Mobile Charging Tips: ನೀವು ನಿಜಕ್ಕೂ ರಾತ್ರಿ ಎಲ್ಲಾ ಚಾರ್ಜ್ ಮಾಡಿದರೆ ಏನಾಗುತ್ತದೆ? ಇದು ಎಷ್ಟು ಸರಿ ಎಷ್ಟು ತಪ್ಪು.

Mobile Charging Tips: ನೀವು ನಿಜಕ್ಕೂ ರಾತ್ರಿ ಎಲ್ಲಾ ಚಾರ್ಜ್ ಮಾಡಿದರೆ ಏನಾಗುತ್ತದೆ? ಇದು ಎಷ್ಟು ಸರಿ ಎಷ್ಟು ತಪ್ಪು.

Mobile Charging Tips: ಈಗಿನ ಕಾಲದಲ್ಲಿ ಪ್ರತಿಯೊಬ್ಬರ ಹತ್ತಿರ ಕೂಡ ಸ್ಮಾರ್ಟ್ ಫೋನ್ ಇರುತ್ತದೆ, ಎಲ್ಲರೂ ಕೂಡ ಸ್ಮಾರ್ಟ್ ನಲ್ಲಿಯೇ ತಮ್ಮ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಸ್ಮಾರ್ಟ್ ಫೋನ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹೊರತು ಕಡಿಮೆ ಅಂತು ಆಗುತ್ತಿಲ್ಲ. ಸ್ಮಾರ್ಟ್ ಫೋನ್ ಗಳ ವಿಷಯಕ್ಕೆ ಬಂದರೆ, ನಮಗೆಲ್ಲ ಗೊತ್ತಿರುವ ಹಾಗೆ, ಸ್ಮಾರ್ಟ್ ಫೋನ್ ವರ್ಕ್ ಆಗುವುದು ಫೋನ್ ನ ಬ್ಯಾಟರಿ ಇಂದ (Mobile Charging Tips). ಬ್ಯಾಟರಿ ಖಾಲಿ ಆದರೆ ಸ್ಮಾರ್ಟ್ ಫೋನ್ ವರ್ಕ್ ಆಗುವುದಿಲ್ಲ.

ಹಾಗಾಗಿ ಸಾಕಷ್ಟು ಜನರು ತಮ್ಮ ಸ್ಮಾರ್ಟ್ ಫೋನ್ ಚೆನ್ನಾಗಿ ಬ್ಯಾಟರಿ ಬ್ಯಾಕಪ್ ಕೊಡಬೇಕು ಎಂದು ಹೆಚ್ಚು ಸಮಯ ಫೋನ್ ಚಾರ್ಜ್ ಮಾಡುತ್ತಾರೆ. ಸ್ವಲ್ಪ ಬ್ಯಾಟರಿ ಕಡಿಮೆ ಆದರೂ ಕೂಡ ಚಾರ್ಜ್ ಗೆ ಹಾಕುತ್ತಾರೆ. ಇನ್ನು ಕೆಲವರು ತಮ್ಮ ಜೊತೆಯಲ್ಲಿ ಯಾವಾಗಲೂ ಪವರ್ ಬ್ಯಾಂಕ್ ಇಟ್ಟುಕೊಂಡಿರುತ್ತಾರೆ. ಮತ್ತು ಕೆಲವು ಜನರು ಇಡೀ ರಾತ್ರಿ ತಮ್ಮ ಫೋನ್ ಚಾರ್ಜ್ ಮಾಡುತ್ತಾರೆ (Mobile Charging Tips). ಈ ರೀತಿ ಮಾಡುವುದರಿಂದ ನಿಮ್ಮ ಫೋನ್ ಚೆನ್ನಾಗಿ ಬಾಳಿಕೆ ಬರುತ್ತದೆ ಎಂದು ಅಂದುಕೊಂಡಿರುತ್ತಾರೆ. ಆದರೆ ಅದು ನಿಜವಲ್ಲ. ಇದನ್ನು ಓದಿ..ITR: ಜೂಲೈ 31 ರ ಒಳಗಡೆ ITR ಸಲ್ಲಿಕೆ ಮಾಡಿಬಿಡಿ- ಈ ಬಾರಿ ದಿನಾಂಕ ಮುಂದಕ್ಕೆ ಹಾಕೋದಿಲ್ಲ. ಬದಲಾಗಿ ಏನಾಗಲಿದೆ ಗೊತ್ತೇ?

