Sonu Gowda: ಸ್ನೇಹಿತರ ಜೊತೆ ಶಾಪಿಂಗ್ ಗೆ ಹೋದ ಸೋನು ಖರ್ಚು ಮಾಡಿದ್ದು ಎಷ್ಟು ಗೊತ್ತೇ? ಈ ಚಿಟ್ಟೆಯ ಬಟ್ಟೆಗೆ ಖರ್ಚು.

Sonu Gowda: ಸ್ನೇಹಿತರ ಜೊತೆ ಶಾಪಿಂಗ್ ಗೆ ಹೋದ ಸೋನು ಖರ್ಚು ಮಾಡಿದ್ದು ಎಷ್ಟು ಗೊತ್ತೇ? ಈ ಚಿಟ್ಟೆಯ ಬಟ್ಟೆಗೆ ಖರ್ಚು.

Sonu Gowda: BiggBoss ಶೋ ಮೂಲಕ ಪಾಪ್ಯುಲರಿಟಿ ಹೆಚ್ಚಿಸಿಕೊಂಡಿದ್ದು ಸೋನು ಶ್ರೀನಿವಾಸ್ ಗೌಡ (Sonu Gowda). ಟಿಕ್ ಟಾಕ್ ಮತ್ತು ಸೋಷಿಯಲ್ ಮೀಡಿಯಾ ಮೂಲಕ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದ ಸೋನು ಗೌಡ (Sonu Gowda), ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 (Bigg Boss Kannada OTT Season 1) ನಲ್ಲಿ ಬಿಗ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ಇನ್ನಷ್ಟು ಸುದ್ದಿಯಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ (Rakesh Adiga) ಅವರೊಡನೆ ಜಾಸ್ತಿ ಸಮಯ ಕಳೆಯುತ್ತಾ ಹೆಚ್ಚು ಸುದ್ದಿಯಾಗಿದ್ದರು ಸೋನು ಗೌಡ.

ಇನ್ನು ಬಿಗ್ ಬಾಸ್ ಮನೆಯಲ್ಲಿ ದೊಡ್ಡವರಿಂದ ತಮ್ಮ ಸಮಕಾಲೀನ ಸ್ಪರ್ಧಿಗಳವರೆಗು ಎಲ್ಲರೊಡನೆ ಜಗಳ ಮಾಡಿಕೊಳ್ಳುವ ಮೂಲಕ ಕೂಡ ಸುದ್ದಿಯಾಗಿದ್ದರು. ಟಿವಿ ಸೀಸನ್ ತಲುಪಬೇಕು ಎಂದುಕೊಂಡಿದ್ದ ಸೋನು ಗೌಡ (Sonu Gowda), ಓಟಿಟಿ ಸೀಸನ್ ನ ಫಿನಾಲೆ ಎಪಿಸೋಡ್ ನಲ್ಲಿ ಎಲಿಮಿನೇಟ್ ಆಗಿದ್ದರು. ಸೋನು ಗೌಡ ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಎಲ್ಲಾ ಕಡೆ ಆಕ್ಟಿವ್ ಆಗಿರುತ್ತಾರೆ. ಇದನ್ನು ಓದಿ..Samantha: ಇಷ್ಟು ವರ್ಷಗಳಾದ ಮೇಲೆ ಬಯಲಾಯ್ತು ಸಮಂತಾ ಹಾಗೂ ನಾಗ ಚೈತನ್ಯ ವಿಚ್ಚೇದನಕ್ಕೆ ಕಾರಣ.

ತಮ್ಮ ಪರ್ಸನಲ್ ಲೈಫ್ ಗೆ ಸಂಬಂಧಿಸಿದ ಹಾಗೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಹೋಮ್ ಟೂರ್, ಟ್ರಾವೆಲ್ ವ್ಲಾಗ್ ಗಳನ್ನು ಮಾಡಿ ಶೇರ್ ಮಾಡುತ್ತಾರೆ. ಇತ್ತೀಚೆಗೆ ಸೋನು ಶ್ರೀನಿವಾಸ್ ಗೌಡ (Sonu Gowda), ಬೆಂಗಳೂರಿನ ಮಂತ್ರಿ ಮಾಲ್ ಗೆ ಬರ್ತ್ ಡೇ ಶಾಪಿಂಗ್ ಹೋಗಿದ್ದು, ಅಲ್ಲಿ ಒಂದು ಜೀನ್ಸ್ ಪ್ಯಾಂಟ್ ಬೆಲೆ ₹3000 ಇರೋದನ್ನ ನೋಡಿ ಶಾಕ್ ಆಗಿ, ಬಜೆಟ್ ಶಾಪಿಂಗ್ ಮಾಡಿದ್ದಾರೆ ತಮಗೆ ಬೇಕಾದ್ದನ್ನೆಲ್ಲಾ ಸುಮಾರು ₹6000 ರೂಪಾಯಿಗೆ ಶಾಪಿಂಗ್ ಮಾಡಿಲ್ಲ ಅಲ್ಲಿಂದ ಬಂದಿದ್ದಾರೆ. ನಂತರ ಸ್ಟಾರ್ ಬಕ್ಸ್ ಗೆ ಕಾಫಿ ಕುಡಿಯೋಕೆ ಹೋಗಿದ್ದಾರೆ..

