Loan: ನಿಮ್ಮ ಸಂಬಳ ಕಡಿಮೆ ಇದ್ದರೂ 10 ನಿಮಿಷದಲ್ಲಿ 10 ಲಕ್ಷದ ಲೋನ್ ಪಡೆಯಿರಿ- ಅದು ಜಸ್ಟ್ ಹೀಗೆ ಮಾಡಿ ಸಾಕು.

Loan: ನಿಮ್ಮ ಸಂಬಳ ಕಡಿಮೆ ಇದ್ದರೂ 10 ನಿಮಿಷದಲ್ಲಿ 10 ಲಕ್ಷದ ಲೋನ್ ಪಡೆಯಿರಿ- ಅದು ಜಸ್ಟ್ ಹೀಗೆ ಮಾಡಿ ಸಾಕು.

Loan: ಈಗ ಪ್ರಪಂಚ ಹೇಗಾಗಿದೆ ಎಂದರೆ, ಎಲ್ಲಾ ಸಂಬಂಧಗಳು ಕೂಡ ಹಣದ ಸುತ್ತವೆ ಸುತ್ತುತ್ತದೆ. ಹಣದಿಂದಲೇ ಜನರಿಗೆ ಎಲ್ಲಾ ಮಾರ್ಗದರ್ಶನ ಸಿಗುತ್ತದೆ ಎಂದು ಹೇಳಿದರೆ ತಪ್ಪಲ್ಲ. ಈಗಿನ ಕಾಲದಲ್ಲಿ ಎಲ್ಲರಿಗೂ ಬಹಳ ಮುಖ್ಯವಾದ ವಸ್ತು ಹಣ. ಆದರೆ ಕೆಲವೊಮ್ಮೆ ತುರ್ತು ಪರಿಸ್ಥಿತಿಗಳು ಇರುವಾಗಲೇ ನಮಗೆ ಹಣ ಸಿಗುವುದಿಲ್ಲ, ಆಗ ಕೆಲವರನ್ನು ಸಹಾಯ ಮಾಡಿ ಎಂದು ಕೇಳುತ್ತೇವೆ.. ಆದರೆ ಆ ವೇಳೆ ಸಹಾಯ ಸಿಗುತ್ತದೆ ಎಂದು ಕೂಡ ಹೇಳಲಾಗುವುದಿಲ್ಲ.. ಒಂದು ವೇಳೆ ಅವರ ಬಳಿಯಲ್ಲಿ ಕೂಡ ಹಣವಿಲ್ಲದೆ ಇದ್ದಾಗ, ಆಸ್ತಿ ಅಡಮಾನ ಇಡುವುದು, ಸಾಲ ಪಡೆಯುವುದು ಮಾಡುತ್ತೇವೆ..

how to get 10 lac loan in 10 minutes explained in kannada
how to get 10 lac loan in 10 minutes explained in kannada

