News: ನಿಜಕ್ಕೂ ಮೋದಿ ಸರ್ಕಾರ 500 ರೂಪಾಯಿ ನೋಟ್ ಬ್ಯಾನ್ ಮಾಡುತ್ತಾ. ನಿರ್ಮಲ ಮೇಡಂ ಖಡಕ್ ಉತ್ತರ. ಗಟ್ಟಿ ನಿರ್ಧಾರ.

News: ನಿಜಕ್ಕೂ ಮೋದಿ ಸರ್ಕಾರ 500 ರೂಪಾಯಿ ನೋಟ್ ಬ್ಯಾನ್ ಮಾಡುತ್ತಾ. ನಿರ್ಮಲ ಮೇಡಂ ಖಡಕ್ ಉತ್ತರ. ಗಟ್ಟಿ ನಿರ್ಧಾರ.

News: ಕೇಂದ್ರ ಸರ್ಕಾರ ದ ಹಣಕಾಸು ಸಚಿವಾಲಯದ ನಿರ್ಧಾರಗಳು ಜನರಲ್ಲಿ ಗೊಂದಲ ಮೂಡಿಸಿದೆ ಎಂದರೆ ತಪ್ಪಲ್ಲ. ಇತ್ತೀಚೆಗೆ ಕೇಂದ್ರ ಸರ್ಕಾರ ಒಂದು ಮಹತ್ವದ ಆದೇಶ ನೀಡಿದೆ, ಅದೇನೆಂದರೆ ₹2000 ರೂಪಾಯಿಯ ನೋಟ್ ಗಳನ್ನು ಬ್ಯಾಂಕ್ ಗಳಿಗೆ ಹಿಂದಿರುಗಿಸಬೇಕು ಎಂದು ಆರ್.ಬಿ.ಐ (RBI) ಮತ್ತು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿತು. ₹2000 ರೂಪಾಯಿ ನೋಟ್ ಗಳನ್ನು ಬ್ಯಾಂಕ್ ಗೆ ಹಿಂದಿರುಗಿಸಲು ಸೆಪ್ಟೆಂಬರ್ 30ರವರೆಗು ಸಮಯ ನೀಡಲಾಗಿದೆ (News).

ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯದ ನಿರ್ಧಾರ ಬಲವಾಗಿದ್ದು, ಸೆಪ್ಟೆಂಬರ್ 30ರ ಒಳಗೆ ಎಲ್ಲರೂ ಕೂಡ 2000 ರೂಪಾಯಿ ನೋಟ್ ಗಳನ್ನು ಹಿಂದಿರುಗಿಸಬೇಕು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದೆ. ಇದರಿಂದ ಸಾಮಾನ್ಯ ಜನರಿಗೆ ತೊಂದರೆ ಆಗಿದೆ ಎಂದರೆ ತಪ್ಪಲ್ಲ. ಇದರ ಜೊತೆಗೆ ಈಗ ಇನ್ನಷ್ಟು ವಿಚಾರಗಳ ಬಗ್ಗೆ ಚರ್ಚೆ ಶುರುವಾಗಿದೆ. ಸರ್ಕಾರ ಈ ರೀತಿ ನಿರ್ಧಾರ ತೆಗೆದುಕೊಂಡಿರುವುದು ಭ್ರಷ್ಟಾಚಾರ ತೊಲಗಿಸಲು (News). ಇದನ್ನು ಓದಿ..Siddu vs Congress Leaders: ಕಾಂಗ್ರೆಸ್ ಹಿರಿಯ ನಾಯಕರು ಸಿದ್ದು ಗೆ ಶಾಕ್ ಕೊಡಲು ಮುಂದಾದ್ರ- ಕಾಂಗ್ರೆಸ್ ನಲ್ಲಿ ತಲ್ಲಣ.

