Best SUV Car: ಬೆಲೆ ಕಡಿಮೆ, ಮೈಲೇಜ್ ಜಾಸ್ತಿ, ವೈಶಿಷ್ಟಗಳು ಇನ್ನು ಜಾಸ್ತಿ, ಇದೇ ನೋಡಿ ಕಡಿಮೆ ಬೆಲೆಯ ಬೆಸ್ಟ್ ಬಜೆಟ್ ಕಾರ್ ಗಳು.

Best SUV Car: ಬೆಲೆ ಕಡಿಮೆ, ಮೈಲೇಜ್ ಜಾಸ್ತಿ, ವೈಶಿಷ್ಟಗಳು ಇನ್ನು ಜಾಸ್ತಿ, ಇದೇ ನೋಡಿ ಕಡಿಮೆ ಬೆಲೆಯ ಬೆಸ್ಟ್ ಬಜೆಟ್ ಕಾರ್ ಗಳು.

Best SUV Car: ಹೊಸ ಕಾರ್ ಖರೀದಿ ಮಾಡಬೇಕು ಎಂದರೆ ಸಾಮಾನ್ಯವಾಗಿ ಎಲ್ಲರೂ ಕೂಡ ಅವರದ್ದೇ ಕೆಲವು ಕಂಡಿಷನ್ಸ್ ಇಟ್ಟುಕೊಂಡಿರುತ್ತಾರೆ. ಅದರಲ್ಲೂ SUV ಕೊಂಡುಕೊಳ್ಳಬೇಕು ಎಂದರೆ, ಬಜೆಟ್ ಕಡಿಮೆ ಇರಬೇಕು, ಮೈಲೇಜ್ ಚೆನ್ನಾಗಿ ಕೊಡಬೇಕು ಎನ್ನುತ್ತಾರೆ. ಈ ಎಲ್ಲಾ ವೈಶಿಷ್ಟ್ಯತೆಗಳಿರುವ ಒಂದು ಪ್ರೀಮಿಯಂ ಕಾರ್ ಇದೆ, ಇದರಲ್ಲಿ ಮೈಲೇಜ್ ಹಾಗೂ ಪ್ರೀಮಿಯಂ ಫೀಚರ್ಸ್ ಎಲ್ಲವೂ ಇದೆ. ಅವುಗಳ ಬೆಲೆ 10 ಲಕ್ಷಕ್ಕಿಂತ ಕಡಿಮೆ ಇರುತ್ತದೆ..ಈ SUV ಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ (Best SUV Car)..

Maruti Suzuki Fronx CNG :- ಇದು ಈ ವರ್ಷ ಲಾಂಚ್ ಆಗಿರುವ ಮಾರುತಿ ಸುಜುಕಿ ಫ್ರಾಂಕ್ಸ್ CNG, ಲಾಂಚ್ ಆಗುತ್ತಿದ್ದ ಹಾಗೆ ಸೂಪರ್ ಹಿಟ್ ಆಯಿತು. ಅದ್ಭುತವಾದ ಡಿಸೈನ್ ಹಾಗೂ ಐಷಾರಾಮಿ ಫೀಚರ್ಸ್ ಜೊತೆಗೆ ಬರುಗ ಈ SUV, ಸಿಗ್ಮಾ ಮತ್ತು ಡೆಲ್ಟಾ ಎಂದು ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಎಕ್ಸ್ ಶೋರೂಮ್ ಬೆಲೆ ₹8.42ಲಕ್ಷ ರೂಪಾಯಿ ಮತ್ತು ₹9.28 ಲಕ್ಷ ರೂಪಾಯಿ ಆಗಿದೆ. ಈ ಕಾರ್ ನಲ್ಲಿ 1.2 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ ಲಭ್ಯವಿದೆ (Best SUV Car). ಇದನ್ನು ಓದಿ..Car Safety Tips: ಕಾರು ಓಡಿಸುವಾಗ ಮಳೆ ಬಂದರೆ, ತಕ್ಷಣ ಈ 5 ಕೆಲಸ ಮಾಡಿ- ನೀವು ಸೇಫ್, ನಿಮ್ಮ ಕಾರು ಕೂಡ ಸೇಫ್. ತೊಂದರೆ ಇರೋದೇ ಇಲ್ಲ.

