Samantha: ಇಷ್ಟು ವರ್ಷಗಳಾದ ಮೇಲೆ ಬಯಲಾಯ್ತು ಸಮಂತಾ ಹಾಗೂ ನಾಗ ಚೈತನ್ಯ ವಿಚ್ಚೇದನಕ್ಕೆ ಕಾರಣ.

Samantha: ಇಷ್ಟು ವರ್ಷಗಳಾದ ಮೇಲೆ ಬಯಲಾಯ್ತು ಸಮಂತಾ ಹಾಗೂ ನಾಗ ಚೈತನ್ಯ ವಿಚ್ಚೇದನಕ್ಕೆ ಕಾರಣ.

Samantha: ನಟಿ ಸಮಂತಾ (Samantha) ಮತ್ತು ನಟ ನಾಗಚೈತನ್ಯ (Nagachaitanya) ಅವರ ಮದುವೆ ನೋಡಿ ಎಲ್ಲಾ ಅಭಿಮಾನಿಗಳು ಎಷ್ಟು ಸಂತೋಷಪಟ್ಟಿದ್ದರೋ, ಮದುವೆಯಾದ ನಾಲ್ಕೇ ವರ್ಷಕ್ಕೆ ಇವರಿಬ್ಬರು ವಿಚ್ಛೇದನ ಘೋಷಿಸಿದ್ದು ನೋಡಿ ಅಷ್ಟೇ ಬೇಸರ ಪಟ್ಟಿದ್ದರು. ಇವರಿಬ್ಬರು ವಿಚ್ಛೇದನ ಪಡೆದು, ಒಂದುವರೆ ವರ್ಷವೇ ಆಗಿ ಹೋಗಿದೆ. ಆದರೆ ಚೈ ಸ್ಯಾಮ್ (Chaysam) ಸುದ್ದಿಗಳು ಮಾತ್ರ ಇನ್ನೂ ಕಡಿಮೆ ಆಗಿಲ್ಲ.

ಅನ್ಯೋನ್ಯವಾಗಿದ್ದ ಈ ಜೋಡಿ ವಿಚ್ಛೇದನ ಪಡೆದಿದ್ದು ಏಕೆ ಎನ್ನುವ ಪ್ರಶ್ನೆ ಎಲ್ಲಾ ಅಭಿಮಾನಿಗಳ ಮನಸ್ಸಿನಲ್ಲಿ ಹಾಗೂ ನೆಟ್ಟಿಗರ ಮನಸ್ಸಿನಲ್ಲಿ ಕುತೂಹಲವಾಗಿಯೇ ಉಳಿದಿದೆ. ಇವರಿಬ್ಬರು ವಿಚ್ಛೇದನ ಪಡೆದಿದ್ದು ಯಾಕೆ ಎಂದು ಹಲವು ಸುದ್ದಿಗಳು ಕೇಳಿಬಂದವು. ವೈಯಕ್ತಿಕ ಕಾರಣಗಳಿವೆ ಎಂದು ಕೂಡ ಹೇಳಲಾಯಿತು. ಆದರೆ ಸ್ಪಷ್ಟವಾದ ಕಾರಣ ಮಾತ್ರ ಸಿಕ್ಕಿರಲಿಲ್ಲ. ಇದೀಗ ಈ ಜೋಡಿ ವಿಚ್ಛೇದನ ಪಡೆಯಲು ಕಾರಣ ಏನು ಎನ್ನುವುದು ರಿವೀಲ್ ಆಗಿದೆ. ಇದನ್ನು ಓದಿ..Sitara Mahesh: ಜಾಹೀರಾತಿನಿಂದ ದುಡಿದ ಹಣವನ್ನು ಮೊದಲ ಬಾರಿಗೆ ಮಹೇಶ್ ಪುತ್ರಿ ಏನು ಮಾಡಿದ್ದಾರೆ ಗೊತ್ತೆ? ದೊಡ್ಡವರ ಮಕ್ಕಳು ಹೀಗೆನಾ?

