Mera Ration App: ಯಾರು ಹೇಳದ ಸೀಕ್ರೆಟ್- ರೇಷನ್ ಅಂಗಡಿಯೇ ನಿಮ್ಮ ಕೈಯಲ್ಲಿ, ಈ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.

Mera Ration App: ಯಾರು ಹೇಳದ ಸೀಕ್ರೆಟ್- ರೇಷನ್ ಅಂಗಡಿಯೇ ನಿಮ್ಮ ಕೈಯಲ್ಲಿ, ಈ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.

Mera Ration App: ಭಾರತ ಸರ್ಕಾರವು ದೇಶದ ನಾಗರೀಕರಿಗಾಗಿ ಹಲವು ಯೋಜನೆಗಳನ್ನು ತರುತ್ತಿದೆ, ಅವುಗಳಲ್ಲಿ ಮುಖ್ಯವಾದ ಯೋಜನೆ ಪಡಿತರ ಚೀಟಿ ಯೋಜನೆ. ಈ ಯೋಜನೆಯ ಮೂಲಕ ಜನರು ಸರ್ಕಾರದ ಸೌಲಭ್ಯ ಪಡೆಯುತ್ತಿರುವುದು ಮಾತ್ರವಲ್ಲದೆ, ಭಾರತದಲ್ಲಿ ಹಸಿವಿನ ಸಮಸ್ಯೆ ಕಡಿಮೆ ಆಗುತ್ತದೆ. ಹಿಂದಿನ ಕಾಲದಲ್ಲಿ ಅದೆಷ್ಟೋ ಜನರು ತಿನ್ನಲು ಆಹಾರ ಸಿಗದೆ ಹಸಿವಿನಿಂದ ಸತ್ತಿದ್ದಾರೆ ಎನ್ನುವ ವಿಚಾರ ಭಾರತ ದೇಶದ ಬಗ್ಗೆ ಹರಡಿ, ಭಾರತಕ್ಕೆ ಅಪಖ್ಯಾತಿ ಬಂದಿತ್ತು.. ಬಲಕ್ಕ ಸರ್ಕಾರಗಳು ಪ್ರಯತ್ನ ಮಾಡಿ..

ration card app explanation in kannada
ration card app explanation in kannada

ತಂತ್ರಜ್ಞಾನ ಕೊರತೆ ಇಂದಾಗಿ ಉಚಿತ ಪಡಿತರ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು. ಆದರೆ ಈಗ ಜನರಿಗೆ ಇಂಥ ತೊಂದರೆ ಆಗಬಾರದು ಎಂದು Mera Ration App ಅನ್ನು ಪರಿಚಯಿಸಿದೆ. ನೀವು ರೇಷನ್ ತೆಗೆದುಕೊಳ್ಳುವಾಗ ಇನ್ನುಮುಂದೆ ಯಾವುದೇ ಸಮಸ್ಯೆ ಎದುರಿಸುವ ಅವಶ್ಯಕತೆ ಇರುವುದಿಲ್ಲ. ನೀವು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ Mera Ration App ಇನ್ಸ್ಟಾಲ್ ಮಾಡಿಕೊಳ್ಳಬಹುದು. ಇದನ್ನು ಓದಿ..News: ಮತ್ತೆ ಬಂದಿದೆ ಕೊನೆಯ ಗಡುವು- ಜೂಲೈ 31 ಆಗುವಷ್ಟರಲ್ಲಿ ಈ ಮುಖ್ಯ ಕೆಲಸ ಮುಗಿಸಿ. ಎಲ್ಲವೂ ಹಣಕ್ಕೆ ಸಂಬಂಧಿಸಿದ್ದೇ.

