Horoscope: ಇನ್ನು ನಿಮ್ಮ ಕಷ್ಟ ಮುಗಿಯಿತು- ತಂಟೆಗೆ ಬಂದವರ ಕಥೆ ಉಡೀಸ್, ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ.

Horoscope: ಇನ್ನು ನಿಮ್ಮ ಕಷ್ಟ ಮುಗಿಯಿತು- ತಂಟೆಗೆ ಬಂದವರ ಕಥೆ ಉಡೀಸ್, ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ.

Horoscope: ಜ್ಯೋತಿಷ್ಯದಲ್ಲಿ ಶುಕ್ರನಿಗೆ ವಿಶೇಷ ಸ್ಥಾನವಿದೆ. ಶುಕ್ರನು ಸಾಹಸ ಮತ್ತು ಧೈರ್ಯದ ಪ್ರತೀಕ, ಈ ವರ್ಷ ಜುಲೈ 7ರಂದು ಬೆಳಗ್ಗೆ 3:59 ಗಂಟೆಗೆ ಶುಕ್ರಗ್ರಹವು ಸಿಂಹ ರಾಶಿಗೆ ಪ್ರವೇಶ ಮಾಡಿದೆ.. ಜುಲೈ 23ರಂದು ಬೆಳಗ್ಗೆ 6:01ಕ್ಕೆ ಹಿಮ್ಮುಖವಾಗಿ ಚಲನೆ ಶುರು ಮಾಡಿ, ಆಗಸ್ಟ್7ರಂದು ಬೆಳಗ್ಗೆ ಕರ್ಕಾಟಕ ರಾಶಿಗೆ ಪ್ರವೇಶ ಮಾಡುತ್ತದೆ. ಕರ್ಕಾಟಕ ರಾಶಿಯಲ್ಲಿ ಸೆಪ್ಟೆಂಬರ್ 4ರವರೆಗು ಇರುತ್ತದೆ. ಈ ಬದಲಾವಣೆ ಇಂದ ಲಾಭ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

shukra 4 Horoscope:

ವೃಷಭ ರಾಶಿ :- ಶುಕ್ರನ ಸ್ಥಾನ ಬದಲಾವಣೆ ನಿಮಗೆ ಶುಭ ನೀಡುತ್ತದೆ. ನಿಮ್ಮ ಮನೆಯಲ್ಲಿ ಸಂತೋಷ ಹೆಚ್ಚಾಗುತ್ತದೆ. ಹೊಸ ಕಾರ್ ಖರೀದಿ ಮಾಡುತ್ತೀರಿ, ಕೆಲಸ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಸುಖ ಶಾಂತಿ ಪಡೆಯುತ್ತೀರಿ, ಬ್ಯುಸಿನೆಸ್ ನಲ್ಲಿ ಹೆಚ್ಚು ಹಣ ಬರುತ್ತದೆ. ಇದನ್ನು ಓದಿ..Horoscope: ಬರುತ್ತಿದೆ ಶ್ರಾವಣ- ಮಹಾಶಿವನೇ ಬೆನ್ನಿಗೆ ನಿಂತು, ಈ ರಾಶಿಗಳಿಗೆ ಅದೃಷ್ಟದ ಜೊತೆ ಸಂಪತ್ತು ಕೊಡಲಿದ್ದಾನೆ.

ಸಿಂಹ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಇಂದ ಈ ಸಮಯ ನಿಮಗೆ ಅತ್ಯುತ್ತಮ ಫಲ ನೀಡುತ್ತದೆ. ನಿಮ್ಮ ಮೇಲೆ ಜನರಿಗೆ ಆಕರ್ಷಣೆ ಶುರುವಾಗುತ್ತದೆ. ಉದ್ಯೋಗದಲ್ಲಿ ಯಶಸ್ಸು ಇರುತ್ತದೆ. ದಾಂಪತ್ಯ ಜೀವನದ ಸುಖ ಚೆನ್ನಾಗಿರುತ್ತದೆ. ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ.

ತುಲಾ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಇಂದ ಈ ರಾಶಿಯವರ ಅದೃಷ್ಟ ಬದಲಾಗುತ್ತದೆ. ಈ ವೇಳೆ ನಿಮಗೆ ನಿಮ್ಮ ಉದ್ಯೋಗ ಮತ್ತು ಬಿಸಿನೆಸ್ ಎರಡು ಲಾಭ ನೀಡುತ್ತದೆ. ಹಣ ಸಂಪಾದನೆಗೆ ಹೊಸ ಮೂಲಗಳು ಸೃಷ್ಟಿಯಾಗುತ್ತದೆ. ಈ ವೇಳೆ ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿದರೆ ಲಾಭ ಸಿಗುತ್ತದೆ. ಇದನ್ನು ಓದಿ..Shani Vakri: ಇನ್ನು ಮುಂದೆ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ- ಶನಿ ಮಹಾತ್ಮನನ್ನು ನೆನೆಯುತ್ತ ತಿಳಿಯಿರಿ- ನೀವೇ ರಾಜರು.

Comments are closed.