Jio Phone: ಇಂಟರ್ನೆಟ್ ಬಳಸುವವರಿಗೆ ಹೊಸ ಫೋನ್ ಬಿಡುಗಡೆ ಮಾಡಿ ಜಿಯೋ- ಕಡಿಮೆ ಬೆಲೆಗೆ ಎಷ್ಟೆಲ್ಲಾ ವೈಶಿಷ್ಟತೆ, ಅದರಲ್ಲೂ ಹಳ್ಳಿಯವರಿಗೆ ಮಸ್ತ್.

Jio Phone: ಇಂಟರ್ನೆಟ್ ಬಳಸುವವರಿಗೆ ಹೊಸ ಫೋನ್ ಬಿಡುಗಡೆ ಮಾಡಿ ಜಿಯೋ- ಕಡಿಮೆ ಬೆಲೆಗೆ ಎಷ್ಟೆಲ್ಲಾ ವೈಶಿಷ್ಟತೆ, ಅದರಲ್ಲೂ ಹಳ್ಳಿಯವರಿಗೆ ಮಸ್ತ್.

Jio Phone: ರಿಲಯನ್ಸ್ ಜಿಯೋ ಸಂಸ್ಥೆ ಉತ್ತಮವಾಗಿರುವ ಹೊಸ ಫೋನ್ (Jio Phone) ಗಳನ್ನು ಮಾರ್ಕೆಟ್ ಗೆ ತರುತ್ತಿದೆ, ಈಗ ಭಾರತದಲ್ಲಿ ಜಿಯೋ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಟ್ಯಾಕ್ಸ್ ಕೂಡ ಕಡಿಮೆ ಆಗಲಿದೆ. ಜಿಯೋ ಸಂಸ್ಥೆಯು 999 ರೂಪಾಯಿಯ ಜಿಯೋ ಭಾರತ್ ಫೋನ್ (Jio Phone) ಅನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈ ಫೋನ್ ಗೆ 123 ರೂಪಾಯಿಯ ಮಂತ್ಲಿ ಪ್ಲಾನ್ ಪರಿಚಯುಸಿದೆ.

JIP bharat phone details and price
JIP bharat phone details and price

ಈ ಪ್ಲಾನ್ ನಲ್ಲಿ ಗ್ರಾಹಕರು ಅನಿಯಮಿತ ಕರೆಗಳು ಮಾತ್ರವಲ್ಲ, 14ಜಿಬಿ ಡೇಟಾ ಕೂಡ ಪಡೆಯುತ್ತಾರೆ. 25ಕೋಟಿ ಜಿಯೋ ಸಿಮ್ (Jio Phone) ಬಳಸುವ ಗ್ರಾಹಕರಿಗೆ ಸಹಾಯ ಆಗಲು ಈ ಹೊಸ ಯೋಜನೆಯನ್ನು ಹೊರತಂದಿದೆ ಜಿಯೋ ಸಂಸ್ಥೆ. ಇದು ಜಿಯೋ ಸಂಸ್ಥೆಯ ಗೇಮ್ ಚೇಂಜಿಂಗ್ ಮೂವ್ ಆಗಿದ್ದು, 2G ಸೇವೆಗೆ ಹಣ ಹೆಚ್ಚಿಸುವುದನ್ನು ನಿಲ್ಲಿಸಬಹುದು ಎಂದು JP Morgan ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಮೂಲ ಟೆಲಿಕಾಂ ಸೇವೆಯಲ್ಲಿ ಜಿಯೋ (Jio Phone) ಪಾಲನ್ನು ಜಾಸ್ತಿ ಮಾಡಲು, ಇದರಿಂದ ಸಹಾಯ ಆಗುತ್ತದೆ ಎನ್ನಲಾಗಿದೆ. ಇದನ್ನು ಓದಿ..Earn from YouTube: ಮನೆಯಲ್ಲಿ ಕೂತು ಯೌಟ್ಯೂಬ್ ನಲ್ಲಿ ಹಣ ಗಳಿಸೋದು ಇನ್ನು ಮುಂದೆ ಮತ್ತಷ್ಟು ಸುಲಭ- ಲಕ್ಷ ಲಕ್ಷ ಆದಾಯಗಳಿಸಿ

