Lottery: ಈತ ಕೋಟಿ ಲಾಟರಿ ಏನೋ ಗೆದ್ದು ಬಿಟ್ಟ- ಅದು 424 ಕೋಟಿ- ಆದರೆ ಹತ್ತು ವರ್ಷ ಆದರು ಯಾರಿಗೂ ಹೇಳಿಲ್ಲ. ಕಾರಣ ಏನಂತೆ ಗೊತ್ತೇ.

Lottery: ಈತ ಕೋಟಿ ಲಾಟರಿ ಏನೋ ಗೆದ್ದು ಬಿಟ್ಟ- ಅದು 424 ಕೋಟಿ- ಆದರೆ ಹತ್ತು ವರ್ಷ ಆದರು ಯಾರಿಗೂ ಹೇಳಿಲ್ಲ. ಕಾರಣ ಏನಂತೆ ಗೊತ್ತೇ.

Lottery: ಕೆಲವು ಲಾಟರಿ ಟಿಕೆಟ್ ಖರೀದಿ ಮಾಡಿ ಅದೃಷ್ಟ ಪರೀಕ್ಷೆ ಮಾಡುವ ಹುಚ್ಚು ಇರುತ್ತದೆ, ಇದರಿಂದ ಕೆಲವು ಸಾರಿ ಒಳ್ಳೆಯದಾದರೆ ಇನ್ನು ಕೆಲವು ಸಾರಿ ಒಳ್ಳೆಯದಾಗದೆ ಇರಬಹುದು. ಕೆಲವರು ಚಟದಿಂದ ಲಾಟರಿ (Lottery) ಟಿಕೆಟ್ ಕೊಂಡುಕೊಳ್ಳುತ್ತಾರೆ, ಇನ್ನು ಕೆಲವರು ಅದೃಷ್ಟ ಪರೀಕ್ಷೆ ಮಾಡೋಣ ಎಂದು ಕೊಂಡುಕೊಳ್ಳಬಹುದು. ಲಾಟರಿ (Lottery) ಕೊಂಡುಕೊಳ್ಳುವ ಜನರು ಒಂದು ವೇಳೆ ಗೆದ್ದರೆ, ಆ ಹಣವನ್ನು ಯಾವ ರೀತಿ ಖರ್ಚು ಮಾಡಬೇಕು ಎಂದು ಯೋಚನೆ ಮಾಡುವುದಕ್ಕೆ ಶುರು ಮಾಡುತ್ತಾರೆ.

never told anyone about lottery win
never told anyone about lottery win

ಹಲವರು ತಮಗೂ ತಮ್ಮ ಕುಟುಂಬಕ್ಕೂ ಒಳ್ಳೆಯದಾಗುವಂತೆ ಏನಾದರೂ ಮಾಡಬೇಕು ಎಂದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತಾನು ಲಾಟರಿ (Lottery) ಟಿಕೆಟ್ ನಲ್ಲಿ ಬಂಪರ್ ಆಫರ್ ಗೆದ್ದ ವಿಷಯವನ್ನು ತಮ್ಮ ಮನೆಯವರಿಗೆ 10 ವರ್ಷಗಳ ಕಾಲ ಹೇಳಿರಲೇ ಇಲ್ಲ. ಹೌದು, ಇದು ನಿಜವೇ, ಈ ಘಟನೆ ನಡೆದಿರುವುದು ಕ್ಯಾಲಿಫೋರ್ನಿಯಾದಲ್ಲಿ (California). ಇಲ್ಲ ವಾಸ ಮಾಡುವ ವ್ಯಕ್ತಿಯೊಬ್ಬ ಲಾಟರಿ (Lottery) ಟಿಕೆಟ್ ಖರೀದಿಸಿದ್ದರು, ಅದರಲ್ಲಿ ಅವರಿಗೆ ಬಂಪರ್ ಹೊಡೆಯಿತು.. ಇದನ್ನು ಓದಿ..Annabhagya: ಅನ್ನಭಾಗ್ಯ ಯೋಜನೆಯಲ್ಲಿ ನಿಜಕ್ಕೂ ಯಾರಿಗೆ ಎಷ್ಟು ಹಣ ಸಿಗಲಿದೆ ಗೊತ್ತೇ? ತೆರೆಮರೆಯಲ್ಲಿ ಇರುವ ಶರತ್ತುಗಳೇನು ಗೊತ್ತೇ?

