Oppo Reno 10: ಜನರ ಕೈಗೆ ಎಟಕುವಂತೆ ಕಡಿಮೆ ಬೆಲೆ ರೆನೊ 10 ಫೋನ್ ಅನ್ನು ಬಾರಿ ವಿಶೇಷತೆಗಳೊಂದಿಗೆ ಬಿಡುಗಡೆ ಮಾಡಿದ ಒಪ್ಪೋ

Oppo Reno 10: ಜನರ ಕೈಗೆ ಎಟಕುವಂತೆ ಕಡಿಮೆ ಬೆಲೆ ರೆನೊ 10 ಫೋನ್ ಅನ್ನು ಬಾರಿ ವಿಶೇಷತೆಗಳೊಂದಿಗೆ ಬಿಡುಗಡೆ ಮಾಡಿದ ಒಪ್ಪೋ

Oppo Reno 10: ಓಪ್ಪೋ ಸಂಸ್ಥೆಯ Oppo Reno 10 ಸರಣಿಯ ಫೋನ್ ಈಗ ಬಿಡುಗಡೆ ಆಗಲು ಸಿದ್ಧವಾಗಿದೆ. ಈ ಫೋನ್ ನ ಜೊತೆಗೆ Enco Air 3 Pro TWS ಇಯರ್ ಫೋನ್ ಗಳನ್ನು ಜುಲೈ ತಿಂಗಳಿನ 10ನೇ ತಾರಿಕಿನಂದು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ..ಈ ಫೋನ್ ಲಾಂಚ್ ಆಗುವುದಕ್ಕಿಂತ ಮೊದಲೇ ಈ ಫೋನ್ ನ ವಿಶೇಷತೆಗಳು ಗೊತ್ತಾಗಿದ್ದು, ಫೋನ್ ನ ಬೆಲೆ ಕೂಡ ಲೀಕ್ ಆಗಿದೆ. ಈ ಫೋನ್ ಮೂರು ವೇರಿಯಂಟ್ ಗಳಲ್ಲಿ ಬಿಡುಗಡೆ ಆಗಲಿದೆ..

oppo reno 10 full details explained in kannada
oppo reno 10 full details explained in kannada

Oppo Reno 10, Oppo Reno 10 pro ಹಾಗೂ Oppo Reno 10 pro+ ವೇರಿಯಂಟ್ ಗಳು ಇರಲಿದೆ.. ಇದೀಗ ಈ ಮೂರು ಫೋನ್ ಗಳ ಪ್ಲಸ್ ಇಯರ್ ಫೋನ್ ಬೆಲೆ ಲೀಕ್ ಆಗಿದೆ, Oppo Reno 10 ಬೆಲೆ ₹38,999 ರೂಪಾಯಿ ಆಗಿದೆ, Oppo Reno 10 pro ಬೆಲೆ ₹44,999 ರೂಪಾಯಿ ಆಗಿದೆ ಮತ್ತು Oppo Reno 10 pro+ ಬೆಲೆ ₹59,999 ರೂಪಾಯಿ ಆಗಿದೆ.. ಇದನ್ನು ಓದಿ..Gold Rate: ಶ್ರಾವಣ ಬರುವ ಮುನ್ನ ಖರೀದಿ ಮಾಡಿ- ಆಷಾಢದಲ್ಲಿ ಮತ್ತಷ್ಟು ಕುಸಿದ ಚಿನ್ನದ ಬೆಲೆ. ಅಂಗಡಿಗೆ ಮುಗಿಬಿದ್ದ ಜನರು.

ಫೋನ್ ಲಾಂಚ್ ಆಗುವ ಸಮಯಕ್ಕೆ ಈ ಬೆಲೆಯಲ್ಲಿ ಏರು ಪೇರು ಉಂಟಾಗಬಹುದು, ಏಕೆಂದರೆ ಈ ಫೋನ್ ಗಳ ಬೆಲೆ ನಿಗದಿ ಆಗುವುದು ಎಷ್ಟು RAM ಇದೆ ಎನ್ನುವುದರ ಮೇಲೆ ಆಗಿದೆ..ಇದನ್ನು ನೆನಪಿಡಬೇಕು. ಇನ್ನು Oppo Enco Air 3 Pro ಬಾಕ್ಸ್ ಎಷ್ಟು ಎಂದು ನೋಡುವುದಾದರೆ, ಇದರ ಬೆಲೆ ₹7,999 ರೂಪಾಯಿ ಎಂದು ಮಾಹಿತಿ ಸಿಕ್ಕಿದೆ.