“ಮುಂಬರುವ 12 ರಿಂದ 18 ತಿಂಗಳುಗಳ ಒಳಗೆ ಬೆಲೆ ಹೆಚ್ಚಿಸುವ ನಿರೀಕ್ಷೆ ಇಲ್ಲ, ಇದು ಭಾರತಿ ಏರ್ಟೆಲ್ (Jio Phone) ಗೆ ನೆಗಟಿವ್ ಆಗಿದೆ ಎಂದು ಭಾವಿಸುತ್ತೇವೆ..” ಎಂದು ಮಾರ್ಗನ್ ಅವರು ಹೇಳಿದ್ದಾರೆ. 2018ರಲ್ಲಿ ಮೊದಲ ಜಿಯೋ ಫೋನ್ ಬಿಡುಗಡೆ ಆಗಿತ್ತು, ಅದಕ್ಕಿಂತ ಜಿಯೋ ಭಾರತ್ ಫೋನ್ (Jio Phone) ಮಾರ್ಕೆಟ್ ಪಡೆಯುತ್ತದೆ ಎಂದು ತಿಳಿಸಿದ್ದಾರೆ. ಪೂರೈಕೆಗೆ ಯಾವುದೇ ಸಮಸ್ಯೆ ಇಲ್ಲದೆ ಇದ್ದರು ಸಹ, ಪರ್ಫಾರ್ಮೆನ್ಸ್ ನಕಲಿ 100ಮಿಲಿಯನ್ ಗಿಂತ ಹೆಚ್ಚು ಗ್ರಾಹಕರನ್ನು ಜಿಯೋ ಭಾರತ್ ಫೋನ್ (Jio Phone) ಸೆಳೆಯುತ್ತದೆ ಎಂದು ಹೇಳಿದ್ದಾರೆ. 1G ಯಲ್ಲಿ ವೊಡಾಫೋನ್ ಇಂಡಿಯಾ ಮಾತೃ ಏರ್ಟೆಲ್ ಸಂಸ್ಥೆಯು 103 ಮಿಲಿಯನ್ ಗ್ರಾಹಕರನ್ನು ಹೊಂದಿದೆ.

ಇವರಲ್ಲಿ 40% ಗ್ರಾಹಕರು ಜಿಯೋ ಭಾರತ್ (Jio Phone) ಅನ್ನು ಆಯ್ಕೆ ಮಾಡಿಕೊಂಡರೆ, ಎರಡು ಕಂಪನಿಯ ಆದಾಯದ ಮೆಪ್ 11% ಮತ್ತು 8% ಆದಾಯದ ಮೇಲೆ ಎಫೆಕ್ಟ್ ಮಾಡುತ್ತದೆ. ಇದರ ಜೊತೆಗೆ ಸುಲಭವಾಗಿ ಕೊಂಡುಕೊಳ್ಳಬಹುದಾದ ಈ 2G ಸೇವೆಯ ಫೋನ್ ಗೆ ಬೆಲೆ ಹೆಚ್ಚಳ ಆಗುವುದಿಲ್ಲ ಎನ್ನುವುದು ಜಿಯೋ ಸಂಸ್ಥೆಯ ನಂಬಿಕೆ ಆಗಿದೆ. ಒಂದು ವೇಳೆ ಹೀಗೆ ಆದರೆ, ವೊಡಾಫೋನ್ ಐಡಿಯಾ ಹೆಚ್ಚು ತೊಂದರೆ ಆಗುತ್ತದೆ. ಇದನ್ನು ಓದಿ..Telsa India: ಭಾರತೀಯ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ ಟೆಸ್ಲಾ- ಕೇವಲ 20 ಲಕ್ಷಕ್ಕೆ ಹೊಸ ಕಾರು, ಎಲಾನ್ ಪ್ಲಾನ್ ಕಂಡು ಶೇಕ್ ಆದ ಕಾರು ಕಂಪನಿಗಳು

ಶುಲ್ಕ ಜಾಸ್ತಿ ಮಾಡುವ ವಿಷಯದಲ್ಲಿ ಜಿಯೋ ಫೋನ್ (Jio Phone) ಉತ್ತಮ ಎನ್ನಲಾಗಿದೆ. ಈ ಎರಡು ಕಂಪನಿಗಳ ನಡುವೆ ಜಿಯೋ ಭಾರತ ಟೆಲಿಕಾಂ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನಕ್ಕೆ ಬರಬಹುದು ಎನ್ನಲಾಗಿದೆ. ಜೆಫರೀಸ್ ಅವರು ಹೇಳಿರುವ ಹಾಗೆ, ಜಿಯೋ ಭಾರತ್ ಫೋನ್ ಬಿಡುಗಡೆ ಆದ ನಂತರ ಜಿಯೋ ಸಂಸ್ಥೆ ವಾರ್ಷಿಕವಾಗಿ 2 ಇಂದ 22 ಮಿಲಿಯನ್ ಗ್ರಾಹಕರನ್ನು ಪಡೆಯಬಹುದು, ಇದು ಭಾರತಿ ಏರ್ಟೆಲ್ ತೆರಿಗೆ ಗಳಿಕೆಯನ್ನು 2024-25ರ ಸಮಯಕ್ಕೆ 1 ಇಂದ 2% ಕಡಿಮೆ ಆಗಬಹುದು. ಇದನ್ನು ಓದಿ..Electric Car: ನೋಡಲು ಚಿಕ್ಕದು, ಆದರೆ ದೊಡ್ಡ ದೊಡ್ಡ ಕೆಲಸ ಮಾಡುವ ಈ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್, ಕನ್ನಡದಲ್ಲಿ.

Comments are closed.