Rashmika: ರಶ್ಮಿಕಾ ರವರಿಗೆ ಮತ್ತೊಂದು ಶಾಕ್ ಕೊಟ್ಟ ದೇವಲೋಕದ ಅಪ್ಸರೆಯಂತಿರುವ ನಟಿ- ಯಾರು ಗೊತ್ತೇ ಬೆಣ್ಣೆಯೆಂತಹ ನಟಿ. ಏನಾಗಿದೆ ಗೊತ್ತೇ?

Rashmika: ರಶ್ಮಿಕಾ ರವರಿಗೆ ಮತ್ತೊಂದು ಶಾಕ್ ಕೊಟ್ಟ ದೇವಲೋಕದ ಅಪ್ಸರೆಯಂತಿರುವ ನಟಿ- ಯಾರು ಗೊತ್ತೇ ಬೆಣ್ಣೆಯೆಂತಹ ನಟಿ. ಏನಾಗಿದೆ ಗೊತ್ತೇ?

Rashmika: ನಟಿ ರಶ್ಮಿಕಾ ಮಂದಣ್ಣ (Rashmika) ಅವರು ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ ಆಗಿ ಹೆಸರು ಮಾಡಿದವರು, ಕನ್ನಡದಲ್ಲಿ ನಟಿಸಿದ ಬಳಿಕ ತೆಲುಗು ಸಿನಿಮಾಗಳಿಂದ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡರು. ಬಳಿಕ ತೆಲುಗು, ತಮಿಳು ಸೇರಿದಂತೆ ಈಗ ಬಾಲಿವುಡ್ ನಲ್ಲೂ ಬ್ಯುಸಿ ಆಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ (Rashmika) ಅವರಿಗೆ ಎಲ್ಲಾ ಭಾಷೆಯ ಸಿನಿಮಾಗಳನ್ನು ಅವಕಾಶಗಳು ಬರುತ್ತಿದ್ದು, ಡೇಟ್ಸ್ ಹೊಂದಿಸುವ ಸಮಸ್ಯೆ ಇಂದ ತೆಲುಗು ಸಿನಿಮಾ ಒಂದರಿಂದ ಹೊರಬಂದಿದ್ದಾರೆ. ಆ ಪಾತ್ರಕ್ಕೆ ಕನ್ನಡದ ಮತ್ತೊಬ್ಬ ನಟಿ ಆಯ್ಕೆಯಾಗಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ (Rashmika) ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿ ಪುಷ್ಪ ಸಿನಿಮಾ ಇಂದ ಇವರ ರೇಂಜ್ ಬದಲಾಗಿದೆ. ಬಾಲಿವುಡ್ ನ ಬಿಗ್ ಸ್ಟಾರ್ ಗಳ ಜೊತೆಗೆ ಸಿನಿಮಾ ಮಾಡುತ್ತಿರುವ ರಶ್ಮಿಕಾ (Rashmika) ಅವರು ಮಹಿಳಾ ಪ್ರಧಾನ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ತೆಲುಗಿನ ಖ್ಯಾತ ನಟ ನಿತಿನ್ ಅವರ ಮುಂದಿನ ಸಿನಿಮಾದಲ್ಲಿ ನಟಿಸಲು ರಶ್ಮಿಕಾ ಗ್ರೀನ್ ಸಿಗ್ನಲ್ ನೀಡಿದ್ದರು. ಈ ಸಿನಿಮಾಗಾಗಿ ಸ್ಪೆಷಲ್ ವಿಡಿಯೋ ಮತ್ತು ಮುಹೂರ್ತ ಪೂಜೆಯಲ್ಲಿ ಪಾಲ್ಗೊಂಡಿದ್ದರು.. ಇದನ್ನು ಓದಿ..Bank Locker Rules: ಬ್ಯಾಂಕ್ ನಲ್ಲಿ ನಿಮ್ಮ ಲಾಕರ್ ಕೀ ಕಳೆದು ಹೋದರೆ ಏನು ಮಾಡಬೇಕು? ಬ್ಯಾಂಕ್ ನ ನಿಯಮಗಳು ಏನು ಹೇಳುತ್ತವೆ ಗೊತ್ತೇ?

