Jackie Chan Daughter: ಮಗಳು ಎಂಬುದನ್ನು ನೋಡದೆ ಖ್ಯಾತ ನಟ ಜಾಕಿ ಚಾನ್ ಕಠಿಣ ನಿರ್ಧಾರ- ಬೀದಿಗೆ ಬಂದ ಮಗಳು- ಬೀದಿ ಬೀದಿ ಅಳೆಯುತ್ತಿದ್ದಾಳೆ.

Jackie Chan Daughter: ಮಗಳು ಎಂಬುದನ್ನು ನೋಡದೆ ಖ್ಯಾತ ನಟ ಜಾಕಿ ಚಾನ್ ಕಠಿಣ ನಿರ್ಧಾರ- ಬೀದಿಗೆ ಬಂದ ಮಗಳು- ಬೀದಿ ಬೀದಿ ಅಳೆಯುತ್ತಿದ್ದಾಳೆ.

Jackie Chan Daughter: ವಿಶ್ವದಲ್ಲಿ ಒಬ್ಬ ನಟನಾಗಿ ಹಾಗೂ ಮಾರ್ಶಿಯಲ್ ಆರ್ಟ್ಸ್ ಕಲಾವಿದನಾಗಿ ಗುರುತಿಸಿಕೊಂಡಿರುವವರು ಜಾಕಿ ಚಾನ್ (Jackie Chan). ಇವರ ಗುರು ಬ್ರುಸ್ಲಿ (Brucelee). ಜಾಕಿ ಚಾನ್ ಅವರಿಗೆ ವಿಶ್ವದ ಎಲ್ಲೆಡೆ ಜನಪ್ರಿಯತೆ ಹಾಗೂ ಅಭಿಮಾನಿ ಬಳಗ ಎಲ್ಲವೂ ಇದೆ. ಇವರು ತಮ್ಮ ತಮ್ಮ ಲೈಫ್ ಅನ್ನೇ ರಿಸ್ಕ್ ನಲ್ಲಿಟ್ಟು, ಸಾಹಸ ಮಾಡುತ್ತಿದ್ದರು. 90ರ ದಶಕದಲ್ಲಿ ಎಲ್ಲರ ಫೇವರೆಟ್ ಆಕ್ಷನ್ ಹೀರೋ ಜಾಕಿ ಚಾನ್ ಅವರು ಎಂದರೆ ತಪ್ಪಾಗುವದಿಲ್ಲ.

jackie chan daughter latest updates
jackie chan daughter latest updates

ಇವರು 1954ರಲ್ಲಿ ಚೈನಾದಲ್ಲಿ ಜನಿಸಿದರು. 1960 ರಿಂದ ಇಲ್ಲಿಯವರೆಗು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಕ್ಷನ್ ಮತ್ತು ಕಾಮಿಡಿ ಎರಡರಲ್ಲಿ ಕೂಡ ಇವರು ನಿಸ್ಸಿಮರು. ಜಾಕಿ ಚಾನ್ ಅವರು ಈಗ ನಟನೆ ಇಂದ ದೂರ ಉಳಿದಿದ್ದಾರೆ. ಆಗಾಗ ಪರ್ಸನಲ್ ವಿಚಾರಗಳಿಂದ ಸುದ್ದಿಯಾಗುವ ಜಾಕಿ ಚಾನ್ ಅವರು ಇದೀಗ ತಮ್ಮ ಮಗಳ ವಿಚಾರಕ್ಕೆ ಸುದ್ದಿಯಾಗಿದ್ದು, ಜಾಕಿ ಚಾನ್ ಅವರ ಮಗಳ (Jackie Chan Daughter) ವಿಚಾರಕ್ಕೆ ನೆಟ್ಟಿಗರು ತಂದೆಯ ಮೇಲೆ ಆಕ್ರೋಶಗೊಂಡಿದ್ದಾರೆ. ಇದನ್ನು ಓದಿ..Bank Savings: ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಉಳಿಸಿಕೊಳ್ಳಬಹುದು ಗೊತ್ತೇ? ಬ್ಯಾಂಕ್ ನಲ್ಲಿ ಇಷ್ಟು ಹಣ ಇಟ್ಟರೆ ಮಾತ್ರ ಸೇಫ್.

