Earn from YouTube: ಮನೆಯಲ್ಲಿ ಕೂತು ಯೌಟ್ಯೂಬ್ ನಲ್ಲಿ ಹಣ ಗಳಿಸೋದು ಇನ್ನು ಮುಂದೆ ಮತ್ತಷ್ಟು ಸುಲಭ- ಲಕ್ಷ ಲಕ್ಷ ಆದಾಯಗಳಿಸಿ

Earn from YouTube: ಮನೆಯಲ್ಲಿ ಕೂತು ಯೌಟ್ಯೂಬ್ ನಲ್ಲಿ ಹಣ ಗಳಿಸೋದು ಇನ್ನು ಮುಂದೆ ಮತ್ತಷ್ಟು ಸುಲಭ- ಲಕ್ಷ ಲಕ್ಷ ಆದಾಯಗಳಿಸಿ

Earn from YouTube: ಈಗಿನ ಕಾಲದಲ್ಲಿ ಜನರು ತಮ್ಮ ಸ್ಮಾರ್ಟ್ ಫೋನ್ ಬಳಸಿ ಮನೆಯಲ್ಲೇ ಕುಳಿತು ಯೂಟ್ಯೂಬ್ ಮೂಲಕ ಹಣ ಗಳಿಸಬಹುದು. ಈಗ ಬಹಳಷ್ಟು ಜನರು ಯೂಟ್ಯೂಬರ್ ಗಳಾಗಿದ್ದಾರೆ ಎನ್ನುವುದು ಗೊತ್ತಿರುವ ವಿಷಯ. ಯೂಟ್ಯೂಬ್ ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಲಕ್ಷಗಟ್ಟಲೇ ಗಣ ಗಳಿಸಬಹುದು (Earn from YouTube). ಯೂಟ್ಯೂಬ್ ಲೋಕವನ್ನೇ ತಮ್ಮ ಪ್ರೊಫೆಶನ್ ಮಾಡಿಕೊಂಡು, ಹಲವಾರು ಜನರು ಆನ್ಲೈನ್ ನಲ್ಲಿ ಹಣಗಳಿಸಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಯೂಟ್ಯೂಬ್ ಇಂದ ನೀವು ಹೆಚ್ಚು ಹಣ ಗಳಿಸಬೇಕು (Earn from YouTube) ಎಂದರೆ, ಮೊದಲಿಗೆ ನೀವು ಯೂಟ್ಯೂಬ್ ಇಂದ ಹಣಗಳಿಸುವ ಅರ್ಹತೆ ಹೊಂದಬೇಕು..

now it is more easier to earn money from youtube
now it is more easier to earn money from youtube

ನಿಮ್ಮ ಯೂಟ್ಯೂಬ್(YouTube) ಚಾನೆಲ್ ಗೆ ಹೆಚ್ಚು ಚಂದಾದಾರರು ಬರಬೇಕು, ಹಾಗೆಯೇ ನೀವು ಅಪ್ಲೋಡ್ ಮಾಡುವ ವಿಡಿಯೋಗೆ ಲಕ್ಷಗಟ್ಟಲೇ ವೀಕ್ಷಣೆ ಬರಬೇಕು. ಯೂಟ್ಯೂಬರ್ ಆಗಿ ಹಣಗಳಿಸುವ (Earn from YouTube) ಅರ್ಹತೆ ಪಡೆಯುವುದಕ್ಕೆ ನೀವು ಅರ್ಜಿ ಸಲ್ಲಿಸಬೇಕು, ಈ ಅರ್ಜಿ ಸಲ್ಲಿಸಲು ಕೆಲವು ಮಾನದಂಡಗಳಿವೆ, ಇದಕ್ಕಾಗಿ ನಿಮ್ಮ ಯೂಟ್ಯೂಬ್ ಚಾನೆಲ್ ಗೆ ಮಿನಿಮಮ್ 500 ಚಂದಾದಾರರು ಹೊಂದಿರಬೇಕು, ಮೊದಲಿಗೆ 1000 ಚಂದಾದಾರರು ಇರಬೇಕಿತ್ತು, 2023ರ ಜೂನ್ ನಲ್ಲಿ ಇದನ್ನು ಬದಲಾಯಿಸಲಾಯಿತು. ಇದನ್ನು ಓದಿ..Lottery: ಈತ ಕೋಟಿ ಲಾಟರಿ ಏನೋ ಗೆದ್ದು ಬಿಟ್ಟ- ಅದು 424 ಕೋಟಿ- ಆದರೆ ಹತ್ತು ವರ್ಷ ಆದರು ಯಾರಿಗೂ ಹೇಳಿಲ್ಲ. ಕಾರಣ ಏನಂತೆ ಗೊತ್ತೇ.

