iPhone 14: ಸುಲಭವಾಗಿ ಶೋ ರೂಮ್ ನಿಂದ iPhone 14 ಕದ್ದ ಮಹಿಳೆ- ಇಲ್ಲಿದೆ ನೋಡಿ ಏನಾಗಿದೆ ಅಂತ.

ನಮಸ್ಕಾರ ಸ್ನೇಹಿತರೇ ಐಫೋನ್(iPhone 14) ಗಳು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಬ್ಬರೂ ಕೂಡ ಇಷ್ಟಪಡುವಂತಹ ಹಾಗೂ ಜೀವನದಲ್ಲಿ ಒಮ್ಮೆಯಾದರೂ ಖರೀದಿಸಲೇಬೇಕು ಎಂದು ಆಸೆ ಪಡುವಂತಹ ವಸ್ತುವಾಗಿದೆ. ಅದರಲ್ಲೂ ವಿಶೇಷವಾಗಿ ಇತ್ತೀಚಿಗಷ್ಟೇ ಒಂದು ನಡೆದಿರುವಂತಹ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಕಡೆ ವೈರಲ್ ಆಗ್ತಾಯಿದೆ. ಈ ಘಟನೆ ನಡೆದಿರುವುದು ದಕ್ಷಿಣ ಚೀನಾದ ಪೂಜಿಯನ್ ಪ್ರಾಂತ್ಯದಲ್ಲಿ. Anti Theft ಕೇಬಲ್ ಅನ್ನು ಬಾಯಿಯಿಂದಲೇ ಕಚ್ಚಿ 79,900 ರೂಪಾಯಿ ಮೌಲ್ಯದ iPhone 14 ಅನ್ನು ಕದ್ದಿರುವಂತಹ ಪ್ರಕರಣ ಈಗ ಬೆಳಕಿಗೆ ಬಂದಿದೆ. ಬನ್ನಿ ಈ ಘಟನೆ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಸ್ನೇಹಿತರೆ ಇದಕ್ಕೂ ಮುನ್ನ ನಿಮಗೆ ಏನಾದ್ರು ಕಡಿಮೆ ಕೆಲಸ ಮಾಡಿ, ನಿಮ್ಮ ಹಳ್ಳಿಯಲ್ಲಿಯೇ 5000 ಹೂಡಿಕೆ ಮಾಡಿ ಹೆಚ್ಚು ದುಡಿಯುವ ಬಿಸಿನೆಸ್ ಐಡಿಯಾ ಬೇಕಿದ್ದರೆ, ದಯವಿಟ್ಟು ಕೊನೆಯಲ್ಲಿ ನಾವು ತಿಳಿಸಿರುವ ಅತ್ಯುತ್ತಮ ಬಿಸಿನೆಸ್ ಐಡಿಯಾ ಬಗ್ಗೆ ತಿಳಿಯಿರಿ. ಲೇಖನದ ಕೊನೆಯಲ್ಲಿ ಲಿಂಕ್ ಇದೆ

ಒಬ್ಬ ಮಹಿಳೆ iPhone 14 ಅನ್ನು ಕದಿಯುತ್ತಿರುವಂತಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಂಡು ಬಂದಿದ್ದು ಅದರಲ್ಲಿ ಆಕೆ ಫೋನ್ ಅನ್ನು ಕದಿಯಲು ತೋರಿಸಿರುವಂತಹ ಜಾಣ್ಮೆ ನಿಜಕ್ಕೂ ಕೂಡ ಎಲ್ಲರ ಗಮನ ಸೆಳೆದಿದೆ ಎಂದು ಹೇಳಬಹುದಾಗಿದೆ. ಈ ಸಂದರ್ಭದಲ್ಲಿ ಆಕೆ ಕೌಂಟರ್ ನಲ್ಲಿ ಒರಗಿ ನಿಂತಿರುತ್ತಾಳೆ ಹಾಗೂ ಅದೇ ಸಂದರ್ಭದಲ್ಲಿ ಆಕೆ iPhone 14 ಫೋನ್ ಜೊತೆಗೆ ಇರುವಂತಹ ಸೆಕ್ಯೂರಿಟಿ ಕೇಬಲ್ ಅನ್ನು ಕಚ್ಚಿ ಕಚ್ಚಿ ಅದರಿಂದ ಬೇರ್ಪಡಿಸಿ ಯಾರಿಗೂ ತಿಳಿಯದಂತೆ ಅದನ್ನು ತನ್ನ ಬ್ಯಾಗಿಗೆ ಹಾಕಿಕೊಂಡು ಅಲ್ಲಿಂದ ಯಾರಿಗೂ ತಿಳಿಯದ ಹಾಗೆ ಕಾಲ್ ಕಿತ್ತಿದ್ದಾಳೆ.

