Network Tricks: ನಿಮ್ಮ ಫೋನ್ ನಲ್ಲಿ ನೆಟ್ವರ್ಕ್ ಸಮಸ್ಯೆ ಬಂದ್ರೆ- ಈ ಟ್ರಿಕ್ಸ್ ಬಳಸಿ- ಹುಡುಕಿಕೊಂಡು ಬರುತ್ತೆ.

Network Tricks: ನಿಮ್ಮ ಫೋನ್ ನಲ್ಲಿ ನೆಟ್ವರ್ಕ್ ಸಮಸ್ಯೆ ಬಂದ್ರೆ- ಈ ಟ್ರಿಕ್ಸ್ ಬಳಸಿ- ಹುಡುಕಿಕೊಂಡು ಬರುತ್ತೆ.

Network Tricks: ಮೊಬೈಲ್ ಬಳಸುವ ನಮಗೆಲ್ಲರಿಗೂ ನೆಟ್ವರ್ಕ್ ಬಹಳ ಮುಖ್ಯ. ನೆಟ್ವರ್ಕ್ ಸರಿ ಇಲ್ಲದೆ ಹೋದರೆ, ಫೋನ್ ನಲ್ಲಿ ಏನನ್ನು ಮಾಡಲು ಸಾಧ್ಯ ಆಗುವುದಿಲ್ಲ. ನೆಟ್ವರ್ಕ್ ಸಮಸ್ಯೆ ಇದ್ದರೆ ಕಾಲ್ ನಲ್ಲಿ ಮಾತನಾಡುವ ಮಾತುಗಳು ಸರಿಯಾಗಿ ಕೇಳುವುದಿಲ್ಲ, ಪದೇ ಪದೇ ಕಾಲ್ ಡ್ರಾಪ್ ಆಗುತ್ತಲೇ ಇರುತ್ತದೆ. ಆ ರೀತಿ ಆದಾಗ ನೀವು ಕೆಲವು ಟ್ರಿಕ್ಸ್ (Network Tricks) ಫಾಲೋ ಮಾಡಬಹುದು. ಈ ರೀತಿ ಆಗುವುದಕ್ಕೆ ಕೆಲವು ಕಾರಣಗಳು ಕೂಡ ಇರುತ್ತದೆ.

*ಒಂದು ವೇಳೆ ನಿಮ್ಮ ಮನೆಯ ಒಂದು ರೂಮ್ ನಲ್ಲಿ ನೆಟ್ವರ್ಕ್ ಸಿಗುತ್ತಿಲ್ಲ ಎಂದರೆ. ಪಕ್ಕದ ರೂಮ್ ಗೆ ಹೋಗು ಟ್ರೈ ಮಾಡಿ. ಕೆಲವೊಮ್ಮೆ ಒಂದು ರೂಮ್ ನಲ್ಲಿ ನೆಟ್ವರ್ಕ್ ಸಿಗದೆ ಹೋದರೆ, ಇನ್ನೊಂದು ಕಡೆ ಸಿಗುತ್ತದೆ. ರೂಮ್ ಗಳು ಮುಚ್ಚಿರುವ ಕಾರಣ ಕೆಲವೊಮ್ಮೆ ನೆಟ್ವರ್ಕ್ ಸಮಸ್ಯೆ ಉಂಟಾಗಬಹುದು (Network Tricks). ಹಾಗಾದಾಗ ಹಾಲ್ ಅಥವಾ ಬೇರೆ ಕಡೆ ಟ್ರೈ ಮಾಡಬಹುದು. ಇದನ್ನು ಓದಿ..Personal Loan: ನೀವು ಪರ್ಸನಲ್ ಲೋನ್ ತೆಗೆದುಕೊಳ್ಳಬೇಕಾದರೆ, ಇರಬೇಕಾದ ಅರ್ಹತೆಗಳೇನು ಗೊತ್ತೇ? ಈ ಟ್ರಿಕ್ ತಿಳಿದುಕೊಂಡರೆ ಲೋನ್ ಹುಡುಕಿಕೊಂಡು ಬಂದು ಕೊಡ್ತಾರೆ.