ಈ Mera Ration App ಇಂದ ಏನು ಪ್ರಯೋಜನ ಸಿಗುತ್ತದೆ ಎಂದು ನೋಡುವುದಾದರೆ, ಈ ಆಪ್ ನಲ್ಲಿ ನೀವು ರೇಷನ್ ಕಾರ್ಡ್ ಸ್ಥಿತಿ ಬಗ್ಗೆ ಮಾಹಿತಿ ಪಡೆಯಬಹುದು. Google Play Store ಮೂಲಕ ಈ ಆಪ್ ಡೌನ್ಲೋಡ್ ಮಾಡಿ ಬಳಸಬಹುದು. ಅಷ್ಟು ಮಾತ್ರವಲ್ಲದೆ, ನೀವು ಮನೆಯ ಅಡ್ರೆಸ್ ಚೇಂಜ್ ಮಾಡಿದ್ದರೆ, ನಿಮ್ಮ ಹತ್ತಿರದ ಪಡಿತರ ಅಂಗಡಿ ಎಲ್ಲಿದೆ ಎನ್ನುವುದನ್ನು ಕೂಡ ತೋರಿಸುತ್ತದೆ. ಈ ಮೂಲಕ ನೀವು ದೇಶದ ಯಾವುದೇ ರೇಷನ್ ಅಂಗಡಿಯಿಂದ ನೀವು ರೇಷನ್ ಪಡೆಯಬಹುದು.

ಇನ್ನಿತರ ಸೌಲಭ್ಯಗಳನ್ನು ಕೂಡ ನೀಡಲಾಗಿದೆ. Mera Ration App ಅನ್ನು ನೀವು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಬಳಸಬಹುದು. ಈ ಆಪ್ ಬಳಸುವುದು ಹೇಗೆ ಎಂದು ತಿಳಿಯುವುದಾದರ್3, Gopgle Play Store ಇಂದ ಡೌನ್ಲೋಡ್ ಮಾಡಿ, ಮೊಬೈಲ್ ನಂಬರ್ ಹಾಕಿ ಮಾಡಬೇಕು, ರಿಜಿಸ್ಟರ್ ಮಾಡಿರುವ ಮೊಬೈಲ್ ನಂಬರ್ ಮತ್ತು ರೇಷನ್ ಕಾರ್ಡ್ ನಂಬರ್ ಕೇಳುತ್ತದೆ. ಇದನ್ನು ಹಾಕಿದಾಗ ಎಲ್ಲಾ ಮಾಹಿತಿ ಸಿಗುತ್ತದೆ. ಇದನ್ನು ಓದಿ..Cheap Bikes: ಬೈಕ್ ಖರೀದಿ ಮಾಡುವ ಬಜೆಟ್ ತೊಂದರೆಯೇ? ಹಾಗಿದ್ದರೆ ಕಡಿಮೆ ಬೆಲೆಗೆ ಸಿಗುವ ಈ ಬೈಕ್ ಗಳನ್ನೂ ನೋಡಿ, ಖರೀದಿ ಮಾಡಿ.

Mera Ration App ಮೂಲಕ ರೇಷನ್ ವಿತರಣೆಯಲ್ಲಿ ಹಿಂದಿನ 6 ತಿಂಗಳುಗಳಿಂದ ಆಗಿರುವ ವಹಿವಾಟು ಮಾಹಿತಿ ಸಿಗುತ್ತದೆ. ಹಾಗಾಗಿ ನೀವು ನಿಮ್ಮ ರೇಷನ್ ಕಾರ್ಡ್ ವಿಷಯದಲ್ಲಿ ಏನೆಲ್ಲಾ ಆಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು. ಈಗಿನ ಟೆಕ್ನಾಲಜಿ ವರ್ಲ್ಡ್ ನಲ್ಲಿ ಇದೊಂದು ಉತ್ತಮ ಬದಲಾವಣೆ ಆಗಿದೆ. ಜನರ ಸಮಸ್ಯೆಗಳನ್ನು ಇದು ಕಡಿಮೆ ಮಾಡುತ್ತದೆ. ಇದನ್ನು ಓದಿ..Ola New Bike: ಭರ್ಜರಿ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಲು ಸಜ್ಜಾದ ಓಲಾ- ಈ ಬಾರಿ 2.5 ಲಕ್ಷಕ್ಕಿಂತ ಹೆಚ್ಚಿನ ಬೆಲೆ ಬಹುತೇಕ ಖಚಿತ, ವಿಶೇಷತೆ ಡೀಟೇಲ್ಸ್.

Comments are closed.