Modi 3.0: ಮೋದಿಯ ಹೊಸ ಟಾರ್ಗೆಟ್ – ಮೂರನೇ ಬಾರಿ ಅಧಿಕಾರಿ ಕೊಟ್ಟರೆ ಏನು ಮಾಡ್ತಾರಂತೆ ಗೊತ್ತೇ? ಟಾರ್ಗೆಟ್ ಕಂಡು ದೇಶವೇ ಕುಶ್.

Modi 3.0: ಮೋದಿಯ ಹೊಸ ಟಾರ್ಗೆಟ್ – ಮೂರನೇ ಬಾರಿ ಅಧಿಕಾರಿ ಕೊಟ್ಟರೆ ಏನು ಮಾಡ್ತಾರಂತೆ ಗೊತ್ತೇ? ಟಾರ್ಗೆಟ್ ಕಂಡು ದೇಶವೇ ಕುಶ್.

Modi 3.0: ನರೇಂದ್ರ ಮೋದಿ (Narendra Modi) ಅವರು ಕಳೆದ 9 ವರ್ಷಗಳಿಂದ ನಮ್ಮ ದೇಶದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನರೇಂದ್ರ ಮೋದಿ ಅವರ ಈ ಅಧಿಕಾರದ ಅವಧಿಯಲ್ಲಿ ನಮ್ಮ ದೇಶ ಸಾಕಷ್ಟು ಪ್ರಗತಿ ಕಂಡಿದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ (Loksabha Election) ನಡೆಯಲಿದ್ದು, ಮೂರನೇ ಸಾರಿ ಮೋದಿ ಅವರ ಪಕ್ಷ ಅಧಿಕಾರಕ್ಕೆ ಬಂದರೆ ಮೂರನೇ (Modi 3.0) ಅಧಿಕಾರ ಅವಧಿಯಲ್ಲಿ ಯಾವ ವಿಷಯದಲ್ಲಿ ಏಳಿಗೆ ತರಲಾಗುತ್ತದೆ ಎಂದು ಮೋದಿ ಅವರು ತಿಳಿಸಿದ್ದಾರೆ.

ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿರು ಮೋದಿ ಅವರು, “ನಮ್ಮ ಪಕ್ಷ ಮೂರನೇ ಸಾರಿ ಅಧಿಕಾರಕ್ಕೆ ಬರಲು ದೇಶದ ಜನರು ಸಪೋರ್ಟ್ ಮಾಡಿದರೆ, ವಿಶ್ವಮಟ್ಟದಲ್ಲಿ ಭಾರತದ ಆರ್ಥಿಕತೆ 3ನೇ ಸ್ಥಾನಕ್ಕೆ ಬರುವ ಹಾಗೆ ಮಾಡುತ್ತೇವೆ.. ಈ 9 ವರ್ಷಗಳಲ್ಲಿ ಭಾರತ ದೇಶದ ಏಳಿಗೆ ಸಾಧಾರಣವಾದದ್ದಲ್ಲ. ನಮ್ಮ ದೇಶದ ಆರ್ಥಿಕತೆ ಬಹಳ ವೇಗವಾಗಿ ಬೆಳೆಯುತ್ತಿದೆ. ಮೂರನೇ ಸಾರಿ (Modi 3.0) ಅಧಿಕಾರ ಸಿಕ್ಕರೆ, ಭಾರತ ದೇಶವನ್ನು ಪ್ರಪಂಚದಲ್ಲಿ ಮೂರನೇ ಅತ್ಯಂತ ಆರ್ಥಿಕ ಶಕ್ತಿವಂತ ದೇಶವನ್ನಾಗಿ ಮಾಡುತ್ತೇವೆ .” ಎಂದಿದ್ದಾರೆ. ಇದನ್ನು ಓದಿ..SBI Loan: ನಿಮ್ಮ ಆಸ್ತಿಯ ಮೇಲೆ ಸುಲಭವಾಗಿ ಸಾಲ ಪಡೆಯುವುದು ಹೇಗೆ ಗೊತ್ತೇ? SBI ನೋಡಿ ಸುಲಭವಾಗಿ ಕೊಡುತ್ತೆ.

