Earn in Twitter: ಮನೆಯಲ್ಲಿಯೇ ಕುಳಿತು ಟ್ವಿಟ್ಟರ್ X ನಲ್ಲಿ ಇನ್ನು ಮುಂದೆ ಹಣ ಗಳಿಸುವುದು ಹೇಗೆ ಗೊತ್ತೇ? ಅದು ಸುಲಭವಾಗಿ.

Earn in Twitter: ಮನೆಯಲ್ಲಿಯೇ ಕುಳಿತು ಟ್ವಿಟ್ಟರ್ X ನಲ್ಲಿ ಇನ್ನು ಮುಂದೆ ಹಣ ಗಳಿಸುವುದು ಹೇಗೆ ಗೊತ್ತೇ? ಅದು ಸುಲಭವಾಗಿ.

Earn in Twitter: ಇನ್ನುಮುಂದೆ ನೀವು ಟ್ವಿಟರ್ ಇಂದಲೂ ಆದಾಯ ಗಳಿಸಬಹುದು (Earn in Twitter). ಎಲೋನ್ ಮಸ್ಕ್ (Elon Musk) ಈಗ ಟ್ವಿಟರ್ ಮಾಲೀಕರಾಗಿದ್ದು, ಟ್ವಿಟರ್ ಹೆಸರನ್ನು X ಎಂದು ಬದಲಾಯಿಸಿದ್ದಾರೆ. ಟ್ವಿಟರ್ ನಲ್ಲಿ ಈಗ ಜಾಹೀರಾತುಗಳ ಮೂಲಕ ಹಣಗಳಿಸುವ (Earn Money) ಅವಕಾಶವನ್ನು ಎಲೋನ್ ಮಸ್ಕ್ ಕೊಡಲಿದ್ದಾರೆ. ಇದಕ್ಕಾಗಿ ಕೆಲವು ನಿಯಮಗಳಿವೆ. ಭಾರತ ಮತ್ತು ವಿಶ್ವದ ಹಲವೆಡೆ ಈ ಕಾರ್ಯಕ್ರಮವನ್ನು ತರಲಾಗಿದೆ. ಇದರ ಸೂಚನೆ ಪ್ರಕಾರ, ಕಂಟೆಂಟ್ ಕ್ರಿಯೇಟರ್ X ಬ್ಲೂ (ಟ್ವಿಟರ್ ಬ್ಲೂ) ಹೊಂದಿರಬೇಕು. 3 ತಿಂಗಳಿನಿಂದ ಮಾಡಿರುವ ಹೆಚ್ಚು ಪೋಸ್ಟ್ ಗಳಿಗೆ 15 ಮಿಲಿಯನ್ ಇಂಪ್ರೆಶನ್ ಬಂದಿರಬೇಕು. ಹಾಗೆಯೇ ಮಿನಿಮಮ್ 500 ಫಾಲೋವರ್ಸ್ ಇರಬೇಕು.

ಅರ್ಹತೆ ಇರುವ ಕ್ರಿಯೇಟರ್ ಗಳು ಎಲ್ಲಾ ನಿಯಮಗಳನ್ನು ಪಾಲಿಸಿದ್ದರೆ, ನಿಮಗೆ ಸಿಗುವ ಮೊತ್ತ $50 ಡಾಲರ್ ಗಿಂತ ಜಾಸ್ತಿ ಇದ್ದರೆ (Earn in Twitter), ಶೀಘ್ರದಲ್ಲೇ ಹಣ ಪಡೆಯುತ್ತಾರೆ ಎಂದು ಹೊಸ ಅಪ್ಡೇಟ್ ಮೂಲಕ ಸಂಸ್ಥೆಯಿಂದ ಮಾಹಿತಿ ಬಂದಿದೆ. ಈ ಬಗ್ಗೆ ಟ್ವಿಟರ್ ಹೇಳಿರುವುದು ಏನು ಎಂದರೆ, ಈ ಪ್ರಕ್ರಿಯೆ ಸಿಂಪಲ್ ಆಗಿ ಇರಬೇಕು ಎಂದು ನಿರ್ಧಾರ ಆಗಿರುವುದರಿಂದ ಅರ್ಹತೆ ಇರುವ X ಬ್ಲೂ ಬಳಕೆದಾರರು ಹಾಗೂ ಈಗಾಗಲೆ ಚೆಕ್ ಮಾಡಿರುವ ಸಂಸ್ಥೆಗಳು, ಬಳಕೆದಾರರು ಎಲ್ಲ ನಿಯಮಗಳನ್ನು ಫಾಲೋ ಮಾಡುವವರೆಗೂ ಆದಾಯ ಪಡೆಯಲು ಅರ್ಹತೆ ಹೊಂದಿರುತ್ತಾರೆ ಎಂದು ತಿಳಿಸಿದೆ. ಇದನ್ನು ಓದಿ..Matrutva Vandana: ಅಸಲಿಗೆ ಯಾರು ಮಾತೃತ್ವ ವಂದನಾ ಯೋಜನೆಯ ಅಡಿಯಲ್ಲಿ 6000 ಸಾವಿರ ಪಡೆಯಬಹುದು. ಅದು ಹೇಗೆ ಗೊತ್ತೇ?

