Nayanatara: ಬಿಗ್ ನ್ಯೂಸ್: ಜೈಲಿಗೆ ಹೋಗುತ್ತಾರಾ ನಯನತಾರ- ಕೇಸ್ ನಲ್ಲಿ ಹೊಸ ಟ್ವಿಸ್ಟ್, ಜೈಲು ಪಾಲಾಗೋದು ಗ್ಯಾರಂಟಿ ನಾ.

Nayanatara: ಬಿಗ್ ನ್ಯೂಸ್: ಜೈಲಿಗೆ ಹೋಗುತ್ತಾರಾ ನಯನತಾರ- ಕೇಸ್ ನಲ್ಲಿ ಹೊಸ ಟ್ವಿಸ್ಟ್, ಜೈಲು ಪಾಲಾಗೋದು ಗ್ಯಾರಂಟಿ ನಾ.

Nayanatara: ನಟಿ ನಯನತಾರ (Nayantara) ಈಗ ದಕ್ಷಿಣ ಭಾರತ ಚಿತ್ರರಂಗದ ಟಾಪ್ ನಟಿಯಾಗಿ ಮೆರೆಯುತ್ತಿದ್ದಾರೆ. ತೆಲುಗು, ತಮಿಳು ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿ ಸಹ ನಯನತಾರ ಅವರು ನಟಿಸುವ ಮೂಲಕ ಇಂದಿಗೂ ಕ್ರೇಜ್ ಉಳಿಸಿಕೊಂಡಿದ್ದಾರೆ. ನಯನತಾರ (Nayanatara) ಅವರ ವಯಸ್ಸು 40ರ ಸಮೀಪ ಇದ್ದರು ಸಹ ಇವರಿಗೆ ಈಗಲೂ ಸಾಲು ಸಾಲು ಅವಕಾಶಗಳು ಬರುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ನಯನತಾರ ಅವರು ಹೆಚ್ಚಾಗಿ ಲೇಡಿ ಓರಿಯಂಟಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದರು..

nayantara is in big trouble - latest case updates
nayantara is in big trouble – latest case updates

ಹಲವು ದಿನಗಳಿಂದ ಪ್ರೀತಿ ಮಾಡುತ್ತಿದ್ದ ವಿಘ್ನೇಶ್ ಶಿವನ್ (Vignesh Shivan) ಅವರೊಡನೆ ಕಳೆದ ವರ್ಷ ಮದುವೆಯಾದರು. ತಮ್ಮ ಗಂಡನ ಜೊತೆಗೆ ನಯನತಾರ (Nayanatara) ಅವರು ಸಂತೋಷದ ಜೀವನ ನಡೆಸುತ್ತಿದ್ದಾರೆ. ಸರೋಗಸಿ ಮೂಲಕ ಅವಳಿ ಮಕ್ಕಳನ್ನು ಪಡೆದಿರುವ ಈ ಜೋಡಿ ಮಕ್ಕಳನ್ನು ನೋಡಿಕೊಳ್ಳುವುದರಲ್ಲಿಯೂ ಬ್ಯುಸಿ ಆಗಿದ್ದಾರೆ. ತಮ್ಮ ಮುದ್ದು ಮಕ್ಳಳ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ.. ಇದನ್ನು ಓದಿ..Rashmika Video: ರಶ್ಮಿಕಾ ರವರು ಕೆ’ಟ್ಟ ಭಾಷೆ ಮಾತನಾಡುವ ವಿಡಿಯೋ ಲೇಕ್- ಕನ್ನಡ ಬರಲ್ಲ, ಆದರೆ ತೆಲುಗಿನಲ್ಲಿ ಏನೆಲ್ಲಾ ಹೇಳಿದ್ದಾರೆ ಗೊತ್ತೇ?

