ಬಗ್ಗೆ ಹೇಳುವುದಾದರೆ, 8MP ಪ್ರೈಮರಿ ಕ್ಯಾಮೆರಾ, ಹಾಗೂ 13Mp ಕ್ಯಾಮೆರಾ, ಹಾಗೂ AI ಲೆನ್ಸ್ ಇರುವ ಡ್ಯುಯೆಲ್ ಕ್ಯಾಮೆರಾ ಹೊಂದಿದೆ. Itel 40 Plus ಯುನಿಸೂಕ್ T606 ಚಿಪ್ಸೆಟ್, 4GB RAM ಹಾಗೂ 128GB ಸ್ಟೋರೇಜ್ ಸ್ಪೇಸ್ ಹೊಂದಿರಲಿದೆ.. ಇದು ಆಂಡ್ರಾಯ್ಡ್ OS12 ಗೆ ಕಾಂಪಿಟೇಶನ್ ಆಗಿರಲಿದೆ. ಇದನ್ನು ಓದಿ..Car Theft: ಕೆಲವೇ ನಿಮಿಷಗಳಲ್ಲಿ, ಲಕ್ಷ ಲಕ್ಷ ಬೆಲೆ ಬಾಳುವ ಫಾರ್ಚುನರ್ ಕಾರ್ ಕದ್ದ ಕಳ್ಳ- ಅದೆಷ್ಟು ಸುಲಭವಾಗಿ ಗೊತ್ತೇ?

Comments are closed.