Business Idea: ಕೋಳಿ ಫಾರ್ಮ್ ಬೇಡವೇ ಬೇಡ- ಈ ಹೊಸ ಉದ್ಯಮ ಹಾಕಿ. 40 ದಿನದಲ್ಲಿ ನಿಮ್ಮ ಹೂಡಿಕೆ ಡಬಲ್.

Business Idea: ಕೋಳಿ ಫಾರ್ಮ್ ಬೇಡವೇ ಬೇಡ- ಈ ಹೊಸ ಉದ್ಯಮ ಹಾಕಿ. 40 ದಿನದಲ್ಲಿ ನಿಮ್ಮ ಹೂಡಿಕೆ ಡಬಲ್.

Business Idea: ಈಗ ನಾವು ಕೆಲಸ ಮಾಡುವುದಕ್ಕಿಂತ ಬಿಸಿನೆಸ್ ಮಾಡಿದರೆ ಒಳ್ಳೆಯದು. ಏಕೆಂದರೆ ಹೊರಪ್ರಪಂಚದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಇಲ್ಲ, ಹಾಗಾಗಿ ಒಳ್ಳೆಯ ಆದಾಯ ಪಡೆಯುವುದಕ್ಕೆ ಬಿಸಿನೆಸ್ ಒಳ್ಳೆಯ ಆಯ್ಕೆ ಆಗಿದೆ. ಹಳ್ಳಿಯಲ್ಲಿದ್ದುಕೊಂಡು ಕೂಡ ನೀವು ಈ ಬಿಸಿನೆಸ್ (Business Idea) ಶುರು ಮಾಡಬಹುದು. ಕೋಳಿ ಫಾರ್ಮ್ ಬಿಸಿನೆಸ್ ಬೇಡ ಎಂದುಕೊಂಡವರಿಗೆ ಇದು ಉತ್ತಮ ಆಯ್ಕೆ ಆಗಿದ್ದು ಕ್ವಿಲ್ ಫಾರ್ಮಿಂಗ್ ಬಿಸಿನೆಸ್ ಆಗಿದೆ.

ಕೋಳಿ ಫಾರ್ಮ್ ಗಿಂತ ಇದು ಒಳ್ಳೆಯ ಆಯ್ಕೆ. ಕೇವಲ 40 ದಿನಗಳಲ್ಲಿ ನೀವು ಒಳ್ಳೆಯ ಲಾಭ ಗಳಿಸಬಹುದು. ನೀವು ಕೋಳಿ ಫಾರ್ಮಿಂಗ್ ಮಾಡುವುದಕ್ಕೆ ನಿರ್ವಹಣೆ ಕಷ್ಟ, ಕೋಳಿಗಳನ್ನು ಹ್ಯಾಂಡಲ್ ಮಾಡುವುದು ಕಷ್ಟ. ಆದರೆ ಕ್ವಿಲ್ ಗಳನ್ನು ಸಾಕಲು ಹೆಚ್ಚು ಶ್ರಮ ಬೇಕಿಲ್ಲ (Business Idea), ಅವುಗಳ ಸೈಜ್ ಚಿಕ್ಕದು, ತೂಕ ಕಡಿಮೆ ಹಾಗೆಯೇ ಕಡಿಮೆ ಆಹಾರ ತಿನ್ನುತ್ತದೆ. ಇವುಗಳನ್ನು ಬೆಳೆಸಲು ವೆಚ್ಚ ಕಮ್ಮಿ, ಆದರೆ ಲಾಭ ಜಾಸ್ತಿ ಸಿಗುತ್ತದೆ. ಇದನ್ನು ಓದಿ..Best SUV Cars: ಮಧ್ಯಮ ವರ್ಗದ ಬಡವರಿಗೆ 20 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಕಾರುಗಳು ಯಾವುವು ಗೊತ್ತೇ? ಇವುಗಳೇ ಬೆಸ್ಟ್.

