Rashmika Video: ರಶ್ಮಿಕಾ ರವರು ಕೆ’ಟ್ಟ ಭಾಷೆ ಮಾತನಾಡುವ ವಿಡಿಯೋ ಲೇಕ್- ಕನ್ನಡ ಬರಲ್ಲ, ಆದರೆ ತೆಲುಗಿನಲ್ಲಿ ಏನೆಲ್ಲಾ ಹೇಳಿದ್ದಾರೆ ಗೊತ್ತೇ?

Rashmika Video: ರಶ್ಮಿಕಾ ರವರು ಕೆ’ಟ್ಟ ಭಾಷೆ ಮಾತನಾಡುವ ವಿಡಿಯೋ ಲೇಕ್- ಕನ್ನಡ ಬರಲ್ಲ, ಆದರೆ ತೆಲುಗಿನಲ್ಲಿ ಏನೆಲ್ಲಾ ಹೇಳಿದ್ದಾರೆ ಗೊತ್ತೇ?

Rashmika Video: ನಟಿ ರಶ್ಮಿಕಾ ಮಂದಣ್ಣ (Rashmika Mandann) ಅವರು ಸೌತ್ ಇಂಡಿಯಾದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇವರು ಕನ್ನಡದ ಹುಡುಗಿ ಆದರೆತ್ ತೆಲುಗಿನಲ್ಲೇ ಇವರಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಯಿತು. ಆರಂಭದ ದಿನಗಳಲ್ಲೇ ಬಗಳ ಬೇಗ ಸ್ಟಾರ್ ನಟ ಎನ್ನುವ ಪಟ್ಟಕ್ಕೆ ಏರಿಬಿಟ್ಟರು ರಶ್ಮಿಕಾ ಮಂದಣ್ಣ (Rashmika Video). ಇನ್ನು ಪುಷ್ಪ (Pushpa) ಸಿನಿಮಾ ಯಶಸ್ಸು ಇವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ನೀಡಿ, ಇಂದು ರಶ್ಮಿಕಾ ಅವರು ಪ್ಯಾನ್ ಇಂಡಿಯಾ ಹೀರೋಯಿನ್ ಎಂದು ಗುರುತಿಸಿಕೊಂಡಿದ್ದಾರೆ.

rashmika insta video went viral
rashmika insta video went viral

ನಟಿ ರಶ್ಮಿಕಾ ಮಂದಣ್ಣ (Rashmika Video) ಅವರು ಸಿನಿಮಾದಲ್ಲಿ ಯಶಸ್ಸು ಪಡೆಯುವುದರ ಜೊತೆಗೆ ಲವ್ ಲೈಫ್ ಹಾಗೂ ಕೆರಿಯರ್ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಾರೆ. ಸಿನಿಮಾಗಳ ಬಗ್ಗೆ ಇವರು ನೀಡುವ ಹೇಳಿಕೆಗಳು ಸಹ ಸುದ್ದಿಯಾಗುತ್ತದೆ. ಅದರಲ್ಲೂ ಕಾಂತಾರ ಸಿನಿಮಾ ಬಗ್ಗೆ ಆದ ವಿವಾದ ಎಷ್ಟು ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು ಎಂದರೆ, ರಶ್ಮಿಕಾ ಅವರನ್ನು ಕನ್ನಡದಿಂದ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಲಾಗಿತ್ತು. ಇದನ್ನು ಓದಿ..Niharika Konidela: ನಟಿ ನಿಹಾರಿಕಾ ವಿರುದ್ಧ ಚೈತನ್ಯ (ಮಾಜಿ ಗಂಡ) ತಂದೆ ಮಾಡಿದ ಗಂಭೀರ ಆರೋಪ- ಇವರ ನಡುವಳಿಗೆ ಹೇಗಿತ್ತು ಅಂತೇ ಗೊತ್ತೆ? ಇಂತವರು ಇರ್ತಾರ?

