Footwear rules: ಇನ್ನು ಮುಂದೆ ಚಪ್ಪಲಿ ಮಾರಾಟಕ್ಕೆ ಕೂಡ ಹೊಸ ರೂಲ್ಸ್ – ಬಡವರಿಗೆ ಟೋಪಿ ಹಾಕುವುದು ಸುಲಭವಲ್ಲ. ಶಾಕ್ ಆದ ವ್ಯಾಪಾರಿಗಳು.

Footwear rules: ಇನ್ನು ಮುಂದೆ ಚಪ್ಪಲಿ ಮಾರಾಟಕ್ಕೆ ಕೂಡ ಹೊಸ ರೂಲ್ಸ್ – ಬಡವರಿಗೆ ಟೋಪಿ ಹಾಕುವುದು ಸುಲಭವಲ್ಲ. ಶಾಕ್ ಆದ ವ್ಯಾಪಾರಿಗಳು.

Footwear Rules: ಚಪ್ಪಲಿಗಳು, ಶೂಗಳು ನಾವು ಪ್ರತಿದಿನ ಬಳಸುವ ವಸ್ತುಗಳು, ಇದೀಗ ಈ ವಸ್ತುಗಳ ವಿಚಾರದಲ್ಲಿ ಹೊಸ ರೂಲ್ಸ್ ಅನ್ನು ಜಾರಿ ಮಾಡಲಾಗಿದೆ. ಇನ್ನುಮುಂದೆ ಚಪ್ಪಲಿ ಮಾರಾಟ ಮಾಡುವವರು ಗ್ರಾಹಕರನ್ನು ಮೋಸ ಮಾಡಲು ಸಾಧ್ಯವಿಲ್ಲ. ಭಾರತದಲ್ಲಿ ಚಪ್ಪಲಿ ಮಾರಾಟದ ವಿಷಯಕ್ಕೆ ಜುಲೈ 1ರಿಂದ ಹೊಸ ರೂಲ್ಸ್ (Footwear Rules) ಜಾರಿಗೆ ತರಲಾಗಿದೆ. ಈ ರೂಲ್ಸ್ (Footwear Rules) ಪ್ರಕಾರ ನಮ್ಮ ದೇಶದಲ್ಲಿ ಇನ್ನುಮುಂದೆ ಕಳಪೆ ಗುಣಮಟ್ಟದ ಚಪ್ಪಲಿ ಗಳನ್ನು ಮಾರಾಟ ಮಾಡುವ ಹಾಗಿಲ್ಲ.

footwear new rules explained in kannada
footwear new rules explained in kannada

ವಿಶ್ವ ವ್ಯಾಪಾರ ಸಂಸ್ಥೆ (WTO) ಈ ಹೊಸ ಮಾನದಂಡಗಳನ್ನು ಜಾರಿಗೆ ತಂದಿದ್ದು ಇದರ ಪ್ರಕಾರ ಗುಣಮಟ್ಟ ನಿಯಂತ್ರಣ ಆದೇಶಗಳನ್ನು (QCO) ಆದೇಶವನ್ನು ಜಾರಿಗೆ ತರಬೇಕು ಎಂದು ಪಾದರಕ್ಷೆಗಳ ಘಟಕಗಳಿಗೆ ಸರ್ಕಾರ ಆದೇಶ ನೀಡಿದೆ. ಈ ಆದೇಶದ ಪ್ರಕಾರ ಇನ್ನುಮುಂದೆ ಭಾರತ ದೇಶದಲ್ಲಿ ಕ್ವಾಲಿಟಿ ಇಲ್ಲದ ಚಪ್ಪಲಿಗಳನ್ನು ಶೂಗಳನ್ನು ತಯಾರಿಸುವ ಹಾಗಿಲ್ಲ ಮತ್ತು ಮಾರಾಟ ಮಾಡುವ ಹಾಗೂ ಇಲ್ಲ ಎಂದು ಸರ್ಕಾರ ಸೂಚನೆ ನೀಡಿದೆ. ಇದೀಗ ಚಪ್ಪಲಿ ಹಾಗೂ ಶೂ ತಯಾರಿಸುವ ಕಂಪನಿಗಳಿಗೆ ಮಾನದಂಡಗಳನ್ನು (Footwear Rules) ನೀಡಿದ್ದು, ಅವುಗಳನ್ನು ಅನುಸರಿಸಿ ಚಪ್ಪಲಿ ಶೂಗಳನ್ನು ತಯಾರಿಸಬೇಕು. ಇದನ್ನು ಓದಿ..Business idea: ಹೆಚ್ಚು ಬಂಡವಾಳ ಇಲ್ಲ ಎಂದಾಗ ಐದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ- ತಿಂಗಳಿಗೆ 80 ಸಾವಿರ ಲಾಭ ಖಚಿತ.

