Health Insurance: ಕಾರ್ಮಿಕರಿಗೆ ಬಡವರಿಗೆ ಸುಲಭವಾಗಿ ಸಿಗುತ್ತಿದೆ ಉಚಿತ ಇನ್ಶೂರೆನ್ಸ್- ಖಾಸಗಿ ಆಸ್ಪತ್ರೆಯಲ್ಲೂ ಪಡೆಯುವುದು ಸುಲಭ.

Health Insurance: ಕಾರ್ಮಿಕರಿಗೆ ಬಡವರಿಗೆ ಸುಲಭವಾಗಿ ಸಿಗುತ್ತಿದೆ ಉಚಿತ ಇನ್ಶೂರೆನ್ಸ್- ಖಾಸಗಿ ಆಸ್ಪತ್ರೆಯಲ್ಲೂ ಪಡೆಯುವುದು ಸುಲಭ.

Health Insurance: ನಮ್ಮ ದೇಶದಲ್ಲಿ ಆರ್ಥಿಕವಾಗಿ ಕಷ್ಟದಲ್ಲಿರುವ ಸಾಕಷ್ಟು ಜನರಿದ್ದಾರೆ. ಇವರಿಗೆ ಹಣದ ತೊಂದರೆ ಇಂದ, ಆರೋಗ್ಯ ಕಾಪಾಡಿಕೊಳ್ಳುವುದಕ್ಕು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಗಂಭೀರವಾದ ಆರೋಗ್ಯ ಸಮಸ್ಯೆ ಇದ್ದರೆ, ಅದಕ್ಕಾಗಿ ಚಿಕಿತ್ಸೆ ಪಡೆಯಲು ಹಣವಿಲ್ಲದೆ, ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿರುವ ಘಟನೆ ಕೂಡ ನಡೆದಿದೆ. ಈ ರೀತಿ ತೊಂದರೆ ಆಗಬಾರದು ಎಂದು ಕೇಂದ್ರ ಸರ್ಕಾರವು ಆಯುಶ್ಮಾನ್ ಭಾರತ್ (Ayushman Bharat Scheme) ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯ (Life Insurance) ಮೂಲಕ ಭಾರತ ಸರ್ಕಾರವು ಬಡ ಕಾರ್ಮಿಕರಿಗೆ ಕಷ್ಟದಲ್ಲಿರುವವರಿಗೆ 5 ಲಕ್ಷ ರೂಪಾಯಿಯವರೆಗು ಜೀವ ರಕ್ಷಣಾ ವಿಮೆ ನೀಡುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿ ನೀವು ಆಯುಶ್ಮಾನ್ ಕಾರ್ಡ್ ಪಡೆದುಕೊಳ್ಳಬಹುದು, ಇದರಿಂದಾಗಿ 5 ಲಕ್ಷ ರೂಪಾಯಿ ವರೆಗು ಉಚಿತವಾಗಿ ಚಿಕಿತ್ಸೆ ಪಡೆಯಬಹುದು.ಈ ಕಾರ್ಡ್ ಅನ್ನು ನೀವು ಎಲ್ಲಾ ಆಸ್ಪತ್ರೆಗಳಲ್ಲೂ ಬಳಸಲು ಸಾಧ್ಯವಿಲ್ಲ. ನಿಮ್ಮ ಆರೋಗ್ಯಕ್ಕೆ ತೊಂದರೆ ಆದಾಗ, ಆಸ್ಪತ್ರೆಗೆ ಹೋಗಬೇಕು… ಇದನ್ನು ಓದಿ..TATA Cars: ಭರ್ಜರಿಯಾಗಿ ಮುನ್ನುಗ್ಗುತ್ತಿರುವ ಬಾರಿ ಏರಿಕೆ- ಕಂಪನಿ ಬಂದ ಲಾಭ ಕೇಳಿದರೆ ನೀವು ಖುಷಿ ಪಡ್ತಿರಾ.

