Business idea: ಹೆಚ್ಚು ಬಂಡವಾಳ ಇಲ್ಲ ಎಂದಾಗ ಐದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ- ತಿಂಗಳಿಗೆ 80 ಸಾವಿರ ಲಾಭ ಖಚಿತ.

Business idea: ಹೆಚ್ಚು ಬಂಡವಾಳ ಇಲ್ಲ ಎಂದಾಗ ಐದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ- ತಿಂಗಳಿಗೆ 80 ಸಾವಿರ ಲಾಭ ಖಚಿತ.

Business Idea: ಬ್ಯುಸಿನೆಸ್ ಮಾಡಬೇಕು ಎನ್ನುವ ಐಡಿಯಾ (Business Idea) ಸಾಕಷ್ಟು ಜನರಲ್ಲಿ ಇರುತ್ತದೆ, ಆದರೆ ಯಾವ ಬ್ಯುಸಿನೆಸ್ ಮಾಡಬೇಕು ಎನ್ನುವ ಗೊಂದಲ ಒಂದಷ್ಟು ಜನರಿಗೆ ಇರುತ್ತದೆ, ಆದರೆ ಇನ್ನಷ್ಟು ಜನರಿಗೆ ಬಂಡವಾಳದ ಸಮಸ್ಯೆ ಇರುತ್ತದೆ. ಭಾರತೀಯ ಅಂಚೆ ಇಲಾಖೆ ಈ ರೀತಿ ಬಂಡವಾಳದ ಸಮಸ್ಯೆ ಇರುವವರಿಗೆ ಸಹಾಯ ಮಾಡುತ್ತಿದೆ. ಪೋಸ್ಟ್ ಆಫೀಸ್ ನಲ್ಲಿ ಗ್ರಾಹಕರಿಗಾಗಿ ಹಲವು ಸೇವೆಗಳನ್ನು ನೀಡಲಾಗುತ್ತದೆ.

best ways to earn money for women Business idea:

ಸ್ವಂತವಾಗಿ ಬ್ಯುಸಿನೆಸ್ (Business Idea) ಶುರು ಮಾಡಬೇಕು ಎಂದುಕೊಂಡಿರುವವರಿಗೆ ಪೋಸ್ಟ್ ಆಫೀಸ್ ಕಡೆಯಿಂದ ಆರ್ಥಿಕ ಸಹಾಯ ಸಿಗುತ್ತದೆ. ಪೋಸ್ಟ್ ಆಫೀಸ್ ಫ್ರಾಂಚೈಸ್ ಸ್ಕೀಮ್ ಮೂಲಕ ಸಹಾಯ ಸಿಗಲಿದ್ದು, ₹5000 ಆರಂಭಿಕ ಹೂಡಿಕೆ ಮೂಲಕ ನೀವು ಬ್ಯುಸಿನೆಸ್ ಶುರು ಮಾಡಬಹುದು. ಬ್ಯುಸಿನೆಸ್ ಐಡಿಯಾಗಾಗಿ (Business Idea) ಕಾಯುತ್ತಿರುವವರಿಗೆ ಇದೊಂದು ಉತ್ತಮವಾದ ಆಯ್ಕೆ ಆಗಿದೆ. ಈ ಪೋಸ್ಟ್ ಆಫೀಸ್ ಫ್ರಾಂಚೈಸ್ ಸ್ಕೀಮ್ ಯುವ ಪೀಳಿಗೆಯವರಿಗೆ ಬ್ಯುಸಿನೆಸ್ (Business Idea) ಶುರು ಮಾಡಲು ಸಪೋರ್ಟ್ ಮಾಡುತ್ತದೆ. ಇದನ್ನು ಓದಿ..RBI New Rules: ಮತ್ತೊಂದು ಕಠಿಣ ನಿರ್ಧಾರ ತೆಗೆದುಕೊಂಡ RBI- ಇನ್ನು ಮುಂದೆ ಮಾದ್ಯಮವರ್ಗದವರಿಗೆ ಬಿಗ್ ಶಾಕ್.

