UPI Safety Tips: ನೀವು UPI ಬಳಸಿ ಪೇ ಮಾಡುವಾಗ ಇವುಗಳನ್ನು ತಪ್ಪಿಸಿ- ಇಲ್ಲದಿದ್ದರೆ ಬಾರಿ ನಷ್ಟ. ಉಷಾರಾಗಿ ಇರಲು ಈ ಟಿಪ್ಸ್ ನೆನಪಿಡಿ.

UPI Safety Tips: ನೀವು UPI ಬಳಸಿ ಪೇ ಮಾಡುವಾಗ ಇವುಗಳನ್ನು ತಪ್ಪಿಸಿ- ಇಲ್ಲದಿದ್ದರೆ ಬಾರಿ ನಷ್ಟ. ಉಷಾರಾಗಿ ಇರಲು ಈ ಟಿಪ್ಸ್ ನೆನಪಿಡಿ.

UPI Safety Tips: ಈಗ ಎಲ್ಲರೂ UPI ಮೂಲಕ ಪೇಮೆಂಟ್ ಮಾಡುತ್ತಾರೆ. ಆದರೆ ನೀವು UPI ಬಳಸುವಾಗ ಕೆಲವು ವಿಚಾರಗಳನ್ನು ನೆನಪಿನಲ್ಲಿ ಇಡಬೇಕು. ಆಗ ನಿಮ್ಮ ವಹಿವಾಟು ಸುರಕ್ಷಿತವಾಗಿ ಆಗುತ್ತದೆ. UPI RBI ಹೊರತಂದಿರುವ ಹಣಕಾಸು ವಹಿವಾಟು ವಿಧಾನ ಆಗಿದೆ. ಇದೀಗ UPI ವಿಚಾರಕ್ಕೆ ನೆನಪಿಟ್ಟುಕೊಳ್ಳಬೇಕಾದ ಟಿಪ್ಸ್ (UPI Safety Tips) ಗಳನ್ನು ತಿಳಿಸುತ್ತೇವೆ ನೋಡಿ..

Indian UPI safety tricks
Indian UPI safety tricks

*UPI ಪಿನ್ ಸೆಕ್ಯೂರ್ ಆಗಿರಲಿ :- UPI ವಹಿವಾಟು ನಡೆಸಲು ಪಿನ್ ನಂಬರ್ ಬೇಕು, ಇದನ್ನು ಸೀಕ್ರೆಟ್ ಆಗಿ ಇಟ್ಟುಕೊಳ್ಳಿ. ನಿಮ್ಮ UPI ಪಿನ್ ನಂಬರ್ ಅನ್ನು ಯಾರಿಗೂ ಕೊಡಬೇಡಿ. ಸುಲಭವಾಗಿ ಗೆಸ್ ಮಾಡಬಹುದಾದ ಪಿನ್ ನಂಬರ್ ಅನ್ನು ಇಡಬೇಡಿ. (UPI Safety Tips)
*ಅಧಿಕೃತ UPI ಅಪ್ಲಿಕೇಶನ್ ಗಳನ್ನು ಬಳಸಿ :- ಅಧಿಕೃತ UPI ಅಪ್ಲಿಕೇಶನ್ ಗಳನ್ನು ಮಾತ್ರ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿ, ಅವುಗಳನ್ನು ಮಾತ್ರ ಬಳಸಿ (UPI Safety Tips). ಪ್ಲೇ ಸ್ಟೋರ್ ಇಂದ ಡೌನ್ಲೋಡ್ ಮಾಡುವುದಕ್ಕಿಂತ ಮೊದಲು ಆಪ್ ಅನ್ನು ವೆರಿಫೈ ಸಹ ಮಾಡಿ.. ಇದನ್ನು ಓದಿ..Nandini: ಪಕ್ಕದ ರಾಜ್ಯ ಕೇರಳದಿಂದ ಹೊರ ಬಂದ ಬೆನ್ನಲ್ಲೇ, ಸೆಡ್ಡು ಹೊಡೆದ ನಂದಿನಿ- ಖಡಕ್ ಹೆಜ್ಜೆ ಇಟ್ಟು ಮಾಡಿದ್ದೇನು ಗೊತ್ತೇ?

*ನೀವು ಹಣ ಕಳಿಸುವವರ ಡೀಟೇಲ್ಸ್ ಚೆಕ್ ಮಾಡಿ :- ಯಾರಿಗೆ ಆದರೂ ಹಣ ಕಳಿಸುವುದಕ್ಕಿಂತ ಮೊದಲು ಅವರ UPI ಐಡಿಯನ್ನು ಚೆಕ್ ಮಾಡಿ. ಅದರಲ್ಲಿ ಸ್ವಲ್ಪ ತಪ್ಪಿದ್ದರು ತಪ್ಪಾದ ವಹಿವಾಟು ಆಗಬಹುದು..
*ಕಳಿಸುವ ಹಣವನ್ನು ಕ್ರಾಸ್ ಚೆಕ್ ಮಾಡಿ :- ನೀವು ಹಣ ಕಳಿಸುವುದಕ್ಕಿಂತ ಮೊದಲು ಎಷ್ಟು ಹಣ ಕಳಿಸುತ್ತಿದ್ದೀರಾ ಎಂದು ಚೆಕ್ ಮಾಡಿ. ನೀವು ಕಳಿಸಬೇಕಿರುವುದು ಅಷ್ಟೇ ಹಣವೇ ಎಂದು ಪರೀಕ್ಷಿಸಿ. (UPI Safety Tips) ಇದನ್ನು ಓದಿ..Gold Rate: ಶ್ರಾವಣ ಬರುವ ಮುನ್ನ ಖರೀದಿ ಮಾಡಿ- ಆಷಾಢದಲ್ಲಿ ಮತ್ತಷ್ಟು ಕುಸಿದ ಚಿನ್ನದ ಬೆಲೆ. ಅಂಗಡಿಗೆ ಮುಗಿಬಿದ್ದ ಜನರು.

