Bigg Boss: ಬಿಗ್ ಬಾಸ್ ಮನೆಯ ಹಣದ ದಾಹವನ್ನು ಬಿಚ್ಚಿಟ್ಟ ಖ್ಯಾತ ನಟಿ, ಹಣ ಕೊಟ್ಟ ಎಂಟ್ರಿ ಎಂದು ಸತ್ಯ ಹೇಳಿದ್ದೇನು ಗೊತ್ತೇ?

Bigg Boss: ಬಿಗ್ ಬಾಸ್ ಮನೆಯ ಹಣದ ದಾಹವನ್ನು ಬಿಚ್ಚಿಟ್ಟ ಖ್ಯಾತ ನಟಿ, ಹಣ ಕೊಟ್ಟ ಎಂಟ್ರಿ ಎಂದು ಸತ್ಯ ಹೇಳಿದ್ದೇನು ಗೊತ್ತೇ?

Bigg Boss: ಬಿಗ್ ಬಾಸ್ (Bigg Boss) ಶೋ ಅಂದ್ರೆ ಎಲ್ಲಾ ಜನರಿಗೂ ಬಹಳ ಆಸಕ್ತಿ, ಈ ಶೋ ಶುರುವಾಯ್ತು ಅಂದ್ರೆ ದೊಡ್ಡವರಿಂದ ಚಿಕ್ಕವರವರೆಗು ಎಲ್ಲರೂ ಸಹ ಟಿವಿ ಎದುರು ಕೂತು ಬಿಗ್ ಬಾಸ್ (Bigg Boss) ಶೋ ನೋಡುತ್ತಾರೆ. ಈ ಶೋ ನೋಡುವುದನ್ನು ಯಾರು ಕೂಡ ಮಿಸ್ ಮಾಡುವುದಿಲ್ಲ. ಹಲವು ಸಾರಿ ಈ ಶೋನಲ್ಲಿ ಸ್ಪರ್ಧಿಸಿದ್ದ ಸ್ಪರ್ಧಿಗಳೇ, ಶೋ ಬಗ್ಗೆ ನೆಗಟಿವ್ ಆಗಿ ಮಾತನಡುವುದನ್ನು ಕೇಳಿರುತ್ತೇವೆ. ಆದರೆ ಜನರು ಮಾತ್ರ ಈ ಶೋ ನೋಡುವುದನ್ನು ಮಿಸ್ ಮಾಡುವುದಿಲ್ಲ.

ಬಿಗ್ ಬಾಸ್ (Bigg Boss) ಶೋ ಈಗ ಭಾರತದಲ್ಲಿ ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಇನ್ನಿತರ ಭಾಷೆಗಳಲ್ಲಿ ಪ್ರಸಾರವಾಗುತ್ತದೆ. ಈ ಶೋ ಹೆಚ್ಚಾಗಿ ಕಾಂಟ್ರಾವರ್ಸಿಗಳಿಂದಲೇ ಸುದ್ದಿಯಾಗುತ್ತದೆ ಎಂದು ಹೇಳಿದರೆ ತಪ್ಪಲ್ಲ. ಜನರಿಗೆ ಒಂದು ಮನೆಯೊಳಗೆ ಸೆಲೆಬ್ರಿಟಿಗಳು ಹೇಗಿರುತ್ತಾರೆ ಎನ್ನುವುದನ್ನು ನೋಡುವ ಕುತೂಹಲ ಇರುತ್ತದೆ. ಆ ಕಾರಣಕ್ಕೆ ಹೆಚ್ಚಿನ ಜನರು ಈ ಶೋ ನೋಡಲು ಕಾದು ಕುಳಿತಿರುತ್ತಾರೆ. ಇದನ್ನು ಓದಿ..Rashmika: ರಶ್ಮಿಕಾ ರವರಿಗೆ ಮತ್ತೊಂದು ಶಾಕ್ ಕೊಟ್ಟ ದೇವಲೋಕದ ಅಪ್ಸರೆಯಂತಿರುವ ನಟಿ- ಯಾರು ಗೊತ್ತೇ ಬೆಣ್ಣೆಯೆಂತಹ ನಟಿ. ಏನಾಗಿದೆ ಗೊತ್ತೇ?

