Sun Transit 2023: ಸೂರ್ಯ ದೇವನ ಸ್ಥಾನ ಪಲ್ಲಟ- ಈ ರಾಶಿಗಳು ಕುಬೇರರಾಗುವ ಸಮಯ. ಈ ಬಾರಿ ಸುಮ್ಮನಿದ್ದರೆ ಜೀವನದಲ್ಲಿ ಏಳಿಗೆ ಆಗೋದು ಕಷ್ಟ.

Sun Transit 2023 effects on Zodiac signs explained in Kannada. – ಸೂರ್ಯ ದೇವನ ಸ್ಥಾನ ಪಲ್ಲಟ- ಈ ರಾಶಿಗಳು ಕುಬೇರರಾಗುವ ಸಮಯ

Sun Transit 2023: ನಮಸ್ಕಾರ ಸ್ನೇಹಿತರೆ ಸೂರ್ಯನನ್ನು ಜ್ಯೋತಿಷ್ಯ ಶಾಸ್ತ್ರದ(Astrology) ಪ್ರಕಾರ ಗ್ರಹಗಳ ರಾಜ ಎನ್ನುದಾಗಿ ಕರೆಯಲಾಗುತ್ತದೆ. ಸೌರಮಂಡಲದಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಗ್ರಹಗಳ ರಾಶಿ ಬದಲಾವಣೆ ಆದರೂ ಕೂಡ ಅದು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದೇ ಕಾರಣಕ್ಕಾಗಿ ಜ್ಯೋತಿಷ್ಯ ಶಾಸ್ತ್ರವನ್ನು ಕಳೆದ ಸಾಕಷ್ಟು ಶತಮಾನಗಳಿಂದಲೂ ಕೂಡ ನಮ್ಮ ಸಂಸ್ಕೃತಿಯ ಜನರು ನಂಬಿಕೊಂಡು ಬರುತ್ತಿದ್ದಾರೆ. ಇಲ್ಲಿ ಕಂಡುಬರುವಂತಹ ಬದಲಾವಣೆಗಳು ನಿಜಕ್ಕೂ ಕೂಡ ಮಾನವ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸಾಕಷ್ಟು ಬಾರಿ ಸಾಬೀತಾಗಿದೆ.

ಈ ಬಾರಿ ಸೂರ್ಯ ಸೆಪ್ಟೆಂಬರ್ 17ರಂದು ಸೂರ್ಯ ಕನ್ಯಾರಾಶಿಗೆ(Sun Transit 2023 – Virgo) ಕಾಲಿಡಲಿದ್ದಾನೆ. ಸೂರ್ಯ ಮಂಗಳಕರ ಸ್ಥಾನದಲ್ಲಿ ಕಾಲಿಡುತ್ತಿರುವಾಗ ಖಂಡಿತವಾಗಿ ಕೆಲವು ರಾಶಿಗಳಿಗೆ ಈ ಸಂದರ್ಭದಲ್ಲಿ ಒಳ್ಳೆಯದಾಗುತ್ತದೆ. ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಸೂರ್ಯನ ರಾಶಿ ಸಂಕ್ರಮಣದಿಂದ ಲಾಭವನ್ನು ಪಡೆಯುವ ರಾಶಿಗಳು ಯಾವುವು ಎಂಬುದನ್ನು ಸಂಪೂರ್ಣ ವಿವರವಾಗಿ ನೋಡೋಣ.

Sun Transit 2023 effects on Zodiac signs explained in Kannada. – ಸೂರ್ಯ ದೇವನ ಸ್ಥಾನ ಪಲ್ಲಟ- ಈ ರಾಶಿಗಳು ಕುಬೇರರಾಗುವ ಸಮಯ

ಧನು ರಾಶಿ(Sun Transit effect on Sagittarius) ನೀವು ಕೆಲಸ ಮಾಡುವಂತಹ ಸ್ಥಳ ನಿಮ್ಮ ಪ್ರಗತಿಗಾಗಿ ಅನುಕೂಲವಾದ ವಾತಾವರಣವನ್ನು ನಿರ್ಮಾಣ ಮಾಡಿಕೊಡಲಿದೆ. ಮಾಡುವ ಕೆಲಸದಲ್ಲಿ ಕುಟುಂಬದ ಬೆಂಬಲ ಸಿಗಲಿದೆ. ವೈವಾಹಿಕ ಜೀವನದಲ್ಲಿ ಸುಖ ಹಾಗೂ ನೆಮ್ಮದಿ ಸಿಗಲಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಆರೋಗ್ಯವೇ ಭಾಗ್ಯ ಆಗಿದ್ದು ನಿಮ್ಮ ಆರೋಗ್ಯದಲ್ಲಿ ಕೂಡ ಸುಧಾರಣೆ ಕಂಡು ಬರಲಿದೆ. ಆರ್ಥಿಕ ಪರಿಸ್ಥಿತಿಯನ್ನು ಕೂಡ ನೀವು ಸರಿಯಾದ ಪ್ರಮಾಣದಲ್ಲಿ ಈ ಸಂದರ್ಭದಲ್ಲಿ ಇಟ್ಟುಕೊಳ್ಳಲಿದ್ದೀರಿ.

