Astrology in Kannada: ಗುರು ದೆಸೆ ಆರಂಭ- ಮುಂದಿನ 2024 ರ ವರೆಗೂ ನೀವೇ ಕಿಂಗ್. ರಾಜಯೋಗ, ರಾಣಿ ಜೊತೆ ಐಶ್ವರ್ಯ ಫಿಕ್ಸ್.

Astrology in Kannada: Guru transit will give benefits to these zodiac signs

Astrology in Kannada: ನಮಸ್ಕಾರ ಸ್ನೇಹಿತರೇ ಗುರು ಗ್ರಹವನ್ನು ಶುಭಕಾರಕ ಎಂಬುದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಕರೆಯಲಾಗುತ್ತದೆ. ಇನ್ನು ರಾಶಿ ಸಂಕ್ರಮಣದ ವಿಚಾರಕ್ಕೆ ಬಂದ್ರೆ 13 ತಿಂಗಳಿಗೊಮ್ಮೆ ಗುರು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ತನ್ನ ಸ್ಥಾನವನ್ನು ಪಲ್ಲಟ ಮಾಡುತ್ತಾನೆ. ಈಗ ಕೂಡ ಗುರುವಿನ ಸ್ಥಾನ ಅದೇ ರೀತಿಯ ದಾರಿಯನ್ನು ಹಿಡಿದಿದ್ದು ಇದರಿಂದಾಗಿ ಕೆಲವೊಂದು ರಾಶಿಯವರಿಗೆ ಶುಭ ಫಲ ಸಿಗಲಿದೆ. ಬನ್ನಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳಲ್ಲಿ ಗುರುವಿನ ಚಲನೆಯಿಂದಾಗಿ(Guru Transit) ಯಾರಿಗೆಲ್ಲ ಲಾಭವಾಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.

Astrology in Kannada: Guru transit will give benefits to these zodiac signs

ಸದ್ಯಕ್ಕೆ ಮೇಷ ರಾಶಿಯಲ್ಲಿ ಗುರು ಸೆಪ್ಟೆಂಬರ್ ನಾಲ್ಕರಿಂದ ವಕ್ರ ಸ್ಥಾನದಲ್ಲಿ ಚಲಿಸುತ್ತಿದ್ದಾನೆ. ಇದು ಡಿಸೆಂಬರ್ 31ರವರೆಗೂ ಕೂಡ ಮುಂದುವರೆಯಲಿದ್ದು ನಂತರ ಮೇಷ ರಾಶಿಯಲ್ಲಿ ನೇರವಾಗಿ ಚಲಿಸಲಿದ್ದಾನೆ. ಈ ವಕ್ರ ಸ್ಥಾನದಲ್ಲಿ ಕೂಡ ಮೂರು ರಾಶಿಯವರು ಗುರುವಿನ ಅನುಗ್ರಹಕ್ಕೆ ಪಾತ್ರರಾಗಲಿದ್ದಾರೆ. ಹಾಗಿದ್ರೆ ಬನ್ನಿ ಆ ಅದೃಷ್ಟವಂತ ಮೂರು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ.

ಇನ್ನೋವಾಗಿಂತ ದೊಡ್ಡದು- ಮೈಲೇಜ್ ಮಾತ್ರ ಜಾಸ್ತಿ. ಹೊಸ ಮಹಿಂದ್ರಾ ಕಾರಿನ ಸಂಪೂರ್ಣ ಡೀಟೇಲ್ಸ್, ಬೆಲೆ ಹಾಗೂ ಫೋಟೋ. Mahindra Marazzo 2023

ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. Maruti Suzuki Alto K10

ಮೇಷ ರಾಶಿ(Astrology in Kannada – Aries) ಗುರು ವಕ್ರವಾಗಿ ಚಲಿಸುತ್ತಿರುವುದೇ ಮೇಷ ರಾಶಿಯಲ್ಲಿ ಆದ ಕಾರಣದಿಂದಾಗಿ ಮೇಷ ರಾಶಿಯವರಿಗೆ ಕೂಡ ಶುಭ ಲಾಭ ಸಿಗುತ್ತದೆ. ಮಾನಸಿಕ ಸಮಸ್ಯೆ ಈ ಸಂದರ್ಭದಲ್ಲಿ ಸಂಪೂರ್ಣವಾಗಿ ಪರಿಹಾರವಾಗುತ್ತದೆ. ನಿಮ್ಮ ಲೈಫ್ ಪಾರ್ಟ್ನರ್ ಜೊತೆಗೆ ನಿಮ್ಮ ಸಂಬಂಧ ಸುಧಾರಿಸಲಿದೆ. ಗುರುವಿನ ಅನುಗ್ರಹದಿಂದಾಗಿ ಮೇಷ ರಾಶಿಯವರು ಈ ಸಂದರ್ಭದಲ್ಲಿ ಮಾಡುವಂತಹ ಎಲ್ಲಾ ಕೆಲಸಗಳಲ್ಲಿ ಕೂಡ ಆತ್ಮವಿಶ್ವಾಸವನ್ನು ಹೊಂದಿರುವ ಕಾರಣದಿಂದಾಗಿ ಯಶಸ್ವಿಯಾಗಿ ತಮ್ಮ ಕೆಲಸವನ್ನು ಪೂರೈಸುತ್ತಾರೆ. ಒಳ್ಳೆಯ ಸಮಯ ಈ ಸಂದರ್ಭದಲ್ಲಿ ನಿಮಗಾಗಿ ಕಾಯುತ್ತಿದೆ.