ಎಲ್ಲಿಯೂ ಸಾಲ ಸಿಗದೆ ಹೋದಾಗ, ತಕ್ಷಣವೇ ನಿಮಗೆ ಸಾಲ ಬೇಕು ಎಂದರೆ.. ನಿಮಗಾಗಿ ಇಲ್ಲೊಂದು ಉಪಾಯ ಇದೆ. ಯಾವುದೇ ಬ್ಯಾಂಕ್ ಗಳಿಗೂ ಅಲೆಯದೇ, ಮನೆಯಲ್ಲೇ ಕೂತು ನೀವು ಸುಲಭವಾಗಿ ಸಾಲ ಪಡೆಯಬಹುದು. ಅದು ಹೇಗೆ ಎಂದರೆ, ಟಾಟಾ ಸಂಸ್ಥೆ ಈಗ ಈ ಅವಕಾಶ ನೀಡಿದೆ.. ಇದು ಹೇಗೆ ಎಂದರೆ.. ಟಾಟಾ ಸಂಸ್ಥೆಯ ನ್ಯೂ (Tata New) ಆಪ್ ಲಾಂಚ್ ಮಾಡಿದ್ದು, ಈ ಆಪ್ ಇಂದ ನೀವು ಸುಲಭವಾಗಿ ಸಾಲ (Loan) ಪಡೆಯಬಹುದು. ಸಾಲ ಪಡೆಯಲು ಮೊದಲಿಗೆ ಈ ಅಪ್ಲಿಕೇಶನ್ ನಿಮ್ಮ ಫೋನ್ ನಲ್ಲಿ ಇನ್ಸ್ಟಾಲ್ ಆಗಿರಬೇಕು.. ಇದರಿಂದ ನೀವು ಟಾಟಾ ಕ್ಯಾಪಿಟಲ್ ಮೂಲಕ ಸಾಲ ಪಡೆಯಬಹುದು. ಇದನ್ನು ಓದಿ..Mera Ration App: ಯಾರು ಹೇಳದ ಸೀಕ್ರೆಟ್- ರೇಷನ್ ಅಂಗಡಿಯೇ ನಿಮ್ಮ ಕೈಯಲ್ಲಿ, ಈ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.

10 ಸಾವಿರ ಇಂದ 10 ಲಕ್ಷ ರೂಪಾಯಿಯವರೆಗು ಈ ಅಪ್ಲಿಕೇಶನ್ ಮೂಲಕ ನೀವು ಸಾಲ (Loan) ಪಡೆಯಬಹುದು. ಆದರೆ ಇಲ್ಲಿ ನಿಮಗೆ ಸಾಲ ಕೊಡುವುದು ಟಾಟಾ ಕಂಪನಿ ಅಲ್ಲ. ಪಾರ್ಟ್ನರ್ಶಿಪ್ ನಲ್ಲಿ ಟಾಟಾ ಕ್ಯಾಪಿಟಲ್ ಈ ಸಾಲ (Loan) ನೀಡುತ್ತದೆ.. ನಿಮಗೆ ಸಾಲ ಸಿಗುವುದು ಕ್ರೆಡಿಟ್ ಸ್ಕೋರ್ ಮತ್ತು ಅರ್ಹತೆಯನ್ನು ಆಧರಿಸಿ. ಸಾಲ ಪಡೆಯುವುದಕ್ಕೆ ಒಳ್ಳೆಯ ಕ್ರೆಡಿಟ್ ಸ್ಕೋರ್ ಹೊಂದಿರುವುದು ಬಹಳ ಮುಖ್ಯವಾಗುತ್ತದೆ. ನಿಮಗೆ ತಿಂಗಳ ಸಂಬಳ 15 ಸಾವಿರ ಇದ್ದರು ಸಾಕು, ನೀವು ಈ ಮೂಲಕ ಸಾಲ (Loan) ಪಡೆಯಬಹುದು. ಆದರೆ ಸಾಲ ಪಡೆಯಲು ನಿಮ್ಮ ಕ್ರೆಡಿಟ್ ಸ್ಕೋರ್ 750ಗಿಂತ ಜಾಸ್ತಿ ಇರಬೇಕು.

