Kannada Horoscope: ಇಷ್ಟು ದಿವಸ ಕಷ್ಟದಲ್ಲಿ ಇದ್ದ ರಾಶಿಗಳಿಗೆ ಕೊನೆಗೂ ಸಂಪೂರ್ಣ ನೆಮ್ಮದಿ- ಮುಟ್ಟಿದೆಲ್ಲಾ ಚಿನ್ನ. ಈ ನಾಲ್ಕು ರಾಶಿಗಳಿಗೆ ಮಾತ್ರ.

Kannada Horoscope Predictions on zodiac signs. Today horoscope and tomorrow horoscope

Kannada Horoscope: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರೂ ಕೂಡ ಬೆಳಗ್ಗೆ ಎದ್ದ ತಕ್ಷಣ ತಮ್ಮ ದಿನ ಚೆನ್ನಾಗಿರಲಿ ಎಂಬುದಾಗಿ ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ದೀಪಾವಳಿ ಹಬ್ಬಕ್ಕೂ ಮುಂಚೆ ಬುಧ ಗ್ರಹ ಕನ್ಯಾ ರಾಶಿಗೆ ಪ್ರವೇಶಿಸುವ ಮೂಲಕ ಶುಭಕರ ಭದ್ರ ರಾಜಯೋಗ(Shubhakara Bhadra Rajayoga) ನಿರ್ಮಾಣ ಆಗಲಿದೆ. ಸಾಕಷ್ಟು ಸಮಯಗಳ ನಂತರ ಈ ವಿಶೇಷ ರಾಜಯೋಗ ನಿರ್ಮಾಣ ಆಗಿದ್ದು ಇದರಿಂದಾಗಿ ನಾಲ್ಕು ಅದೃಷ್ಟವಂತ ರಾಶಿ ಅವರು ಸಾಕಷ್ಟು ಶುಭಕರ್ಮಗಳನ್ನು ಈ ಸಂದರ್ಭದಲ್ಲಿ ಪಡೆದುಕೊಳ್ಳಲಿದ್ದು ಬನ್ನಿ ಆ ರಾಶಿಯವರು ಯಾರು ಎಂಬುದನ್ನು ತಿಳಿಯೋಣ.

Kannada Horoscope Predictions on zodiac signs.

ಮಿಥುನ ರಾಶಿ(Kannada Horoscope Predictions on Gemini) ಈ ಶುಭಕರವಾದಂತ ರಾಜಯೋಗ ಎನ್ನುವುದು ಮಿಥುನ ರಾಶಿಯವರಿಗೆ ಸಾಕಷ್ಟು ಲಾಭವನ್ನು ತಂದುಕೊಡಲಿದೆ. ನಿಮ್ಮ ಜೀವನದಲ್ಲಿ ಅನಿರೀಕ್ಷಿತವಾಗಿ ಧನಾಗಮನವಾಗಲಿದೆ. ಸಾಕಷ್ಟು ಒಳ್ಳೆಯ ಕ್ಷಣಗಳನ್ನು ಕೂಡ ನೀವು ಈ ಸಮಯದಲ್ಲಿ ಅನುಭವಿಸಲಿದ್ದೀರಿ. ಕುಟುಂಬದ ಜೊತೆಗೆ ಸೇರುವಂತಹ ಕ್ಷಣಗಳನ್ನು ಕೂಡ ನೀವು ಹೊಂದರಿದ್ದೀರಿ ಹಾಗೂ ಕುಟುಂಬದ ಜೊತೆಗೆ ದೂರ ಪ್ರಯಾಣವನ್ನು ಪ್ರವಾಸದ ರೂಪದಲ್ಲಿ ಕೂಡ ಮಾಡುವಂತಹ ಅವಕಾಶವನ್ನು ದೇವರು ನಿಮಗೆ ಈ ಸಂದರ್ಭದಲ್ಲಿ ಕರುಣಿಸಲಿದ್ದಾನೆ. ಕುಟುಂಬದ ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸುವ ಮೂಲಕ ಪುಣ್ಯ ಸಂಪಾದನೆ ಮಾಡಲಿದ್ದೀರಿ.

ಸಿಂಹ ರಾಶಿ(Kannada Horoscope Predictions on Leo) ಸಾಕಷ್ಟು ಸಮಯಗಳಿಂದ ಸಿಂಹ ರಾಶಿಯವರು ಆರ್ಥಿಕವಾಗಿ ಬಳಲುತ್ತಿರುತ್ತಾರೆ. ಬುಧನ ಆಶೀರ್ವಾದದಿಂದಾಗಿ ಸಿಂಹ ರಾಶಿಯವರ ಆರ್ಥಿಕ ಸಮಸ್ಯೆ ದೂರ ಆಗಲಿದ್ದು ಆರ್ಥಿಕವಾಗಿ ಸದೃಢರಾಗುವಂತಹ ಸಾಕಷ್ಟು ಅವಕಾಶಗಳು ಕೂಡ ಅವರ ಮುಂದೆ ಕಂಡು ಬರಲಿವೆ. ಸಾಕಷ್ಟು ಸಮಯಗಳಿಂದ ಖರೀದಿಸಬೇಕು ಎನ್ನುವಂತಹ ಕನಸನ್ನು ಕಂಡಿರುವ ಮನೆ ಹಾಗೂ ವಾಹನವನ್ನು ಖರೀದಿ ಮಾಡುವಂತಹ ಯೋಗ ಕೂಡ ನಿಮ್ಮದಾಗಲಿದೆ. ಸಿಂಹ ರಾಶಿಯವರ ರಾಜಗಳಿಗೆ ಈ ಯೋಗದಿಂದ ಪ್ರಾರಂಭವಾಗಲಿದೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಈ ಸಮಯದಲ್ಲಿ ಸಿಂಹ ರಾಶಿಯವರು ಏನೇ ಮಾಡಿದರು ಕೂಡ ಅದು ಅವರ ಪಕ್ಷವಾಗಿರುತ್ತದೆ.