ಲಾಟರಿ (Lottery) ಟಿಕೆಟ್ ಇಂದ ಈ ವ್ಯಕ್ತಿ ಗೆದ್ದಿದ್ದು ಬರೋಬ್ಬರಿ 40 ಮಿಲಿಯನ್ ಪೌಂಡ್, ಭಾರತದ ರೂಪಾಯಿಗಳಲ್ಲಿ ಹೇಳುವುದಾದರೆ ಬರೋಬ್ಬರಿ 442ಕೋಟಿ ರೂಪಾಯಿಗಳು. ಇಷ್ಟು ದೊಡ್ಡ ಮಟ್ಟದಲ್ಲಿ ಹಣ ಗೆದ್ದಿದ್ದರೆ ಯಾರೇ ಆಗಿದ್ದರು ಬೇಕಾಬಿಟ್ಟಿ ಖರ್ಚು ಮಾಡುತ್ತಿದ್ದರು. ಆದರೆ ಈ ವ್ಯಕ್ತಿ ಸ್ವಂತ ಮನೆಯವರಿಗೂ ಕೂಡ ಈ ವಿಷಯವನ್ನು ಹೇಳಲಿಲ್ಲ. ಈತನಿಗೆ ಈಗ 67 ವರ್ಷ ವಯಸ್ಸಾಗಿದೆ.

10 ವರ್ಷಗಳ ಹಿಂದೆ ಲಾಟರಿ (Lottery) ಟಿಕೆಟ್ ನಲ್ಲಿ ಅಷ್ಟು ದೊಡ್ಡ ಮೊತ್ತ ಗೆದ್ದಾಗ, ಈತ ಯಾರ ಹತ್ತಿರವೂ ಅದನ್ನು ತೋರಿಸಿಕೊಳ್ಳಲಿಲ್ಲ, ಆ ಹಣದಲ್ಲಿ ಒಂದು ಟ್ರಕ್ ಮತ್ತು ಒಂದು ಮನೆಯನ್ನು ಮಾತ್ರವೇ ಖರೀದಿ ಮಾಡಿದ್ದಾನೆ. ಹಣವನ್ನು ಪೋಲು ಮಾಡದೆ, ತನ್ನ ಅಕೌಂಟ್ ನಲ್ಲೇ ಇಟ್ಟುಕೊಂಡಿದ್ದಾನೆ. ಈತನ ತಂದೆ ತಾಯಿ ಇತ್ತೀಚೆಗೆ ವಿಧಿವಶರಾದರು, ಅವರ ಕೊನೆ ಘಳಿಗೆಯಲ್ಲಿ ಆದರೂ ಲಾಟರಿ (Lottery) ವಿಚಾರ ಹೇಳಿದ್ದಾನೋ, ಇಲ್ಲವೋ ಎನ್ನುವ ಬಗ್ಗೆ ಮಾಹಿತಿ ಇಲ್ಲ.. ಇದನ್ನು ಓದಿ..Karnataka News: ಸರ್ಕಾರೀ ಶಾಲೆಗಳ ಅಭಿವೃದ್ಧಿಗೆ ಹಣ ನೀಡಲಿಲ್ಲ, ಅಷ್ಟೇ ಅಲ್ಲ, ಸರ್ಕಾರೀ ಮಕ್ಕಳಿಗೆ ಮತ್ತೊಂದು ಶಾಕ್- ಪೋಷಕರ ಜೋಬಿಗೆ ಕತ್ತರಿ.

ಈತ ಈ ರೀತಿ ಮಾಡುವುದಕ್ಕೆ ಒಂದು ಮುಖ್ಯವಾದ ಕಾರಣ ಇದೆ, ಈತನಿಗೆ ಒಬ್ಬ ಸಹೋದರಿ ಇದ್ದಳು. ಒಂದು ವೇಳೆ ಲಾಟರಿ (Lottery) ಹೊಡೆದು ಹಣ ಬಂದಿರುವ ವಿಚಾರ ಗೊತ್ತಾದರೆ, ಸಹೋದರಿ ಮತ್ತು ಆಕೆಯ ಗಂಡ ಎಲ್ಲಿ ಫಲ ಕೇಳುತ್ತಾರೋ ಎಂದು ಈತ ಲಾಟರಿ ವಿಚಾರವನ್ನು ಮುಚ್ಚಿಟ್ಟಿದ್ದಾನೆ, 10 ವರ್ಷಗಳ ನಂತರ ತಾನು ಯಾಕೆ ಮುಚ್ಚಿಡಬೇಕು ಎಂದು ಅನ್ನಿಸುವುದಕ್ಕೆ ಶುರುವಾಗಿದೆ. ಇದನ್ನು ಓದಿ..Rumion MPV: ಬಡವರ ಕೈಗೆ ಎಟುಕುವ ಹೊಸ 7 ಸೀಟರ್ ಕಾರ್ ಅನ್ನು ಬಿಡುಗಡೆ ಮಾಡುತ್ತಿರುವ ಟೊಯೋಟಾ- ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Comments are closed.