ಮಿಥುನ ರಾಶಿ ( Astrology in Kannada Gemini) ನೀವು ಈ ಸಮಯದಲ್ಲಿ ಮಾಡುವಂತಹ ಹೂಡಿಕೆಯ ಮೇಲೆ ಗಮನ ಕೊಡಿ ಖಂಡಿತವಾಗಿ ನಿಮಗೆ ಒಳ್ಳೆಯ ರಿಟರ್ನ್ ಸಿಗುತ್ತದೆ. ಮಿಥುನ ರಾಶಿಯವರಿಗೆ ಈ ಸಂದರ್ಭದಲ್ಲಿ ಆದಾಯದಲ್ಲಿ ಕೂಡ ಗಣನೀಯ ಹೆಚ್ಚಳ ಸ್ಪಷ್ಟವಾಗಿ ಕಂಡು ಬರಲಿದೆ. ಶೇರು ಮಾರುಕಟ್ಟೆ, ಲಾಟರಿ ಈ ರೀತಿಯ ಯಾವುದೇ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರು ಕೂಡ ಮಿಥುನ ರಾಶಿ ಅವರು ಕೇವಲ ಲಾಭವನ್ನು ಮಾತ್ರ ಪಡೆಯಲಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರತಿಯೊಬ್ಬರು ಕೂಡ ಸಮಾಜದಲ್ಲಿ ನೀವು ಮಾಡುವಂತಹ ಒಳ್ಳೆಯ ಕೆಲಸಗಳಿಂದ ನಿಮ್ಮ ಬಗ್ಗೆ ವಿಶೇಷ ಪ್ರೀತಿ ಹಾಗೂ ಗೌರವವನ್ನು ಹೊಂದಿರುತ್ತಾರೆ.

ಗೃಹಲಕ್ಷ್ಮಿ ಯೋಜನೆಯಿಂದ ಹಣ ಬಂದಿಲ್ಲವಾ? ಹಾಗಿದ್ದರೆ ನೀವೇನು ಮಾಡಬೇಕು- ಮುಂದಿನ ಪ್ರಕ್ರಿಯೆ ಏನು ಗೊತ್ತಾ? Gruhalakshmi Scheme

ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800.

ಕರ್ಕ ರಾಶಿ(Cancer) ಮಾಡುತ್ತಿರುವಂತಹ ವ್ಯಾಪಾರ ಮತ್ತು ಕೆಲಸದಲ್ಲಿ ಗುರುವಿನ ಹಿಮ್ಮುಖ ಚಲನೆ ಸಾಕಷ್ಟು ಲಾಭವನ್ನು ನಿಮಗೆ ತಂದುಕೊಡಲಿದೆ. ಅದರಲ್ಲೂ ವಿಶೇಷವಾಗಿ ಆಹಾರಕ್ಕೆ ಸಂಬಂಧಪಟ್ಟಂತಹ ಹೋಟೆಲ್ ಅಥವಾ ಜನರಲ್ ಸ್ಟೋರ್ ನಡೆಸುತ್ತಿರುವಂತಹ ವ್ಯಾಪಾರಿಗಳಿಗೆ ಅನಿರೀಕ್ಷಿತವಾಗಿ ದೊಡ್ಡ ಪ್ರಮಾಣದಲ್ಲಿ ಧನ ಲಾಭವಾಗಲಿದೆ. ನೀವು ಮನಸ್ಸಿನಲ್ಲಿ ಎಣಿಸುವಂತಹ ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ನಿಶ್ಚಿತ ಪ್ರಮಾಣದ ಗೆಲುವನ್ನು ಸಾಧಿಸಲಿದ್ದೀರಿ. ಗುರುವಿನ ಅನುಗ್ರಹದಿಂದಾಗಿ ಮುಟ್ಟಿದ್ದೆಲ್ಲ ಚಿನ್ನ ಆಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇವುಗಳೇ ಮಿತ್ರರೇ ಗುರುವಿನ ವಕ್ರಿಯ ಚಲನೆಯಿಂದಾಗಿ ಲಾಭವನ್ನು ಪಡೆಯಲಿರುವಂತಹ ಮೂರು ಅದೃಷ್ಟವಂತ ರಾಶಿಯವರು.

Comments are closed.