*ಒಂದು ವೇಳೆ ನಿಮ್ಮ ಫೋನ್ ನಲ್ಲಿ ನೆಟ್ವರ್ಕ್ ಬದಲಾಗಿ 2G ಅಥವಾ 3G ನೆಟ್ವರ್ಕ್ ನಲ್ಲಿ ಕೆಲಸ ಮಾಡುತ್ತಿದ್ದರೆ, ಆಗಲು ಈ ಥರದ ಸಮಸ್ಯೆ ಉಂಟಾಗಬಹುದು. ಹಾಗಾಗಿ ಫೋನ್ ನಲ್ಲಿ ನೆಟ್ವರ್ಕ್ ಸೆಟ್ಟಿಂಗ್ಸ್ ಗೆ ಹೋಗಿ, ನಿಮ್ಮ ಫೋನ್ 4G ಅಥವಾ 5G ನೆಟ್ವರ್ಕ್ ನಲ್ಲಿ ಕೆಲಸ ಮಾಡುತ್ತಿದೆಯೇ ಇದೆಯೇ ಎಂದು ಚೆಕ್ ಮಾಡಿ. 2G, 3G ನೆಟ್ವರ್ಕ್ ಇಂದ ನಿಮಗೆ ಒಳ್ಳೆಯ ನೆಟ್ವರ್ಕ್ ಸಿಗುವದಿಲ್ಲ (Network Tricks)..

*ಮತ್ತೊಂದು ಉಪಾಯ ಏನು ಎಂದರೆ, ಗಾಜನ್ನು ಬಳಸಿ ನಿಮ್ಮ ಫೋನ್ ನೆಟ್ವರ್ಕ್ ಬೆಟರ್ ಆಗುವ ಹಾಗೆ ಮಾಡಬಹುದು. ಇದು ನಿಮಗೆ ವಿಚಿತ್ರ ಎನ್ನಿಸಿದರು ಕೂಡ ಇದು ನಿಜವಾಗಿದೆ, ಫೋನ್ ನೆಟ್ವರ್ಕ್ ತೊಂದರೆ ಆದರೆ, ಗಾಜಿನ ಮೇಲೆ ಫೋನ್ ಇಡುವುದರಿಂದ ನಿಮ್ಮ ನೆಟ್ವರ್ಕ್ ಸಮಸ್ಯೆ ಪರಿಹಾರವಾಗುತ್ತದೆ (Network Tricks). ಇದನ್ನು ಓದಿ..Jiobook: ಬಂದಿದೆ ಹೊಸ ಜಿಯೋ ಬುಕ್- ಇದರ ಲಾಭ ತಿಳಿದರೆ ಇಂದೇ ಖರೀದಿ ಮಾಡಿ ಮನೇಲಿ ಇಟ್ಕೋತೀರಾ.

*ಈ ಯಾವ ಟ್ರಿಕ್ಸ್ ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರೆ, ಮನೆಗೆ ಸಿಗ್ನಲ್ ಬೂಸ್ಟರ್ ಹಾಕಿಸಿಕೊಳ್ಳಬಹುದು. ಇದಕ್ಕೆ ಮತ್ತೊಂದು ಹೆಸರು ನೆಟ್ವರ್ಕ್ ಬೂಸ್ಟರ್. ಇದನ್ನು ಸ್ಥಾಪಿಸುವ ಮೂಲಕ ನಿಮ್ಮ ನೆಟ್ವರ್ಕ್ ಸಮಸ್ಯೆ ಪರಿಹಾರ ಆಗುತ್ತದೆ. ನೆಟ್ವರ್ಕ್ ಬೂಸ್ಟರ್ ಅನ್ನು ಆನ್ಲೈನ್ ಅಥವಾ ಅಂಗಡಿಯಲ್ಲಿ ಖರೀದಿ ಮಾಡಬಹುದು. ಇದಕ್ಕೆ ₹2000ವರೆಗು ಖರ್ಚಾಗುತ್ತದೆ (Network Tricks). ಇದನ್ನು ಓದಿ..Business Idea: ನಿಮಗೆ ನೀವೇ ಬಾಸ್ ಆಗಬೇಕು ಎಂದರೆ, ಈ ಉದ್ಯಮ ಆರಂಭಿಸಿ- ತಿಂಗಳಿಗೆ 60 ಸಾವಿರ ಆದಾಯ ಫಿಕ್ಸ್. ಕಡಿಮೆ ಆಗೋದೇ ಇಲ್ಲ.

Comments are closed.