SBI Loan: ನಿಮ್ಮ ಆಸ್ತಿಯ ಮೇಲೆ ಸುಲಭವಾಗಿ ಸಾಲ ಪಡೆಯುವುದು ಹೇಗೆ ಗೊತ್ತೇ? SBI ನೋಡಿ ಸುಲಭವಾಗಿ ಕೊಡುತ್ತೆ.

SBI Loan: ನಿಮ್ಮ ಆಸ್ತಿಯ ಮೇಲೆ ಸುಲಭವಾಗಿ ಸಾಲ ಪಡೆಯುವುದು ಹೇಗೆ ಗೊತ್ತೇ? SBI ನೋಡಿ ಸುಲಭವಾಗಿ ಕೊಡುತ್ತೆ.

SBI Loan: ನಮ್ಮಲ್ಲಿ ಆಸ್ತಿಯನ್ನು ಒತ್ತೆ ಇಟ್ಟು ಕೆಲವರು ಸಾಲ.ಪಡೆದುಕೊಳ್ಳುತ್ತಾರೆ. ಈ ಸಾಲವನ್ನು ಹಲವು ಬ್ಯಾಂಕ್ ಗಳು ಮತ್ತು ಫೈನಾನ್ಸ್ ಕಂಪನಿಗಳು ಕೊಡುತ್ತವೆ. ಸಾಲ.ಪಡೆದುಕೊಳ್ಳುವಾಗ ಒಬ್ಬ ವ್ಯಕ್ತಿ ತನ್ನ ಆಸ್ತಿಯನ್ನು ಅಡವಿಟ್ಟು ಪಡೆಯುವ ಸಾಲವಿದು. ಸಾಲ ಪಡೆದ ವ್ಯಕ್ತಿ ಒಂದು ವೇಳೆ ಸಾಲ ಪಾವತಿಸಲು ಸಾಧ್ಯವಾಗದೆ ಹೋದರೆ, ಸಾಲ (SBI Loan) ಕೊಟ್ಟ ಸಂಸ್ಥೆ ಆಸ್ತಿಯನ್ನು ಜಪ್ತಿ ಮಾಡುವ ಹಕ್ಕು ಹೊಂದಿರುತ್ತಾರೆ.

ಆಸ್ತಿ ಒತ್ತೆ ಇಟ್ಟು ಸಾಲ ಪಡೆಯುವುದನ್ನು ಸಾಕಷ್ಟು ಜನ ಮಾಡುತ್ತಾರೆ, ಹಣದ ಅವಶ್ಯಕತೆ ಇರುವಬರು ನಮ್ಮ ದೇಶದಲ್ಲಿ ಈ ರೀತಿಯ ಸಾಲ ಹೆಚ್ಚಾಗಿಯೇ ಪಡೆದುಕೊಳ್ಳುತ್ತಾರೆ. ಆದರೆ ಸಾಲ ಪಡೆಯುವುದಕ್ಕಿಂತ ಮೊದಲು ಎಲ್ಲೆಲ್ಲಿ ಬಡ್ಡಿದರ ಎಷ್ಟಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು, ನಂತರ ಎಲ್ಲಿ ಸಾಲ ಪಡೆಯಬಹುದು ಎಂದು ನಿರ್ಧಾರ ಮಾಡಿ. ಇಂದು ನಾವು ನಿಮಗೆ ತಿಳಿಸುತ್ತಿರುವುದು SBI ನಲ್ಲಿ ಸಿಗುವ ಈ ರೀತಿಯ ಆಸ್ತಿ ಒತ್ತೆ ಇಟ್ಟು ಪಡೆಯುವ ಸಾಲದ (SBI Loan) ಬಗ್ಗೆ. ಇದನ್ನು ಓದಿ..Bank Locker Rules: ಬ್ಯಾಂಕ್ ನಲ್ಲಿ ನಿಮ್ಮ ಲಾಕರ್ ಕೀ ಕಳೆದು ಹೋದರೆ ಏನು ಮಾಡಬೇಕು? ಬ್ಯಾಂಕ್ ನ ನಿಯಮಗಳು ಏನು ಹೇಳುತ್ತವೆ ಗೊತ್ತೇ?