ಈ ಇಂಜಿನ್ 75bhp ಪವರ್ ಮತ್ತು 98.5nm ಟಾರ್ಕ್ ಉತ್ಪಾದನೆ ಮಾಡುತ್ತದೆ. ಮ್ಯಾನುವಲ್ ಟ್ರಾನ್ಸ್ಮಿಷನ್ ಜೊತೆಗೆ ಎರಡು ಮಾಡೆಲ್ ನಲ್ಲಿ CNG ವೇರಿಯಂಟ್ ಕೂಡ ಸಿಗುತ್ತದೆ. ಫ್ರಾಂಕ್ಸ್ CNG ಕಾರ್ ಒಂದು ಕೆಜಿಗೆ 28.52ಕಿಮೀ ಮೈಲೇಜ್ ನೀಡುತ್ತದೆ (Best SUV Car).
Hyundai Exter CNG :- ಇದು ಕೂಡ ಇತ್ತೀಚೆಗೆ ಬಿಡುಗಡೆಯಾದ ಕಾರ್ ಆಗಿದೆ. ಇದೊಂದು ಮೈಕ್ರೋ SUV ಆಗಿದ್ದು ಇದರ ಎಕ್ಸ್ ಶೋರೂಮ್ ಬೆಲೆ 5.99ಲಕ್ಷದಿಂದ ಶುರುವಾಗುತ್ತದೆ. ಈ ಕಾರ್ ಸಹ 2 ವೇರಿಯಂಟ್ ಗಳಲ್ಲಿ ಬಿಡುಗಡೆ ಆಗಿದೆ.

Exter S ಮತ್ತು Exter SX ಈ ಕಾರ್ ಗಳ ಎಕ್ಸ್ ಶೋರೂಮ್ ಬೆಲೆ ₹8.24ಲಕ್ಷ ಮತ್ತು ₹8.97 ಲಕ್ಷ ಆಗಿದೆ. ಈ ಕಾರ್ ನಲ್ಲಿ 1.2ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿದೆ, ಇದರಲ್ಲಿ 67bhp ಪವರ್ ಉತ್ಪಾದಿಸುತ್ತದೆ, ಮ್ಯಾಕ್ಸಿಮಮ್ ಟಾರ್ಕ್ 95nm ಆಗಿದೆ. ಈ ಕಾರ್ ಗೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ. CNG ವೇರಿಯಂಟ್ ಕSUV ಮೈಲೇಜ್ ಒಂದು ಕೆಜಿಗೆ 27.1ಕಿಮೀ ಆಗಿದೆ (Best SUV Car). ಇದನ್ನು ಓದಿ..Bike Tricks: 175 ರೂಪಾಯಿ ಖರ್ಚು ಮಾಡಿ ಇದೊಂದು ಚಿಕ್ಕ ವಸ್ತು ಬದಲಾಯಿಸಿದರೆ, ಹಳೆಯ ಬೈಕ್ ಕೂಡ ಹೊಸ ಬೈಕ್ ನಂತೆ ಓಡುತ್ತದೆ.

Maruti Suzuki Brezza CNG :- ಇತ್ತೀಚೆಗೆ ಲಾಂಚ್ ಆದ ಬ್ರೆಜಾ CNG ಸಹ ಪಾಪ್ಯುಲರ್ ಆಗಿದೆ. ಈ ಕಾರ್ ನ ಎಕ್ಸ್ ಶೋರೂಮ್ ಬೆಲೆ ₹9.24ಲಕ್ಷ ರೂಪಾಯಿಯಿಂದ ಶುರುವಾಗುತ್ತದೆ. ಇದರ ಹೈ ಎಂಡ್ ಮಾಡೆಲ್ ಬೆಲೆ ₹12.15ಲಕ್ಷ ರೂಪಾಯಿ ಆಗಿದೆ. 1.5ಲೀಟರ್ ನ ನ್ಯಾಚುರಲ್ ಪೆಟ್ರೋಲ್ ಇಂಜಿನ್ ಹೊಂದಿದೆ. ಇದು ಬಹಳ ಸ್ಟ್ರಾಂಗ್ ಇಂಜಿನ್ ಹೊಂದಿರುವ ಕಾರ್ ಆಗಿದ್ದು, 85.5bhp ಪವರ್ ಹಾಗೂ 121nm ಟಾರ್ಕ್ ಉತ್ಪಾದನೆ ಮಾಡುತ್ತದೆ. ಈ ಕಾರ್ ಗೆ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಹೊಂದಿದ್ದು, ಬ್ರೆಜಾ ನ CNG ಕಾರ್ ಮೈಲೇಜ್ ಒಂದು ಕೆಜಿಗೆ 25.1ಕಿಮೀ ಮೈಲೇಜ್ ಕೊಡುತ್ತದೆ (Best SUV Car). ಇದನ್ನು ಓದಿ..Avoid Tax tricks: ನೀವು ಹತ್ತು ಲಕ್ಷ ದುಡಿಯುತ್ತಿದ್ದರೂ ಕೂಡ ತೆರಿಗೆ ಕಟ್ಟದೆ ಇರಲು ಈ ಟ್ರಿಕ್ಸ್ ಬಳಸಿ- ಒಂದು ರೂಪಾಯಿ ಕಟ್ಟೋ ಅಗತ್ಯ ಇರಲ್ಲ.

Comments are closed.