Shani deva: ಮೂವತ್ತು ವರ್ಷಗಳ ನಂತರ ಈ ರಾಶಿಗಳಿಗೆ ಶನಿ ದೇವನ ಕೃಪೆ- ಟಾಪ್ ಅಲ್ಲಿ ಇರ್ತೀರ, ಹಣ, ಯಶಸ್ಸು ಎಲ್ಲಾ ನಿಮ್ಮದೇ.

Shani deva: ಮೂವತ್ತು ವರ್ಷಗಳ ನಂತರ ಈ ರಾಶಿಗಳಿಗೆ ಶನಿ ದೇವನ ಕೃಪೆ- ಟಾಪ್ ಅಲ್ಲಿ ಇರ್ತೀರ, ಹಣ, ಯಶಸ್ಸು ಎಲ್ಲಾ ನಿಮ್ಮದೇ.

Shani deva: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವರಿಗೆ ವಿಶೇಷವಾದ ಮಹತ್ವವಿದೆ. ಶನಿದೇವ ಕರ್ಮಫಲದಾತ. ಶನಿದೇವರು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಎಂದು ಕೂಡ ಹೇಳುತ್ತಾರೆ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಮಾಡುವುದಕ್ಕೆ ಶನಿದೇವನು ಎರಡುವರೆ ವರ್ಷಗಳ ಸಮಯ ತೆಗೆದುಕೊಳ್ಳುತ್ತಾನೆ. ಹೀಗಿರುವಾಗ ಎಲ್ಲಾ ರಾಶಿಗಳ ಮೇಲೆ ಶನಿದೇವರ ಪ್ರಭಾವ ಬೀರುತ್ತದೆ. ಎಲ್ಲಾ ರಾಶಿಗಳ ಜಾತಕದಲ್ಲಿ ಶನಿದೇವರ ಸ್ಥಾನ ಉತ್ತಮವಾಗಿದ್ದರೆ ಶನಿದೇವರ ಕೃಪೆ ಅವರ ಮೇಲಿರುತ್ತದೆ.

ಈಗ ಶನಿದೇವರು ತಾನೇ ಅಧಿಪತಿ ಆಗಿರುವ ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿದ್ದಾನೆ, 30 ವರ್ಷಗಳ ನಂತರ ಈ ರಾಶಿಗೆ ಶನಿದೇವರ ಪ್ರವೇಶವಾಗಿದೆ. 2023ರ ನವೆಂಬರ್ 4ರ ವರೆಗು ಕುಂಭ ರಾಶಿಯಲ್ಲೇ ಹಿಮ್ಮುಖ ಚಲನೆಯಲ್ಲಿ ಇರಲಿದ್ದಾನೆ. ಬಳಿಕ ನೇರವಾಗಿ ಶನಿದೇವರ ಚಲನೆ ಶುರುವಾಗಲಿದೆ. ಈ ವೇಳೆ ಕೆಲವು ರಾಶಿಗಳಿಗೆ ಶನಿದೇವರ ಆಶೀರ್ವಾದ ಸಿಗಲಿದ್ದು, ಆ ರಾಶಿಗಳಿಗೆ ಸಂಪತ್ತು, ಸಮೃದ್ಧಿ ಎಲ್ಲವೂ ಲಭಿಸುತ್ತದೆ. ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Horoscope: ಮುಂದಿನ ಒಂದು ವರ್ಷ ನೀವು ಆಡಿದ್ದೇ ಆಟ- ಸೋಲೇ ಇಲ್ಲ- ಯಾರೇ ಅಡ್ಡ ಬಂದರು ಉಡೀಸ್, ಈ ರಾಶಿಗಳಿಗೆ ದುಡ್ಡೋ ದುಡ್ಡು.

ವೃಷಭ ರಾಶಿ ;- ಶನಿದೇವರ ಹಿಮ್ಮುಖ ಚಲನೆಯಿಂದ ನಿಮಗೆ ಹೆಚ್ಚು ಲಾಭವಾಗುತ್ತದೆ. ಶುಭಕಾಲ ಶುರುವಾಗಲಿದ್ದು, ಈ ವೇಳೆ ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತೀರಿ. ನಿಮ್ಮ ಹಣಕಾಸಿನ ಸ್ಥಿತಿ ಇನ್ನು ಉತ್ತಮ ಸ್ಥಾನವನ್ನು ತಲುಪುತ್ತದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆ ಸಿಗುತ್ತದೆ.

ಮಕರ ರಾಶಿ :- ಶನಿದೇವರ ಹಿಮ್ಮುಖ ಚಲನೆ ಇಂದ ಈ ರಾಶಿಯವರಿಗು ಕೂಡ ಹೆಚ್ಚು ಲಾಭ ಸಿಗುತ್ತದೆ. ಈ ರಾಶಿಯವರು ಹೆಚ್ಚು ಪ್ರಯತ್ನ ಮಾಡದೆ ಇದ್ದರು ಕೂಡ, ಉತ್ತಮ ಯಶಸ್ಸು ಗಳಿಸುತ್ತಾರೆ. ಕೆಲಸ ಮಾಡುತ್ತಿರುವವರಿಗೆ ಉತ್ತಮ ಫಲ ಸಿಗಲಿದ್ದು, ನಿಮ್ಮ ಸಂಬಳ ಜಾಸ್ತಿಯಾಗುತ್ತದೆ. ಶನಿದೇವರ ದಯೆ ನಿಮ್ಮ ಮೇಲಿರುತ್ತದೆ.. ಇದನ್ನು ಓದಿ..Astrology: ಇನ್ನು ಮುಂದೆ ಈ ಮೂರು ರಾಶಿಗಳೇ ಕಿಂಗ್- ಎಲ್ಲರೂ ಸೋಲಲೇಬೇಕು, ಇವರು ಮಾತ್ರ ಗೆಲ್ಲೋದು.

ತುಲಾ ರಾಶಿ :- ಶನಿದೇವರ ಹಿಮ್ಮುಖ ಚಲನೆಯಿಂದ ಈ ರಾಶಿಯವರಿಗೆ ಹೆಚ್ಜು ರೀತಿಯ ಸಂತೋಷಗಳು ಸಿಗುತ್ತದೆ. ಕೆಲಸ ಮಾಡುತ್ತಿರುವವರು ಮತ್ತು ಬ್ಯುಸಿನೆಸ್ ಮಾಡುತ್ತಿರುವರು ಇಬ್ಬರಿಗೂ ಒಳ್ಳೆಯ ಆದಾಯ ಸಿಗುತ್ತದೆ ಮತ್ತು ಯಶಸ್ಸು ಕೂಡ ಸಿಗುತ್ತದೆ. ಇದರಿಂದಾಗಿ ಐಷಾರಾಮಿ ಜೀವನ ನಿಮ್ಮದಾಗುತ್ತದೆ. ಇದನ್ನು ಓದಿ..Loan: ನಿಮ್ಮ ಸಂಬಳ ಕಡಿಮೆ ಇದ್ದರೂ 10 ನಿಮಿಷದಲ್ಲಿ 10 ಲಕ್ಷದ ಲೋನ್ ಪಡೆಯಿರಿ- ಅದು ಜಸ್ಟ್ ಹೀಗೆ ಮಾಡಿ ಸಾಕು.

Comments are closed.