ಕನ್ಯಾ ರಾಶಿ(Kannada Horoscope Predictions on Virgo) ಈ ಯೋಗದಿಂದಾಗಿ ಕನ್ಯಾ ರಾಶಿಯವರ ಉದ್ಯೋಗ ಹಾಗೂ ವ್ಯಾಪಾರದಲ್ಲಿ ದಿಡೀರ್ ಅಭಿವೃದ್ಧಿ ಕಂಡು ಬರಲಿದೆ. ಮಾಡುವಂತಹ ಎಲ್ಲಾ ಕೆಲಸಗಳಲ್ಲಿ ಕೂಡ ಯಶಸ್ಸು ಸಿಗಲಿದೆ ಹಾಗೂ ವ್ಯಾಪಾರದಲ್ಲಿ ಲಾಭ ದೊರೆಯಲಿದೆ. ಸಾಕಷ್ಟು ಸಮಯಗಳಿಂದ ಅರ್ಧಕ್ಕೆ ನಿಂತುಕೊಂಡಿರುವ ಅಂತಹ ಪ್ರತಿಯೊಂದು ಕೆಲಸಗಳು ಕೂಡ ಈ ಸಂದರ್ಭದಲ್ಲಿ ಸಂಪನ್ನಗಳಲ್ಲಿವೆ ಹಾಗೂ ಅದರಿಂದಲೂ ಕೂಡ ನಿಮಗೆ ಸಾಕಷ್ಟು ಲಾಭ ದೊರಕಲಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಬುಧ ಕನ್ಯಾ ರಾಶಿಯಲ್ಲೇ ಕಾಲಿಟ್ಟಿರುವ ಕಾರಣದಿಂದಾಗಿ ಎಲ್ಲರಿಗಿಂತ ಹೆಚ್ಚಾಗಿ ಕನ್ಯಾ ರಾಶಿಯವರಿಗೆ ಈ ರಾಜಯೋಗದ ಶುಭ ಫಲಿತಾಂಶ ಸಿಗಲಿದೆ.

ಮೀನ ರಾಶಿ(Kannada Horoscope Predictions on Pisces) ಸಂದರ್ಭದಲ್ಲಿ ವ್ಯಾಪಾರವನ್ನು ಮಾಡುವವರಿಗೆ ದ್ವಿಗುಣ ಪ್ರಮಾಣದ ಲಾಭ ದೊರಕಲಿದೆ. ಮೀನ ರಾಶಿಯವರಿಗೆ ಶುಕ್ರದೆಸೆ ಪ್ರಾರಂಭ ಆಯ್ತು ಅಂತ ಹೇಳಬಹುದು. ಸಾಕಷ್ಟು ಸಮಯದಿಂದ ಮದುವೆ ಆಗದೆ ಒಂಟಿಯಾಗಿ ಇರುವವರಿಗೆ ಕಂಕಣ ಭಾಗ್ಯ ಸಿಗಲಿದೆ ಹಾಗೂ ಮದುವೆಯಾಗಿ ಮಕ್ಕಳಿಗಾಗಿ ಕಾಯುತ್ತಿರುವ ದಂಪತಿಗಳಿಗೆ ಸಂತಾನ ಭಾಗ್ಯ ಸಿಗಲಿದೆ. ಹಣ ಗಳಿಸುವಂತಹ ಸಾಕಷ್ಟು ಅವಕಾಶಗಳು ಮೀನ ರಾಶಿಯವರ ಹುಡುಕಿಕೊಂಡು ಬರಲಿದ್ದು ಇದಕ್ಕಾಗಿ ಮನೆಯಲ್ಲಿ ಸಾಕಷ್ಟು ಸಮಯಗಳಿಂದ ಇರುವಂತಹ ಪ್ರತಿಯೊಂದು ಆರ್ಥಿಕ ಸಮಸ್ಯೆ ಕೂಡ ದೂರವಾಗಲಿದೆ. ಶುಭಕರ ಭದ್ರ ರಾಜಯೋಗವನ್ನು ಪಡೆಯಲಿರುವಂತಹ ಅದೃಷ್ಟವಂತ ನಾಲ್ಕು ರಾಶಿಯವರು ಇವರೇ. ಬರಲಿ ನಿಮ್ಮ ರಾಶಿ ಕೂಡ ಇದ್ದರೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.