Kannada Horoscope: ನೂರಾರು ವರ್ಷಗಳ ನಂತರ ಆಮ್ಲ ರಾಜಯೋಗ- ಇದರಿಂದ ಕೋಟಿ ಕೋಟಿ ಪಡೆಯುವ ರಾಶಿಗಳು. ರಾಶಿಭವಿಷ್ಯ ತಿಳಿಯಿರಿ.

These zodiac signs will get benefit from Amla rajayoga – kannada Horoscope for 2023 october is explained.

Kannada Horoscope: ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ(Astrology) ಪ್ರಕಾರ ಮಂಗಳ ಹಾಗೂ ಸೂರ್ಯ ಸೇರಿದಂತೆ ಸಾಕಷ್ಟು ಗ್ರಹಗಳ ನಡುವಿನ ನಡೆಯುವಂತಹ ಬಾರಿ ಬದಲಾವಣೆಯ ಕಾರಣದಿಂದಾಗಿ ನೂರಾರು ವರ್ಷಗಳ ನಂತರ ಆಮ್ಲ ರಾಜಯೋಗ ನಿರ್ಮಾಣವಾಗಲಿದ್ದು ಇದರಿಂದಾಗಿ ಅದೃಷ್ಟವನ್ನು ಸಂಪಾದಿಸಿ ಕೋಟಿ ಕೋಟಿ ದುಡಿಯಲಿರುವಂತಹ ಅದೃಷ್ಟವಂತ ರಾಶಿ ಅವರ ಬಗ್ಗೆ ತಿಳಿಯೋಣ ಬನ್ನಿ.

Kannada Horoscope: These zodiac signs will get benefit from Amla rajayoga

ಮೇಷ ರಾಶಿ(Kannada Horoscope – Aries) ಈ ಸಂದರ್ಭದಲ್ಲಿ ಜನರ ಪ್ರೀತಿಯನ್ನು ಗಳಿಸಲು ಮೇಷ ರಾಶಿಯವರು ಯಶಸ್ವಿಯಾಗುತ್ತಾರೆ. ಜೀವನದಲ್ಲಿ ಏನಾದರೂ ಒಂದು ಒಳ್ಳೆಯ ಘಟನೆ ಈ ಸಂದರ್ಭದಲ್ಲಿ ಸಂಭವಿಸುವಂತಹ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ನೀವು ನಿಮ್ಮ ಸಂಗಾತಿಯ ಜೊತೆಗೆ ಹೊಂದಿರುವಂತಹ ಕಲಹವನ್ನು ಸರಿಪಡಿಸಿಕೊಂಡು ಒಂದಾಗಲಿದ್ದೀರಿ. ನಿಮ್ಮ ದೈಹಿಕ ಆರೋಗ್ಯವನ್ನು ಈ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ನೀವು ಗಂಭೀರವಾಗಿ ಪರಿಗಣಿಸುವುದು ಒಳ್ಳೆಯದು. ಹಣಕಾಸಿನ ವಿಚಾರದಲ್ಲಿ ಈ ಸಮಯ ಎನ್ನುವುದು ಮೇಷ ರಾಶಿಯವರಿಗೆ ನಿಜಕ್ಕೂ ಕೂಡ ಅದೃಷ್ಟದ ಸುರಿಮಳೆಯನ್ನು ನೀಡುವಂತಹ ಸಮಯ ಎಂದು ಹೇಳಬಹುದಾಗಿದೆ.