ಆದರೆ ಒಂದಷ್ಟು ಜನರು ಈ ಶೋ ಫೇಕ್ ಎಂದು ಹೇಳಿದ್ದು ಉಂಟು, ಎಲ್ಲವನ್ನು ಹೇಳಿಕೊಟ್ಟು ಮಾಡಿಸಲಾಗುತ್ತದೆ, ಬಿಗ್ ಬಾಸ್ ಸ್ಕ್ರಿಪ್ಟೆಡ್ ಶೋ ಎಂದು ಹಲವರು ಹೇಳಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದ ಸ್ಪರ್ಧಿಗಳೇ ಈ ರೀತಿ ಹೇಳುವುದು ಕೂಡ ನಡೆದಿದೆ. ಆದರೆ ಜನರಿಗೆ ಮಾತ್ರ ಈ ಶೋ ಬಗ್ಗೆ ಆಸಕ್ತಿ ಕಡಿಮೆ ಆಗೋದಿಲ್ಲ..ಇದೀಗ ಬಿಗ್ ಬಾಸ್ (Bigg Boss) ಮನೆಗೆ ಪ್ರವೇಶ ಮಾಡಿದ್ದ ಸ್ಪರ್ಧಿಯೊಬ್ಬರು, ಮನೆಯೊಳಗಿನ ಸೀಕ್ರೆಟ್ಸ್ ಗಳನ್ನು ರಿವೀಲ್ ಮಾಡಿದ್ದಾರೆ. ಈ ಶೋ ಬಗ್ಗೆ ಮಾತನಾಡಿರುವುದು ಮತ್ಯಾರು ಅಲ್ಲ, ನಟಿ ಸರಯು.

ತೆಲುಗು ಬಿಗ್ ಬಾಸ್ (Bigg Boss) ಓಟಿಟಿ ಸೀಸನ್ ಮತ್ತು ಟಿವಿ ಸೀಸನ್ 5 ರಲ್ಲಿ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು ನಟಿ ಸರಯು, ಈಗ ಇವರು ಶೋ ಬಗ್ಗೆ ನೀಡಿರುವ ಹೇಳಿಕೆ ಭಾರಿ ಸುದ್ದಿಯಾಗಿದೆ. “ಬೀಗ ಬಸ್ ಸ್ಪರ್ಧಿಗಳ ಜೊತೆಗೆ ಮೊದಲೇ ಒಪ್ಪಂದ ಮಾಡಿಕೊಂಡಿರುತ್ತಾರೆ. ಮನೆಯಲ್ಲಿ ಬೇರೆ ಥರದ ಘಟನೆಗಳು ನಡೆಯಬಾರದು, ಶೋ ಇಂದ ಎಲಿಮಿನೇಟ್ ಆದ ನಂತರ ಅಲ್ಲಿನ ಘಟನೆಗಳ ಬಗ್ಗೆ ಎಲ್ಲ ಕಡೆ ಮಾತನಾಡಬೇಕು ಅಂತ ರೂಲ್ಸ್ ಇರುತ್ತದೆ. ಎಂದು ಹೇಳಿ ಸೀಕ್ರೆಟ್ಸ್ ರಿವೀಲ್ ಮಾಡಿದ್ದಾರೆ ನಟಿ ಸರಯು (Bigg Boss). ಇದನ್ನು ಓದಿ..News: ಸದಾ ಮೊಬೈಲ್ ಕೊಡುವ ಬದಲು, ಮಕ್ಕಳಿಗೆ ಯಾವ ಸಮಯದಲ್ಲಿ ಕೊಡಬೇಕು ಗೊತ್ತೇ? ಈ ರೀತಿ ಕೊಟ್ಟರೆ ಏನಾಗುತ್ತದೆ ಗೊತ್ತೇ?

“ಬಿಗ್ ಬಾಸ್ ಹೋಗೋದಕ್ಕೆ ಚಾನೆಲ್ ನವರು ಹಣ ಕೊಡೋದಕ್ಕಿಂತ, ಅವರಿಗೆ ಹಣ ಕೊಟ್ಟು ಶೋಗೆ ಹೋಗೋರು ಇರ್ತಾರೆ. ಅವರಿಗೆಲ್ಲಾ ಮನೆಯೊಳಗೆ ಸಪೋರ್ಟ್ ಇರುತ್ತದೆ. ಇದೊಂದೇ ಅಲ್ಲ ಎಲ್ಲಾ ರಿಯಾಲಿಟಿ ಶೋಗಳು ಫೇಕ್. ಇದೆಲ್ಲ ಗೊತ್ತಾಗಿದ್ದು ಬಿಗ್ ಬಾಸ್ (Bigg Boss) ಮನೆ ಒಳಗೆ ಹೋದ ನಂತರ, ಕೆಲವರಿಗೆ ಸಪೋರ್ಟ್ ಇರುತ್ತದೆ, ಅವರನ್ನ ಸೋಲಿಸಲು ಆಗಲ್ಲ. ಅವರ ವಿರುದ್ಧ ಫೈಟ್ ಮಾಡೋಕೆ ಹೋದ್ರೆ, ನಮಗೆ ಕೆಟ್ಟದ್ದು..”ಎಂದು ಹೇಳಿದ್ದಾರೆ ನಟಿ ಸರಯು. ಇದನ್ನು ಓದಿ..ITR: ಜೂಲೈ 31 ರ ಒಳಗಡೆ ITR ಸಲ್ಲಿಕೆ ಮಾಡಿಬಿಡಿ- ಈ ಬಾರಿ ದಿನಾಂಕ ಮುಂದಕ್ಕೆ ಹಾಕೋದಿಲ್ಲ. ಬದಲಾಗಿ ಏನಾಗಲಿದೆ ಗೊತ್ತೇ?

Comments are closed.