Jobs Openings: ನೀವು SSLC ಪಾಸ್ ಆಗಿದ್ದರೆ ಸಾಕು, ಖಾಲಿ ಇದೆ ಕೇಂದ್ರ ಸರ್ಕಾರೀ ನೌಕರಿ- 60000 ಸಾವಿರ ಸಂಬಳ. ಅರ್ಜಿ ಹಾಕಿ ಕೆಲಸ ಗಿಟ್ಟಿಸಿ.

Jobs Openings: ನೀವು SSLC ಪಾಸ್ ಆಗಿದ್ದರೆ ಸಾಕು, ಖಾಲಿ ಇದೆ ಕೇಂದ್ರ ಸರ್ಕಾರೀ ನೌಕರಿ- 60000 ಸಾವಿರ ಸಂಬಳ. ಅರ್ಜಿ ಹಾಕಿ ಕೆಲಸ ಗಿಟ್ಟಿಸಿ.

Jobs Openings: ಸರ್ಕಾರಿ ಕೆಲಸ, ಅದರಲ್ಲೂ ಕೇಂದ್ರ ಸರ್ಕಾರದ ಕೆಲಸ ಬೇಕು ಎನ್ನುವುದು ಹಲವರ ಕನಸು. ಕೇಂದ್ರ ಸರ್ಕಾರದ ಕೆಲಸ ಸಿಕ್ಕರೆ, ಜೀವನವೇ ಸೆಟ್ಲ್ ಆದ ಹಾಗೆ. ನಿಮಗೂ ಈ ಕನಸು ಆಸೆ ಇದ್ದರೆ, ನಿಮಗಾಗಿ ಒಂದು ಸುವರ್ಣಾವಕಾಶ ಕಾದಿದೆ. National Institute of Information Science and Technology ಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆದೇಶ ನೀಡಲಾಗಿದ್ದು, ಒಟ್ಟು 9 ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳು ಖಾಲಿ ಇದೆ (Job Openings).

ಆಸಕ್ತಿ ಇರುವವರು 2023ರ ಅಗಸ್ಟ್ 22ರ ಒಳಗೆ ಅರ್ಜಿ ಸಲ್ಲಿಸಬೇಕು. ಈ ಕೆಲಸಕ್ಕೆ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಕೆಲಸದ ಕುರಿತಾಗಿ ಅಗತ್ಯವಿರುವ ಎಲ್ಲಾ ನಿಯಮಗಳನ್ನು ಇಂದು ನಿಮಗೆ ತಿಳಿಸುತ್ತೇವೆ ನೋಡಿ.. ಖಾಲಿ ಇರುವುದು ಒಟ್ಟು 9 ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳು. ಈ ಕೆಲಸಕ್ಕೆ ಬೇಕಿರುವ ವಿದ್ಯಾರ್ಹತೆ, ಮಾನ್ಯತೆ ಪಡೆದಿರುವ ಶಾಲೆ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ಪಾಸ್ ಆಗಿರಬೇಕು (Job Openings). ಇದನ್ನು ಓದಿ..Matrutva Vandana: ಅಸಲಿಗೆ ಯಾರು ಮಾತೃತ್ವ ವಂದನಾ ಯೋಜನೆಯ ಅಡಿಯಲ್ಲಿ 6000 ಸಾವಿರ ಪಡೆಯಬಹುದು. ಅದು ಹೇಗೆ ಗೊತ್ತೇ?

ಈ ಕೆಲಸಕ್ಕೆ ವಯೋಮಿತಿ ಇಡಲಾಗಿದ್ದು, ಅಧಿಸೂಚನೆಯ ಪ್ರಕಾರ, 2023ರ ಆಗಸ್ಟ್ 22ಕ್ಕೆ ಅಭ್ಯರ್ಥಿಯ ವಯಸ್ಸು 18 ತುಂಬಿರಬೇಕು ಆದರೆ 15 ವರ್ಷ ಮೀರಿರಬಾರದು. ಈ ಕೆಲಸಕ್ಕೆ ವಯೋಮಿತಿ ಸಡಿಲಿಕೆ ಇದ್ದು, OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ, SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ. ಈ ಕೆಲಸಕ್ಕೆ ಸಿಗಬಹುದಾದ ತಿಂಗಳ ಸಂಬಳ ₹19,900 ರಿಂದ ₹63,200 ರೂಪಾಯಿಯವರೆಗೆ ಇರುತ್ತದೆ (Job Openings).

ಕೆಲಸ ಸಿಕ್ಕರೆ ಭಾರತದಲ್ಲಿ ಎಲ್ಲಿಯಾದರೂ ಪೋಸ್ಟಿಂಗ್ ಸಿಗಬಹುದು. ಅರ್ಜಿ ಶುಲ್ಕ ಪಾವತಿ ಬಗ್ಗೆ ಹೇಳುವುದಾದರೆ.. SC ST ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಜೆನೆರಲ್ ಕ್ಯಾಟಗರಿ ಮತ್ತು ಬೇರೆ ಅಭ್ಯರ್ಥಿಗಳು 300 ರೂಪಾಯಿ ಅರ್ಜಿ ಶುಲ್ಕ ಕಟ್ಟಬೇಕಾಗುತ್ತದೆ. ಕೆಲಸದ ಆಯ್ಕೆ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯುತ್ತದೆ. ಲಿಖಿತ ಪರೀಕ್ಷೆ, ಸ್ಕಿಲ್ ಟೆಸ್ಟ್ ಮತ್ತು ಡ್ರೈವಿಂಗ್ ಲೈಸೆನ್ಸ್ (Job Openings). ಇದನ್ನು ಓದಿ..PF Balance Check: ಮನೆಯಲ್ಲಿಯೇ ಕುಳಿತು ನಿಮ್ಮ PF ಬ್ಯಾಲೆನ್ಸ್ ಅನ್ನು ಚೆಕ್ ಮಾಡಿ- ಸುಲಭವಾದ ವಿಧಾನಗಳು.

ಅರ್ಜಿ ಸಲ್ಲಿಕೆ ಪ್ರಕ್ರಿಯೆ 2023ರ ಜುಲೈ 24ರಿಂದ ಶುರುವಾಗಿದ್ದು, ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 2023ರ ಆಗಸ್ಟ್ 22. ಆನ್ಲೈನ್ ಅರ್ಜಿ ಸಲ್ಲಿಸುವಾಗ ಮತ್ತು ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡುವಾಗ ಯಾವುದೇ ತೊಂದರೆ ಆದರೆ ಈ ಇಮೇಲ್ ಐಡಿಗೆ [email protected] ಮೇಲ್ ಮಾಡಿ (Job Openings). ಇದನ್ನು ಓದಿ..Investment: 100 ರೂಪಾಯಿ ಯಂತೆ ಉಳಿಸಿದರು ಕೂಡ 30 ಲಕ್ಷ ನಿಮ್ಮದಾಗುತ್ತದೆ. ಈ ಹೂಡಿಕೆ ವಿಧಾನ ಟ್ರೈ ಮಾಡಿ, 30 ಲಕ್ಷ ಗಳಿಸಿ.

Comments are closed.