Annabhagya: ಅನ್ನಭಾಗ್ಯ ಯೋಜನೆಯಲ್ಲಿ ನಿಜಕ್ಕೂ ಯಾರಿಗೆ ಎಷ್ಟು ಹಣ ಸಿಗಲಿದೆ ಗೊತ್ತೇ? ತೆರೆಮರೆಯಲ್ಲಿ ಇರುವ ಶರತ್ತುಗಳೇನು ಗೊತ್ತೇ?
Annabhagya: ಅನ್ನಭಾಗ್ಯ ಯೋಜನೆಯಲ್ಲಿ ನಿಜಕ್ಕೂ ಯಾರಿಗೆ ಎಷ್ಟು ಹಣ ಸಿಗಲಿದೆ ಗೊತ್ತೇ? ತೆರೆಮರೆಯಲ್ಲಿ ಇರುವ ಶರತ್ತುಗಳೇನು ಗೊತ್ತೇ?
Annabhagya: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು 5 ಭರವಸೆ ಯೋಜನೆಗಳಲ್ಲಿ ಒಂದು ಅನ್ನಭಾಗ್ಯ (Annabhagya) ಯೋಜನೆ, ಈ ಯೋಜನೆಯ ಅಡಿಯಲ್ಲಿ ರಾಜ್ಯದಲ್ಲಿ ಯಾರೆಲ್ಲರ ಬಳಿ ಅಂತ್ಯೋದಯ ಕಾರ್ಡ್ ಮತ್ತು ಬಿಪಿಎಲ್ (BPL) ಎಪಿಎಲ್ (APL) ರೇಷನ್ ಕಾರ್ಡ್ ಇದೆಯೋ ಅವರಿಗೆಲ್ಲಾ ರೇಷನ್ ಕಾರ್ಡ್ ನಲ್ಲಿರುವ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಸರ್ಕಾರ ಹೇಳಿತ್ತು. ಆದರೆ ನಂತರ ಸಾಕಷ್ಟು ಬದಲಾವಣೆ ಆಗಿದೆ.

ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂದು ಹೇಳಿದ ರಾಜ್ಯ ಸರ್ಕಾರ, ಒಬ್ಬ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಕೊಟ್ಟು, ಇನ್ನು 5 ಕೆಜಿ ಅಕ್ಕಿಯ ಹಣವನ್ನು ಮನೆಯ ಮಾಲೀಕಾರ ಬ್ಯಾಂಕ್ ಅಕೌಂಟ್ ಗೆ ಹಾಕುವುದಾಗಿ ಹೇಳಿತು. ಆದರೆ ಅದಕ್ಕೂ ಸಾಕಷ್ಟು ನಿಯಮಗಳನ್ನು ತಂದಿದೆ. ಇದೀಗ ಈ ಯೋಜನೆ ಬೇರೆಯದೇ ರೂಪ ಪಡೆಯುತ್ತಿದ್ದು, ಅನ್ನಭಾಗ್ಯ (Annabhagya) ಯೋಜನೆಯ ಅಡಿಯಲ್ಲಿ ನಿಜಕ್ಕೂ ಅಕ್ಕಿ ಪಡೆಯುವುದು ಯಾರು? ತೆರೆಮರೆಯಲ್ಲಿ ಏನೆಲ್ಲಾ ಆಗುತ್ತಿದೆ ಗೊತ್ತಾ? ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Kannada News: ನೇರವಾಗಿ ಒಕ್ಕಲಿಗರ ಜಾತಿಯ ಹೆಸರು ಹೇಳಿ ಕುಮಾರಸ್ವಾಮಿ ರವರ ವಿರುದ್ಧ ಟೀಕೆ ಮಾಡಿ ಚೆಲುವರಾಯ ಸ್ವಾಮಿ. ಶಾಕ್ ಆದ ಜನರು
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಜುಲೈ 10ರಿಂದ ಅನ್ನಭಾಗ್ಯ (Annabhagya) ಯೋಜನೆಯ ಅಡಿಯಲ್ಲಿ, 10 ಕೆಜಿ ಅಕ್ಕಿಯ ಬದಲಾಗಿ, 5ಕೆಜಿ ಅಕ್ಕಿ ಜೊತೆಗೆ 5 ಕೆಜಿ ಅಕ್ಕಿಯ ಹಣವನ್ನು ಗ್ರಹಲರ ಖಾತೆಗೆ ತಲುಪಿಸುವುದಾಗಿ ಹೇಳಿತ್ತು. ಕೇಂದ್ರ ಸರ್ಕಾರವು ಜೂನ್ ಇಂದ ಅಕ್ಕಿ ಮತ್ತು ಗೋಧಿ ಕೊಡುವುದನ್ನು ನಿಲ್ಲಿಸಿದ ಬಳಿಕ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸರ್ಕಾರ ತಿಳಿಸಿದ್ದು, ಈಗ ಹಣ ವರ್ಗಾವಣೆ ಕೆಲಸ ಶುರುವಾಗಿದೆ.