Oppo Reno 10 ಫೋನ್ ಈಗಿನ ಟೆಕ್ನಾಲಜಿ ಜೊತೆಗೆ ಬರುತ್ತಿದೆ. ಇದರಲ್ಲಿ ಹಲವು ವಿಶೇಷತೆಗಳಿದ್ದು, ಇದರಲ್ಲಿ ಪಂಚ್ ಹೋಲ್ ಕಟೌಟ್ 3D ಸ್ಕ್ರೀನ್ ಇರಲಿದ್ದು, ಫೋನ್ ನ ಹಿಂದುಗಡೆ ಪಿಲ್ ಶೇಪ್ ಕ್ಯಾಮೆರಾ ಮಾಡ್ಯೂಲ್ ಕೂಡ ಇರಲಿದೆ. Oppo Reno 10 Pro+ ವೇರಿಯಂಟ್ ನಲ್ಲಿ 64mp OIS ಆಕ್ಟಿವ್ ಆಗಿರುವ ಪೆರಿಸ್ಕೊಪಿಕ್ ಟೆಲಿಫೋಟೋ ಲೆನ್ಸ್ ಹಾಗೂ OIS ಜೊತೆಗೆ 50MP Sony IMX890 ಮೇನ್ ಸೆನ್ಸರ್ ಸಹ ಇದೆ.. ಇದನ್ನು ಓದಿ..Nokia 4G: 4G ಆಯ್ಕೆಯೊಂದಿಗೆ ಕೀ ಪ್ಯಾಡ್ ಮೊಬೈಲ್ ಬಿಡುಗಡೆ ಮಾಡಿದ ನೋಕಿಯಾ- ಹಳ್ಳಿಯ ಜನರಿಗೆ ಇನ್ನು ಮುಂದೆ ಹಬ್ಬ

ಹಾಗೆ Oppo Reno 10 ಸ್ಟ್ಯಾಂಡರ್ಡ್ ಹಾಗೂ ಪ್ರೊ ವೇರಿಯಂಟ್ ಗಳಲ್ಲಿ ಪೆರಿಸ್ಕೊಪಿಕ್ ಕ್ಯಾಮೆರಾ ಇರುವುದಿಲ್ಲ, ಬದಲಾಗಿ 32Mp ಟೆಲಿಫೋಟೋ ಲೆನ್ಸ್ ಇದರಲ್ಲಿ ಇರುತ್ತದೆ. ಈಗ ಸಿಕ್ಕಿರುವ ಮಾಹಿತಿ ಅನುಸಾರ, Oppo Reno 10 Pro Duo 12GB+256Gb RAM ಮತ್ತು ಸ್ಟೋರೇಜ್ ಇರಲಿದೆ. ಸ್ಟ್ಯಾಂಡರ್ಡ್ ವೇರಿಯಂಟ್ ನಲ್ಲಿ 8GB+256GB ಇರಲಿದೆ. ನಿಮ್ಮಲ್ಲಿ ಹೊಸ ಫೋನ್ ಕೊಂಡುಕೊಳ್ಳುವ ಪ್ಲಾನ್ ಇದ್ದರೆ, ಈ ಫೋನ್ ಅನ್ನು ಕೊಂಡುಕೊಳ್ಳಬಹುದು. ಇದನ್ನು ಓದಿ..Business Idea: ವರ್ಷ ಪೂರ್ತಿ ಡಿಮ್ಯಾಂಡ್ ಇರುವ ಈ ಉದ್ಯಮವನ್ನು ಐದು ಸಾವಿರ ಖರ್ಚು ಮಾಡಿ ಆರಂಭ ಮಾಡಿ. ಹಳ್ಳಿ ಹಳ್ಳಿಯು ಡಿಮ್ಯಾಂಡ್, ಯಶಸ್ಸು ಖಚಿತ.

Comments are closed.