$50ಕ್ಕಿಂತ ಜಾಸ್ತಿ ಹಣಗಳಿಕೆ ಮಾಡಿದೆ ಎಂದು ಟ್ವಿಟರ್ ನಿರ್ಧಾರ ಮಾಡಬೇಕು (Earn in Twitter), ಅಲ್ಲಿಯವರೆಗು ಅವರು ಹಣ ಪಡೆಯುತ್ತಾರೆ. ಈ ಪ್ರೋಗ್ರಾಮ್ ಗೆ ಸಪೋರ್ಟ್ ಮತ್ತು ಎಷ್ಟು ಗಳಿಕೆ ಆಗಿದೆ ಎಂದು ಹೇಗೆ ನಿರ್ಧಾರ ಆಗುತ್ತದೆ ಎನ್ನುವ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ ಎಂದು X ಸಂಸ್ಥೆ ತಿಳಿಸಿದೆ. ಇಲ್ಲಿ ಕ್ರಿಯೇಟರ್ಸ್ ಹೇಗೆ ಹಣ ಪಡೆಯುತ್ತಾರೆ ಎಂದರೆ, ಆಡ್ಸ್ ಗಳಿಂದ ಬರುವ ಆದಾಯದ ಶೇರ್, ಹಾಗೂ ಚಂದಾದಾರಿಕೆ ಇಂದ ಹಣ ಗಳಿಸಬಹುದು. ತಾವು ಗಳಿಸಿದ ಆದಾಯ ಸ್ವೀಕರಿಸುವುದಕ್ಕೆ ಎಲ್ಲಾ ಕ್ರಿಯೇಟರ್ಸ್ ಹತ್ತಿರ್ಸ್ ಸ್ಟ್ರೈಪ್ ಅಕೌಂಟ್ ಇರಬೇಕು. ಕ್ರಿಯೇಟರ್ ಗಳು ಗಳಿಸುವ ಎಲ್ಲಾ ನಿಯಮಗಳನ್ನು ಪಾಲಿಸಬೇಕು.

ಇಲ್ಲಿ ಮುಖ್ಯ ವಿಚಾರ ಏನು ಎಂದರೆ…ಬಿಸಿನೆಸ್, ಹಣ, ಕಾನೂನು ಈ ಎಲ್ಲಾ ವಿಚಾರಕ್ಕೆ ಯಾವಾಗ ಬೇಕಾದರು ಈ ಪ್ರೋಗ್ರಾಮ್ ಚೇಂಜ್ ಮಾಡುವ ಅಥವಾ ಕ್ಯಾನ್ಸಲ್ ಮಾಡುವ ಹಕ್ಕು X ಗೆ ಇರುತ್ತದೆ. ಇತ್ತೀಚಿಗೆ ಈ ರೀತಿ ಪ್ರೋಗ್ರಾಮ್ ಶುರು ಮಾಡಿರುವ ಟ್ವಿಟರ್, ಸಾಕಷ್ಟು ಜನರಿಗೆ ಆದಾಯ ಕೊಡುತ್ತಿದೆ. X ಬ್ಲೂ ಬಂದ ಮೇಲೆ ಹೆಚ್ಚು ಜನರಿಗೆ ಹಣ ಗಳಿಸುವ ಅವಕಾಶ ಮತ್ತು ಸಿಕ್ಕಿದೆ ಎನ್ನಲಾಗಿದೆ (Earn in Twitter). ಎಲೋನ್ ಮಸ್ಕ್ ಅವರು ನಿರ್ಧರಿಸಿದ ನಂತರ ಜುಲೈ 14ರಂದು ಪ್ರೋಗ್ರಾಮ್ ಲಾಂಚ್ ಆಗಿದೆ. ಇದನ್ನು ಓದಿ..100 Rupees: ನಿಮ್ಮ ಬಳಿ ಅಪ್ಪಿ ತಪ್ಪಿ 100 ರೂಪಾಯಿ ನೋಟು ಇದ್ದರೇ, ತಕ್ಷಣ ಹೀಗೆ ಮಾಡಿ ಸಾಕು.

ಈ ಪ್ರೋಗ್ರಾಮ್ ಹೊಸದಾಗಿ ಶುರುವಾಗಿದೆ, ಪ್ರಾರಂಭದ ಸ್ಟೇಜ್ ನಲ್ಲಿದೆ. ಆದರೆ, ಕ್ರಿಯೇಟರ್ ಗಳಿಗೆ ಒಳ್ಳೆಯ ಆದಾಯ ನೀಡುವ ಮೂಲವಾಗುವ ಭರವಸೆ ಮೂಡಿಸಿದೆ. ಈ ಪ್ರೋಗ್ರಾಮ್ ನಲ್ಲಿ ಕ್ರಿಯೇಟರ್ ಗಳು ತಮ್ಮ ಟ್ವೀಟ್ ಗೆ ಬರುವ ಆಡ್ಸ್ ಇಂದ 50% ಆದಾಯ ಪಡೆಯುತ್ತಾರೆ (Earn in Twitter). ಹಾಗೆಯೇ ಎಲೋನ್ ಮಸ್ಕ್ ಅವರು ಈ ಪ್ರೋಗ್ರಾಮ್ ನ ಗ್ರಾಫ್ ಶೇರ್ ಮಾಡಿದ್ದು, 2023ರಲ್ಲಿ ತಿಂಗಳ ಬಳಕೆದಾರರ ಸಂಖ್ಯೆ ಮ್ಯಾಕ್ಸಿಮಮ್ ಜಾಸ್ತಿ ಆಗಿದೆ ಎಂದು ಹೇಳಿದ್ದಾರೆ. ಇದನ್ನು ಓದಿ..Investment: 100 ರೂಪಾಯಿ ಯಂತೆ ಉಳಿಸಿದರು ಕೂಡ 30 ಲಕ್ಷ ನಿಮ್ಮದಾಗುತ್ತದೆ. ಈ ಹೂಡಿಕೆ ವಿಧಾನ ಟ್ರೈ ಮಾಡಿ, 30 ಲಕ್ಷ ಗಳಿಸಿ.

Comments are closed.