ಹಾಗೆಯೇ ನಟ ವಿಜಯ್ ದೇವರಕೊಂಡ (Vijay Devarakonda) ಅವರ ಜೊತೆಗಿನ ಲವ್ ಲೈಫ್ ವಿಚಾರವಾಗಿಯೂ ಸುದ್ದಿಯಾಗಿ, ಆಗಾಗ ಇವುಗಳಿಂದಲೇ ಹೆಚ್ಚು ಗಾಸಿಪ್ ಗಳಿಗೆ ಒಳಗಾಗುವ ರಶ್ಮಿಕಾ (Rashmika) ಅವರು ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ರೆಕಾರ್ಡ್ ಸೃಷ್ಟಿ ಮಾಡಿದ್ದಾರೆ. ರಶ್ಮಿಕಾ ಅವರಿಗೆ ಇರುವ ಫ್ಯಾನ್ ಬೇಸ್ ಅಂತೂ ಕಡಿಮೆ ಆಗುತ್ತಿಲ್ಲ. ಇದೀಗ ಇವರು ಇನ್ಸ್ಟಾಗ್ರಾಮ್ ನಲ್ಲಿ ಬೇರೆ ಎಲ್ಲಾ ನಟಿಯರಿಗಿಂತ ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ನಟಿ ಆಗಿದ್ದಾರೆ (Rashmika Video).

ರಶ್ಮಿಕಾ ಅವರು ಆಗಾಗ ಫ್ಯಾನ್ಸ್ ಜೊತೆಗೆ ಇನ್ಸ್ಟಾಗ್ರಾಮ್ (Instagram) ನಲ್ಲಿ ಚಾಟ್ ಮಾಡುತ್ತಾರೆ. ಇವರು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ. ಪ್ರಸ್ತುತ ರಶ್ಮಿಕಾ ಅವರಿಗೆ ಸಂಬಂಧಿಸಿದ ಒಂದು ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ರಶ್ಮಿಕಾ ಅವರು ತೆಲಂಗಾಣ ಆಕ್ಸೆಂಟ್ ನಲ್ಲಿ ಮಾತನಾಡಿದ್ದು, ತೆಲಂಗಾಣ ಶೈಲಿಯ ತೆಲುಗಿನಲ್ಲಿ ಬಯ್ಯುತ್ತಿದ್ದಾರೆ. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ (Rashmika Video). ಇದನ್ನು ಓದಿ..Ravindar: ಮದುವೆಯಾಗಿ ಸುಖವಾಗಿ ಸುಂದರಿಯ ಜೊತೆ ಬಾಳುತಿದ್ದ ರವೀಂದರ್ ಗೆ ಬಿಗ್ ಶಾಕ್- ಅರೆಸ್ಟ್ ಆಗ್ತಾರಾ ರವೀಂದರ್, ಪತ್ನಿಯ ಗತಿಯೇನು.

ಇವರು ಬಯ್ಯುವುದು ಕೂಡ ಕ್ಯೂಟ್ ಆಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಈಗ ರಶ್ಮಿಕಾ ಅವರು ಪುಷ್ಪ2 (Pushpa2) ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ (Rashmika Video). ಈ ಸಿನಿಮಾದಲ್ಲಿ ತೆಲಂಗಾಣ ಸ್ಲ್ಯಾನ್ಗ್ ನಲ್ಲಿ ಮಾತನಾಡುವುದರಿಂದ ಅದೇ ರೀತಿ ಮಾತನಾಡಿದ್ದಾರೆ. ಇವರು ಬಯ್ಯುತ್ತಾ ಮಾತನಾಡಿರುವ ವಿಡಿಯೋ ವನ್ನು ನೀವು ಕೂಡ ನೋಡಿ. ಇದನ್ನು ಓದಿ..Ola New Bike: ಭರ್ಜರಿ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಲು ಸಜ್ಜಾದ ಓಲಾ- ಈ ಬಾರಿ 2.5 ಲಕ್ಷಕ್ಕಿಂತ ಹೆಚ್ಚಿನ ಬೆಲೆ ಬಹುತೇಕ ಖಚಿತ, ವಿಶೇಷತೆ ಡೀಟೇಲ್ಸ್.

Comments are closed.