ತಮಿಳು ಮತ್ತು ತೆಲುಗಿನಲ್ಲಿ ನಯನತಾರ ಅವರು ಹೆಚ್ಚಾಗಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗ ಜವಾನ್ (Jawaan) ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ ನಯನ್ (Nayanatara). ತಮಿಳು ನಿರ್ದೇಶಕ ಅಟ್ಲಿ ಅವರು ಜವಾನ್ ಸಿನಿಮಾ ನಿರ್ದೇಶನ ಮಾಡಿದ್ದು, ಶಾರುಖ್ ಖಾನ್ (Shahrukh Khan) ಅವರು ಹೀರೋ ಆಗಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾ ಖುಷಿಯಲ್ಲಿರುವ ನಯನತಾರಾ (Nayantara) ಅವರಿಗೆ ಈಗ ದೊಡ್ಡದೊಂದು ಶಾಕ್ ಸಿಕ್ಕಿದೆ.

ಅದೇನು ಎಂದರೆ, ನಯನತಾರ (Nayanatara) ಅವರ ಪತಿ ವಿಘ್ನೇಶ್ ಶಿವನ್ ಅವರ ಫ್ಯಾಮಿಲಿಯಲ್ಲಿ ಆಸ್ತಿ ವಿಚಾರಕ್ಕೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ ವಿಘ್ನೇಶ್ ಶಿವನ್ ಅವರ ಚಿಕ್ಕಪ್ಪ. ವಿಘ್ನೇಶ್ ಶಿವನ್ ಅವರ ತಂದೆ ಇದ್ದಾಗ, ಆಸ್ತಿ ಎಲ್ಲರಿಗೂ ಹಂಚಿಕೆ ಆಗಿತ್ತು, ಆ ಆಸ್ತಿ ಜಾಯಿಂಟ್ ಆಸ್ತಿಯಾಗಿದ್ದು, ಅದನ್ನು ಯಾರಿಗೂ ಗೊತ್ತಿಲ್ಲದೆ ವಿಘ್ನೇಶ್ ಶಿವನ್ ಅವರ ತಂದೆ ಮಾರಾಟ ಮಾಡಿದ್ದಾರಂತೆ. ಆ ಹಣವನ್ನು ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಂಡಿದ್ದಾರಂತೆ. ಇದನ್ನು ಓದಿ..Tomato Rate: ರಾಜ್ಯ ಮಾಡದೆ ಇದ್ದರೇ ಏನು- ಟೊಮೊಟೊ ಬೆಲೆಗೆ ಕಡಿವಾಣ ಹಾಕಲು ಮೋದಿ ಎಂಟ್ರಿ- ಕೇಂದ್ರ ಏನು ಮಾಡುತ್ತಿದೆ ಗೊತ್ತೇ??

ಈ ವಿಚಾರಕ್ಕಾಗಿ ವಿಘ್ನೇಶ್ ಶಿವನ್ ಅವರ ಚಿಕ್ಕಪ್ಪ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ವಿಘ್ನೇಶ್ ಶಿವನ್ ಅವರ ಕುಟುಂಬದ ವಿರುದ್ಧ ದೂರು ನೀಡಿದ್ದು.. ವಿಘ್ನೇಶ್ ಶಿವನ್, ಅವರ ತಾಯಿ, ಪತ್ನಿ ನಯನತಾರ, ಸಹೋದರಿ ಐಶ್ವರ್ಯ ಎಲ್ಲರನ್ನು ವಿಚಾರಣೆ ನಡೆಸಿದ್ದಾರಂತೆ. ಆಸ್ತಿ ವಿಚಾರಕ್ಕೆ ನಯನತಾರ (Nayanatara) ಅವರು ಇನ್ನು ಪ್ರತಿಕ್ರಿಯೇ ನೀಡಿಲ್ಲ, ಆದರೆ ಜೈಲಿಗೆ ಹೋಗುಗ ಭಯ ಶುರುವಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Ola New Bike: ಭರ್ಜರಿ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಲು ಸಜ್ಜಾದ ಓಲಾ- ಈ ಬಾರಿ 2.5 ಲಕ್ಷಕ್ಕಿಂತ ಹೆಚ್ಚಿನ ಬೆಲೆ ಬಹುತೇಕ ಖಚಿತ, ವಿಶೇಷತೆ ಡೀಟೇಲ್ಸ್.

Comments are closed.