IRCTC Package: ಕಡಿಮೆ ಹಣದಲ್ಲಿ ಇಂಡೋನೇಷ್ಯಾದ ಬಾಲಿಗೆ ಹೊಸ ಟೂರ್ ಪ್ಯಾಕೇಜ್ ಘೋಷಣೆ ಮಾಡಿದ IRCTC (Railway)

IRCTC Package: ಕಡಿಮೆ ಹಣದಲ್ಲಿ ಇಂಡೋನೇಷ್ಯಾದ ಬಾಲಿಗೆ ಹೊಸ ಟೂರ್ ಪ್ಯಾಕೇಜ್ ಘೋಷಣೆ ಮಾಡಿದ IRCTC (Railway)

IRCTC Package: ಪ್ರಯಾಣ ಮಾಡಿ ಹೊಸ ಹೊಸ ಜಾಗಗಳನ್ನು ನೋಡಬೇಕು, ದೇಶ ವಿದೇಶ ಸುತ್ತಬೇಕು ಎಂದುಕೊಂಡಿರುವವರಿಗೆ ಬಾಲಿ ಮೆಚ್ಚಿನ ಜಾಗ ಆಗಿರುತ್ತದೆ ಎಂದರೆ ತಪ್ಪಲ್ಲ. ಇಂಡೋನೇಷ್ಯಾದಲ್ಲಿರುವ ಬಾಲಿ (Bali) ಎಲ್ಲರ ಮೆಚ್ಚಿನ ಐಲ್ಯಾನ್ಡ್ ಗಳಲ್ಲಿ ಒಂದು. ಇಲ್ಲಿ ಪರಿಸರ, ಗಿಡಮರ, ಪ್ರಾಣಿಗಳು ಎಲ್ಲವು ಜನರನ್ನು ಸೆಳೆಯುತ್ತದೆ. ಒಂದು ನೀವು ಕೂಡ ಬಾಲಿಗೆ ಹೋಗಬೇಕು ಎಂದುಕೊಂಡಿದ್ದರೆ ನಿಮಗಾಗಿ ಒಂದು ಸುವರ್ಣಾವಕಾಶ ಕಾದಿದೆ. IRCTC ನಿಮಗಾಗಿ ಒಂದು ಹೊಸ ಪ್ಯಾಕೇಜ್ (IRCTC Package) ತಂದಿದೆ.

irctc bali tour package details explained in kannada IRCTC Package:

IRCTC ಪ್ಯಾಕೇಜ್ (IRCTC Package) ಬಗ್ಗೆ ಟ್ವಿಟರ್ ನಲ್ಲಿ ಶೇರ್ ಮಾಡಿದ್ದು, ಟ್ರಾವೆಲ್ ಮಾಡಲು ಇಷ್ಟಪಡುವವರಿಗೆ ಇದೊಂದು ಒಳ್ಳೆಯ ಅವಕಾಶದ ಜೊತೆಗೆ ಅವರಿಗೆಲ್ಲಾ ಖುಷಿ ಕೂಡ ಆಗಿದೆ. ಈ ಪ್ಯಾಕೇಜ್ ಗೆ Awesome Bali ಎಂದು ಹೆಸರಿಡಲಾಗಿದ್ದು. ಇದು 5 ರಾತ್ರಿ, 6 ದಿನಗಳ ಪ್ಯಾಕೇಜ್ ಆಗಿದೆ. ಆಗಸ್ಟ್ 11ರಿಂದ ಈ ಪ್ಯಾಕೇಜ್ ಶುರುವಾಗಲಿದೆ. ಈ ಪ್ಯಾಕೇಜ್ ಬಗ್ಗೆ ಪೂರ್ತಿ ಡೀಟೇಲ್ಸ್ ಇಂದು ತಿಳಿಸಿಕೊಡುತ್ತೇವೆ ನೋಡಿ.. ಇದನ್ನು ಓದಿ..Bank Savings: ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಉಳಿಸಿಕೊಳ್ಳಬಹುದು ಗೊತ್ತೇ? ಬ್ಯಾಂಕ್ ನಲ್ಲಿ ಇಷ್ಟು ಹಣ ಇಟ್ಟರೆ ಮಾತ್ರ ಸೇಫ್.