ಇದು ಸರ್ಕಾರದ ಸ್ಕೀಮ್ ಆಗಿರುವುದರಿಂದ ನೀವು ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಕೆಲವು ಮಾನದಂಡವಿದೆ.. ಅವುಗಳು ಏನು ಎಂದರೆ, ಅರ್ಜಿದಾರರು ಭಾರತದ ಪ್ರಜೆಯೇ ಆಗಿರಬೇಕು..ಈ ಯೋಜನೆಗೆ ವಯೋಮಿತಿ 30 ವರ್ಷ ಆಗಿದೆ. ಆದರೆ SC/ST/OBC ಹಾಗೂ ಬೇರೆ ಹಿಂದುಳಿದ ವರ್ಗದ ಜನರಿಗೆ ವಾಯಿಮಿತಿ ಸಡಿಲಿಕೆ ಇರುತ್ತದೆ. ಅರ್ಜಿದಾರರು ಮಾನ್ಯತೆ ಪಡೆದಿರುವ ಸಂಸ್ಥೆಯಿಂದ 10ನೇ. ತರಗತಿ ಪಾಸ್ ಆಗಿರುವುದು ಕಡ್ಡಾಯ ಆಗಿದೆ. ಯೋಜನೆಯ ಫಲ ಸಿಕ್ಕಿದ ಮೇಲೆ, ಅರ್ಜಿದಾರರ ಅಂಗಡಿಗೆ ಬರುವ ಉತ್ಪನ್ನಗಳನ್ನು ಮಾರಾಟ ಮಾಡಿ..

ಅಂಚೆ ಕಛೇರಿಯ ಸೇವೆಗಳಲ್ಲಿ ಲಭ್ಯವಿರುವ ಸೇವೆಗಳನ್ನು ಆಧರಿಸಿ ಕಮಿಷನ್ ಸಿಗುತ್ತದೆ. ಈ ಬ್ಯುಸಿನೆಸ್ ನಲ್ಲಿ ಶುರುವಿನಲ್ಲೇ ನಿಮಗೆ ₹20,000 ಇಂದ ₹80,000 ವರೆಗು ಆದಾಯ ಸಿಗುತ್ತದೆ. ಈ ಬ್ಯುಸಿನೆಸ್ ನಲ್ಲಿ ಹೆಚ್ಚು ಸೇವೆ ನೀಡಿರುವವರಿಗೆ ಹೆಚ್ಚು ಆದಾಯ ಸಿಗುತ್ತದೆ. ಇದಕ್ಕಾಗಿ ಆನ್ಲೈನ್ ಅರ್ಜಿ ಸಲ್ಲಿಸಬಹುದು, ಅದಕ್ಕಿಂತ ಮೊದಲು ಪೋಸ್ಟ್ ಆಫೀಸ್ ಅಧಿಸೂಚನೆ ಓದಿರಬೇಕು, ಹಾಗೆಯೇ
https://www.indiapost.gov.in/VAS/DOP_PDFFiles/Franchise.pdf ಈ ವೆಬ್ಸೈಟ್ ಗೆ ಭೇಟಿ ನೀಡಿರಬೇಕು. ಇದನ್ನು ಓದಿ..Rules Change: ಇವತ್ತಿನಿಂದ ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ- ಏನೆಲ್ಲಾ ಬದಲಾಗಿದೆ ಗೊತ್ತೇ? ಬಡವರು ಬದುಕೋದು ಹೇಗೆ.

ಇಲ್ಲಿ ಹೂಡಿಕೆ ಮಾಡುವವರಿಗೆ ಸಾಕಷ್ಟು ಹೂಡಿಕೆ ಮಾಡುವ ಆಯ್ಕೆಗಳು ಸಿಗುತ್ತದೆ, ಈ ಯೋಜನೆಗಳನ್ನು ಪೋಸ್ಟ್ ಆಫೀಸ್ ಉಳಿತಾಯ ಯೋಜನೆ ಎಂದು ಕರೆಯುತ್ತಾರೆ..ಈಗ ನಮ್ಮ ಸರ್ಕಾರದಿಂದ 9 ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಜಾರಿಯಲ್ಲಿವೆ. ಈ ಎಲ್ಲಾ ಯೋಜನೆಗಳ ಪ್ರಯೋಣನವನ್ನು ಜನರು ಪಡೆದುಕೊಳ್ಳಬಹುದು. ಇದನ್ನು ಓದಿ..Gas Cylinder Discount: ಕಡಿಮೆ ಬೆಲೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ- ಜಸ್ಟ್ ಬುಕ್ ಮಾಡುವಾಗ ಈ ಟ್ರಿಕ್ ಬಳಸಿ.

Comments are closed.