ಎರ್ಟಿಗಾ (Ertiga) ಮೀರಿಸುವಂತಹ ಕಾರು ಬಿಡುಗಡೆಗೆ ತಯಾರಾದ ಇನೋವಾ- ಅದು ಕಡಿಮೆ ಬೆಲೆ ಹೆಚ್ಚಿನ ವಿಶೇಷತೆ. –> Toyota Rumion

ಈ ಕೆಲಸ ಮಾಡಿರುವಂತಹ ಮಹಿಳೆ ಯಾರಿಗೂ ಅನುಮಾನ ಬಾರದು ಎನ್ನುವ ಕಾರಣಕ್ಕಾಗಿ ಬೇರೆ ಗ್ರಾಹಕರ ಜೊತೆಗೆ ಮೊಬೈಲ್ ಬ್ರೌಸ್(Mobile Browsing) ಮಾಡುತ್ತಿರುವುದು ಕೂಡ ಆ ಸಂದರ್ಭದಲ್ಲಿ ಕಂಡುಬಂದಿತ್ತು. ಹಾಕಿ ಹೋದ ನಂತರ ಆಕೆ ಕಚ್ಚಿರುವಂತಹ ಕೇಬಲ್ ತುಣುಕುಗಳು ಅಲ್ಲಿನ ಸಿಬ್ಬಂದಿಗಳಿಗೆ ಕಂಡುಬಂದಿದೆ. ಪೋಲಿಸ್ ಅಧಿಕಾರಿಗಳು ಹೇಳಿರುವ ಪ್ರಕಾರ ಆಕೆಯನ್ನು ಅವಳ ಮನೆಯ ಹೊರಗಡೆ ಬಂಧಿಸಲಾಯಿತು ಎಂಬುದಾಗಿ ತಿಳಿದು ಬಂದಿದ್ದು ಆಕೆ ನಾಟಕ ಮಾಡಲು ಸಾಕಷ್ಟು ಕಷ್ಟಪಟ್ಟದ್ದು ಕೂಡ ಅಲ್ಲಿ ಕಂಡುಬಂದಿದೆ. ಕೇವಲ ಅಂಗಡಿಯಿಂದ ಹೊರಬಂದ ಅರ್ಧ ಗಂಟೆಯ ಒಳಗಾಗಿ ಆಕೆಯನ್ನು ಹಿಡಿಯಲಾಗಿದೆ ಎಂಬುದಾಗಿ ತಿಳಿದು ಬಂದಿದೆ.

iphone 14 stolen from apple store
iphone 14 stolen from apple store

ಆ ಮಹಿಳೆ ಹೇಳಿರುವ ಪ್ರಕಾರ ತನ್ನ ಹಳೆಯ ಫೋನ್ ಹಾಳಾದ ನಂತರ ಹೊಸ ಫೋನ್ ಖರೀದಿಸುವಂತಹ ಯೋಜನೆಯನ್ನು ಮಾಡಿದೆ ಆದರೆ ಅದರ ಮೇಲಿರುವಂತಹ ಬೆಲೆ ನೋಡಿ ಅದನ್ನು ಕದಿಯುವ ನಿರ್ಧಾರವನ್ನು ಮಾಡಿದ್ದೇ ಎಂಬುದಾಗಿ ಪೊಲೀಸರು ಬಳಿ ಹೇಳಿಕೊಂಡಿದ್ದಾಳೆ. ಅಲ್ಲಿರುವ ಪ್ರತ್ಯಕ್ಷ ದೃಶ್ಯಗಳು ಕೂಡ ಅಲ್ಲಿರುವ ಕ್ಯಾಮರಾ(CC TV Camera) ಗಳ ಬಗ್ಗೆ ಆಕೆಗೆ ತಿಳಿದಿರಲಿಲ್ಲವೆ ಎಂಬುದಾಗಿ ಪ್ರಶ್ನೆ ಕೇಳಿದಾಗ ಅದಕ್ಕೆ ಪ್ರತಿಕ್ರಿಸಿದ ಮತ್ತೊಬ್ಬ ವ್ಯಕ್ತಿ ಆಕೆ ಬಳಿ ಬಲವಾದ ಹಲ್ಲುಗಳಿವೆ ಎಂಬುದಾಗಿ ಹಾಸ್ಯಾಸ್ಪದವಾಗಿ ಹೇಳಿದ್ದಾರೆ.

ಇದರ ನಡುವಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಸೆಪ್ಟೆಂಬರ್ 12ರಂದು iPhone 15 ಅನ್ನು ಅಧಿಕೃತವಾಗಿ ಜಾಗತಿಕವಾಗಿ ಲಾಂಚ್ ಮಾಡಲಾಗುತ್ತಿದೆ. iPhone 14 ಗೂ ಮೀರಿ ಕಂಪನಿ ಈ ಫೋನ್ ಗಳ ಬೆಲೆಯನ್ನು ಹೆಚ್ಚಿಸಲಿದೆ ಎಂಬುದನ್ನು ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿತ್ತು ಇದನ್ನು ಕೇಳಿರುವಂತಹ ಗ್ರಾಹಕರು ಆ ಮಹಿಳೆ ಐಫೋನ್ ಅನ್ನು ಕದ್ದಿರುವುದು ಆಶ್ಚರ್ಯ ತಂದಿಲ್ಲ ಎಂಬುದಾಗಿ ಹಾಸ್ಯಾಸ್ಪದವಾಗಿ ಮಾತನಾಡಿದ್ದಾರೆ.

ಬಿಸಿನೆಸ್ ಐಡಿಯಾBusiness IdeaBusiness Idea In KannadaFranchise Postal Office Idea Explained

Comments are closed.