Mahindra Bolero 2023: ಇನ್ನೋವಾ, ಎರ್ಟಿಗಾ ಅನ್ನು ಮೀರಿಸುವಂತಹ ಮಹಿಂದ್ರಾ ಬೊಲೆರೋ ಬಿಡುಗಡೆ. ಇಂದೇ ಖರೀದಿ ಮಾಡಿ, ಅಷ್ಟು ಚೆನ್ನಾಗಿ ಇದೆ.

Mahindra Bolero 2023 Price, Colours, Mileage, Reviews explained in kannada by automobile experts.

Mahindra Bolero 2023: ನಮಸ್ಕಾರ ಸ್ನೇಹಿತರೆ ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ನಮ್ಮದೇ ಭಾರತದ ಕಂಪನಿಯಾಗಿರುವಂತಹ ಮಹೇಂದ್ರ(Mahindra) ಕಂಪನಿ ಕೂಡ ಸಾಕಷ್ಟು ವೇಗವಾಗಿ ಬೆಳೆಯುತ್ತಿರುವಂತಹ ಕಾರ್ ಕಂಪನಿಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ಇನ್ನು ಇದರ ಹೊಸ ಕಾರಿನ ಬಗ್ಗೆ ಇವತ್ತಿನ ಲೇಖನಿಯಲ್ಲಿ ಮಾತನಾಡಲು ಹೊರಟಿದ್ದು ಮಾರುಕಟ್ಟೆಯಲ್ಲಿ ಇರುವಂತಹ ಬೇರೆ ಎಲ್ಲಾ ಕಾರುಗಳನ್ನು ಕೂಡ ಹಿಂದಿಕ್ಕುವಂತಹ ಸಾಮರ್ಥ್ಯವನ್ನು ಈ ಕಾರು (Mahindra Bolero 2023) ಹೊಂದಿದ್ದು ಈ ಕಾರ್ ಬೇರೆ ಯಾವುದೂ ಅಲ್ಲ ಸೇಫ್ಟಿ ಫೀಚರ್ಸ್ ಗಳ ಜೊತೆಗೆ ಕಾಣಿಸಿಕೊಳ್ಳುವಂತಹ ಹೊಸ ಬೋಲೇರೋ(New Bolero). ಬನ್ನಿ ಈ ಕಾರಿನ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಪಡೆದುಕೊಳ್ಳೋಣ.

Mahindra Bolero 2023 Price, Colors, Mileage, Reviews explained in Kannada by automobile experts.

ಮಹಿಂದ್ರ ಸಂಸ್ಥೆ ಮಾರುಕಟ್ಟೆಯಲ್ಲಿ ಬೋಲೇರೋ ಕಾರಿನ ಬೇಡಿಕೆ ಹಾಗೂ ಜನಪ್ರಿಯತೆ ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈಗ Mahindra Bolero New ಎನ್ನುವ ಹೊಸ ಕಾರನ್ನು ಅಪ್ಡೇಟೆಡ್ ವರ್ಷನ್ ನಲ್ಲಿ ಮಾರುಕಟ್ಟೆಗೆ ಇಳಿಸುತ್ತಿದೆ. ಕಾರಿನ ಡಿಸೈನ್ ನಲ್ಲಿ ಕೂಡ ಸಾಕಷ್ಟು ಬದಲಾವಣೆಗಳನ್ನು ಈ ಬಾರಿ ತರಲಾಗಿದೆ. ಕೇವಲ ಸ್ಟೈಲಿಶ್ ಡಿಸೈನ್ ನಲ್ಲಿ ಮಾತ್ರವಲ್ಲದೆ ಅಡ್ವಾನ್ಸ್ ಟೆಕ್ನಾಲಜಿಯನ್ನು ಕೂಡ ಈ ಕಾರಿನಲ್ಲಿ ಅಳವಡಿಸಲಾಗಿರುವುದು ತಿಳಿದು ಬಂದಿದೆ.