ಕ್ವಿಲ್ ಪಕ್ಷಿಯ ಮಾಂಸ ಕೋಳಿಗಿಂತ ರುಚಿ ಹೆಚ್ಚು. ಇದರ ಮೊಟ್ಟೆ ಮತ್ತು ಮಾಂಸಕ್ಕೆ ಈಗ ಬೇಡಿಕೆ ಇದೆ. ಕ್ವಿಲ್ ಮಾಂಸದಲ್ಲಿ ಫ್ಯಾಟ್ ಕಡಿಮೆ ಇರುವುದರಿಂದ ಜನರು ಇದನ್ನೇ ಪ್ರಿಫರ್ ಮಾಡುತ್ತಾರೆ. ಕೋಳಿ ಮತ್ತು ಬಾತುಕೋಳಿಗಳ ಸಾಕಾಣಿಕೆಗಿಂತ ಕ್ವಿಲ್ ಪಕ್ಷಿ ಸಾಕಾಣಿಕೆ ಇಂದ ಒಳ್ಳೆಯ ಲಾಭ ಪಡೆಯಬಹುದು. ಕ್ವಿಲ್ ಪಕ್ಷಿಗಳು ದೊಡ್ಡದಾಗುವುದಕ್ಕೆ 30 ರಿಂದ 40 ದಿನ ಬೇಕು (Business Idea). ಆಗಿನಿಂದ ಹೆಣ್ಣು ಕ್ವಿಲ್ ಗಳು ಮೊಟ್ಟೆ ಇಡಲು ಶುರು ಮಾಡುತ್ತದೆ. ಇದರ ಮೊಟ್ಟೆಗಳಲ್ಲಿ ಕಬ್ಬಿಣದ ಅಂಶವಿದ್ದು, ಒಳ್ಳೆಯ ಅಂಶ ಇರುವುದರಿಂದ ಜನರು ಕ್ವಿಲ್ ಮೊಟ್ಟೆಯನ್ನು ಇಷ್ಟಪಡುತ್ತಾರೆ.

ಕ್ವಿಲ್ ಸಾಕಾಣಿಕೆ ಇಂದ ಒಳ್ಳೆಯ ಲಾಭ ಮತ್ತು ಆದಾಯ ಬರುತ್ತಿದೆ. ಈ ಕಾರಣಗಳಿಂದ ನೀವು ಬಿಸಿನೆಸ್ ಮಾಡಬೇಕು ಎಂದುಕೊಂಡರೆ ನಿಮಗೆ ಕ್ವಿಲ್ ಸಾಕಾಣಿಕೆ ಉತ್ತಮ ಆಯ್ಕೆ. ಸಾಕಷ್ಟು ಜನರು ಇದರ ಸಾಕಾಣಿಕೆ ಶುರು ಮಾಡಿ, ಒಳ್ಳೆಯ ಆದಾಯ ಪಡೆದಿರುವ ಉದಾಹರಣೆ ಇದೆ (Business Idea). ಹಾಗಾಗಿ ಧೈರ್ಯವಾಗಿ ನೀವು ಕೂಡ ಈ ಬಿಸಿನೆಸ್ ಶುರು ಮಾಡಬಹುದು. ಇದನ್ನು ಓದಿ..Business Idea: ಹಳ್ಳಿಯಲ್ಲಿಯೇ ಇದ್ದು ಲಕ್ಷ ಲಕ್ಷ ಗಳಿಸುವ ಟಾಪ್ ಬಿಸಿನೆಸ್ ಗಳು ಯಾವುವು ಗೊತ್ತೇ? ಇವುಗಳಿಗಿಂತ ಬೆಸ್ಟ್ ಮತ್ತೊಂದಿಲ್ಲ.

ಇನ್ನು ಕೋಳಿ ಸಾಕಾಣಿಕೆ ವಿಷಯಕ್ಕೆ ಬಂದರೆ, ಈಗ ನಾಡುಕೋಳಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇವುಗಳನ್ನು ಸಾಕಾಣಿಕೆ ಮಾಡಿದರೆ ನೀವು ಒಳ್ಳೆಯ ಲಾಭ ಪಡೆಯಬಹುದು. ಈ ರೀತಿಯ ಬಿಸಿನೆಸ್ ಗಳನ್ನು ಮಾಡಲು ಆಸಕ್ತಿ ಇರುವವರು ಶುರು ಮಾಡುವ ಮೂಲಕ ಒಳ್ಳೆಯ ಲಾಭ ಪಡೆಯಬಹುದು. ಇದರಲ್ಲಿ ಹೆಚ್ಚು ಲಾಭ ಸಿಗುತ್ತದೆ ಎನ್ನುವುದು ನೆನಪಿನಲ್ಲಿರಲಿ (Business Idea). ಇದನ್ನು ಓದಿ..Top Selling SUV: ಟಾಟಾ ನೆಕ್ಸನ್, Brezza ಪಂಚ್ ಇವೆಲ್ಲವನ್ನೂ ಮೀರಿ ಮಾರಾಟವಾಗುತ್ತಿರುವ ಕಾರು- ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Comments are closed.