ತೆಲುಗು ರಾಜ್ಯಗಳಲ್ಲಿ ಗುರುತಿಸಿಕೊಂಡಿರುವ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ (Venu Swamy) ಚೈಸ್ಯಾಮ್ ವಿಚ್ಛೇದನಕ್ಕೆ ಕಾರಣ ಏನು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಈ ಜೋಡಿಯ ಮದುವೆ ನಡೆಯುವ ಸಂದರ್ಭದಲ್ಲೇ ಇವರಿಬ್ಬರು ಹೆಚ್ಚು ಸಮಯ ಜೊತೆಯಾಗಿ ಇರುವುದಿಲ್ಲ ಎಂದು ವೇಣು ಸ್ವಾಮಿ ಭವಿಷ್ಯ ನುಡಿದಿದ್ದರು, ನಾವು ಹೇಳಿದ ಭವಿಷ್ಯ ನಿಜವಾಗಿದೆ ಎಂದು ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಾಡಿ, ಚೈತನ್ಯ ಸಮಂತಾ (Samantha) ವಿಚ್ಛೇದನ ಪಡೆಯುವುದಕ್ಕೆ ಕಾರಣ ಎಂದು ಕೂಡ ರಿವೀಲ್ ಮಾಡಿದ್ದಾರೆ.

ಚೈತನ್ಯ ಸಮಂತಾ (Samantha) ವಿಚ್ಛೇದನ ಪಡೆಯಲು ಅವರಿಬ್ಬರ ಗ್ರಹಗತಿಗಳು ಹೊಂದಾಣಿಕೆ ಆಗಲಿಲ್ಲ ಎನ್ನುವುದೇ ಅಸಲಿ ಕಾರಣ ಎಂದು ಹೇಳಿದ್ದಾರೆ ವೇಣು ಸ್ವಾಮಿ..ಇವರಿಬ್ಬರ ಜಾತಕದಲ್ಲಿ ಶನಿದೇವರು ಉಚ್ಚ ಸ್ಥಾನದಲ್ಲಿದ್ದಾನೆ, ಜೊತೆಯಾಗಿರಲು ಸಾಧ್ಯ ಆಗದೆ ಇರುವುದು ಇದೇ ಕಾರಣದಿಂದ, ಜಾತಕದಲ್ಲಿ ಶನಿದೇವ ಈ ಸ್ಥಾನದಲ್ಲಿ ಇರುವವರು ಎರಡು ಅಥವಾ ಮೂರು ಮದುವೆ ಆಗುವ ಸಾಧ್ಯತೆ ಇರುತ್ತದೆ ಎಂದು ವೇಣು ಸ್ವಾಮಿ ಹೇಳಿದ್ದಾರೆ. ಇದನ್ನು ಓದಿ..Rashmika Mandanna: ನಂದೇ ಎಲ್ಲಾ ಎಂದು ಮೆರೆಯುತ್ತಿದ್ದ ರಶ್ಮಿಕಾಗೆ ಅಡ್ಡಗಾಲು ಹಾಕುತ್ತಿರುವ ಆ ಕಾಣದ ವ್ಯಕ್ತಿ ! ರಶ್ಮಿಕಾಗೆ ಶಾಕ್ ಮೇಲೆ ಶಾಕ್.

ಇದೀಗ ವೇಣು ಸ್ವಾಮಿ ಹೇಳಿರುವ ಈ ಮಾತುಗಳ ಬಗ್ಗೆಯೂ ಚರ್ಚೆ ಶುರುವಾಗಿದೆ. ಇನ್ನು ಸಮಂತಾ (Samantha) ಚೈತನ್ಯ ಇಬ್ಬರು ಬೇರೆಯಾದ ನಂತರ ತಮ್ಮ ತಮ್ಮ ಕೆರಿಯರ್ ಕಡೆಗೆ ಗಮನ ಹರಿಸಿದ್ದಾರೆ. ಸಮಂತಾ ಅವರು ವೆಬ್ ಸೀರೀಸ್ ಸಿನಿಮಾ ಎಂದು ಬ್ಯುಸಿ ಆಗಿದ್ದಾರೆ. ಚೈತನ್ಯ ಕೂಡ ಅದೇ ದಾರಿಯಲ್ಲಿದ್ದಾರೆ. ಇದನ್ನು ಓದಿ..iPhone: ಆಪಲ್ ಫೋನ್ ನಲ್ಲಿ ‘I’ ಎಂದರೇನು ಎಂಬ ಕುತೂಹಲ ನಿಮಗೂ ಇದೆಯಾ- iPhone ನಲ್ಲಿ ‘I’ ಅರ್ಥ.

Comments are closed.