ಮಾರುಕಟ್ಟೆಯಲ್ಲಿ ಸಿಗುತ್ತಿದೆ ಕಲಬೆರೆಕೆ ಗೋಧಿ ಹಿಟ್ಟು- ನೀವು ಖರೀದಿ ಮಾಡುವುದನ್ನು ಚೆಕ್ ಮಾಡುವುದು ಹೇಗೆ ಗೊತ್ತೇ?

ಈಗಿನ ಕಾಲದಲ್ಲಿ ಕಲಬೆರಕೆ ಆಹಾರ ಪದಾರ್ಥಗಳು ಹೆಚ್ಚು ಮಾರಾಟ ಆಗುತ್ತಿದೆ. ಕಲಬೆರಕೆ ವಸ್ತುಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಕಲಬೆರಕೆ ಮಾಡಿರುವ ವಸ್ತುಗಳು ಹೆಚ್ಚು ಮಾರಾಟ ಕೂಡ ಆಗುತ್ತಿದೆ. ಈಗ ಗೋಧಿ ಹಿಟ್ಟು ಕೂಡ ಹೀಗೆ ಕಲಬೆರಕೆ ಆಗಿ ಮಾರಾಟ ಆಗುತ್ತಿದೆ, ಅದರಿಂದ ಮಾಡಿದ ಚಪಾತಿಯನ್ನು ಇಷ್ಟಪಟ್ಟು ತಿನ್ನುತ್ತೇವೆ. ಆದರೆ ಕಲಬೆರಕೆ ಮಾಡಿದ ಹಿಟ್ಟು ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಿದ್ದರೆ ಮಾರುಕಟ್ಟೆಯಲ್ಲಿ ಸಿಗುವ ಕಲಬೆರಕೆ ಗೋಧಿ ಹಿಟ್ಟನ್ನು ಚೆಕ್ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

*ಗೋಧಿ ಹಿಟ್ಟು ಕಲಬೆರಕೆ ಆಗಿದ್ಯಾ ಅಂತ ಕಂಡುಹಿಡಿಯೋದು ಬಹಳ ಸುಲಭವಾದ ಕೆಲಸ ಆಗಿದೆ. ಯಾವುದೇ ತೊಂದರೆ ಅನುಭವಿಸದೆ ಸುಲಭವಾಗಿ ಕಲಬೆರಕೆ ಅಥವಾ ಅಲ್ಲ ಎನ್ನುವುದನ್ನು ಕಂಡುಹಿಡಿಯಬಹುದು. ಗೋಧಿ ಕಲಬೆರಕೆ ಹೇಗೆ ಎಂದರೆ, ಸಾಮಾನ್ಯವಾಗಿ ಗೋಧಿ ಹಿಟ್ಟಿನ ಜೊತೆಗೆ ಸೀಮಿಸುಣ್ಣದ ಪುಡಿಯನ್ನು ಬೆರೆಸಿ ಮಾರಾಟ ಮಾಡುತ್ತಾರೆ.. ಇದನ್ನು ಓದಿ..Jobs Openings: ನೀವು SSLC ಪಾಸ್ ಆಗಿದ್ದರೆ ಸಾಕು, ಖಾಲಿ ಇದೆ ಕೇಂದ್ರ ಸರ್ಕಾರೀ ನೌಕರಿ- 60000 ಸಾವಿರ ಸಂಬಳ. ಅರ್ಜಿ ಹಾಕಿ ಕೆಲಸ ಗಿಟ್ಟಿಸಿ.

*ಗೋಧಿ ಕಲಬೆರಕೆ ಆಗಿದ್ಯಾ ಅಂತ ತಿಳಿದುಕೊಳ್ಳೋಕೆ ನಿಮಗೆ ಟೆಸ್ಟ್ ಟ್ಯೂಬ್ ಬೇಕಾಗುತ್ತದೆ. ಒಂದು ಟೆಸ್ಟ್ ಟ್ಯೂಬ್ ಒಳಗೆ ಅದರಲ್ಲಿ ಗೋಧಿ ಹಿಟ್ಟನ್ನು ಹಾಕಬೇಕು, ಆದರೆ ಹೈಡ್ರೋಕ್ಲೋರಿಕ್ ಆಸಿಡ್ ಅನ್ನು ಹಾಕಬೇಕು. ಈ ರೀತಿ ಮಾಡುವುದರಿಂದ ಹಿಟ್ಟು ಕಲಬೆರಕೆ ಆಗಿದ್ಯಾ ಅಥವಾ ಇಲ್ಲವಾ ಎನ್ನುವುದು ಗೊತ್ತಾಗುತ್ತದೆ.

*ಒಂದು ಲೋಟ ನೀರಿನ ಮೂಲಕ ಕೂಡ ಗೋಧಿ ಹಿಟ್ಟು ಕಲಬೆರಕೆ ಆಗುತ್ತಾ ಎನ್ನುವುದನ್ನು ತಿಳಿದುಕೊಳ್ಳಬಹುದು. ಚೆಕ್ ಮಾಡುವುದಕ್ಕೆ, ಒಂದು ಗಾಜಿನ ಲೋಟಕ್ಕೆ ನೀರು ಹಾಕಿ, ನಂತರ ಅದಕ್ಕೆ ಅರ್ಧ ಟೀಸ್ಪೂನ್ ಹಿಟ್ಟು ಹಾಕಿ, ಒಂದು ವೇಳೆ ನೀರಿನಲ್ಲಿ ಹಿಟ್ಟಿನ ಅಂಶ ತೇಲುತ್ತಿದ್ದರೆ, ಆಗ ಹಿಟ್ಟು ಕಲಬೆರಕೆ ಆಗಿದೆ ಎಂದು ಅರ್ಥ. ಇದನ್ನು ಓದಿ..100 Rupees: ನಿಮ್ಮ ಬಳಿ ಅಪ್ಪಿ ತಪ್ಪಿ 100 ರೂಪಾಯಿ ನೋಟು ಇದ್ದರೇ, ತಕ್ಷಣ ಹೀಗೆ ಮಾಡಿ ಸಾಕು.

*ಅಂಗಡಿಯಲ್ಲಿ ಹಿಟ್ಟು ಖರೀದಿ ಮಾಡುವಾಗ ಕೂಡ ಅದನ್ನು ನೋಡಿ ಹಿಟ್ಟು ಕಲಬೆರಕೆ ಆಗಿದೆಯೇ ಇಲ್ಲವೇ ಎಂದು ಕೂಡ ಕಂಡುಹಿಡಿಯಬಹುದು. ಗೋಧಿ ಹಿಟ್ಟನ್ನು ನೋಡಿದಾಗ, ಅದು ಸ್ಪಷ್ಟವಾಗಿ ಕಾಣಲಿಲ್ಲ ಎಂದರೆ, ಹಿಟ್ಟು ಕಲಬೆರಕೆ ಆಗಿದೆ ಎಂದು ಅರ್ಥ. ಇದನ್ನು ಓದಿ..Personal Loan: ನೀವು ಪರ್ಸನಲ್ ಲೋನ್ ತೆಗೆದುಕೊಳ್ಳಬೇಕಾದರೆ, ಇರಬೇಕಾದ ಅರ್ಹತೆಗಳೇನು ಗೊತ್ತೇ? ಈ ಟ್ರಿಕ್ ತಿಳಿದುಕೊಂಡರೆ ಲೋನ್ ಹುಡುಕಿಕೊಂಡು ಬಂದು ಕೊಡ್ತಾರೆ.

Comments are closed.