Price Drop: ಕಳೆದ ವಾರದಲ್ಲಿ ಮೂರು ಸ್ಮಾರ್ಟ್ ಫೋನ್ ಗಳ ಬೆಲೆ ಬಾರಿ ಕುಸಿತ. ನೋಡಿ ಈ ಎಲ್ಲಾ ಫೋನ್ ಗಳು ಕಡಿಮೆ ಬೆಲೆಗೆ.

Price Drop: In Last few days these mobile price went down- Below are the mobile which you can buy in Lower Price.

Price Drop: ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನಿಯಲ್ಲಿ ಸ್ಮಾರ್ಟ್ ಫೋನ್(Smartphone) ಪ್ರಿಯರಿಗೆ ಒಂದು ಒಳ್ಳೆ ಸುದ್ದಿಯನ್ನು ತಂದಿದ್ದೇವೆ. ಕೆಲವೊಂದು ಪ್ರಮುಖ ಸ್ಮಾರ್ಟ್ಫೋನ್ ಗಳಲ್ಲಿ ದರದಲ್ಲಿ ಸಾಕಷ್ಟು ಇಳಿಕೆ ಕಂಡು ಬಂದಿದ್ದು ಇದರ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. ಹಾಗಿದ್ರೆ ಬನ್ನಿ ಯಾವೆಲ್ಲ ಸ್ಮಾರ್ಟ್ ಫೋನ್ ಗಳ ಬೆಲೆ ಕಡಿಮೆಯಾಗಿದೆ ಹಾಗೂ ನೀವು ಕೂಡ ಖರೀದಿಸುವುದಕ್ಕೆ ಈ ಮಾಹಿತಿಗಳು ಖಂಡಿತವಾಗಿ ನಿಮಗೆ ಪೂರಕವಾಗಿರುತ್ತದೆ ಎನ್ನುವುದನ್ನು ಈ ಮೂಲಕ ನಾವು ತಿಳಿಸಲು ಹೊರಟಿದ್ದೇವೆ.

Price Drop: In Last few days these mobile price went down- Below are the mobile which you can buy in Lower Price.

Iqoo neo 7 5G, Vivo Y36 ಹಾಗೂ Vivo Yo2t ಫೋನುಗಳ ಬಗ್ಗೆ ಇವತ್ತಿನ ಲೇಖನದಲ್ಲಿ ನಾವು ಮಾತನಾಡಲು ಹೊರಟಿರುವುದು. Iqoo Neo 7 5G ಸ್ಮಾರ್ಟ್ ಫೋನ್ ಬೆಲೆಯಲ್ಲಿ 2000 ರೂಪಾಯಿಗಳ ಇಳಿಕೆ ಕಂಡು ಬಂದಿದೆ ಎಂಬುದಾಗಿ ತಿಳಿದು ಬಂದಿದೆ. VIVO Y36 ಸ್ಮಾರ್ಟ್ ಫೋನ್ ಬೆಲೆಯಲ್ಲಿ ಒಂದು ಸಾವಿರ ರೂಪಾಯಿಗಳ ಇಳಿಕೆ ಹಾಗೂ Vivo Y02t ಸ್ಮಾರ್ಟ್ ಫೋನ್ ಬೆಲೆಯ ಮೇಲೆ 500 ರೂಪಾಯಿಗಳ ರಿಯಾಯಿತಿ ಕಂಡು ಬರುತ್ತಿದೆ ಎಂಬುದಾಗಿ ಕೂಡ ಸ್ಮಾರ್ಟ್ ಫೋನ್ ಮೂಲಗಳಿಂದ ತಿಳಿದು ಬಂದಿದ್ದು ಬನ್ನಿ ಈ ಫೋನುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

Price Drop: In Last few days these mobile price went down- Below are the mobile which you can buy in Lower Price.
Price Drop: In Last few days these mobile price went down- Below are the mobile which you can buy in Lower Price.

iQoo Neo 7 5G ಸ್ಮಾರ್ಟ್ ಫೋನ್ ಬಗ್ಗೆ ಮಾತನಾಡುವುದಾದರೆ Android 13 ಹಾಗೂ Funtouch OS 13 ಆಧಾರದ ಮೇಲೆ ಇದು ನಡೆಯುತ್ತದೆ. 6.78 ಇಂಚು ಫುಲ್ ಎಚ್ ಡಿ Plus AMOLED ಡಿಸ್ಪ್ಲೇಯನ್ನು ನೀವು ಈ ಮೊಬೈಲ್ ನಲ್ಲಿ ಕಾಣಬಹುದಾಗಿದೆ. ಫೋನಿನ ಪ್ರೊಸೆಸರ್ ಬಗ್ಗೆ ಮಾತನಾಡುವುದಾದರೆ Mediatek Dimensity 8200 5G ಪ್ರೊಸೆಸರ್ ಅನ್ನು ಈ ಫೋನಿನಲ್ಲಿ ಕಾಣಬಹುದಾಗಿದೆ. 12GB RAM ಹಾಗೂ ಎಕ್ಸ್ಟ್ರಾ 8GB ವರ್ಚುವಲ್ RAM ನಾನು ಈ ಫೋನ್ನಲ್ಲಿ ಕಾಣಬಹುದಾಗಿದ್ದು 256GB ಇಂಟರ್ನಲ್ ಸ್ಟೋರೇಜ್ ಕೂಡ ಇದೆ. 64MP + 2MP + 2MP ಗಳ ಮೂರು ಕ್ಯಾಮರವನ್ನು ನೀವು ಕಾಣಬಹುದಾಗಿದ್ದು ಸೆಲ್ಫಿ ಕ್ಯಾಮೆರಾ 16MP ಆಗಿದೆ. iQoo Neo 7 5G ಫೋನಿನಲ್ಲಿ ಇನ್ಫ್ರಾ ರೆಡ್ ರಿಮೋಟ್ ಕಂಟ್ರೋಲ್ ಕೂಡ ಇದೆ. 5000mAh ಬ್ಯಾಟರಿ ಸ್ಟ್ಯಾಂಡ್ ಬೈ ಕೂಡ ಈ ಫೋನಿನಲ್ಲಿ ಕಾಣಬಹುದಾಗಿದೆ. 120W ಫಾಸ್ಟ್ ಚಾರ್ಜಿಂಗ್ ಕೂಡ ಈ ಫೋನಿನಲ್ಲಿ ಲಭ್ಯವಿದೆ.

