Horoscope: ಬರುತ್ತಿದೆ ಶ್ರಾವಣ- ಮಹಾಶಿವನೇ ಬೆನ್ನಿಗೆ ನಿಂತು, ಈ ರಾಶಿಗಳಿಗೆ ಅದೃಷ್ಟದ ಜೊತೆ ಸಂಪತ್ತು ಕೊಡಲಿದ್ದಾನೆ.

Horoscope: ಬರುತ್ತಿದೆ ಶ್ರಾವಣ- ಮಹಾಶಿವನೇ ಬೆನ್ನಿಗೆ ನಿಂತು, ಈ ರಾಶಿಗಳಿಗೆ ಅದೃಷ್ಟದ ಜೊತೆ ಸಂಪತ್ತು ಕೊಡಲಿದ್ದಾನೆ.

Horoscope: ಈಗ ಆಷಾಢ ಮಾಸ ನಡೆಯುತ್ತಲಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಶ್ರಾವಣ ಮಾಸ ಶುರುವಾಗಲಿದೆ, ಶ್ರಾವಣ ಮಾಸ ಎಂದರೆ ಶಿವನನ್ನು ವಿಶೇಷವಾಗಿ ಆರಾಧಿಸುವ ಮಾಸ. ಶಿವನ ಕೃಪೆ ಪಡೆಯುವುದಕ್ಕಾಗಿ ಜನರು ಶ್ರಾವಣ ಮಾಸದಲ್ಲಿ ಅನೇಕ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಈ ಮಾಸದಲ್ಲಿ ಶಿವನ ಕೃಪೆ ಮತ್ತು ಗ್ರಹಗಳಿಂದ ಕೆಲವು ವಿಶೇಷವಾದ ಯೋಗಗಳು ಕೂಡ ಸೃಷ್ಟಿಯಾಗುತ್ತದೆ. ಈ ವೇಳೆ ಶಿವನ ಕೃಪೆ ಕೆಲವು ರಾಶಿಗಳ ಮೇಲೆ ವಿಶೇಷವಾಗಿ ಇರಲಿದ್ದು, ಆ ರಾಶಿಗಳು ಯಾವುವು, ಏನೆಲ್ಲಾ ಪರಿಣಾಮ ಬೀರುತ್ತದೆ ಎಂದು ತಿಳಿಸುತ್ತೇವೆ ನೋಡಿ..

mahadeva-will-bless-these-zodiac-signs in shravana
mahadeva-will-bless-these-zodiac-signs in shravana

ವೃಶ್ಚಿಕ ರಾಶಿ :- ಶಿವನ ಆಶೀರ್ವಾದದಿಂದ ನಿಮಗೆ ಲಾಭವಾಗುತ್ತದೆ. ಈ ವೇಳೆ ನಿಮಗೆ ಹೊಸ ಜವಾಬ್ದಾರಿಗಳು ಸಿಗಬಹುದು, ಇದರಿಂದ ಭವಿಷ್ಯದಲ್ಲಿ ಪ್ರಯೋಜನವಾಗುತ್ತದೆ. ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ. ಇದನ್ನು ಓದಿ..Astrology: ಹೆಚ್ಚು ಇಲ್ಲ- ಇನ್ನು ಎರಡು ತಿಂಗಳಲ್ಲಿ ಈ ರಾಶಿಗಳಿಗೆ ಕೋಟಿ ಕೋಟಿ ಹಣ ಖಚಿತ. ಮಂಗಳ ದೇವನ ಕೃಪೆ ಇವರಿಗೆ ಮಾತ್ರ.

ಧನು ರಾಶಿ :- ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಕೂಡ ನಿಮಗೆ ಲಾಭ ಸಿಗುತ್ತದೆ, ಈ ಸಮಯದಲ್ಲಿ ನಿಮಗೆ ಹೊಸ ಕೆಲಸ ಸಿಗಬಹುದು. ಹೊರದೇಶಕ್ಕೆ ಪ್ರವಾಸಕ್ಕೆ ಹೋಗುವ ಅವಕಾಶ ಸಿಗುತ್ತದೆ, ಈ ವೇಳೆ ನಿಮ್ಮ ಮದುವೆ ನಿಶ್ಚಯವಾಗಬಹುದು..

ತುಲಾ ರಾಶಿ :- ಉದ್ಯೋಗದಲ್ಲಿ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ, ದೊಡ್ಡ ಕೆಲಸ ಹಾಗೂ ಒಳ್ಳೆಯ ವೇತನ ಪಡೆಯುತ್ತೀರಿ. ನಿಮ್ಮ ಆದಾಯ ಜಾಸ್ತಿ ಆಗುವುದರಿಂದ ಸಾಲ ತೀರಿಸಲು ಸಹಾಯ ಆಗುತ್ತದೆ. ಜೀವನದಲ್ಲಿ ಸಂತೋಷ ತರುವಂಥ ಸಂಬಂಧಗಳು ಶುರುವಾಗುತ್ತದೆ. ಇದನ್ನು ಓದಿ..Astrology: ಇನ್ನು ಯಾರೇ ಬಂದರು ಈ ರಾಶಿಗಳನ್ನು ತಡೆಯೋಕೇ ಆಗಲ್ಲ- ಎಲ್ಲರೂ ಮಂಡಿ ಊರಲೆಬೇಕು- ಇವರೇ ಕಿಂಗ್.

ಸಿಂಹ ರಾಶಿ :- ಈ ಸಮಯದಲ್ಲಿ ನೀವು ಏಳಿಗೆ ಕಾಣುತ್ತೀರಿ, ಕೆಲಸದಲ್ಲಿ ಬಡ್ತಿ ಸಿಗುತ್ತದೆ ಮತ್ತು ಸಂಬಳ ಜಾಸ್ತಿಯಾಗುತ್ತದೆ. ಉನ್ನತ ಅಧಿಕಾರಿಗಳಿಗೆ ನಿಮ್ಮ ಕೆಲಸ ಇಷ್ಟವಾಗುತ್ತದೆ. ಹಿರಿಯರ ಆಸ್ತಿಯಿಂದ ನಿಮಗೆ ಲಾಭ ಸಿಗುತ್ತದೆ.

ಮೇಷ ರಾಶಿ :- ಈ ವೇಳೆ ಮೇಷ ರಾಶಿಯವರ ಮೇಲೆ ಶಿವನ ದಯೆ ಇರುತ್ತದೆ, ಇವರಿಗೆ ಒಳ್ಳೆಯ ಆಸ್ತಿ ಸಿಗುತ್ತದೆ. ಬದುಕಿನಲ್ಲಿ ಸಂತೋಷ ಜಾಸ್ತಿಯಾಗುತ್ತದೆ. ಸಾಕಷ್ಟು ದಿನಗಳಿಂದ ನಿಂತಿದ್ದ ಕೆಲಸಗಳು ಪೂರ್ತಿಯಾಗುತ್ತದೆ. ಕೆಲಸದಲ್ಲಿದ್ದ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ಇದನ್ನು ಓದಿ..UPI Safety Tips: ನೀವು UPI ಬಳಸಿ ಪೇ ಮಾಡುವಾಗ ಇವುಗಳನ್ನು ತಪ್ಪಿಸಿ- ಇಲ್ಲದಿದ್ದರೆ ಬಾರಿ ನಷ್ಟ. ಉಷಾರಾಗಿ ಇರಲು ಈ ಟಿಪ್ಸ್ ನೆನಪಿಡಿ.

Comments are closed.