ಆಪ್ ಮೂಲಕ ಸಾಲ ಪಡೆಯಲು ಮೊದಲು ಆಪ್ ಇನ್ಸ್ಟಾಲ್ ಮಾಡಿ. ಟಾಟಾ ನ್ಯೂ ಆಪ್ ನಲ್ಲಿ, ಲೋನ್ (Loan) ಮತ್ತು ಕಾರ್ಡ್ ಎನ್ನುವ ಆಯ್ಕೆ ನೋಡುತ್ತೀರಿ.. ಅದರ ಮೇಲೆ ಕ್ಲಿಕ್ ಮಾಡಿದರೆ, ಹೊಸ ಪೇಜ್ ಓಪನ್ ಆಗುತ್ತದೆ.. ಅಲ್ಲಿ ಪರ್ಸನಲ್ ಲೋನ್ ಆಯ್ಕೆಯನ್ನು ನೋಡುತ್ತೀರಿ, ಅದನ್ನು ಸೆಲೆಕ್ಟ್ ಮಾಡಿ. ಇದನ್ನು ಒಂದು ಸಾರಿ ಚೆಕ್ ಮಾಡಿ, ಮೊದಲಿಗೆ ನೀವು ಮೊಬೈಲ್ ನಂಬರ್ ಹಾಕಿ, OTP ಪಡೆಯಿರಿ, ಫೋನ್ ಗೆ ಬಂದ OTP ಹಾಕಿ, ಪ್ಯಾನ್ ಕಾರ್ಡ್ ನಂಬರ್, ಡೇಟ್ ಆಫ್ ಬರ್ತ್, ಇಮೇಲ್ ಐಡಿ, ನಿಮ್ಮ ಕೆಲಸದ ವಿವರ, ಕಂಪನಿ ಹೆಸರು ಇದೆಲ್ಲವನ್ನು ಫಿಲ್ ಮಾಡಿ.. ಈಗ ಲೋನ್ (Loan) ಪಡೆಯಲು ನಿಮ್ಮ ಎಲಿಜಿಬಲಿಟಿ ಚೆಕ್ ಮಾಡಲಾಗುತ್ತದೆ, ಒಂದು ವೇಳೆ ನಿಮಗೆ ಅರ್ಹತೆ ಇದ್ದರೆ ತಕ್ಷಣವೇ ಲೋನ್ ಸಿಗುತ್ತದೆ.. ಇದನ್ನು ಓದಿ..Amazon Prime Day Sale: ನಾಳೆಯಿಂದ ಶುರು ಅಮೆಜಾನ್ ಪ್ರೈಮ್ ಡೇ ಸೇಲ್- ಈ ಬಾರಿ ಎಲ್ಲದರ ಮೇಲೆ ಭರ್ಜರಿ ಡಿಸ್ಕೌಂಟ್- ಎಷ್ಟೆಲ್ಲಾ ಸಿಗಲಿದೆ ಗೊತ್ತೇ?

19 ರಿಂದ 60 ವರ್ಷಗಳ ಒಳಗೆ ಇರುವ ಯಾರೇ ಆದರೂ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಲೋನ್ ಪಡೆಯಲು ಮಿನಿಮಮ್ ಸಂಬಳ 15 ಸಾವಿರ ಇರಬೇಕು. ನೀವು ಪಡೆಯುವ ಸಾಲ (Loan), 60 ತಿಂಗಳುಗಳ ಒಳಗೆ ತೀರಿಸುವ ಹಾಗೆ ಇರಬೇಕು. ಪಾವತಿ ಮಾಡುವುದು ಲೇಟ್ ಆದರೆ 3% ಹೆಚ್ಚಾಗುತ್ತದೆ. ಈ ಪರ್ಸನಲ್ ಲೋನ್ (Loan) ಮೇಲೆ ಬಡ್ಡಿದರ 10.49% ಇಂದ ಶುರುವಾಗುತ್ತದೆ. ಹಾಗೆಯೇ 1500 ಸಂಸ್ಕರಣಾ ಶುಲ್ಕ ವಿಧಿಸುತ್ತಾರೆ. ಟಾಟಾ ನಹು IIFL ಫೈನಾನ್ಸ್ ಜೊತೆಗೆ ಪಾರ್ಟ್ನರ್ಶಿಪ್ ಹೊಂದಿದೆ. ಇದರಿಂದ ನೀವು ಸಾಲ ಪಡೆಯುತ್ತೀರಿ. ಇದನ್ನು ಓದಿ..iPhone: ಆಪಲ್ ಫೋನ್ ನಲ್ಲಿ ‘I’ ಎಂದರೇನು ಎಂಬ ಕುತೂಹಲ ನಿಮಗೂ ಇದೆಯಾ- iPhone ನಲ್ಲಿ ‘I’ ಅರ್ಥ.

Comments are closed.