Sitara Mahesh: ಜಾಹೀರಾತಿನಿಂದ ದುಡಿದ ಹಣವನ್ನು ಮೊದಲ ಬಾರಿಗೆ ಮಹೇಶ್ ಪುತ್ರಿ ಏನು ಮಾಡಿದ್ದಾರೆ ಗೊತ್ತೆ? ದೊಡ್ಡವರ ಮಕ್ಕಳು ಹೀಗೆನಾ?

Sitara Mahesh: ಜಾಹೀರಾತಿನಿಂದ ದುಡಿದ ಹಣವನ್ನು ಮೊದಲ ಬಾರಿಗೆ ಮಹೇಶ್ ಪುತ್ರಿ ಏನು ಮಾಡಿದ್ದಾರೆ ಗೊತ್ತೆ? ದೊಡ್ಡವರ ಮಕ್ಕಳು ಹೀಗೆನಾ?

Sitara Mahesh: ನಟ ಮಹೇಶ್ ಬಾಬು (Mahesh Babu) ಅವರು ತೆಲುಗು ಚಿತ್ರರಂಗದ ಸೂಪರ್ ಸ್ಟಾರ್. ಇವರ ಸಿನಿಮಾಗಳು ಎಂದರೆ ಅಭಿಮಾನಿಗಳಿಗೆ ಬಹಳ ಇಷ್ಟ. ಸಿನಿಮಾ ವಿಚಾರ ಮಾತ್ರವಲ್ಲದೆ ಮಹೇಶ್ ಬಾಬು ಅವರು ಫ್ಯಾಮಿಲಿ ವಿಚಾರದಿಂದಲು ಆಗಾಗ ಸುದ್ದಿಯಾಗುತ್ತಾರೆ. ಇದೀಗ ಮಹೇಶ್ ಬಾಬು ಅವರ ಮಗಳು ಸಿತಾರ (Sitara Mahesh) ಸುದ್ದಿಯಾಗುತ್ತಿದ್ದಾರೆ. ಸಿತಾರ ಅವರು ಇತ್ತೀಚೆಗೆ ಒಂದು ಜಾಹೀರಾತಿನಲ್ಲಿ ನಟಿಸಿದ್ದು, ಅದರಿಂದ ಬಂದ ಸಂಭಾವನೆಯನ್ನು ಏನು ಮಾಡಿದ್ದಾರೆ ಗೊತ್ತಾ?

mahesh-babu-daughter donates first ad earnings
mahesh-babu-daughter donates first ad earnings

ನಟ ಮಹೇಶ್ ಬಾಬು ಅವರದ್ದು ಲವ್ ಮ್ಯಾರೇಜ್, ಖ್ಯಾತ ನಟಿ ನಮ್ರತಾ ಶಿರೋಡ್ಕರ್ (Namratha Shirodkar) ಅವರನ್ನು ಪ್ರೀತಿಸಿ, ತಂದೆಯನ್ನು ಎದುರುಹಾಕಿಕೊಂಡು ಆಕೆಯನ್ನೇ ಮದುವೆಯಾದರು ನಟ ಮಹೇಶ್ ಬಾಬು. ಈ ದಂಪತಿಯ ಇಬ್ಬರು ಮಕ್ಕಳು ಗೌತಮ್ ಮತ್ತು ಸಿತಾರ (Sitara Mahesh). ಗೌತಮ್ ಅವರು ಮಹೇಶ್ ಬಾಬು ಅವರ ನೇನೊಕ್ಕಡಿನೇ ಸಿನಿಮಾದಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದರು, ಸಿತಾರ (Sitara Mahesh) ಅವರು ಕಳೆದ ವರ್ಷ ತೆರೆಕಂಡ ಮಹೇಶ್ ಬಾಬು ಅವರ ಸಿನಿಮಾ ಸರ್ಕಾರು ವಾರಿ ಪಾಟ ಸಿನಿಮಾದ ಪ್ರೊಮೋಷನ್ ಗಾಗಿ ಹಾಡಿಗೆ ಹೆಜ್ಜೆ ಹಾಕಿದ್ದರು. ಇದನ್ನು ಓದಿ..Rashmika: ವಿಜಯ್ ದೇವರಕೊಂಡ ತಮ್ಮ ಸಿನಿಮಾ ನೋಡುವಾಗ ಕಣ್ಣೀರು ಹಾಕಿದ ರಶ್ಮಿಕಾ- ದಿಡೀರ್ ಎಂದು ಕಣ್ಣಲ್ಲಿ ನೀರು.