ಬ್ಲ್ಯಾಕ್ ಮನಿ ಅಂಥ ಸಮಸ್ಯೆಗಳು ದೇಶದಲ್ಲಿ ಇರಬಾರದು ಎಂದು 2000 ರೂಪಾಯಿಯ ನೋಟ್ ಅನ್ನು ಹಿಂಪಡೆಯಲಾಗುತ್ತಿದೆ. ಈ ನೋಟ್ ಹಿಂಪಡೆದರೆ, ದೇಶದಲ್ಲಿ ಉಳಿಯುವ ದೊಡ್ಡ ಮುಖಬೆಲೆಯ ನೋಟ್ ₹500 ರೂಪಾಯಿಯ ನೋಟ್ ಆಗಿರುತ್ತದೆ. ಬ್ಲ್ಯಾಕ್ ಮನಿ ಸಮಸ್ಯೆಗಳನ್ನು ಪರಿಹರಿಸಲು 500 ರೂಪಾಯಿಯ ನೋಟ್ ಅನ್ನು ಕೂಡ ಸರ್ಕಾರ ಹಿಂಪಡೆಯುತ್ತಾ ಎನ್ನುವ ಪ್ರಶ್ನೆ ಕೂಡ ಕೇಳಿಬಂದಿತ್ತು (News). ಅದಕ್ಕೀಗ ಕೇಂದ್ರ ಹಣಕಾಸು ಸಚಿವಾಲಯದಿಂದಲೇ ಮಾಹಿತಿ ಸಿಕ್ಕಿದೆ.

5000 ರೂಪಾಯಿಯ ನೋಟ್ ಕೂಡ ಬ್ಯಾನ್ ಆಗುತ್ತಾ ಎನ್ನುವ ಗೊಂದಲ ಜನರಲ್ಲಿತ್ತು. ಅದಕ್ಕೀಗ ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿರದು, ಸಧ್ಯಕ್ಕೆ ಅಂಥ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು 2016ರಲ್ಲಿ ಮೊದಲ ಸಾರಿ ನೋಟ್ ಬ್ಯಾನ್ ಮಾಡಿದ್ದರು. ಆಗ 500 ಮತ್ತು 1000 ರೂಪಾಯಿಯ ನೋಟ್ ಗಳನ್ನು ಬ್ಯಾನ್ ಮಾಡಲಾಗಿತ್ತು (News). ಆಗಲು ಜನಸಾಮಾನ್ಯರಿಗೆ ಬಹಳ ತೊಂದರೆ ಆಗಿತ್ತು. ಇದನ್ನು ಓದಿ..Kia Seltos Facelift: ಹೊಸದಾಗಿ ಬಿಡುಗಡೆಯಾದ ಕಿಯಾ ಸೆಲ್ಟಸ್ ಫೇಸ್ ಲಿಫ್ಟ್ ಕಾರಿನ ಬೆಲೆ, ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

ಇದೀಗ ಮತ್ತೊಮ್ಮೆ ನೋಟ್ ಬ್ಯಾನ್ ಆಗುತ್ತಿದ್ದು, 2000 ರೂಪಾಯಿ ಬ್ಯಾನ್ ಆದ ನಂತರ ಮತ್ತೆ 1000 ರೂಪಾಯಿಯ ನೋಟ್ ಮತ್ತೆ ಚಲಾವಣೆಗೆ ಬರುತ್ತಾ ಎನ್ನುವ ಪ್ರಶ್ನೆ ಶುರುವಾಗಿದ್ದು, ಅದರ ಬಗ್ಗೆ ಇನ್ನು ಆರ್.ಬಿ.ಐ ಕಡೆಯಿಂದ ಅಥವಾ ಕೇಂದ್ರ ಸರ್ಕಾರದ ಕಡೆಯಿಂದ ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ (News). ಇದನ್ನು ಓದಿ..ITR: ಜೂಲೈ 31 ರ ಒಳಗಡೆ ITR ಸಲ್ಲಿಕೆ ಮಾಡಿಬಿಡಿ- ಈ ಬಾರಿ ದಿನಾಂಕ ಮುಂದಕ್ಕೆ ಹಾಕೋದಿಲ್ಲ. ಬದಲಾಗಿ ಏನಾಗಲಿದೆ ಗೊತ್ತೇ?

Comments are closed.