*ಫೇಕ್ ಮೆಸೇಜ್ ಗಳ ಬಗ್ಗೆ ಹುಷಾರಾಗಿರಿ :- ಬ್ಯಾಂಕ್ ಬಗ್ಗೆ ಅಥವಾ ಹಣಕಾಸಿನ ಇನ್ನಿತರ ವಿಚಾರಗಳ ಬಗ್ಗೆ ಬರುವ ಮೆಸೇಜ್ ಗಳ ಬಗ್ಗೆ ಹುಷಾರಾಗಿರಿ. ಅನುಮಾನ ಬರುವಂಥ ಲಿಂಕ್ ಗಳನ್ನು ಓಪನ್ ಮಾಡಬೇಡಿ.. (UPI Safety Tips)
*ನೆಟ್ವರ್ಕ್ ಸರಿ ಇದೆಯಾ ಎಂದು ಚೆಕ್ ಮಾಡಿ :- ಹಣ ಕಳಿಸುವಾಗ ನಿಮ್ಮ ಇಂಟರ್ನೆಟ್ ಕನೆಕ್ಷನ್ ಸರಿ ಇದೆಯಾ ಎಂದು ಚೆಕ್ ಮಾಡಿ. ಇಂಟರ್ನೆಟ್ ಕನೆಕ್ಷನ್ ಸರಿಯಿಲ್ಲ ಎಂದರು, ತೊಂದರೆ ಆಗಬಹುದು. (UPI Safety Tips)

*UPI ಆಪ್ ಗಳನ್ನು ಅಪ್ಡೇಟ್ ಮಾಡಿ :- ನೀವು UPI ಅಪ್ಲಿಕೇಶನ್ ಗಳನ್ನು ಬಳಸುವಾಗ, ಅವುಗಳನ್ನು ಅಪ್ಡೇಟ್ ಮಾಡುವುದನ್ನು ಮರೆಯಬೇಡಿ. ಸೆಕ್ಯೂರಿಟಿ, ಬಗ್ ಫಿಕ್ಸ್ ಇದೆಲ್ಲವೂ ಅಪ್ಡೇಟ್ ಮಾಡಿದರೆ ಆಗುತ್ತದೆ. ಇದು ನಿಮ್ಮ ವಹಿವಾಟನ್ನು ಸೆಕ್ಯೂರ್ ಮಾಡುತ್ತದೆ. (UPI Safety Tips)
*ಬ್ಯಾಂಕ್ ಸ್ಟೇಟ್ಮೆಂಟ್ ಚೆಕ್ ಮಾಡಿ :- ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಆಗಾಗ ಚೆಕ್ ಮಾಡುತ್ತಲೇ ಇರಿ. ಆಥೋರೈಸ್ ಆಗಿರದ ವಹಿವಾಟು ನಡೆದಿದೆಯಾ, ಅನುಮಾನ ಬರುವಂಥದ್ದು ಏನಾದರೂ ಆಗಿದೆಯಾ ಎಂದು ಚೆಕ್ ಮಾಡಿ. ಇದನ್ನು ಓದಿ..Oppo Reno 10: ಜನರ ಕೈಗೆ ಎಟಕುವಂತೆ ಕಡಿಮೆ ಬೆಲೆ ರೆನೊ 10 ಫೋನ್ ಅನ್ನು ಬಾರಿ ವಿಶೇಷತೆಗಳೊಂದಿಗೆ ಬಿಡುಗಡೆ ಮಾಡಿದ ಒಪ್ಪೋ

*ಆಪ್ ಲಾಕ್ ಬಯೋಮೆಟ್ರಿಕ್ ಮಾಡಿ :- ನೀವು UPI ಆಪ್ ಓಪನ್ ಮಾಡುವಾಗ, ಸೆಕ್ಯೂರಿಟಿ ಫೀಚರ್ ಗಳನ್ನು ಬಳಸಿ, ಆಪ್ ಲಾಕ್, ಫಿಂಗರ್ ಪ್ರಿಂಟ್, ಫೇಸ್ ಲಾಕ್ ಇದರಲ್ಲಿ ಯಾವುದಾದರೂ ಒಂದನ್ನು ಇಡಿ..ಇದು ಹೆಚ್ಬು ಸುರಕ್ಷಿತವಾಗಿ ಇಡುತ್ತದೆ.

Comments are closed.