Free Insurance: ನೋಡಿ ಸ್ವಾಮಿ- ಗ್ಯಾಸ್ ಸಿಲಿಂಡರ್ ಕಡೆ ಇಂದ ಒಂದು ರೂಪಾಯಿ ಕಟ್ಟದೆ ಹೋದರೂ ಸಿಗುತ್ತಾ 50 ಲಕ್ಷದ ಇನ್ಸೂರೆನ್ಸ್. ಅರ್ಜಿ ಸಲ್ಲಿಸಿ 50 ಲಕ್ಷ ಪಡೆಯಿರಿ.

Free Insurance: ನೋಡಿ ಸ್ವಾಮಿ- ಗ್ಯಾಸ್ ಸಿಲಿಂಡರ್ ಕಡೆ ಇಂದ ಒಂದು ರೂಪಾಯಿ ಕಟ್ಟದೆ ಹೋದರೂ ಸಿಗುತ್ತಾ 50 ಲಕ್ಷದ ಇನ್ಸೂರೆನ್ಸ್. ಅರ್ಜಿ ಸಲ್ಲಿಸಿ 50 ಲಕ್ಷ ಪಡೆಯಿರಿ.

Free Insurance: ಈಗ ಪ್ರತಿಯೊಬ್ಬರ ಮನೆಯಲ್ಲಿ ಗ್ಯಾಡ್ ಸಿಲಿಂಡರ್ ಬಹಳ ಮುಖ್ಯವಾದ ಅಗತ್ಯವಾದ ವಸ್ತು ಎಂದರೆ ತಪ್ಪಲ್ಲ. ಎಲ್ಲರೂ ಅಡುಗೆ ಮಾಡಲು ಗ್ಯಾಸ್ ಸ್ಟವ್ ಬಳಸುತ್ತಾರೆ. ಇದಕ್ಕಾಗಿ ಗ್ಯಾಸ್ ಸಿಲಿಂಡರ್ ಬೇಕೇ ಬೇಕು. ಆದರೆ ಗ್ಯಾಸ್ ಸಿಲಿಂಡರ್ (Gas Cylinder) ಇಂದ ಸಂಪೂರ್ಣ ಸುರಕ್ಷತೆ ಇದೆ ಎಂದು ಕೂಡ ಹೇಳಲು ಆಗುವುದಿಲ್ಲ. ಗ್ಯಾಸ್ ಸಿಲಿಂಡರ್ ಗಳಿಂದ ಕೆಲವೊಮ್ಮೆ ಹಾನಿ ಉಂಟಾದರು ಆಗಬಹುದು. ಒಂದು ವೇಳೆ ಆ ರೀತಿ ಆದಾಗ ನೀವು ಗ್ಯಾಸ್ ಸಿಲಿಂಡರ್ ವಿಮೆ (Free Insurance) ಕ್ಲೇಮ್ ಮಾಡಬಹುದು.

ಹೌದು, ಗ್ಯಾಸ್ ಸಿಲಿಂಡರ್ ಗೆ ವಿಮೆ ಇದೆ, ಇದರ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಗ್ಯಾಸ್ ಸಿಲಿಂಡರ್ ಬಳಸುವವರು ಈ ವಿಮೆಯ ಪ್ರಯೋಜನ ಪಡೆಯಬಹುದು. ಒಂದು ವೇಳೆ ಗ್ಯಾಸ್ ಸಿಲಿಂಡರ್ ಇಂದ ನಿಮ್ಮ ಪ್ರಾಣಕ್ಕೆ ಅಥವ ನಿಮ್ಮ ಮನೆಗೆ ಹಾನಿ ಉಂಟಾದರೆ ಈ ವಿಮೆಯನ್ನು ಕ್ಲೇಮ್ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಪ್ರೀಮಿಯಂ ಪಾವತಿ ಮಾಡಬೇಕಿಲ್ಲ, ಇದೊಂದು ಉಚಿತ ವಿಮೆಯ (Free Insurance) ಸೌಲಭ್ಯ ಆಗಿದೆ. ನಿಮ್ಮ ಮನೆಗೆ ಗ್ಯಾಸ್ ಸಿಲಿಂಡರ್ ಪಡೆದ ತಕ್ಷಣವೇ 40 ಲಕ್ಷ ರೂಪಾಯಿಯ ಈ ಇನ್ಷುರೆನ್ಸ್ ನಿಮಗೆ ಸಿಗುತ್ತದೆ. ಇದನ್ನು ಓದಿ..Second Hand Car: ಸುಮ್ಮನೆ ಸೋಶಿಯಲ್ ಮೀಡಿಯಾ ನೋಡಿ ಖರೀದಿ ಮಾಡುವುದಲ್ಲ- ಸೆಕೆಂಡ್ ಹ್ಯಾಂಡ್ ಅಥವಾ ಹೊಸದು ಯಾವ ಕಾರ್ ಬೆಸ್ಟ್ ಗೊತ್ತೇ?

ಈ ಇನ್ಷುರೆನ್ಸ್ ಗೆ ಪೆಟ್ರೋಲಿಯಂ ಕಂಪನಿ ಮತ್ತು ಇನ್ಷುರೆನ್ಸ್ ಕಂಪನಿ ಎರಡು ಕೂಡ ಒಪ್ಪಂದ ಮಾಡಿಕೊಂಡಿರುತ್ತವೆ. ಇನ್ನು ಸಿಲಿಂಡರ್ ಇಂದ ನಿಮಗೆ ಅಪಘಾತ ಅಥವಾ ಜೀವಕ್ಕೆ ನಷ್ಟವಾದರೆ, 50 ಲಕ್ಷ ರೂಪಾಯಿಯವರೆಗು ನೀವು ವಿಮೆಯ ಹಣವನ್ನು ಕ್ಲೇಮ್ (Free Insurance) ಮಾಡಿಕೊಳ್ಳಬಹುದು. ಇದಕ್ಕಾಗಿ ಒಂದೇ ಒಂದು ಷರತ್ತು ವಿಧಿಸಲಾಗಿದ್ದು, ಸಿಲಿಂಡರ್ ಯಾರ ಹೆಸರಿನಲ್ಲಿ ಇರುತ್ತದೆಯೋ ಅವರು ಮಾತ್ರ ಇನ್ಷುರೆನ್ಸ್ ಮೊತ್ತವನ್ನು ಪಾವತಿ ಮಾಡಬೇಕು. ನಂತರವೇ ವಿಮೆಯ ಹಣವನ್ನು ಕ್ಲೇಮ್ ಮಾಡಬಹುದು.