ಈ QCO ಅಡಿಯಲ್ಲಿ 27 ಪಾದರಕ್ಷೆಯ ಉತ್ಪನ್ನಗಳನ್ನು ಸೇರಿಸಲಾಗಿದೆ. ಇನ್ನು 27 ಉತ್ಪನ್ನಗಳಿದ್ದು, ಅವುಗಳೆಲ್ಲಾ ಮುಂದಿನ ವರ್ಷ ಈ ಸಾಲಿಗೆ ಸೇರ್ಪಡೆ ಆಗುತ್ತದೆ. ಈ ಕ್ವಾಲಿಟಿ ರೂಲ್ಸ್ (Footwear Rules) ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಂಪನಿಗಳಿಗೆ ಆದೇಶ ನೀಡಲಾಗಿದೆ. ಕೆಲವು ಸ್ಟ್ರಿಕ್ಟ್ ರೂಲ್ಸ್ (Footwear Rules) ಗಳನ್ನು ಜಾರಿಗೆ ತರಲಾಗಿದೆ. ಹೊಸ ರೂಲ್ಸ್ (Footwear Rules) ಗಳನ್ನು ಅನುಸರಿಸಲಾಗಿದೆಯೇ ಎಂದು ಚೆಕ್ ಮಾಡಲು, ಲ್ಯಾಬ್ ಗಳನ್ನು ಸಹ ಶುರು ಮಾಡಲಾಗುತ್ತದೆ. BIS ಲೈಸೆನ್ಸ್ ಹಾಗೂ ಫುಟ್ ವೇರ್ ತಯಾರಿಕೆಗೆ ISI ಮಾರ್ಕ್ ಇರುವುದು ಕಡ್ಡಾಯವಾಗಿದೆ.

ಇಂದಿನಿಂದ ಎಲ್ಲಾ ಫುಟ್ ವೇರ್ ಕಂಪೆನಿಗಳಿವೆ QCO ಅನ್ನು ಕಡ್ಡಾಯ ಮಾಡಲಾಗಿದೆ. ಸರ್ಕಾರ ನೀಡಿರುವ ನಿರ್ದೇಶನದ ಹಾಗೆ, ಇನ್ನುಮುಂದೆ ಭಾರತದಲ್ಲಿ ಕಳಪೆ ಕ್ವಾಲಿಟಿಯ ಚಪ್ಪಲಿ ಹಾಗೂ ಶೂಗಳನ್ನು ಮಾರಾಟ ಮಾಡಲು ಸಾಧ್ಯ ಆಗುವುದಿಲ್ಲ. ಈ ಹೊಸ ನಿಯಮಗಳ (Footwear Rules) ಬಗ್ಗೆ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನ ಡೈರೆಕ್ಟರ್ ಪ್ರಮೋದ್ ಕುಮಾರ್ ತಿವಾರಿ ಅವರು ಮಾತನಾಡಿದ್ದಾರೆ… ಇದನ್ನು ಓದಿ..ALEF Model Car: ಟ್ರಾಫಿಕ್ ಚಿಂತೆ ಇಲ್ಲದೆ ಓಡಿಸಬಹುದು ಈ ಕಾರು- ಪೆಟ್ರೋಲ್ ಚಿಂತೆ ಅಂತೂ ಬೇಡವೇ ಬೇಡ. ಈ ವಿಶೇಷ ಕಾರಿನ ಸಂಪೂರ್ಣ ಮಾಹಿತಿ.

ಈ ಮಾನದಂಡ ನಿಯಮಗಳನ್ನು ದೊಡ್ಡ ಸಂಸ್ಥೆಗಳು ಹಾಗೂ ಮಧ್ಯಮ ಸಂಸ್ಥೆಗಳ ತಯಾರಕರು ಹಾಗೂ ಆಮದುದಾರರು ಕಡ್ಡಾಯವಾಗಿ ರೂಲ್ಸ್ (Footwear Rules) ಅನುಸರಿಸಬೇಕು ಎಂದು ತಿಳಿಸಿದ್ದಾರೆ. 2024ರ ಜನವರಿ 1ರಿಂದ ಫುಟ್ ವೇರ್ ಗಳನ್ನು ತಯಾರಿಸುವ ಸಣ್ಣ ಕಂಪನಿಗಳು ಕೂಡ ಈ ರೂಲ್ಸ್ ಅನುಸರಿಸಬೇಕು, QCO ಇಂದ ಫುಟ್ ವೇರ್ ಗಳ ಕ್ವಾಲಿಟಿ ಸುಧಾರಿಸುತ್ತದೆ ಜೊತೆಗೆ ಕ್ವಾಲಿಟಿ ಇಲ್ಲದ ಫುಟ್ ವೇರ್ ಗಳ ಆಮದು ತಡೆಯುವುದಕ್ಕೂ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಇದನ್ನು ಓದಿ..Gas Cylinder Discount: ಕಡಿಮೆ ಬೆಲೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ- ಜಸ್ಟ್ ಬುಕ್ ಮಾಡುವಾಗ ಈ ಟ್ರಿಕ್ ಬಳಸಿ.

Comments are closed.