Hansika: ಮದುವೆ ಆದಮೇಲೆ ದಿಡೀರ್ ಎಂದು ಆ ಸರ್ಜರಿ ಮಾಡಿಸಿದ ಹನ್ಸಿಕಾ- ಅದಕ್ಕೆ ಮಕ್ಕಳು ಸದ್ಯಕ್ಕೆ ಬೇಡ ಎನ್ನುತ್ತಿರೋದಾ?

Hansika: ಮದುವೆ ಆದಮೇಲೆ ದಿಡೀರ್ ಎಂದು ಆ ಸರ್ಜರಿ ಮಾಡಿಸಿದ ಹನ್ಸಿಕಾ- ಅದಕ್ಕೆ ಮಕ್ಕಳು ಸದ್ಯಕ್ಕೆ ಬೇಡ ಎನ್ನುತ್ತಿರೋದಾ?

Hansika: ಮೂಲತಃ ಉತ್ತರ ಭಾರತದವರಾದರು ದಕ್ಷಿಣ ಭಾರತದಲ್ಲಿ ಹೆಚ್ಚು ಗುರುತಿಸಿಕೊಂಡಿರುವವರು ನಟಿ ಹನ್ಸಿಕಾ (Hansika). ಇವರು ಮೊದಲಿಗೆ ಹಿಂದಿಯ ಕೋಯಿ ಮಿಲ್ ಗಯಾ ಸಿನಿಮಾದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು, ಬಳಿಕ ಅಪ್ಪು ಅವರ ಬಿಂದಾಸ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ಕನ್ನಡದ ಬಿಂದಾಸ್ ನಂತರ ಇವರು ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಸಹ ನಟಿಸಿದರು. ಹನ್ಸಿಕಾ (Hansika) ಅವರು ಹೆಚ್ಚು ಫೇಮಸ್ ಆಗಿದ್ದು ತಮಿಳು ಸಿನಿಮಾಗಳಲ್ಲಿ.

ಇವರು ಚಿತ್ರರಂಗಕ್ಕೆ ಬಂದು 1 ದಶಕಕ್ಕಿಂತ ಹೆಚ್ಚು ಸಮಯ ಆಗಿದೆ. ಇತ್ತೀಚೆಗೆ ಹನ್ಸಿಕಾ (Hansika) ಅವರು ತಮ್ಮ ಬಹು ಕಾಲದ ಗೆಳೆಯ ಸೊಹೈಲ್ ಖತುರಿಯಾ ಅವರ ಜೊತೆಗೆ ಅದ್ಧೂರಿಯಾಗಿ ಮದುವೆಯಾದರು. ಈಗ ಸುಖವಾಗಿ ದಾಂಪತ್ಯ ಜೀವನ ನಡೆಸುತ್ತಾ, ನಟನೆಗು ಕಂಬ್ಯಾಕ್ ಮಾಡಿದ್ದಾರೆ. ಅಷ್ಟಕ್ಕೂ ಹನ್ಸಿಕಾ (Hansika) ಅವರು ಮದುವೆ ಆಗಿರುವುದು ತಮ್ಮ ಸ್ನೇಹಿತೆಯ ಗಂಡನ ಜೊತೆಗೆ. ಇದನ್ನು ಓದಿ..Shiva Rajkumar: ರಮ್ಯಾ ರವರಿಗೆ ಬಿಗ್ ಶಾಕ್ ಕೊಟ್ಟ ಹಾಸ್ಟೆಲ್ ಹುಡುಗರು- ಇದರ ಕುರಿತು ಖಡಕ್ ಆಗಿ ಶಿವಣ್ಣ ಹೇಳಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ.