ನಿತಿನ್ ಅವರೊಡನೆ ಈ ಹಿಂದೆ ಭೀಷ್ಮ ಸಿನಿಮಾದಲ್ಲಿ ನಟಿಸಿದ್ದರು ರಶ್ಮಿಕಾ. ಸಿನಿಮಾ ಹಿಟ್ ಆದ ಕಾರಣ ಇವರಿಬ್ಬರನ್ನು ಮತ್ತೆ ತೆರೆಮೇಲೆ ತರುವ ಪ್ಲಾನ್ ನಡೆದಿತ್ತು, ಭೀಷ್ಮ ಸಿನಿಮಾ ನಿರ್ದೇಶನ ಮಾಡಿದ ವಂಶಿ ಅವರೇ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಭೀಷ್ಮ ಚಿತ್ರದ ಬಹುತೇಕ ತಂಡ ಈ ಸಿನಿಮಾದಲ್ಲಿ ಇತ್ತು. ಆದರೆ ಈಗ ರಶ್ಮಿಕಾ (Rashmika) ಅವರು ಈ ಚಿತ್ರದಿಂದ ಹೊರಬಂದಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ರಶ್ಮಿಕಾ ಅವರು ನಟಿಸುತ್ತಿರುವ ಕಾರಣ, ಈ ಸಿನಿಮಾಗೆ ಡೇಟ್ಸ್ ಹೊಂದಿಸಲು ಸಾಧ್ಯ ಆಗುತ್ತಿಲ್ಲ ಎಂದು ಹೊರಬಂದಿದ್ದಾರೆ. ಇನ್ನು ನಿತಿನ್ ಅವರ ಹುಟ್ಟುಹಬ್ಬದ ದಿನ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಯಿತು. ಈ ಸಿನಿಮಾಗೆ Extraordinary Man ಎಂದು ಟೈಟಲ್ ಇಡಲಾಗಿದ್ದು, ನಿತಿನ್ ಅವರು ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇಂದ ರಶ್ಮಿಕಾ (Rashmika) ಅವರು ಹೊರಬಂದಿರುವುದು ಅಧಿಕೃತವಾಗಿದೆ.. ಇದನ್ನು ಓದಿ..Loan transfer: ಒಂದು ಬ್ಯಾಂಕ್ ನಿಂದ ಮತ್ತೊಂದು ಬ್ಯಾಂಕ್ ಗೆ ನೀವು ಲೋನ್ ಟ್ರಾನ್ಸ್ ಫರ್ ಮಾಡಿಸಿದರೆ ಲಾಭ ಏನು ಗೊತ್ತೇ? ಪ್ರಯೋಜನದ ಸಂಪೂರ್ಣ ಡೀಟೇಲ್ಸ್.

ಈ ಜಾಗಕ್ಕೆ ಕನ್ನಡದ ಮತ್ತೊಬ್ಬ ನಟಿ ಶ್ರೀಲೀಲಾ (Sreeleela) ಅವರು ಆಯ್ಕೆಯಾಗಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಶ್ರೀಲೀಲಾ ಅವರು ಈಗ ತೆಲುಗಿನಲ್ಲಿ ಭಾರಿ ಬೇಡಿಕೆಯಲ್ಲಿ ಇರುವ ನಟಿಯಾಗಿದ್ದಾರೆ. ಮಹೇಶ್ ಬಾಬು, ಪವನ್ ಕಲ್ಯಾಣ್ ಬಾಲಯ್ಯ ಇವರೆಲ್ಲರ ಸಿನಿಮಾದಲ್ಲಿ ನಟಿಸುತ್ತಿದ್ದು, ಈಕೆಯ ಕ್ರೇಜ್ ಹೆಚ್ಚಾಗುತ್ತಿರುವ ಕಾರಣ ನಿತಿನ್ ಅವರ ಸಿನಿಮಾದಲ್ಲಿಯೂ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಇದನ್ನು ಓದಿ..ITR: ಜೂಲೈ 31 ರ ಒಳಗಡೆ ITR ಸಲ್ಲಿಕೆ ಮಾಡಿಬಿಡಿ- ಈ ಬಾರಿ ದಿನಾಂಕ ಮುಂದಕ್ಕೆ ಹಾಕೋದಿಲ್ಲ. ಬದಲಾಗಿ ಏನಾಗಲಿದೆ ಗೊತ್ತೇ?

Comments are closed.