ಬೇರೆ ಕಡೆಗಿಂತ ಬಹಳ ಕಾಸ್ಲಿ ಕಾಫಿ ಸಿಗೋದು ಸ್ಟಾರ್ಬಕ್ಸ್ ನಲ್ಲಿ, ಅಲ್ಲಿ ಹೋಗಿ ಕಾಫಿ ಕುಡಿದು ನೊರೆ ಅಂದ್ರೆ ಇಷ್ಟ ಆಗೋದಿಲ್ಲ ಎಂದಿದ್ದಾರೆ ಸೋನು ಗೌಡ (Sonu Gowda), ಡೈಯೆಟ್ ಮಾಡ್ತಿರೋದ್ರಿಂದ ಅಲ್ಲಿದ್ದ ಬೇರೆ ತಿಂಡಿಗಳನ್ನ ತಿನ್ನೋದಕ್ಕೆ ಆಗೋದಿಲ್ಲ ಎಂದು ಬೇಸರ ಪಟ್ಟುಕೊಂಡಿದ್ದಾರೆ. ಯಾವಾಗಲೂ ತಾವು ಬ್ರಾಂಡೆಡ್ ಬಟ್ಟೆಗಳನ್ನು ಮಾತ್ರ ಧರಿಸುವುದಾಗಿ ಹಲವು ಸಾರಿ ಹೇಳಿಕೊಂಡಿದ್ದಾರೆ ಸೋನು ಗೌಡ, ಇದೀಗ ಈ ಬರ್ತ್ ಡೇ ಶಾಪಿಂಗ್ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇದನ್ನು ಓದಿ..Rashmika Mandanna: ನಂದೇ ಎಲ್ಲಾ ಎಂದು ಮೆರೆಯುತ್ತಿದ್ದ ರಶ್ಮಿಕಾಗೆ ಅಡ್ಡಗಾಲು ಹಾಕುತ್ತಿರುವ ಆ ಕಾಣದ ವ್ಯಕ್ತಿ ! ರಶ್ಮಿಕಾಗೆ ಶಾಕ್ ಮೇಲೆ ಶಾಕ್.

ಇನ್ಸ್ಟಾಗ್ರಾಮ್ ನಲ್ಲಿ ಈ ಪೋಸ್ಟ್ ಗೆ ನೆಗಟಿವ್ ಕಮೆಂಟ್ಸ್ ಗಳು ಬಂದಿಲ್ಲ, ಎಲ್ಲಾ ನೆಟ್ಟಿಗರು ಬರ್ತ್ ಡೇ ವಿಶ್ ಮಾತ್ರ ಮಾಡಿದ್ದಾರೆ. ಆದರೆ ಫೇಸ್ ಬುಕ್ ನಲ್ಲಿ ಈ ಪೋಸ್ಟ್ ಗೆ ಸಾಕಷ್ಟು ನೆಗಟಿವ್ ಕಮೆಂಟ್ಸ್ ಬಂದಿದ್ದು, ಬ್ರಾಂಡೆಡ್ ಬ್ರಾಂಡೆಡ್ ಅನ್ನೋದು, ಬ್ರಾಂಡೆಡ್ ಅಲ್ಲದ ಕಳಪೆ ಬಟ್ಟೆಗಳನ್ನ ಹಾಕಿಕೊಂಡು ಯಾಕೆ ರೀಲ್ಸ್ ಮಾಡೋದು ಎಂದು ಜನರು ಸೋನು ಗೌಡ (Sonu Gowda) ಕಾಲೆಳೆಯುತ್ತಿದ್ದಾರೆ. ಇದನ್ನು ಓದಿ..Free Insurance: ನೋಡಿ ಸ್ವಾಮಿ- ಗ್ಯಾಸ್ ಸಿಲಿಂಡರ್ ಕಡೆ ಇಂದ ಒಂದು ರೂಪಾಯಿ ಕಟ್ಟದೆ ಹೋದರೂ ಸಿಗುತ್ತಾ 50 ಲಕ್ಷದ ಇನ್ಸೂರೆನ್ಸ್. ಅರ್ಜಿ ಸಲ್ಲಿಸಿ 50 ಲಕ್ಷ ಪಡೆಯಿರಿ.

Comments are closed.