ಮಿಥುನ ರಾಶಿ(Kannada Horoscope- Gemini) ಆಮ್ಲ ರಾಜಯೋಗ ಮಿಥುನ ರಾಶಿಯವರಿಗೆ ಸಾಕಷ್ಟು ಅದೃಷ್ಟದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುವಂತೆ ಮಾಡುತ್ತದೆ. ಸಾಕಷ್ಟು ಸಮಯಗಳಿಂದ ಕೆಲಸ ಸಿಕ್ಕದೆ ಒದ್ದಾಡುತ್ತಿರುವ ಮಿಥುನ ರಾಶಿಯವರಿಗೆ ಈ ಸಂದರ್ಭದಲ್ಲಿ ಮಾಡುವಂತಹ ಸಕಲ ಕಾರ್ಯಗಳಲ್ಲಿ ಕೂಡ ಯಶಸ್ಸು ಸಿಗುವ ರೀತಿಯಲ್ಲಿ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ನೀವು ತೆಗೆದುಕೊಳ್ಳುವಂತಹ ನಿರ್ಧಾರಗಳು ನಿಮ್ಮನ್ನು ಸಾಕಷ್ಟು ಅಪಾಯದ ಸನ್ನಿವೇಶಗಳಿಂದ ಹೊರಬರುವಂತೆ ಮಾಡುತ್ತದೆ. ಉದ್ಯೋಗದ ವಿಚಾರದಲ್ಲಿ ನೀವು ಹೊಂದಿರುವಂತಹ ಪ್ರತಿಯೊಂದು ಸಮಸ್ಯೆಗಳನ್ನು ಕೂಡ ಬಗೆಹರಿಸುವ ಶಕ್ತಿಯನ್ನು ಆ ದೇವರು ನಿಮಗೆ ನೀಡುತ್ತಾನೆ. ಆದಷ್ಟು ಬೇಗವಾಗಿ ಮಿಥುನ ರಾಶಿಯವರಿಗೆ ಆರ್ಥಿಕವಾಗಿ ಸಾಕಷ್ಟು ದೊಡ್ಡ ಮಟ್ಟದ ಲಾಭ ದೊರಕುವಂತಹ ಕಾಲ ಸನ್ನಿಹಿತವಾಗಿದೆ ಎಂದು ಹೇಳಬಹುದಾಗಿದೆ. ನಿಮ್ಮ ಸಂಪತ್ತು ಹಾಗೂ ಸಮೃದ್ಧಿ ಅನ್ನುವುದು ಅಕ್ಷಯ ಪಾತ್ರೆಯ ರೀತಿಯಲ್ಲಿ ವೃದ್ಧಿ ಆಗುತ್ತಲೇ ಹೋಗುತ್ತದೆ.

ಇವುಗಳನ್ನು ಕೂಡ ಓದಿ:
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. –> Maruti Suzuki Alto K10
 ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800.

ಸಿಂಹ ರಾಶಿ(Kannada Horoscope – Leo) ಚಿಕ್ಕವಯಸ್ಸಿನಿಂದಲೂ ಕೂಡ ಧೈರ್ಯ ಹಾಗೂ ನಾಯಕತ್ವದ ಗುಣವನ್ನು ಸಿಂಹ ರಾಶಿಯವರು ಮೈಗೂಡಿಸಿಕೊಂಡು ಬಂದಿರುತ್ತಾರೆ. ಸಾಕಷ್ಟು ಸಮಯಗಳಿಂದ ನಿಮ್ಮ ಜೀವನದಿಂದ ದೂರ ಹೋಗಿರುವ ಸ್ನೇಹಿತರನ್ನು ಮತ್ತೆ ಭೇಟಿಯಾಗುವಂತಹ ಸಂತೋಷದ ಕ್ಷಣ ನಿರ್ಮಾಣವಾಗಲಿದೆ. ಪಾಲುಗಾರಿಕೆಯಲ್ಲಿ ಕೆಲಸ ಮಾಡಿದರೆ ಖಂಡಿತವಾಗಿ ನೀವು ದೊಡ್ಡ ಮಟ್ಟದಲ್ಲಿ ಲಾಭವನ್ನು ಈ ಅವಧಿಯ ಸಂದರ್ಭದಲ್ಲಿ ಪಡೆದುಕೊಳ್ಳಲಿದ್ದೀರಿ. ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ನಿಮ್ಮ ಸಹೋದ್ಯೋಗಿಗಳ ಬೆಂಬಲದ ಮಾತುಗಳಿಂದ ಮುಂದಿನ ಹೆಜ್ಜೆ ಇಡಬಹುದೆಂಬುದಾಗಿ ತಿಳಿದುಬಂದಿದೆ. ಇನ್ನು ಈ ಸಂದರ್ಭದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಕೂಡ ಯಶಸ್ಸಿನ ಮಟ್ಟವನ್ನು ತಲುಪಲಿದೆ.

ಇವುಗಳ ಮಿತ್ರರೇ ಅತಿ ಶೀಘ್ರದಲ್ಲಿ ಪ್ರಾರಂಭವಾಗಲಿರುವಂತಹ ಆಮ್ಲರಾಜ ಯೋಗ(Amla Raja Yoga) ದಿಂದ ಅದೃಷ್ಟದ ಸುರಿಮಳೆಯನ್ನು ಪಡೆದುಕೊಳ್ಳಲು ಇರುವಂತಹ ಜ್ಯೋತಿಷ್ಯ ಶಾಸ್ತ್ರದ ಮೂರು ಅದೃಷ್ಟವಂತ ರಾಶಿಯವರು. ಇವರು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಇವರಿಗೆ ನಿರೀಕ್ಷಿತ ಗೆಲುವು ಸಿಗಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

Comments are closed.