Astrology: ನಿಮಗೆ ಎಷ್ಟೇ ಕಷ್ಟ ಇದ್ದರೂ ಇನ್ನು ಎರಡು ದಿನ ಮಾತ್ರ- ಆನಂತರ ಈ ರಾಶಿಗಳಿಗೆ ಅದೃಷ್ಟ ಹುಡುಕಿಕೊಂಡು ಬರುತ್ತದೆ

Astrology: ನಿಮಗೆ ಎಷ್ಟೇ ಕಷ್ಟ ಇದ್ದರೂ ಇನ್ನು ಎರಡು ದಿನ ಮಾತ್ರ- ಆನಂತರ ಈ ರಾಶಿಗಳಿಗೆ ಅದೃಷ್ಟ ಹುಡುಕಿಕೊಂಡು ಬರುತ್ತದೆ

Astrology: ಜ್ಯೋತಿಷ್ಯ ಶಾಸ್ತ್ರದ ಬುಧನಿಗೆ ವಿಶೇಷವಾದ ಸ್ಥಾನ ನೀಡಲಾಗಿದೆ. ಬುಧಗ್ರಹವನ್ನು ಗ್ರಹಗಳ ರಾಜಕುಮಾರ ಎಂದೇ ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ಬುಧನ ಸ್ಥಾನ ಚೆನ್ನಾಗಿದ್ದರೆ, ಅವರಿಗೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾರೆ. ಇನ್ನೇನು ಶೀಘ್ರದಲ್ಲೇ ಕರ್ಕಾಟಕ ಬುಧ ಗ್ರಹದ ಉದಯ ಆಗಲಿದ್ದು, ಇದರಿಂದ 3 ರಾಶಿಗಳ ಅದೃಷ್ಟ ಬದಲಾಗಿ, ಜೀವನದಲ್ಲಿ ಯಶಸ್ಸು ಕಾಣುತ್ತಾರೆ, ಹಾಗೂ ಹಣಕಾಸಿನ ವಿಷಯದಲ್ಲಿ ಯಾವುದೇ ತೊಂದರೆ ಅನುಭವಿಸುವುದಿಲ್ಲ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

budha 3 Astrology:

ತುಲಾ ರಾಶಿ :- ಬುಧನ ಉದಯದಿಂದ ಇವರಿಗೆ ಶುಭವಾಗುತ್ತದೆ. ಬುಧ ದಶಮ ಭಾವದಲ್ಲಿ ಉದಯಿಸಲಿದ್ದಾನೆ, ಈ ಕಾರಣಕ್ಕೆ ನಿಯ ಉದ್ಯೋಗದಲ್ಲಿ ಲಾಭ ಪಡೆಯುತ್ತೀರಿ. ನಿಮ್ಮ ಭಾಗ್ಯವೇ ಬದಲಾಗುತ್ತದೆ, ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚು ಲಾಭವಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಉನ್ನತಿ ಯೋಗ ಮತ್ತು ವ್ಯಾಪಾರ ವಿಸ್ತಾರ ಯೋಗ ರೂಪುಗೊಂಡಿದೆ. ಕೆಲಸ ಮಾಡುತ್ತಿರುವವರಿಗೆ ಕಚೇರಿಯಲ್ಲಿ ಪ್ರಶಂಸೆ ಸಿಗುತ್ತದೆ. ಉನ್ನತ ಅಧಿಕಾರಿಗಳ ಬೆಂಬಲ ಸಿಗುತ್ತದೆ. ಈ ಸಮಯದಲ್ಲಿ ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ, ಹಣ ಬರುವಿಕೆಯ ಹೊಸ ಮೂಲಗಳು ಸೃಷ್ಟಿಯಾಗುತ್ತದೆ. ಇದನ್ನು ಓದಿ..Horoscope: ಇನ್ನು ನಿಮ್ಮ ಕಷ್ಟ ಮುಗಿಯಿತು- ತಂಟೆಗೆ ಬಂದವರ ಕಥೆ ಉಡೀಸ್, ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ.

ಮಿಥುನ ರಾಶಿ :- ಬುಧನ ಉದಯದಿಂದ ನಿಮಗೆ ಅದೃಷ್ಟ ಶುರುವಾಗುತ್ತದೆ. ಈ ರಾಶಿಯವರ ಜಾತಕದ ಚತುರ್ಥ ಹಾಗೂ ಲಗ್ನದ ಮನೆಗೆ ಅಧಿಪತಿ, ಈ ರಾಶಿಯ ದ್ವಿತೀಯ ಭಾವದಲ್ಲಿ ಬುಧನ ಉದಯ ಆಗಲಿದೆ. ಈ ಸಮಯದಲ್ಲಿ ನಿಮಗೆ ಎಲ್ಲಾ ಸುಖ ಶಾಂತಿ ಸಿಗುತ್ತದೆ, ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಕಾರ್, ಆಸ್ತಿ ಖರೀದಿ ಮಾಡುವ ಅವಕಾಶವಿದೆ. ಬ್ಯುಸಿನೆಸ್ ಮಾಡುವವರಿಗೆ ಇದು ಲಾಭದ ಸಮಯ. ಇಲ್ಲಿ ಉನ್ನತಿ ಯೋಗ ರೂಪುಗೊಳ್ಳುತ್ತದೆ, ಸಂಗಾತಿಯಿಂದ ಒಳ್ಳೆಯ ವಿಷಯ ಕೇಳುತ್ತೀರಿ. ಮದುವೆ ಆಗದೆ ಇರುವವರಿಗೆ, ಕಂಕಣ ಭಾಗ್ಯ ಕೂಡಿಬರುತ್ತದೆ.

ಮೀನ ರಾಶಿ :- ಬುಧನ ಉದಯ ಈ ರಾಶಿಯವರಿಗೆ ಅದ್ಭುತವಾಗಿರಲಿದೆ. ಇವರ ಜಾತಕದ ಪಂಚಮ ಭಾವದಲ್ಲಿ ಬುಧಮ ಉದಯ ನಡೆಯಲಿದೆ, ಇದರಿಂದ ಸಂತಾನದ ವಿಷಯದಲ್ಲಿ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು..ಲವ್ ಲೈಫ್ ಚೆನ್ನಾಗಿರುತ್ತದೆ. ಆಧ್ಯಾತ್ಮದ ವೃತ್ತಿಯಲ್ಲಿ ಇರುವವರಿಗೆ ಇಜ್ ಅದ್ಭುತ ಸಮಯ. ಹಣ ಸಿಗುವುದಕ್ಕೆ ಹೊಸ ಅವಕಾಶಗಳು ಬರುತ್ತದೆ. ದಿಢೀರ್ ಧನಲಾಭ ಉಂಟಾಗುತ್ತದೆ. ಇದನ್ನು ಓದಿ..Google Pay: ಗೂಗಲ್ ಪೇ ಬಳಕೆದಾರರಿಗೆ ಬಂಪರ್ ಆಫರ್ – ಹೀಗೆ ಮಾಡಿದರೆ ಅಕೌಂಟ್ ಗೆ 25000 ಬೀಳುತ್ತದೆ. ಜಸ್ಟ್ ಈ ಚಿಕ್ಕ ಕೆಲಸ ಮಾಡಿ.

Comments are closed.