ಹಾಗೆಯೇ ನೀವು ವಿಡಿಯೋ ಅಪ್ಲೋಡ್ ಮಾಡಿದ ಒಂದು ವರ್ಷದ ಒಳಗೆ ನೀವು ಅಪ್ಲೋಡ್ ಮಾಡುವ ವಿಡಿಯೋಗಳು 3000 ಗಂಟೆಗಳ ವೀಕ್ಷಣೆ ಪಡೆಯಬೇಕು..ಒಂದು ಯೂಟ್ಯೂಬ್ ಶಾರ್ಟ್ ವಿಡಿಯೋಗಳಾದರೆ 90 ದಿನಗಳಲ್ಲಿ 3 ಮಿಲಿಯನ್ ವೀಕ್ಷಣೆ ಪಡೆಯಬೇಕು. ಹಾಗೆಯೇ 90 ದಿನಗಳ ಸಮಯದಲ್ಲಿ 3 Public Video ಗಳನ್ನು ಅಪ್ಲೋಡ್ ಮಾಡಿರಬೇಕು. ನೀವು ಹಾಕುವ ವಿಡಿಯೋ ಮಿನಿಮಮ್ 10ನಿಮಿಷಗಳ ಕಾಲ ಇರಬೇಕು.
ಇದಿಷ್ಟು ಯೂಟ್ಯೂಬ್ ನ ರೂಲ್ಸ್ ಆಗಿದೆ. ಇದೆಲ್ಲವನ್ನು ನೀವು ಫಾಲೋ ಮಾಡಬೇಕಾಗುತ್ತದೆ..

ಹಾಗೆಯೇ ನಿಮ್ಮ ಯೂಟ್ಯೂಬ್ ಚಾನೆಲ್ ಉತ್ತಮವಾಗಿರಬೇಕು, ಜೊತೆಗೆ ನಿಮ್ಮ ಚಾನೆಲ್ ಗೆ ಯಾವುದೇ ಕಾಪಿರೈಟ್ ಸ್ಟ್ರೈಕ್ ಬಂದಿರಬಾರದು. ಇದೆಲ್ಲವೂ ರೀಚ್ ಆದ ನಂತರ ನೀವು ಹಣ ಗಳಿಸಲು ಅಪ್ಲೈ ಮಾಡಬಹುದು. ನಂತರ ಮಾನೆಟೈಸೇಷನ್ ಗೆ ಅರ್ಜಿ ಸಲ್ಲಿಸಿ. ಕಂಪನಿ ಒಪ್ಪಿಗೆ ಕೊಟ್ಟರೆ, ನೀವು ಹಣ ಗಳಿಸಬಹುದು. ಯೂಟ್ಯೂಬ್ ನಲ್ಲಿ ನೀವು ಪ್ರೀ ರೋಲ್, ಚಂದಾದಾರಿಕೆ, ಸೂಪರ್ ಚಾಟ್, ಸೂಪರ್ ಸ್ಟಿಕರ್, ಸೂಪರ್ ಥ್ಯಾಂಕ್ಸ್ ಇವುಗಳ ಮೂಲಕ ಹಣಗಳಿಕೆ ಮಾಡಬಹುದು (Earn from YouTube). ಇದನ್ನು ಓದಿ..Maruthi Brezza: ಐದು ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಿ ಟಾಪ್ ಮಾರುತಿ ಕಾರುಗಳು- ಮಧ್ಯಮ ವರ್ಗದವರಿಗೆ ಬೆಸ್ಟ್ ಕಾರು.

ಯೂಟ್ಯೂಬ್ ನಲ್ಲಿ ಶಾಪಿಂಗ್ ಪ್ರಾಡಕ್ಟ್ ಗಳನ್ನು ಪ್ರೊಮೋಟ್ ಮಾಡುವ ಮೂಲಕ ಕೂಡ ನೀವು ಹಣ ಗಳಿಸಬಹುದು. ಕಾಸ್ಟ್ ಪರ್ ಇಂಪ್ರೆಷನ್ (CPM) ಮೂಲಕ ನೀವು ಹಣ ಗಳಿಸುತ್ತೀರಿ (Earn from YouTube), 1,000 ಇಂಪ್ರೆಷನ್ ಗೆ ನಿಮಗೆ ಹಣ ಸಿಗುತ್ತದೆ. ನಿಮ್ಮ ವಿಡಿಯೋಗೆ ಆಡ್ಸ್ ಕೊಡುವವರು 1000 ವೀಕ್ಷಣೆಗೆ ಇಷ್ಟು ಎಂದು ಹಣ ಪಾವತಿ ಮಾಡುತ್ತಾರೆ. ಇಲ್ಲಿ ಜಾಹೀರಾತುಗಳಿಂದ ಬರುವ 45% ಆದಾಯ ಯೂಟ್ಯೂಬ್ ತೆಗೆದುಕೊಳ್ಳುತ್ತದೆ, 55% ಆದಾಯ ಯೂಟ್ಯೂಬ್ ಚಾನೆಲ್ ನವರಿಗೆ ಸಿಗುತ್ತದೆ, ಅಭಿವೃದ್ಧಿಯಾಗಿರುವ ದೇಶಗಳ ಜಾಹಿರಾತು ವಿಡಿಯೋಗಳಿಗೆ ಹೆಚ್ಚು ಹಣ ಸಿಗುತ್ತದೆ (Earn from YouTube). ಇದನ್ನು ಓದಿ..Maruti Suzuki: ಬಿಡುಗಡೆಗೆ ಸಿದ್ಧವಾಗುತ್ತಿರುವ ಮಾರುತಿ ಸುಜುಕಿ ಕಂಪನಿ 6 ಎಲೆಕ್ಟ್ರಿಕ್ ಕಾರುಗಳು- ವಿಶೇಷತೆ ಕೇಳಿದರೆ, ಖರೀದಿ ಮಾಡಲು ಸಿದ್ಧವಾಗ್ತಿರ.

Comments are closed.