ಸೊಹೈಲ್ ಮೊದಲಿಗೆ ಹನ್ಸಿಕಾ (Hansika) ಅವರ ಸ್ನೇಹಿತೆಯ ಜೊತೆಗೆ ಮದುವೆಯಾಗಿದ್ದರ, ಬಳಿಕ ವಿಚ್ಛೇದನ ಪಡೆದು ಹನ್ಸಿಕಾ ಅವರೊಡನೆ ಮದುವೆಯಾಗಿದ್ದಾರೆ. ಈಗ ಹನ್ಸಿಕಾ ಅವರು ಸಿನಿಮಾ ಜೊತೆಗೆ ಗಂಡನ ಬ್ಯುಸಿನೆಸ್ ನಲ್ಲಿ ಕೂಡ ಹೆಲ್ಪ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಮದುವೆ ನಂತರ ಸಿನಿಮಾಗು ಕಂಬ್ಯಾಕ್ ಮಾಡಿದ್ದಾರೆ ಹನ್ಸಿಕಾ (Hansika). ಇದೀಗ ಹನ್ಸಿಕಾ ಅವರಿಗೆ ಸಂಬಂಧಿಸಿದ ಒಂದು ವಿಷಯ ವೈರಲ್ ಆಗಿದೆ..

ಅದೇನು ಎಂದರೆ, ಮೊದಲಿಗೆ ಹನ್ಸಿಕಾ (Hansika) ಅವರು ಸ್ವಲ್ಪ ಗುಂಡಗೆ ಇದ್ದೆರು, ಆದರೆ ಇತ್ತೀಚೆಗೆ ಸಣ್ಣ ಕಾಣುತ್ತಿದ್ದಾರೆ. ಇದಕ್ಕೆ ಕಾರಣ ಹನ್ಸಿಕಾ ಅವರು ಹನ್ಸಿಕಾ ಅವರು ಮದುವೆಯಾದ ಮೇಲೆ ಸರ್ಜರಿ ಮಾಡಿಸಿಕೊಂಡು ದೇಹದ ತೂಕ ಇಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಅವಕಾಶ ಸಿಗಬೇಕು ಎಂದು ಹನ್ಸಿಕಾ (Hansika) ಅವರು ಈ ರೀತಿ ಮಾಡಿದ್ದಾರೆ ಎಂದು ಸುದ್ದಿಯೊಂದು ವೈರಲ್ ಆಗಿದೆ. ಇದನ್ನು ಓದಿ..Samantha New Look: ಫುಲ್ ಗೆಟಪ್ ಬದಲಾಯಿಸಿದ ಸಮಂತಾ- ಹೊಸ ಲುಕ್ ಕಂಡು ಅಭಿಮಾನಿಗಳು ಮತ್ತೆ ಮನ ಸೋತರು. ಏನ್ ಅಂದ ಸ್ವಾಮಿ.

ಅಷ್ಟೇ ಅಲ್ಲದೆ, ಸಿನಿಮಾಗಳಲ್ಲಿ ಅವಕಾಶ ಕಡಿಮೆ ಆಗಿಬಿಡುತ್ತದೆ ಎನ್ನುವ ಕಾರಣಕ್ಕೆ ಹನ್ಸಿಕಾ (Hansika) ಅವರು ಮಗು ಮಾಡಿಕೊಳ್ಳುವುದನ್ನು ಕೂಡ ಪೋಸ್ಟ್ ಪೋನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಖುದ್ದು ಹನ್ಸಿಕಾ ಅವರ ಪ್ರತಿಕ್ರಿಯೆ ನೀಡಿದ್ದು, ತಾವು ಯಾವುದೇ ಸರ್ಜರಿ ಮಾಡಿಸಿಕೊಂಡಿಲ್ಲ, ವರ್ಕೌಟ್ ಮತ್ತು ಯೋಗ ಮಾಡಿ ಸಣ್ಣ ಆಗಿರುವುದಾಗಿ ತಿಳಿಸಿದ್ದಾರೆ. ಇದನ್ನು ಓದಿ..Bank Locker Rules: ಬ್ಯಾಂಕ್ ನಲ್ಲಿ ನಿಮ್ಮ ಲಾಕರ್ ಕೀ ಕಳೆದು ಹೋದರೆ ಏನು ಮಾಡಬೇಕು? ಬ್ಯಾಂಕ್ ನ ನಿಯಮಗಳು ಏನು ಹೇಳುತ್ತವೆ ಗೊತ್ತೇ?

Comments are closed.