Car tricks: ನಿಮ್ಮ ವಾಹನದ ಮೇಲೆ ಆಗಿರುವ ಸ್ಕ್ರಾಚ್ ಆಗಿದೆಯೇ? ಸುಲಭವಾದ ಈ ಟ್ರಿಕ್ ಬಳಸಿ, ಮತ್ತೆ ಹೊಸದರಂತೆ ಮಾಡಿ.

Car tricks: ನಿಮ್ಮ ವಾಹನದ ಮೇಲೆ ಆಗಿರುವ ಸ್ಕ್ರಾಚ್ ಆಗಿದೆಯೇ? ಸುಲಭವಾದ ಈ ಟ್ರಿಕ್ ಬಳಸಿ, ಮತ್ತೆ ಹೊಸದರಂತೆ ಮಾಡಿ.

Car Tricks: ಈಗಿನ ಕಾಲದಲ್ಲಿ ಎಲ್ಲಾ ಕಡೆ ಟ್ರಾಫಿಕ್ ಜಾಮ್, ಪ್ರತಿದಿನ ಈ ಟ್ರಾಫಿಕ್ ನಲ್ಲಿ ಕಾರ್ ಓಡಿಸುವುದರಿಂದ ಒಂದು ಹಂತದಲ್ಲಿ ಎಲ್ಲವೂ ಸ್ಟಕ್ ಆಗುತ್ತದೆ ಎಂದು ಹೇಳಬಹುದು. ಆ ರೀತಿ ಆದಾಗ ಕಾರ್ ಮೇಲೆ ಸ್ಕ್ರಾಚ್ ಆಗುತ್ತದೆ. ಆ ಸ್ಕ್ರಾಚ್ ಮೇಲೆ ಪೇಂಟ್ ಮಾಡಬೇಕು ಎಂದು ಹಲವರು ಬಯಸುತ್ತಾರೆ. ಆದರೆ ಇದಕ್ಕೆ ಬಹಳ ಹಣ ಖರ್ಚಾಗುತ್ತದೆ. ಹಾಗೆ ಬಿಟ್ಟರೆ ಸ್ಕ್ರಾಚ್ ಇದ್ದರೆ ಕಾರ್ ಕೂಡ ಚೆನ್ನಾಗಿ ಕಾಣುವುದಿಲ್ಲ (Car Tricks). ಆ ರೀತಿ ಆದಾಗ ಕಾರ್ ಮಾಲೀಕರು ಗ್ಯಾರೇಜ್ ಹೋದರೆ, ಮೆಕ್ಯಾನಿಕ್ ಗಳು ಒಂದಷ್ಟು ಸಮಯ ಕಾರ್ ಅನ್ನು ಅವರ ಹತ್ತಿರವೇ ಇಟ್ಟುಕೊಳ್ಳುತ್ತಾರೆ.

ಗ್ಯಾರೇಜ್ ಗೆ ಹೋದ ನಂತರ ಶೈನ್ ಆಗುತ್ತಿರುವ ಕಾರ್ ಸಿಗುತ್ತದೆ ಆದರೆ ಡೆಂಟಿಂಗ್, ಪೇಂಟಿಂಗ್, ರಬ್ಬಿಂಗ್, ಪಾಲಿಶ್ ಇದೆಲ್ಲಾ ಮಾಡೋದಕ್ಕೆ 20 ರಿಂದ 25 ಸಾವಿರ ಹಣ ಕೇಳುತ್ತಾರೆ. ಆದರೆ ಕೇಬಳ 200 ರೂಪಾಯಿ ಖರ್ಚು ಮಾಡುವ ಮೂಲಕ ಕೇವಲ 1ಗಂಟೆಯಲ್ಲಿ ನಿಮ್ಮ ಮನೆಯಲ್ಲೇ ಕಾರ್ ಶೈನ್ ಆಗುವ ಹಾಗೆ ಮಾಡಬಹುದು. ಹೌದು, ನಿಮ್ಮ ಕಾರ್ ಸ್ಕ್ರಾಚ್ ಆಗಿರುವುದನ್ನು ಮನೆಯಲ್ಲಿ ಸರಿ ಮಾಡಬಹುದು (Car Tricks). ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Car Safety Tips: ಕಾರು ಓಡಿಸುವಾಗ ಮಳೆ ಬಂದರೆ, ತಕ್ಷಣ ಈ 5 ಕೆಲಸ ಮಾಡಿ- ನೀವು ಸೇಫ್, ನಿಮ್ಮ ಕಾರು ಕೂಡ ಸೇಫ್. ತೊಂದರೆ ಇರೋದೇ ಇಲ್ಲ.