ಇನ್ನೋವಾಗಿಂತ ದೊಡ್ಡದು- ಮೈಲೇಜ್ ಮಾತ್ರ ಜಾಸ್ತಿ. ಹೊಸ ಮಹಿಂದ್ರಾ ಕಾರಿನ ಸಂಪೂರ್ಣ ಡೀಟೇಲ್ಸ್, ಬೆಲೆ ಹಾಗೂ ಫೋಟೋ. Mahindra Marazzo 2023

ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. Maruti Suzuki Alto K10

Vivo Y36 Android 13 ವರ್ಷನ್ ನಲ್ಲಿ ಚಲಾವಣೆಯಾಗುವಂತಹ ಫೋನ್ ಆಗಿದೆ. 6.64 ಇಂಚುಗಳ LCD ಡಿಸ್ಪ್ಲೇ ಅನ್ನು ಇದರಲ್ಲಿ ಅಳವಡಿಸಲಾಗಿದೆ. Snapdragon 680 ಪ್ರೊಸೆಸರ್ ಅನ್ನು ನೀವು ಈ ಸ್ಮಾರ್ಟ್ ಫೋನ್ನಲ್ಲಿ ಕಾಣಬಹುದಾಗಿದೆ. ಕ್ಯಾಮೆರಾ ವಿಚಾರದ ಬಗ್ಗೆ ಮಾತನಾಡುವುದಾದರೆ 50MP + 2MP ಕ್ಯಾಮರಗಳನ್ನ ಹಿಂಬದಿಯಲ್ಲಿ ಕಾಣಬಹುದಾಗಿದ್ದು ಸೆಲ್ಫಿ ಕ್ಯಾಮೆರಾ 16MP ಯದ್ದಾಗಿದೆ. 5000mAh ಗಳ ಬ್ಯಾಟರಿ ಸ್ಟ್ಯಾಂಡ್ ಬೈ ಅನ್ನು ಹೊಂದಿದ್ದು 44W ಗಳ ಚಾರ್ಜಿಂಗ್ ಅನ್ನು ಕೂಡ ಸಪೋರ್ಟ್ ಮಾಡುತ್ತದೆ. TYPE C ಚಾರ್ಜರ್ ಅನ್ನು ಇದು ಸಪೋರ್ಟ್ ಮಾಡುತ್ತದೆ. ನಿಮ್ಮ ಅವಶ್ಯಕತೆಯ ಪ್ರತಿಯೊಂದು ತಂತ್ರಜ್ಞಾನಗಳನ್ನು ಕೂಡ ಈ ಸ್ಮಾರ್ಟ್ ಫೋನ್ ಹೊಂದಿದೆ (Price Drop) ಎಂದು ಹೇಳಬಹುದಾಗಿದೆ.

ಸ್ನೇಹಿತರೆ ಇವೇ ಆ ಮೂರು ಸ್ಮಾರ್ಟ್ ಫೋನ್ ಗಳಾಗಿದ್ದು ಕೇವಲ ಬೆಲೆಯನ್ನು ಕಡಿಮೆ ಮಾಡಿರುವುದು ಮಾತ್ರವಲ್ಲದೆ ಒಳ್ಳೆಯ ಸ್ಪೆಸಿಫಿಕೇಶನ್ ಗಳನ್ನು ಕೂಡ ಗ್ರಾಹಕರಿಗೆ ನೀಡಿದೆ ಎಂದು ಹೇಳಬಹುದಾಗಿದೆ. ನೀವು ಕೂಡ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಯಾವ ಸ್ಮಾರ್ಟ್ ಫೋನ್ ಸರಿಯಾಗಿದೆಯೋ ಅವುಗಳನ್ನು ಕೂಡ ಖರೀದಿಸಬಹುದಾಗಿದ್ದು ಇದರ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ನೀವು ಈ ಮೇಲೆ ಪಡೆದುಕೊಳ್ಳಬಹುದಾಗಿದೆ.

ಗೃಹಲಕ್ಷ್ಮಿ ಯೋಜನೆಯಿಂದ ಹಣ ಬಂದಿಲ್ಲವಾ? ಹಾಗಿದ್ದರೆ ನೀವೇನು ಮಾಡಬೇಕು- ಮುಂದಿನ ಪ್ರಕ್ರಿಯೆ ಏನು ಗೊತ್ತಾ? Gruhalakshmi Scheme

ಯಾವುದೇ ಲೋನ್ ಹಾಗೂ EMI ತಲೆಬಿಸಿ ಇಲ್ಲದೆ ಕೇವಲ 65,000 ರೂಪಾಯಿಯಲ್ಲಿ ಮನೆಗೆ ಕರೆ ತನ್ನಿ Maruti Suzuki Alto 800.

Comments are closed.