Venus Transit: ಅದೃಷ್ಟ ಹುಡುಕಿಕೊಂಡು ಬರುತ್ತದೆ ಈ ರಾಶಿಗಳಿಗೆ- ಟಚ್ ಮಾಡೋರೇ ಇಲ್ಲ ಇನ್ನು ಮುಂದೆ.

Venus Transit: ಅದೃಷ್ಟ ಹುಡುಕಿಕೊಂಡು ಬರುತ್ತದೆ ಈ ರಾಶಿಗಳಿಗೆ- ಟಚ್ ಮಾಡೋರೇ ಇಲ್ಲ ಇನ್ನು ಮುಂದೆ.

Venus Transit: ಜ್ಯೋತಿಷ್ಯ ಶಾಸ್ತದಲ್ಲಿ ತಿಳಿಸಿರುವ ಹಾಗೆ ಶುಕ್ರಗ್ರಹಕ್ಕೆ ವಿಶೇಷವಾದ ಸ್ಥಾನವಿದೆ. ಶುಕ್ರನನ್ನು ಧೈರ್ಯ ಸಾಹಸ ಐಷಾರಾಮಿ ತನದ ಸಂಕೇತ ಎಂದು ಕರೆಯುತ್ತಾರೆ. ಈಗ ಶುಕ್ರನು ಸಿಂಹ ರಾಶಿಯಲ್ಲಿದ್ದು ಜುಲೈ 23ರಿಂದ ಆಗಸ್ಟ್ 7ರವರೆಗೆ ಶುಕ್ರನ ಹಿಮ್ಮುಖ ಚಲನೆ ಇರಲಿದೆ. ಕರ್ಕಾಟಕ ರಾಶಿಯಲ್ಲಿ ಶುಕ್ರನ ಹಿಮ್ಮುಖ ಚಲನೆ ನಡೆಯಲಿದ್ದು, ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀಳುತ್ತದೆ. ಆದರೆ 4 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಆ 4 ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಶುಕ್ರನ ಹಿಮ್ಮುಖ ಚಲನೆ ಈ ರಾಶಿಯವರಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ, ನಿಮ್ಮ ಇಷ್ಟದಷ್ಟು ಸಂಬಳ ಮತ್ತು ಸ್ಥಾನ ಎರಡು ಕೂಡ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಒಳ್ಳೆಯ ಲಾಭವಾಗುತ್ತದೆ. ಸಾಲ ದೂರವಾಗುತ್ತದೆ, ಜೀವನದಲ್ಲಿ ಮುಕ್ತಿ ಪಡೆಯುತ್ತೀರಿ. ಇದನ್ನು ಓದಿ..Horoscope: ಮುಂದಿನ ಒಂದು ವರ್ಷ ನೀವು ಆಡಿದ್ದೇ ಆಟ- ಸೋಲೇ ಇಲ್ಲ- ಯಾರೇ ಅಡ್ಡ ಬಂದರು ಉಡೀಸ್, ಈ ರಾಶಿಗಳಿಗೆ ದುಡ್ಡೋ ದುಡ್ಡು.

ಸಿಂಹ ರಾಶಿ :- ಶುಕ್ರನ ಹಿಮ್ಮುಖ ಚಲನೆ ಈ ರಾಶಿಯವರ ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆ ತರುತ್ತದೆ. ನೀವು ದೊಡ್ಡ ಸಾಧನೆಗಳನ್ನು ಮಾಡಬಹುದು. ದೊಡ್ಡವರಿಗೆ ಸಪೋರ್ಟ್ ಸಿಗುತ್ತದೆ, ಮನೆಯಲ್ಲಿ ಖುಷಿ ಇರುತ್ತದೆ. ಇನ್ನು ಮದುವೆ ಆಗದೆ ಇರುವವರಿಗೆ ಒಳ್ಳೆಯ ಅವಕಾಶ ಸಿಗುತ್ತದೆ.

ಕನ್ಯಾ ರಾಶಿ :- ಶುಕ್ರನ ಹಿಮ್ಮುಖ ಚಲನೆ ಇಂದ ಇವರಿಗೆ ವಿತ್ತೀಯ ಲಾಭವಾಗುತ್ತದೆ..ನಿಮಗೆ ಅದೃಷ್ಟ ಸಾಥ್ ನೀಡುತ್ತದೆ, ಮುಂದುವರೆಯಲು ಹೆಚ್ಚಿನ ಅವಕಾಶಗಳು ಕೂಡ ಸಿಗುತ್ತದೆ.. ಬೇರೆ ದೇಶಕ್ಕೆ ಹೋಗುವ ನಿಮ್ಮ ಕನಸುಗಳು ಈ ಸಮಯದಲ್ಲಿ ನನಸಾಗುತ್ತದೆ. ಈ ಸಮಯದಲ್ಲಿ ನಿಮಗೆ, ಹಸುರು, ಹಣ, ಗೌರವ, ಸುಖ ಎಲ್ಲವೂ ಸಿಗುತ್ತದೆ. ಇದನ್ನು ಓದಿ..Bengaluru News: ಆಂಜನೇಯನಿಗೆ ನಮಿಸುತ್ತಾ ತನ್ನ ಪ್ರಾಣ ಬಿಟ್ಟ ಕೋತಿ- ಬೆಂಗಳೂರಿನಲ್ಲಿ ಪವಾಡ.

ಮಕರ ಸ್ಥಾನ :- ಶುಕ್ರನ ಹಿಮ್ಮುಖ ಚಲನೆ ನಿಮಗೆ ಹಣಕಾಸಿನ ಲಾಭ ನೀಡುತ್ತದೆ. ಉದ್ಯೋಗದಲ್ಲಿ ನಿಮಗೆ ಉತ್ತಮವಾದ ಫಲಿತಾಂಶ ಸಿಗುತ್ತದೆ. ಈ ವೇಳೆ ಹೊಸ ಕೆಲಸ ಶುರುವಾಗಬಹುದು, ದಾಂಪತಿಗಳಲ್ಲಿ ಸಂತೋಷ ಮತ್ತು ಲವ್ ಲೈಫ್ ಕೂಡ ಚೆನ್ನಾಗಿರುತ್ತದೆ. ನಿಮ್ಮ ಸಂಗಾತಿ ಜೊತೆಗೆ ಚೆನ್ನಾಗಿರುತ್ತೀರಿ. ಇದನ್ನು ಓದಿ..Shani deva: ಮೂವತ್ತು ವರ್ಷಗಳ ನಂತರ ಈ ರಾಶಿಗಳಿಗೆ ಶನಿ ದೇವನ ಕೃಪೆ- ಟಾಪ್ ಅಲ್ಲಿ ಇರ್ತೀರ, ಹಣ, ಯಶಸ್ಸು ಎಲ್ಲಾ ನಿಮ್ಮದೇ.

Comments are closed.