ನೀವು ಹೆಚ್ಚು ಚಾರ್ಜ್ ಮಾಡಿದಷ್ಟು ನಿಮ್ಮ ಫೋನ್ ಪರ್ಫಾರ್ಮೆನ್ಸ್ ಕಡಿಮೆ ಆಗುತ್ತದೆ ಎಂದು ಸ್ಮಾರ್ಟ್ ಫೋನ್ ತಯಾರಿಸುವ ಕಂಪನಿಗಳು ಹೇಳಿವೆ. ಆಪಲ್ ಐಫೋನ್ ಕಂಪನಿ ತಯಾರಕರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇಡೀ ರಾತ್ರಿ ಚಾರ್ಜ್ ಮಾಡುವುದು ಅಥವಾ ಹೆಚ್ಚು ಸಮಯ ಫೋನ್ ಚಾರ್ಜ್ ಮಾಡುವುದರಿಂದ ಫೋನ್ ಬ್ಯಾಟರಿ ಮತ್ತು ಪರ್ಫಾರ್ಮೆನ್ಸ್ ಎರಡಕ್ಕೂ ಹಾನಿ ಆಗುತ್ತದೆ ಎಂದು ತಿಳಿಸಿದ್ದಾರೆ (Mobile Charging Tips).

ಇನ್ನೊಂದು ದೈತ್ಯ ಫೋನ್ ತಯಾರಿಕೆ ಕಂಪನಿ ಸ್ಯಾಮ್ ಸಂಗ್, ಈ ಸಂಸ್ಥೆ ಕೂಡ ಇದೇ ಅಭಿಪ್ರಾಯವ್ಯಕ್ತಪಡಿಸಿದೆ. ಸ್ಯಾಮ್ ಸಂಗ್ ತಯಾರಿಕರು ಈ ವಿಷಯದ ಬಗ್ಗೆ ಮಾತನಾಡಿ, ಪದೇ ಪದೇ ಫೋನ್ ಚಾರ್ಜ್ ಮಾಡುವುದರಿಂದ ಫೋನ್ ನ ಪರ್ಫಾರ್ಮೆನ್ಸ್ 30% ಇಂದ 70% ವರೆಗು ಕಡಿಮೆ ಆಗುತ್ತದೆ ಎಂದು ಸ್ಯಾಮ್ ಸಂಗ್ ಸಂಸ್ಥೆ ತಿಳಿಸಿದೆ (Mobile Charging Tips).. ಇದನ್ನು ಓದಿ..HDFC vs SBI Home Loan: ಹೋಮ್ ಲೋನ್ ತೆಗೆದುಕೊಳ್ಳುವಾದ SBI ಅಥವಾ HDFC ಇವೆರಡರಲ್ಲಿ ಬೆಸ್ಟ್ ಯಾವುದು ಗೊತ್ತೇ? ಸಂಪೂರ್ಣ ಡೀಟೇಲ್ಸ್.

ಇಡೀ ರಾತ್ರಿ ಫೋನ್ ಚಾರ್ಜ್ ಮಾಡುವುದು ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿಯುವುದಾದರೆ..
*ರಾತ್ರಿ ಪೂರ್ತಿ ಫೋನ್ ಚಾರ್ಜ್ ಮಾಡಿದರೆ, ನಿಮ್ಮ ಫೋನ್ ತುಂಬಾ ಬೇಗ ಹೀಟ್ ಆಗುತ್ತದೆ.
*ಬ್ಯಾಟರಿ ಪರ್ಫಾರ್ಮೆನ್ಸ್ ಮೇಲೆ ಪರಿಣಾಮ ಬೀರುತ್ತದೆ.
*ಇದೇ ರೀತಿ ಮಾಡುತ್ತಿದ್ದರೆ, ನಿಮ್ಮ ಫೋನ್ ಬ್ಲಾಸ್ಟ್ ಆಗಬಹುದು (Mobile Charging Tips). ಇದನ್ನು ಓದಿ..LIC Loan: ನಿಮ್ಮ ಬಳಿ LIC ಪಾಲಿಸಿ ಇದಿಯೇ?? ಹಾಗಿದ್ದರೆ ಕಡಿಮೆ ಬಡ್ಡಿ ದರದಲ್ಲಿ LIC ಇಂದ ಲೋನ್ ಪಡೆಯೋದು ಹೇಗೆ ಗೊತ್ತೇ?

Comments are closed.