ಇನ್ನೋವಾಗಿಂತ ದೊಡ್ಡದು- ಮೈಲೇಜ್ ಮಾತ್ರ ಜಾಸ್ತಿ. ಹೊಸ ಮಹಿಂದ್ರಾ ಕಾರಿನ ಸಂಪೂರ್ಣ ಡೀಟೇಲ್ಸ್, ಬೆಲೆ ಹಾಗೂ ಫೋಟೋ. Mahindra Marazzo 2023

ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. Maruti Suzuki Alto K10

New Mahindra Bolero ಕಾರಿನಲ್ಲಿರುವಂತಹ ಅಡ್ವಾನ್ಸ್ ಟೆಕ್ನಾಲಜಿಯನ್ನು ಹಾಗೂ ಫೀಚರ್ಗಳನ್ನು ಗಮನಿಸುವುದಾದರೆ ಬ್ಲೂಟೂತ್ ಕನೆಕ್ಟಿವಿಟಿ, ಮ್ಯೂಸಿಕ್ ಸಿಸ್ಟಮ್, USB ಚಾರ್ಜಿಂಗ್ ಪಾಯಿಂಟ್, ಕಾಲ್ ಅಲರ್ಟ್, ಮ್ಯಾನುವಲ್ ಏರ್ ಕಂಡೀಷನರ್, ಕೀಲೆಸ್ ಎಂಟ್ರಿ ಹಾಗೂ ಪವರ್ ಸ್ಟೇರಿಂಗ್ ನಂತಹ ಸಾಕಷ್ಟು ಫೀಚರ್ಗಳನ್ನು ಕೂಡ ನೀವು New Mahindra Bolero ಕಾರಿನಲ್ಲಿ ಕಾಣಬಹುದಾಗಿದೆ. ABS ಜೊತೆಗೆ EBD ಗಳಂತಹ ಸುರಕ್ಷಿತ ಕ್ರಮಗಳನ್ನು ಕೂಡ ನೀವು ಈ ಕಾರಿನಲ್ಲಿ ಗಮನಿಸಬಹುದಾಗಿದ್ದು, ಪಾರ್ಕಿಂಗ್ ಸೆನ್ಸಾರ್ ನಂತಹ ಜಬರ್ದಸ್ತ್ ಟೆಕ್ನಾಲಜಿ ಕೂಡ ಉತ್ತಮ ಕ್ವಾಲಿಟಿಯಲ್ಲಿ ಈ ಕಾರಿನಲ್ಲಿ (Mahindra Bolero 2023) ಅಳವಡಿಸಲಾಗಿದೆ.

New Mahindra Bolero ಕಾರಿನ ಇಂಜಿನ್ ಬಗ್ಗೆ ಮಾತನಾಡುವುದಾದರೆ 1.5 ಲೀಟರ್ ಡೀಸೆಲ್ ಇಂಜಿನ್ ಅನ್ನು ನೀವಿಲ್ಲಿ ಕಾಣಬಹುದಾಗಿದೆ. 75Hp ಪವರ್ ಹಾಗೂ 210Nm ಟಾರ್ಕ್ ಅನು ಇದು ಜನರೇಟ್ ಮಾಡುವಂತ ಸಾಮರ್ಥ್ಯವನ್ನು ಹೊಂದಿದೆ. ಟ್ರಾನ್ಸ್ ಮಿಷನ್ ವಿಚಾರದಲ್ಲಿ ಐದು ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಅನ್ನು ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ.

ಗೃಹಲಕ್ಷ್ಮಿ ಯೋಜನೆಯಿಂದ ಹಣ ಬಂದಿಲ್ಲವಾ? ಹಾಗಿದ್ದರೆ ನೀವೇನು ಮಾಡಬೇಕು- ಮುಂದಿನ ಪ್ರಕ್ರಿಯೆ ಏನು ಗೊತ್ತಾ? Gruhalakshmi Scheme

ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800.

B4, B6 ಹಾಗೂ B6 Opt ಎನ್ನುವಂತಹ ಮೂರು ಟ್ರಿಮ್ಗಳಲ್ಲಿ ನಿಮಗೆ New Mahindra Bolero ಕಾರ್ ದೊರಕಲಿದೆ. ಕಾರಿನ ಬಗ್ಗೆ ಇಷ್ಟೊಂದು ಮಾಹಿತಿಗಳನ್ನು ಪಡೆದುಕೊಂಡ ಮೇಲೆ ಖಂಡಿತವಾಗಿ ಇದರ ಬೆಲೆ ಎಷ್ಟು ಎನ್ನುವಂತಹ ವಿಚಾರದ ಬಗ್ಗೆ ತಿಳಿಯುವ ಆಸಕ್ತಿಯನ್ನು ಕೂಡ ಖಂಡಿತವಾಗಿ ನೀವು ಹೊಂದಿರುತ್ತೀರಿ. New Mahindra Bolero ಕಾರು ನಿಮಗೆ 8.85 ಲಕ್ಷ ರೂಪಾಯಿಗಳಿಂದ ಪ್ರಾರಂಭಿಸಿ 9.86 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ನಿಮಗೆ ಸಿಗಲಿದೆ.

Comments are closed.