Jobs: 8 ನೇ ಕ್ಲಾಸ್ ಮಾಡಿದ್ದರೆ ಸಾಕು, ಅಂಚೆ ಕಚೇರಿಯಲ್ಲಿ 63000 ಸಂಬಳ- ಅರ್ಜಿ ಹಾಕಿ ಕೆಲಸ ಗಿಟ್ಟಿಸಿಕೊಳ್ಳಿ.

Jobs: 8 ನೇ ಕ್ಲಾಸ್ ಮಾಡಿದ್ದರೆ ಸಾಕು, ಅಂಚೆ ಕಚೇರಿಯಲ್ಲಿ 63000 ಸಂಬಳ- ಅರ್ಜಿ ಹಾಕಿ ಕೆಲಸ ಗಿಟ್ಟಿಸಿಕೊಳ್ಳಿ.

Jobs: ಕೇಂದ್ರ ಸರ್ಕಾರದ ಕೆಲಸ ಬೇಕು ಎಂದುಕೊಂಡಿರುವವರಿಗೆ ಈಗ ಒಂದು ಒಳ್ಳೆಯ ಅವಕಾಶ ಬಂದಿದೆ. ಅಂಚೆ ಇಲಾಖೆಯಲ್ಲಿ 5 ನುರಿತ ಕುಶಲಕರ್ಮಿ ಹುದ್ದೆ (Jobs) ಖಾಲಿ ಇದ್ದು, ಅದನ್ನು ಭರ್ತಿ ಮಾಡಲು ಸೂಚನೆ ನೀಡಲಾಗಿದೆ. ಈ ಕೆಲಸಕ್ಕೆ ಸೇರಲು ಆಸಕ್ತಿ ಇದ್ದರೆ ನೀವು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಆಗಸ್ಟ್ 5.

ಈ ಕೆಲಸಕ್ಕಾಗಿ ನೀವು ಆನ್ಲೈನ್ ಅಥವಾ ಪೋಸ್ಟ್ ಮೂಲಕ ಆಫ್ಲೈನ್ ಅರ್ಜಿ ಸಲ್ಲಿಸಬಹುದು. ಈ ಕೆಲಸಕ್ಕೆ ಅರ್ಜಿ ಹಾಕಲು ಅಗತ್ಯ ಇರುವ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ..ಮೊದಲಿಗೆ ಖಾಲಿ ಇರುಬ ಹುದ್ದೆಗಳ ಮಾಹಿತಿ, ಮೋಟಾರ್ ವೆಹಿಕಲ್ ಮೆಕ್ಯಾನಿಕ್ 2 ಹುದ್ದೆಗಳು, ಮೋಟಾರ್ ವೆಹಿಕಲ್ ಎಲೆಕ್ಟ್ರಿಷಿಯನ್ 1 ಹುದ್ದೆ, ಪೇಂಟರ್ 1 ಹುದ್ದೆ ಮತ್ತು ಟೈಯರ್​ ಮ್ಯಾನ್ 1 ಹುದ್ದೆ ಖಾಲಿ ಇದೆ (Jobs). ಇದನ್ನು ಓದಿ..Best SUV Car: ಬೆಲೆ ಕಡಿಮೆ, ಮೈಲೇಜ್ ಜಾಸ್ತಿ, ವೈಶಿಷ್ಟಗಳು ಇನ್ನು ಜಾಸ್ತಿ, ಇದೇ ನೋಡಿ ಕಡಿಮೆ ಬೆಲೆಯ ಬೆಸ್ಟ್ ಬಜೆಟ್ ಕಾರ್ ಗಳು.

ಈ ಕೆಲಸಕ್ಕೆ ಬೇಕಿರುವ ವಿದ್ಯಾರ್ಹತೆ, ಮಾನ್ಯತೆ ಹೊಂದಿರುವ ಶಾಲೆಯಿಂದ ಕಡ್ಡಾಯವಾಗಿ 8ನೇ ತರಗತಿ ಪಾಸ್ ಆಗಿರಬೇಕು. ಈ ಕೆಲಸದ ವಯೋಮಿತಿ ನೋಡುವುದಾದರೆ, 2023ರ ಜುಲೈ 1ಕ್ಕೆ ಇವರ ವಯಸ್ಸು 18 ರಿಂದ 30 ವರ್ಷಗಳ ಒಳಗೆ ಇರಬೇಕು. ವಯೋಮಿತಿ ಇದ್ದು, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಇದೆ (Jobs).

ಈ ಕೆಲಸಕ್ಕೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಸಿಗಬಹುದಾದ ತಿಂಗಳ ವೇತನ, ₹19,900 ಇಂದ ₹63,200 ರೂಪಾಯಿವರೆಗು ಇರುತ್ತದೆ. ಅಂಚೆ ಇಲಾಖೆಯ ಈ ಕೆಲಸಕ್ಕೆ ಪೋಸ್ಟಿಂಗ್ ಎಲ್ಲಿ ಎಂದರೆ, ಆಯ್ಕೆಯಾಗುವ ಎಲ್ಲರಿಗೂ ಬೆಂಗಳೂರಿನಲ್ಲಿ ಪೋಸ್ಟಿಂಗ್ ಸಿಗುತ್ತದೆ. ಇದಕ್ಕಾಗಿ ಕ್ವಾಲಿಫಿಕೇಶನ್ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಸಹ ಇರುತ್ತದೆ (Jobs). ಇದನ್ನು ಓದಿ..LIC Policy: ಕೇವಲ ದಿನಕ್ಕೆ 75 ರೂಪಾಯಿ ಹೂಡಿಕೆ ಮಾಡಿದರೆ. 14 ಲಕ್ಷದ ಲಾಭ ಪಡೆಯಬಹುದು.

ಈ ಕೆಲಸಕ್ಕೆ ಅರ್ಜಿ ಸಲ್ಲಿಕೆ ಶುರು ಆಗಿರುವುದು 2023ರ ಜುಲೈ 17ರಿಂದ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2023ರ ಆಗಸ್ಟ್ 5 (Jobs). ಆಫ್ಲೈನ್ ಅರ್ಜಿ ಸಲ್ಲಿಸುವವರು ಅಂಚೆ ಕಚೇರಿಯ ಅಧಿಕೃತ ವೆಬ್ಸೈಟ್ ಭೇರಿ ನೀಡಿ, ಅಡ್ರೆಸ್ ಪಡೆದು ಅರ್ಜಿ ಸಲ್ಲಿಸಬಹುದು. ನಿಮಗೆ ಆಸಕ್ತಿ ಮತ್ತು ಅರ್ಹತೆ ಇದ್ದರೆ, ಆಗಸ್ಟ್ 5ರ ಒಳಗೆ ಅರ್ಜಿ ಸಲ್ಲಿಸಿ. ಇದನ್ನು ಓದಿ..Car tricks: ನಿಮ್ಮ ವಾಹನದ ಮೇಲೆ ಆಗಿರುವ ಸ್ಕ್ರಾಚ್ ಆಗಿದೆಯೇ? ಸುಲಭವಾದ ಈ ಟ್ರಿಕ್ ಬಳಸಿ, ಮತ್ತೆ ಹೊಸದರಂತೆ ಮಾಡಿ.

Comments are closed.