*ಸ್ಕ್ರಾಚ್ ತೆಗೆದುಹಾಕಲು ನಿಮಗೆ ಸ್ಯಾಂಡ್ ಪೇಪರ್ ಬೇಕಾಗುತ್ತದೆ, ಜೊತೆಗೆ ಪಾಲಿಶ್ ಮಾತೃ ಮೈಕ್ರೋ ಫೈಬರ್ ಬಟ್ಟೆ ಬೇಕಾಗುತ್ತದೆ.
*ಮೊದಲಿಗೆ ನೀವು ಸ್ಯಾಂಡ್ ಪೇಪರ್ ತೆಗೆದುಕೊಂಡು ಅದನ್ನು 15 ನಿಮಿಷಗಕ ಕಾಲ ನೀರಿನಲ್ಲಿ ನೆನೆಸಿ. ಸ್ಯಾಂಡ್ ಪೇಪರ್ ಮೃದುವಾದ ನಂತರ ಸ್ಕ್ರಾಚ್ ಇರುವ ಜಾಗದಲ್ಲಿ ಸ್ಯಾಂಡ್ ಪೇಪರ್ ಇಂದ ಚೆನ್ನಾಗಿ ಅದನ್ನು ಉಜ್ಜಿ..
*ಬಳಿಕ ಸ್ಕ್ರಾಚ್ ಆಗಿರುವ ಕಡೆ ರಬ್ಬಿನ್ಗ್ ಕ್ರೀಮ್ ಹಾಕಿ, ರೌಂಡ್ ಶೇಪ್ ನಲ್ಲಿ ಕೈಯನ್ನು ಮೂವ್ ಮಾಡಿ (Car Tricks).

*ಈ ಮೂಲಕ ಸುತ್ತ ಜಾಗವನ್ನು ಸಣ್ಣದಾಗಿ ಉಜ್ಜಿ, ಆದರೆ ಜಾಸ್ತಿ ಉಜ್ಜಿದರೆ ಕಾರ್ ನ ಬಣ್ಣ ತೆಗೆದುಕೊಂಡು, ಸ್ಕ್ರಾಚ್ ಆಗಿರುವ ಜಾಗ ನಾರ್ಮಲ್ ಆಗುತ್ತದೆ.ಅತಿಹೆಚ್ಚಾಗಿ ಮಾಡಿದರೆ ಪೇಂಟ್ ಬರಬಹುದು. ಹಾಗೆಯೇ ಪ್ಯಾಚ್ ಆಗಿರುವ ಹಾಗೆ ಕಾಣಿಸುತ್ತದೆ. ಹಾಗಾಗಿ ಹುಷಾರಾಗಿ ಮಾಡಿ.
*ಉಜ್ಜಿಈ ನಂತರ ಬಟ್ಟೆಯನ್ನು ಒದ್ದೆ ಮಾಡಿ, ಆ ಜಾಗವನ್ನು ಚೆನ್ನಾಗಿ ಕ್ಲೀನ್ ಮಾಡಿ (Car Tricks). ಇದನ್ನು ಓದಿ..Car Tips: ಮಳೆಯಲ್ಲಿ ಕಿಟಕಿ ತೆರೆದಾಗ ಸೀಟುಗಳು ಒದ್ದೆಯಾಗಿತ್ತೆ? ಇವುಗಳನ್ನು ಬಹಳ ಸುಲಭವಾಗಿ ಒಣಗಿಸುವ ಟ್ರಿಕ್ ನಿಮಗೆ ಗೊತ್ತೇ??

*ಬಳಿಕ ನಿಮ್ಮ ಇಡೀ ಕಾರ್ ಅನ್ನು ಶಾಂಪೂ ಬಳಸಿ ವಾಶ್ ಮಾಡಿ, ಬಟ್ಟೆಯಿಂದ ಒರೆಸಿ, ಒಣಗಲು ಬಿಡಿ.
*ನಂತರ ಕ್ಲೀನ್ ಆಗಿರುವ ಹೊಸ ಬಟ್ಟೆಯನ್ನು ಪೂರ್ತಿಯಾಗಿ ಹರಡಿ, ಕಾರ್ ಇಂದ ಕ್ರೀಮ್ ಅನ್ನು ತೆಗೆದುಬಿಡಿ. ಕಾರ್ ಮೇಲೆ ಕ್ರೀಮ್ ಇದ್ದರೆ ಧೂಳು ಕಾರಿನ ಮೇಲೆ ಹಾಗೆಯೇ ಕೂರುತ್ತದೆ. ಇದೆಲ್ಲವು ಮಾಡಿದ ನಂತರ ನಿಮ್ಮ ಕಾರ್ ಹೊಸ ಕಾರ್ ಹಾಗೆ ಹೊಳೆಯುತ್ತದೆ (Car Tricks). ಇದನ್ನು ಓದಿ..Best SUV Car: ಬೆಲೆ ಕಡಿಮೆ, ಮೈಲೇಜ್ ಜಾಸ್ತಿ, ವೈಶಿಷ್ಟಗಳು ಇನ್ನು ಜಾಸ್ತಿ, ಇದೇ ನೋಡಿ ಕಡಿಮೆ ಬೆಲೆಯ ಬೆಸ್ಟ್ ಬಜೆಟ್ ಕಾರ್ ಗಳು.

Comments are closed.