IRCTC ಟ್ವಿಟರ್ ನಲ್ಲಿ ತಿಳಿಸಿರುವ ಹಾಗೆ, ಈ ಪ್ಯಾಕೇಜ್ (IRCTC Package) ನಲ್ಲಿ ಬಾಳಿ ಐಲ್ಯಾನ್ಡ್ ನ ಬೇರೆ ಬೇರೆ ಜಾಗಗಳನ್ನು ಎಕ್ಸ್ಪ್ಲೋರ್ ಮಾಡುವ ಅವಕಾಶ ನಿಮಗೆ ಸಿಗುತ್ತದೆ..5 ರಾತ್ರಿ 6 ದಿನಗಳ ಈ ಪ್ಯಾಕೇಜ್ ಒಬ್ಬರಿಗೆ ₹1,05,900 ರೂಪಾಯಿ ಆಗಿದೆ. ಆಸಕ್ತಿ ಇರುವವರು ಈ ಆಫರ್ ಅನ್ನು ಉಪಯೋಗಿಸಿಕೊಳ್ಳಬಹುದು..ಈ IRCTC ಪ್ಯಾಕೇಜ್ (IRCTC Package) ನಲ್ಲಿ, ಆಗಸ್ಟ್ 8ರಂದು ಲಕ್ನೌ ನ ಚೌಧರಿ ಸಿಂಗ್ ಏರ್ಪೋರ್ಟ್ ಇಂದ ಫ್ಲೈಟ್ ಹೊರಡಲಿದ್ದು, ಇದು ಏರ್ ಏಷ್ಯಾದ ಟ್ರಿಪ್ ಆಗಿದೆ. ಪ್ರಯಣಕರಿಗೆ ಕಂಫರ್ಟಬಲ್ ಆಗುವಂಥ ಕ್ಲಾಸ್ ನ ಟಿಕೆಟ್ಸ್ ಕೊಡಲಾಗುತ್ತದೆ..

ಹಾಗೆಯೇ ಪ್ರಯಾಣಿಕರಿಗೆ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ಹಾಗೂ ರಾತ್ರಿಯ ಊಟದ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಪ್ಯಾಕೇಜ್ ನಲ್ಲಿ ಇಬ್ಬರು ಅಥವಾ ಮೂವರು ಜೊತೆಯಾಗಿ ಹೋಗೋದಾದರೆ, ಒಬ್ಬ ವ್ಯಕ್ತಿಯ ಟಿಕೆಟ್ ವೆಚ್ಚ ₹1,05.900 ರೂಪಾಯಿ ಆಗಿದೆ. ಸಿಂಗಲ್ ಆಗಿ ಒಬ್ಬರೇ ಹೋಗುವುದಾದರೆ, ₹1,15,800 ರೂಪಾಯಿ ಆಗುತ್ತದೆ. 5 ರಿಂದ 11 ವರ್ಷದ ಒಳಗಿನ ಮಗುವಿನ ಜೊತೆಗೆ ಹೋಗುವುದಾದರೆ, ₹1,00,600 ರೂಪಾಯಿ ಎಕ್ಸ್ಟ್ರಾ ಪಾವತಿ ಮಾಡಬೇಕಾಗುತ್ತದೆ. ಇದನ್ನು ಓದಿ..Bamul: ಅಂದು ಹೋರಾಟ ಮಾಡಿದ್ದವರು ಇಂದು ಕಣ್ಮರೆ – ಗ್ಯಾಪ್ ನಲ್ಲಿ ರೈತರಿಗೆ ಮತ್ತೊಂದು ಶಾಕ್. ಹಾಲನ್ನೇ ನಂಬಿಕೊಂಡಿದ್ದ ರೈತರಿಗೆ ಏನಾಗಿದೆ ಗೊತ್ತೇ?

ಇವರಿಗೆ ಒಂದು ಎಕ್ಸ್ಟ್ರಾ ಬೆಡ್ ನೀಡಲಾಗುತ್ತದೆ. 2 ರಿಂದ 11 ವರ್ಷದ ಒಳಗಿನ ಮಗು ನಿಮ್ಮ ಜೊತೆಗೆ ಬರುವುದಾದರೆ, ಎಕ್ಸ್ಟ್ರಾ ₹94,400 ರೂಪಾಯಿ ನೀಡಲಾಗುತ್ತದೆ. ಇವರಿಗೆ ಟ್ವಿನ್ ಬೆಡ್ ಕೊಡಲಾಗುತ್ತದೆ..ಈ ಟೂರ್ ಗೆ ಟಿಕೆಟ್ ಬುಕ್ ಮಾಡುವುದಕ್ಕೆ IRCTC ವೆಬ್ಸೈಟ್ ಗೆ ಹೋಗಬಹುದು ಅಥವಾ ಹತ್ತಿರದ IRCTC ರೀಜನಲ್ ಆಫೀಸ್ ಗೆ ಭೇಟಿ ನೀಡಿ ಬುಕ್ ಮಾಡಬಹುದು. IRCTC ಪ್ಯಾಕೇಜ್ (IRCTC Package) ಅನ್ನು ನೀವು ಕೂಡ ಉಪಯೋಗಿಸಿಕೊಳ್ಳಿ, Awesome Bali ಟ್ರಿಪ್ ಅನ್ನು ಎಂಜಾಯ್ ಮಾಡಿ.. ಇದನ್ನು ಓದಿ..Electric Truck V1: ಒಂದು ರುಪಾಯಿಗೆ ಒಂದು ಕಿಲೋ ಮೀಟರ್ ಗಿಂತಲೂ ಹೆಚ್ಚು ಓಡುವ ಟ್ರಕ್- ಟ್ರಕ್ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು. ವಿಶೇಷತೆಯ ಜೊತೆ ಸಂಪೂರ್ಣ ಡೀಟೇಲ್ಸ್.

Comments are closed.