ಇನ್ನು ಮಾತನಾಡಿ, “ನಾನು ಮೊದಲು ಅಧಿಕಾರಕ್ಕೆ ಬಂದಿದ್ದು 2014ರಲ್ಲಿ, ಆಗ ಭಾರತ ಅರ್ಥಿಕವಾಗಿ 10ನೇ ಸ್ಥಾನದಲ್ಲಿತ್ತು, ಎರಡನೇ ಅವಧಿಯಲ್ಲಿ 5ನೇ ಸ್ಥಾನಕ್ಕೆ ಬಂದಿದೆ. ಇದೆ ಥರ ಅಭಿವೃದ್ಧಿ ನಡೆದರೆ. ಮೂರನೇ ಅವಧಿಯಲ್ಲಿ 3ನೇ ಸ್ಥಾನಕ್ಕೆ ಬರುತ್ತದೆ..ವಿಶ್ವದ ಬೇರೆ ದೇಶಗಳ ಪ್ರಗತಿ ಮಂದಗತಿಯಲ್ಲಿದೆ. ನಮ್ಮ ದೇಶದಲ್ಲಿ ಈಗ ವಿಶ್ವದ ಅತಿದೊಡ್ಡ ಸೇತುವೆ, ವಿಶ್ವದ ಅತಿದೊಡ್ಡ ಪ್ರತಿಮೆ, ವಿಶ್ವದ ಅತಿದೊಡ್ಡ ಸ್ಟೇಡಿಯಂ., ವಿಶ್ವದ ಅತ್ಯಂತ ಉದ್ದದ ಸುರಂಗ ಮಾರ್ಗ (Modi 3.0)..

ವಿಶ್ವದ ಅತಿ ಉದ್ದದ ರಸ್ತೆ, ಇದೆಲ್ಲವೂ ಭಾರತದಲ್ಲಿದೆ. ಜನರು ಇಷ್ಟಪಡುತ್ತಿರುವ ಹಾಗೆ, ಭಾರತ ದೇಶದ ಆರ್ಥಿಕತೆ ಭಿವೃದ್ಧಿ ಇನ್ನು ವೇಗವಾಗಿ ಮಾಡುವುದಕ್ಕೆ ಸರ್ಕಾರ ಪ್ರಯತ್ನಿಸುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 60 ವರ್ಷಗಳು ಕಳೆದಿದ್ದರು ಕೂಡ 20,000 ಕಿಮೀ ವಿದ್ಯುತ್ ರೈಲ್ವೆ ರಸ್ತೆಗಳನ್ನು ನಿರ್ಮಿಸಲಾಗಿತ್ತು, ಆದರೆ ಕಳೆದ 9 ವರ್ಷಗಳಲ್ಲಿ 40,000ಕಿಮೀ ವಿದ್ಯುತ್ ರೈಲ್ವೆ ರಸ್ತೆ ನಿರ್ಮಿಸಲಾಗಿದೆ.. ಒಂದೊಂದು ತಿಂಗಳಲ್ಲಿ 6ಕಿಮೀ ಮೆಟ್ರೋ ಲೈನ್ ನಿರ್ಮಾಣ ಮಾಡಲಾಗುತ್ತಿದೆ.. ಇದನ್ನು ಓದಿ..Tata Tiago: ಚಿಲ್ಲರೆ ಬೆಲೆ, ಸುರಕ್ಷಿತ ಹಾಗೂ ಮಸ್ತ್ ಕಾರು- ಇದರ ವಿಶೇಷತೆ, ಬೆಲೆ ಕೇಳಿದರೆ ಇರಲಿ ಎಂದು ಖರೀದಿ ಮಾಡ್ತೀರಾ.

ದೇಶದ ಬಹಳಷ್ಟು ಗ್ರಾಮಗಳಲಿ 4ಲಕ್ಷ ಕಿಮೀಗಿಂತ ಹೆಚ್ಚು ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.. 2014ರ ವರದಿ ಪ್ರಕಾರ, ದೆಹಲಿ ಏರ್ ಪೋರ್ಟ್ ನಲ್ಲಿ ಪ್ರತಿ ವರ್ಷ 5 ಕೋಟಿ ಜನ ಪ್ರಯಾಣ ಮಾಡುತ್ತಿದ್ದರು. ಆದರೆ ಈಗ ಪ್ರತಿ ವರ್ಷ 7.5ಕೋಟಿ ಜನ ಪ್ರಯಾಣ ಮಾಡುತ್ತಿದ್ದಾರೆ. ದೇಶದಲ್ಲಿ 150 ಹೊಸ ಏರ್ ಪೋರ್ಟ್ ಗಳು ನಿರ್ಮಾಣ ಆಗಿದೆ..”ಎಂದು ಮೋದಿ ಅವರು ತಮ್ಮ ಸರ್ಕಾರಗಿಂದ ಆಗಿರುವ ಪ್ರಗತಿಯ ಬಗ್ಗೆ ಮಾತನಾಡಿದ್ದಾರೆ. (Modi 3.0) ಇದನ್ನು ಓದಿ..Health Insurance: ಕಾರ್ಮಿಕರಿಗೆ ಬಡವರಿಗೆ ಸುಲಭವಾಗಿ ಸಿಗುತ್ತಿದೆ ಉಚಿತ ಇನ್ಶೂರೆನ್ಸ್- ಖಾಸಗಿ ಆಸ್ಪತ್ರೆಯಲ್ಲೂ ಪಡೆಯುವುದು ಸುಲಭ.

Comments are closed.