ಇದರ ಜೊತೆಗೆ ಇನ್ನು ಕೆಲವು ಶರತ್ತುಗಳಿವೆ. ನೀವು ಪಾಲಿಸಬೇಕಾದ ಆ ಕೆಲವು ಷರತ್ತುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
*ನಿಮ್ಮ ಮನೆಯ ಸಿಲಿಂಡರ್ ನಲ್ಲಿ ಪೈಪ್, ಸ್ಟವ್ ಮತ್ತು ರೆಗ್ಯುಲೇಟರ್‌ ಗಳ ಮೇಲೆ ಐ.ಎಸ್‌.ಐ ಮಾರ್ಕ್‌ ಇದ್ದರೆ ಮಾತ್ರ ನೀವು ಈ ಇನ್ಷುರೆನ್ಸ್ ಸೌಲಭ್ಯ ಪಡೆಯಬಹುದು. ಹಾಗಾಗಿ ನಿಮ್ಮ ಸ್ಟವ್ ಮತ್ತು ಸಿಲಿಂಡರ್ ಅನ್ನು ಚೆಕ್ ಮಾಡುತ್ತಿರಬೇಕು. ಇದು ಮೊದಲ ಷರತ್ತು (Free Insurance).
*ಮನೆಯಲ್ಲಿ ಅಪಘಾತ ಸಂಭವಿಸಿದರೆ, ಗ್ರಾಹಕರು ಪೊಲೀಸ್ ಸ್ಟೇಶನ್ ಗೆ ಈ ವಿಷಯವನ್ನು ರಿಪೋರ್ಟ್ ಮಾಡಿರಬೇಕು. ಇದನ್ನು ಓದಿ..Car Tips: ಮಳೆಯಲ್ಲಿ ಕಿಟಕಿ ತೆರೆದಾಗ ಸೀಟುಗಳು ಒದ್ದೆಯಾಗಿತ್ತೆ? ಇವುಗಳನ್ನು ಬಹಳ ಸುಲಭವಾಗಿ ಒಣಗಿಸುವ ಟ್ರಿಕ್ ನಿಮಗೆ ಗೊತ್ತೇ??

*ಇನ್ಷುರೆನ್ಸ್ ಕ್ಲೇಮ್ ಮಾಡಿಕೊಳ್ಳುವಾಗ, FIR ಕಾಪಿ, ಆಸ್ಪತ್ರೆಯ ಬಿಲ್, ವೈದ್ಯರ ರಶೀದಿ, ಡೆತ್ ಸರ್ಟಿಫಿಕೇಟ್ ಇದೆಲ್ಲವನ್ನು ತಂದಿರಬೇಕಾಗುತ್ತದೆ. ಈ ಎಲ್ಲಾ ಅಗತ್ಯ ದಾಖಲೆಗಳು ನಿಮ್ಮ ಜೊತೆಯಲ್ಲೇ ಇರಬೇಕು.
*ಸಿಲಿಂಡರ್ ಯಾರ ಹೆಸರಿನಲ್ಲಿ ಇರುತ್ತದೆಯೋ ಅವರು ಮಾತ್ರ ಈ ಯೋಜನೆಯ ಲಾಭ ಪಡೆಯಬಹುದು, ಮತ್ತೊಬ್ಬ ವ್ಯಕ್ತಿಯನ್ನು ಈ ಯೋಜನೆಗೆ ನಾಮಿನಿ ಮಾಡಲು ಸಾದ್ಯವಿಲ್ಲ (Free Insurance).
*ಈ ಎಲ್ಲಾ ಷರತ್ತುಗಳನ್ನು ನೀವು ಫಾಲೋ ಮಾಡಿದ್ದರೆ, ವಿಮೆಯ ಹಣವನ್ನು ನೀವು ಕ್ಲೇಮ್ ಮಾಡಿಕೊಳ್ಳಬಹುದು. ಕ್ಲೇಮ್ ಮಾಡುವ ವಿಷಯವನ್ನು ಡಿಸ್ಟ್ರಿಬ್ಯುಟರ್ ಗಳು ಫ್ಯುಲ್ ಕಂಪನಿ ಮತ್ತು ಇನ್ಷುರೆನ್ಸ್ ಕಂಪನಿಗೆ ತಿಳಿಸುತ್ತಾರೆ. ನಂತರ ನಿಮಗೆ ಇನ್ಷುರೆನ್ಸ್ ಹಣ ಸಿಗುತ್ತದೆ. ಇದನ್ನು ಓದಿ..Car Safety Tips: ಕಾರು ಓಡಿಸುವಾಗ ಮಳೆ ಬಂದರೆ, ತಕ್ಷಣ ಈ 5 ಕೆಲಸ ಮಾಡಿ- ನೀವು ಸೇಫ್, ನಿಮ್ಮ ಕಾರು ಕೂಡ ಸೇಫ್. ತೊಂದರೆ ಇರೋದೇ ಇಲ್ಲ.

Comments are closed.