ಇದನ್ನು ಕೂಡ ಓದಿ- ಕೊನೆಗೂ ಜನರಿಗೆ ನೆಮ್ಮದಿ ಸುದ್ದಿ ಕೊಟ್ಟ ಆಹಾರ ಇಲಾಖೆ- ಕೊನೆ ಕ್ಷಣದಲ್ಲಿ ಟ್ವಿಸ್ಟ್. ರೇಷನ್ ಕಾರ್ಡ್ ಇರುವವರಿಗೆ ಮಾತ್ರ.

Gruha Lakshmi Scheme: ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್- ಹಣ ಬಂದಿಲ್ಲ ಅಂದ್ರೆ ತಕ್ಷಣ ಈ ಕೆಲಸ ಮಾಡಿ. ಇಲ್ಲ ಅಂದ್ರೆ ಹಣ ಬರೋದೇ ಇಲ್ಲ –> Gruha Lakshmi Scheme

ಸಿಂಹ ರಾಶಿ(Sun Transit effect on Leo) ನೀವು ಸಾಕಷ್ಟು ವರ್ಷಗಳಿಂದ ದುಡಿಯುತ್ತಿರುವ ಕೆಲಸದಲ್ಲಿ ನಿಮ್ಮ ಉನ್ನತಿಗೆ ಅವಕಾಶ ಸಿಗಲಿದೆ. ಅಧಿಕಾರಿಗಳು ನಿಮ್ಮ ಕೆಲಸವನ್ನು ಗುರುತಿಸಿರಿದ್ದಾರೆ ಹಾಗೂ ನಿಮ್ಮ ಸಹೋದ್ಯೋಗಿಗಳು ಕೂಡ ನೀವು ಮಾಡುವಂತಹ ಕೆಲಸದಿಂದ ನಿಮ್ಮ ಬಗ್ಗೆ ಗೌರವವನ್ನು ನೀಡಲಿದ್ದಾರೆ. ವ್ಯಾಪಾರಸ್ಥರಿಗೆ ಲಾಭದ ಸಿಹಿ ಸಿಗಲಿದೆ. ಸಾಕಷ್ಟು ಸಮಯಗಳ ನಂತರ ಕುಟುಂಬದಲ್ಲಿ ಸಂತೋಷದ ಸಮಯಗಳು ಕಂಡುಬರಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಕೂಡ ಸಂತೋಷದ ಸಮಯಗಳನ್ನು ನೀವು ಕಳೆಯಲಿದ್ದೀರಿ.

ಮಿಥುನ ರಾಶಿ(Sun Transit effect on Gemini) ಸಾಕಷ್ಟು ಸಮಯಗಳಿಂದ ಕದಡಿರುವ ನಿಮ್ಮ ಮನಸ್ಸು ಕಂಟ್ರೋಲ್ ನಲ್ಲಿ ಸಿಗಲಿದೆ. ವ್ಯಾಪಾರದಲ್ಲಿ ಅನಿರೀಕ್ಷಿತ ಧನ ಲಾಭ ಆಗಲಿದೆ. ಸಾಕಷ್ಟು ವರ್ಷಗಳಿಂದ ನಿಮ್ಮ ವ್ಯಾಪಾರದಲ್ಲಿ ನೀವು ಮಾಡುತ್ತಿರುವ ಕಠಿಣ ಪರಿಶ್ರಮಕ್ಕೆ ಸರಿಯಾದ ಲಾಭ ಸಿಗಲಿದೆ. ಸಾಕಷ್ಟು ವರ್ಷಗಳಿಂದ ಬಾಕಿ ಉಳಿದಿರುವಂತಹ ಕೆಲಸಗಳು ಈ ಸಂದರ್ಭದಲ್ಲಿ ಯಶಸ್ವಿಯಾಗಲಿವೆ. ಸಾಕಷ್ಟು ವರ್ಷಗಳ ನಂತರ ಈ ಸಂದರ್ಭದಲ್ಲಿ ನೀವು ಗೆಲುವಿನ ಸಿಹಿಯನ್ನು ಕಾಣಲಿದ್ದೀರಿ. ಇವುಗಳೇ ಮಿತ್ರರೇ ಗೆಲುವಿನ ಸಿಹಿಯನ್ನು ಕಾಣಲಿರುವಂತಹ ಮೂರು ಅದೃಷ್ಟವಂತ ರಾಶಿಗಳು.

Follow Us on Google News
Follow Us on Google News
Click Here to Join Whatsapp Group
Click Here to Join Whatsapp Group
Click Here to Join Telegram Group
Click Here to Join Telegram Group

Comments are closed.