ಈಗ ಸಿತಾರ (Sitara Mahesh) ಖ್ಯಾತ ಆಭರಣ ಸಂಸ್ಥೆಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನ ಕೆಲವು ಫೋಟೋಗಳು ಇತ್ತೀಚೆಗೆ ಬಿಡುಗಡೆ ಆಯಿತು, ಸಿತಾರ ಅವರ ಜಾಹೀರಾತಿನ ಫೋಟೋಗಳನ್ನು ಅಮೆರಿಕಾದ ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ನಲ್ಲಿ ಪ್ರದರ್ಶಿಸಲಾಯಿತು. ಇದು ನಿಜಕ್ಕೂ ಸಿತಾ (Sitara Mahesh)ರ ತಂದೆ ತಾಯಿಗೆ ಹೆಮ್ಮೆ ಪಡುವ ಘಳಿಗೆ ಆಗಿತ್ತು. ಈ ಜಾಹೀರಾತಿನಲ್ಲಿ ಸಿತಾರ (Sitara Mahesh) ಅವರಿಗೆ ಸಿಕ್ಕ ಸಂಭಾವನೆಯನ್ನು ಯಾರಿಗೆ ಕೊಟ್ಟರು?

ತಂದೆಗೆ ಕೊಟ್ಟರ? ನಿಮಗೆ ಕೊಟ್ಟರ ? ಎಂದು ನಮ್ರತಾ ಅವರಿಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರ ಕೊಟ್ಟ ನಮ್ರತಾ ಅವರು, “ಆ ಹಣವನ್ನ ಸಮಾಜ ಸೇವೆಗೆ ಕೊಡಿ ಎಂದು ಹೇಳಿದ್ದಾಳೆ..” ಎಂದಿದ್ದಾರೆ ನಟಿ ನಮ್ರತಾ. ಸಿತಾರ ಇಷ್ಟು ಚಿಕೆಳ ವಯಸ್ಸಿಗೆ ಎಂಥ ಒಳ್ಳೆಯ ನಿರ್ಧಾ ಮಾಡಿದ್ದಾರೆ ಎಂದು ನೆಟ್ಟಿಗರು ಮತ್ತು ಮಹೇಶ್ ಬಾಬು ಅವರ ಅಭಿಮಾನಿಗಳು ಸಂತೋಷಪಟ್ಟಿದ್ದಾರೆ. ತಂದೆ ತಾಯಿಯ ಹಾಗೆ ಮಗಳಿಗೂ ಒಳ್ಳೆಯ ಮನಸ್ಸು ಎನ್ನುತ್ತಿದ್ದಾರೆ.. ಇದನ್ನು ಓದಿ..Car Insurance: ಕಾರು ಖರೀದಿ ಮಾಡುವಾಗ ವಿಮೆ ಮಾರುತ್ತಾರೆ, ಆದರೆ ಈ ಚಿಕ್ಕ ಕೆಲಸ ಮಾಡಿ, ಸಾವಿರಾರು ರೂಪಾಯಿ ಉಳಿಯುತ್ತದೆ. ಏನು ಮಾಡಬೇಕು ಗೊತ್ತೇ?

ಮುಂದುವರೆದು ಮಾತನಾಡಿರುವ ನಮ್ರತಾ ಅವರು, ಸಿತಾರ (Sitara Mahesh) ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಹೇಳಿದ್ದಾರೆ. ಇನ್ನು ಮಗನ ಬಗ್ಗೆ ಕೇಳಿದಾಗ, ಮಗನಿಗೆ ಈ ಈಗ 16 ವರ್ಷ, ಅವನು ಇನ್ನು ಓದುತ್ತಿದ್ದಾನೆ, ಚಿತ್ರರಂಗಕ್ಕೆ ಬರೋದಕ್ಕೆ ಇನ್ನು 8 ವರ್ಷ ಬೇಕಾಗಬಹುದು ಎಂದು ಹೇಳಿದ್ದಾರೆ ನಟಿ ನಮ್ರತಾ. ಒಟ್ಟಿನಲ್ಲಿ ಮಹೇಶ್ ಬಾಬು ಅವರ ಅಭಿಮಾನಿಗಳು ಮಾತ್ರ ಈ ಮಾತುಗಳನ್ನು ಕೇಳಿ ಸಂತೋಷಗೊಂಡಿದ್ದಾರೆ. ಇದನ್ನು ಓದಿ..Tata Altroz: ನಿಜಕ್ಕೂ ಹೇಳ್ತೇವೆ ಹ್ಯುಂಡೈ i20 ಗೆ ಬಾರಿ ಪೈಪೋಟಿ ನೀಡುತ್ತಿರುವ ಕಡಿಮೆ ಬೆಲೆಯ ಈ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Comments are closed.