ನಿಮ್ಮ ಹತ್ತಿರ ಆಯುಶ್ಮಾನ್ ಭಾರತ್ ಯೋಜನೆಗೆ ಆ ಆಸ್ಪತ್ರೆ ರಿಜಿಸ್ಟರ್ ಆಗಿದೆಯಾ ಎನ್ನುವುದನ್ನು ಆಸ್ಪತ್ರೆಗೆ ಹೋಗಿಯೇ ತಿಳಿದುಕೊಳ್ಳಬೇಕು. ಸರ್ಕಾರವು ಒಂದು ಸಮಿತಿ ರಚಿಸಿದ್ದು, ಅದಕ್ಕೆ ಸೇರುವ ಆಸ್ಪತ್ರೆಗಳಲ್ಲಿ ಹೆಲ್ಪ್ ಡೆಸ್ಕ್ ಗಳು ಇರುತ್ತದೆ. ಅಲ್ಲಿನ ಆಯುಶ್ಮಾನ್ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ, ನಿಮ್ಮ ಕಾರ್ಡ್ ತೋರಿಸಿ ಚೆಕ್ ಮಾಡಿಸಬೇಕು (Life Insurance).

ಆಯುಶ್ಮಾನ್ ಭಾರತ್ ಹೆಲ್ಪ್ ಡೆಸ್ಕ್ ಗೆ ಹೋಗಿ ನಿಮ್ಮ ಕಾರ್ಡ್ ಚೆಕ್ ಮಾಡಿಸಿದ ನಂತರ ನೀವು ಈ ಯೋಜನೆಯನ್ನು ಕ್ಲೇಮ್ ಮಾಡಿಕೊಳ್ಳಬಹುದು. ಈ ಯೋಜನೆಯಲ್ಲಿ ನೀವು ಯಾವುದೇ ರೀತಿಯ ತೊಂದರೆ ಅನುಭವಿಸುವುದಿಲ್ಲ. ಇದು ಬಹಳ ಸುಲಭವಾದ ಪ್ರತಿಕ್ರಿಯೆ ಆಗಿರುತ್ತದೆ (Life Insurance). ಇದನ್ನು ಓದಿ..PF Balance Check: ಮನೆಯಲ್ಲಿಯೇ ಕುಳಿತು ನಿಮ್ಮ PF ಬ್ಯಾಲೆನ್ಸ್ ಅನ್ನು ಚೆಕ್ ಮಾಡಿ- ಸುಲಭವಾದ ವಿಧಾನಗಳು.

ನೀವು ಆಯುಶ್ಮಾನ್ ಕಾರ್ಡ್ ಅನ್ನು ಪಡೆದುಕೊಳ್ಳುವುದು ಸಹ ಬಹಳ ಸುಲಭ. ನೀವು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡಬಹುದು, ಅಲ್ಲಿ ಕೇವಲ 10 ರೂಪಾಯಿ ಪಾವತಿ ಮಾಡಿ ಆಯುಶ್ಮಾನ್ ಕಾರ್ಡ್ ಪಡೆದುಕೊಳ್ಳಬಹುದು (Life Insurance). ನಿಮ್ಮ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರ, ತಾಲೂಳು ಮತ್ತು ನಿಲ್ಲಾಸ್ಪತ್ರೆಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆಯುಶ್ಮಾನ್ ಕಾರ್ಡ್ ಪಡೆಯಬಹುದು. ಇದನ್ನು ಓದಿ..SBI Loan: ನಿಮ್ಮ ಆಸ್ತಿಯ ಮೇಲೆ ಸುಲಭವಾಗಿ ಸಾಲ ಪಡೆಯುವುದು ಹೇಗೆ ಗೊತ್ತೇ? SBI ನೋಡಿ ಸುಲಭವಾಗಿ ಕೊಡುತ್ತೆ.

Comments are closed.