ಅಷ್ಟಕ್ಕೂ ಏನಾಗಿದೆ ಎಂದರೆ, 1999ರಲ್ಲಿ ಜಾಕಿ ಚಾನ್ ಅವರಿಗೆ ಮಗಳು (Jackie Chan Daughter) ಜನಿಸಿದಳು. ಆದರೆ ಜಾಕಿ ಚಾನ್ ಅವರು ಮಗಳನ್ನು (Jackie Chan Daughter) ಎಲ್ಲಿಯೂ ಕರೆದುಕೊಂಡು ಬರುತ್ತಿರಲಿಲ್ಲ. ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿರಲಿಲ್ಲ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದರು, ಅದರಲ್ಲಿ ಮಗಳ ಜೊತೆಗೆ ಕೂತು ಮಾತನಾಡಿದ್ದರು, ಆದರೆ ಅಸಲಿ ವಿಚಾರ ಏನು ಎಂದರೆ ಆಕೆ ಜಾಕಿ ಚಾನ್ ಅವರ ಮಗಳಲ್ಲ. ಈ ವಿಚಾರ ಹೊರಬಂದ ಬಳಿಕ ಜಾಕಿ ಚಾನ್ ಅವರ ನಿಜವಾದ ಮಗಳನ್ನು (Jackie Chan Daughter) ಹುಡುಕಬೇಕು ಎನ್ನುವ ಮಾತು ಕೇಳಿಬಂದಿತ್ತು.

ಅದಕ್ಕೆ ಈಗ ಉತ್ತರವು ಸಿಕ್ಕಿದೆ, ಜಾಕಿ ಚಾನ್ ಅವರ ಮಗಳನ್ನು (Jackie Chan Daughter) ಸ್ವಂತ ತಂದೆಯೇ ಮನೆಯಿಂದ ಹೊರಹಾಕಿದರು. ಅದಕ್ಕೆ ಕಾರಣ, ಜಾಕಿ ಚಾನ್ ಅವರ ಮಗಳು (Jackie Chan Daughter) ಭಿನ್ನಲಿಂಗಿ ಆಗಿದ್ದು, ಈ ವಿಚಾರ ಜಾಕಿ ಚಾನ್ ಅವರಿಗೆ ಗೊತ್ತಾಗಿ ಮಗಳನ್ನೇ ಮನೆಯಿಂದ ಹೊರಹಾಕಿದರು. ಬಳಿಕ ಮಗಳನ್ನು ಮತ್ತೆ ಮನೆಗೆ ಕರೆಸಲಿಲ್ಲ, ಆದರೆ ಇವರ ಮಗಳು ತಮ್ಮ ಗೆಳತಿಯ ಜೊತೆಗೆ ಮದುವೆಯಾಗಿ ಕೆನಡಾದಲ್ಲಿ ಸೆಟ್ಲ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಜಾಕಿ ಚಾನ್ ಅವರ ನಿಜವಾದ ಮಗಳ (Jackie Chan Daughter) ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Bamul: ಅಂದು ಹೋರಾಟ ಮಾಡಿದ್ದವರು ಇಂದು ಕಣ್ಮರೆ – ಗ್ಯಾಪ್ ನಲ್ಲಿ ರೈತರಿಗೆ ಮತ್ತೊಂದು ಶಾಕ್. ಹಾಲನ್ನೇ ನಂಬಿಕೊಂಡಿದ್ದ ರೈತರಿಗೆ ಏನಾಗಿದೆ ಗೊತ್ತೇ?

ಜಾಕಿ ಚಾನ್ ಅವರ ನಿಜವಾದ ಮಗಳು (Jackie Chan Daughter) ಕೆನಡಾದಲ್ಲಿ ಇರುವುದೇನೋ ನಿಜ..ಆದರೆ ಇರುವುದಕ್ಕೆ ಮನೆ ಕೂಡ ಇಲ್ಲದೆ, ಬೀದಿ ಬೀದಿ ಅಲೆದಾಡುತ್ತಾ ಕಷ್ಟಪಡುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಈ ಬಗ್ಗೆ ಆಕೆಯ ಗೆಳತಿ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ತಂದೆ ತಾಯಿ ಇಂದಲೇ ಈ ರೀತಿ ಆಗಿದೆ ಎಂದು ತಿಳಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಸ್ವಂತ ಮಗಳನ್ನೇ ನೋಡಿಕೊಳ್ಳಲು ಆಗಿಲ್ಲ ಎಂದು ಜಾಕಿ ಚಾನ್ ಅವರ ಮೇಲೆ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ಇದನ್ನು ಓದಿ..Electric Truck V1: ಒಂದು ರುಪಾಯಿಗೆ ಒಂದು ಕಿಲೋ ಮೀಟರ್ ಗಿಂತಲೂ ಹೆಚ್ಚು ಓಡುವ ಟ್ರಕ್- ಟ್ರಕ್ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು. ವಿಶೇಷತೆಯ ಜೊತೆ ಸಂಪೂರ್ಣ ಡೀಟೇಲ್ಸ್.

Comments are closed.