ಇನ್ನು ಬೇರೆ ಬ್ಯಾಂಕ್ ಗಳು ಮತ್ತು ಫೈನಾನ್ಸ್ ಕಂಪನಿಗಳು ಈ ರೀತಿಯ ಲೋನ್ ನೀಡುತ್ತದೆ. SBI ನಲ್ಲಿ ನೀವು ವಿವಿಧ ಕಾರಣಗಳಿಗೆ ಈ ಲೋನ್ ಪಡೆಯಬಹುದು. ಶಿಕ್ಷಣದ ಖರ್ಚು, ಮದುವೆ ಖರ್ಚು, ಅನಾರೋಗ್ಯದ ಆಸ್ಪತ್ರೆ ಖರ್ಚು ಈ ಥರದ ಖರ್ಚುಗಳಿಗಾಗಿ ನೀವು ಈ ಥರದ ಲೋನ್ (SBI Loan) ಪಡೆಯಬಹುದು. ಆದರೆ SBI ನಲ್ಲಿ ಆಸ್ತಿ ಒತ್ತೆ ಇಟ್ಟು ಪಡೆಯುವ ಲೋನ್ ಬ್ಯುಸಿನೆಸ್ ಗಾಗಿ ಕೊಡುವುದಿಲ್ಲ.

SBI ನಲ್ಲಿ ಈ ಲೋನ್ ಪಡೆಯಲು ಸಾಕಷ್ಟು ಪ್ರೊಸಿಜರ್ ಗಳು ಇವೆ, ಒಂದಷ್ಟು ದಾಖಲೆಗಳನ್ನು ನೀವು ಸಲ್ಲಿಸಬೇಕಾಗುತ್ತದೆ.. ಸಾಲ ಪಡೆಯಲು ಅರ್ಹತೆ, ಬಡ್ಡಿದರ, ಈ ಸಾಲದ ಕುರಿತು ಇನ್ನೆಲ್ಲಾ ಮಾಹಿತಿಗಳು ಕೂಡ SBI ಅಧಿಕೃತ ವೆಬ್ಸೈಟ್ ನಲ್ಲಿ ಮಾಹಿತಿ ಸಿಗುತ್ತದೆ. SBI ನಲ್ಲಿ ನಿಮಗೆ ಸಾಮಾನ್ಯವಾದ ಹೋಮ್ ಲೋನ್ ಕೂಡ ಸಿಗುತ್ತದೆ. ಹೋಮ್ ಲೋನ್ ನ ಟ್ರಾನ್ಸ್ಫರ್, NRI ಹೋಮ್ ಲೋನ್ (SBI Loan).. ಇದನ್ನು ಓದಿ..Hero 200S vs KTM 200: ಹೀರೋ ಹೊಸ ಬೈಕ್ 200ಸ್ ಹಾಗೂ KTM 200 ಇವೆರಡಲ್ಲಿ ಯಾವುದು ಬೆಸ್ಟ್- ಎಲ್ಲದರ ಡೀಟೇಲ್ಸ್ ಸಂಪೂರ್ಣ.

ಫ್ಲೆಕ್ಸಿ ಪೇ ಹೋಮ್ ಲೋನ್, ಪ್ರಿವಿಲೇಜ್ ಹೋಮ್ ಲೋನ್, ಶೌರ್ಯ ಹೋಮ್ ಲೋನ್, ಟ್ರೈಬಲ್ ಪ್ಲಸ್ ಹಾಗೂ ಇನ್ನಿತರ ಲೋನ್ ಸಹ ಸಿಗುತ್ತದೆ. ಸಾಲ ಪಡೆಯುವವರು ಮುಖ್ಯವಾಗಿ ಯೋಚಿಸಬೇಕಾದ ವಿಚಾರ ಏನು ಎಂದರೆ, ಆಸ್ತಿ ಒತ್ತೆ ಇಟ್ಟು ಲೋನ್ (SBI Loan) ಪಡೆಯುವ ಮೊದಲು, ನೀವು ವಾಪಸ್ ಕಟ್ಟಲು ಆಗುತ್ತಾ ಎಂದು ಯೋಚಿಸಿ. ಒಂದು ವೇಳೆ ನೀವು ಸಾಲ ಪಡೆದು, ವಾಪಸ್ ಕಟ್ಟಲು ಆಗದೆ ಹೋದರೆ, ನಿಮ್ಮ ಆಸ್ತಿ ಹರಾಜು ಮಾಡುತ್ತಾರೆ, ಹಾಗಾಗಿ ಯೋಚಿಸಿ ನಂತರ ನಿರ್ಧಾರ ಪಡೆಯಿರಿ. ಇದನ್ನು ಓದಿ..TATA Cars: ಭರ್ಜರಿಯಾಗಿ ಮುನ್ನುಗ್ಗುತ್ತಿರುವ ಬಾರಿ ಏರಿಕೆ- ಕಂಪನಿ ಬಂದ ಲಾಭ ಕೇಳಿದರೆ ನೀವು ಖುಷಿ ಪಡ್ತಿರಾ.

Comments are closed.