ನಮಗೆ ಈಗಾಗಲೇ ಗೊತ್ತಿರುವ ಹಾಗೆ, ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ (Congress) ಪಕ್ಷವು ತಾವು ಕೊಟ್ಟಿರುವ ಭರವಸೆಗಳನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಕೇಂದ್ರ ಸರ್ಕಾರ ಪ್ರತಿ ವ್ಯಕ್ತಿಗೆ ಹೆಚ್ಚುವರಿ 5ಕೆಜಿ ಅಕ್ಕಿ ಕೊಡುವುದಿಲ್ಲ ಎಂದು, ಅಕ್ಕಿಯನ್ನು ಸ್ಥಗಿತಗೊಳಿಸಿದ ನಂತರ ಹೀಗೆ ಇನ್ನು 5 ಕೆಜಿಯ ಮೊತ್ತದ ಹಣವನ್ನು ಲೆಕ್ಕ ಹಾಕಿ, ಜನರಿಗೆ ಕೊಡುವ ನಿರ್ಧಾರ ಮಾಡಲಾಗಿದೆ. ಇದನ್ನು ಓದಿ..Flipkart Loan: ಅಗತ್ಯ ಬಿದ್ದಾಗ ದಿಡೀರ್ ಎಂದು 30 ಸೆಕೆಂಡ್ ನಲ್ಲಿ ಫ್ಲಿಪ್ ಕಾರ್ಟ್ ಕೊಡುತ್ತಿದೆ 5 ಲಕ್ಷ ಸಾಲ- ಅದು ಹೆಚ್ಚಿನ ದಾಖಲಾತಿ ಇಲ್ಲದೆ. ಹೀಗೆ ಪಡೆಯಿರಿ.
ಕರ್ನಾಟಕ ರಾಜ್ಯದಲ್ಲಿ ಈಗ 1.28 ಕುಟುಂಬದ ಹತ್ತಿರ ರೇಷನ್ ಕಾರ್ಡ್ ಇದೆ, ಅವರೆಲ್ಲರೂ ಹಣ ಪಡೆಯುವುದಕ್ಕೆ ಅರ್ಹತೆ ಹೊಂದಿದ್ದಾರೆ..ಅವರಿಗೆಲ್ಲಾ 5ಕೆಜಿ ಅಕ್ಕಿಯ ಮೊತ್ತವನ್ನು ಸರ್ಕಾರ ನೀಡಲಿದೆ, ಒಂದು ಕೆಜಿ ಅಕ್ಕಿಗೆ 35 ರೂಪಾಯಿಗ ಹಾಗೆ, 5 ಕೆಜಿಗೆ 170 ರೂಪಾಯಿ, ರೇಶನ್ ಕಾರ್ಡ್ ಹೊಂದಿರುವ ಮನೆಯ ಮಾಲೀಕರ ಬ್ಯಾಂಕ್ ಅಕೌಂಟ್ ಗೆ ಹೋಗುತ್ತದೆ (Annabhagya). ಇದನ್ನು ಓದಿ..Maruti Suzuki: ಬಿಡುಗಡೆಗೆ ಸಿದ್ಧವಾಗುತ್ತಿರುವ ಮಾರುತಿ ಸುಜುಕಿ ಕಂಪನಿ 6 ಎಲೆಕ್ಟ್ರಿಕ್ ಕಾರುಗಳು- ವಿಶೇಷತೆ ಕೇಳಿದರೆ, ಖರೀದಿ ಮಾಡಲು ಸಿದ್ಧವಾಗ್ತಿರ.
Comments are closed.